Тёмный
No video :(

ಮದುವೆಯ ಈ ಬಂದ  

Shivaputra Yasharadha Comedy Shows
Подписаться 1,9 млн
Просмотров 3,3 млн
50% 1

ಮದುವೆಯ ಈ ಬಂದ
ಮದುವೆಯ ಈ ಬಂದ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಮಹಾಂತೇಶ
ಪ್ರಿಯಾ ಸವ್ಡಿ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Опубликовано:

 

6 окт 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,1 тыс.   
@myz2023
@myz2023 10 месяцев назад
ಶಾಲೆಯಲ್ಲಿ ಅಪ್ಪು ದೇವರ ಪೋಟೊ❤. ಎಲ್ಲೆಲ್ಲೂ ನೀವೆ ಬಾಸ್
@Loveforyouuu
@Loveforyouuu 10 месяцев назад
ಸೂಪರ್ ಅಣ್ಣಾ, ಗಂಡ ಹೆಂಡತಿ ಸಂಬಂಧ ಚೆನ್ನಾಗಿ ಮೂಡಿ ಬಂದಿದೆ, ಪ್ರಿಯಾ ಅಕ್ಕ ಉತ್ತರಕರ್ನಾಟಕದ ಜವಾರಿ ಹೆಣ್ಮಗಳು ಇಬ್ಬರಿಗೂ ಶುಭವಾಗಲಿ🎉🎉🎉
@gayatrireddy6332
@gayatrireddy6332 9 месяцев назад
ತುಂಬಾ ಅಧ್ಬುತವಾದ ಸೂಚನೆ ನೀಡಿದಿರಿ ಮತ್ತು ಚನ್ನಾಗಿ ಪಾತ್ರ ವಹಿಸಿದಿರಿ ❤😊 ನೈಸ್ 🎉
@modimachnur40
@modimachnur40 3 месяца назад
ಬಹಳ ಅದ್ಭುತ ನಟನೆ, ಹಾಗೂ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ, ನಿಮ್ಮ ತಂಡಕ್ಕೆ ನಮ್ಮ ಸಕಲ ರಾಯಚೂರು ಮಂದಿ ಕಡೆಯಿಂದ ಧನ್ಯವಾದಗಳು
@RAVICHANDRAHOSAMANI-hi5ke
@RAVICHANDRAHOSAMANI-hi5ke 2 месяца назад
😅😅😅😅😅😅😊
@user-nz9lx5ns7u
@user-nz9lx5ns7u 2 месяца назад
@VikasaVikasa-rf9ld
@VikasaVikasa-rf9ld 2 месяца назад
@@RAVICHANDRAHOSAMANI-hi5ke uu hUuuhh. Hh
@shivabhodsayannavar6942
@shivabhodsayannavar6942 5 дней назад
❤❤
@user-wh5mk8gq7g
@user-wh5mk8gq7g 6 месяцев назад
ಬಹಳ ಅದ್ಭುತವಾದ ಅಥ೯ಪೂಣ೯ ಸಂದೇಶ ಇದೆ
@BheemaBheema-yn4gq
@BheemaBheema-yn4gq 10 месяцев назад
ನೀವೆಲ್ಲ ಎಲ್ಲಿ ಇರುತ್ತೀರಿ ಇಷ್ಟು ಬೇಗ ಕಮೆಂಟ್ ಮಾಡ್ತಿರಲ್ಲ😂
@AshrayGiri
@AshrayGiri 10 месяцев назад
🏠🙏...., 👸👌👍🎉✨ ಪ್ರಿಯಾ ಮೇಡಮ್ ನಿಮ್ಮ ಎಲ್ಲರ ಆಕ್ಟಿಂಗ್ ಡೈಲಾಗ್ ಕಥೆ ಆಯ್ಕೆ ಸೂಪರ್ ಆಗಿದೆ ನೋಡ ರಿ ಮೇಡಮ್.,
@Eyetarget9741
@Eyetarget9741 9 месяцев назад
ತುಂಬಾ ಒಳ್ಳೆ ಸಂದೇಶ ಗಳನ್ನ ಕೊಡ್ತಿದೀರಾ ಹೀಗೆ ಮುಂದುವರಿಯಲಿ.. ನಿಮ್ಮ ಎಲ್ಲಾ ಕನಸುಗಳು ಈಡೇರಲಿ..
@gangappagangappa-zk7lq
@gangappagangappa-zk7lq 10 месяцев назад
ಸೂಪರ್ ಶಿವಣ್ಣ 👌👌👌👌ಹ್ಯಾಪಿ ಫ್ಯಾಮಿಲಿ... ಎಲ್ಲರಾ ಮನಿಯಲ್ಲಿ ದೋಸೆ ತೂತು 👍👍👍
@shankarpatil5322
@shankarpatil5322 9 месяцев назад
ಉತ್ತರ ಕರ್ನಾಟಕದ ನ್ಯಜ ಸೊಗಸಾದ ಸುಂದರವಾದ ಕತೆ ನಿಮ್ಮ ಅಭಿನಯಕ್ಕೆ ಶುಭವಾಗಲಿ❤
@mouneshvishwakarma909
@mouneshvishwakarma909 10 месяцев назад
D Boss❤ಅಣ್ಣನ ಅಭಿಮಾನಿಗಳು ಲೈಕ್ ಮಾಡಿ❤
@rangappavrrangappavr165
@rangappavrrangappavr165 10 месяцев назад
ಶಿವಪುತ್ರ ಅಣ್ಣನಿಗೆ ಜಯವಾಗಲಿ ♥️
@shivurathod3083
@shivurathod3083 10 месяцев назад
Akkana last dialogue full benki ದೇವ್ರು...
@jivanchakra2665
@jivanchakra2665 10 месяцев назад
ಕಾಮಿಡಿ ಜೊತೆಗೆ ಗಂಡಾ❤ಹೆಂಡ್ತಿ ಕುಟುಂಬದ ಪ್ರೀತಿ ವಿಶ್ವಾಸ ಒಳ್ಳಗೊಡಿದೆ ❤😂🎉😢😅😊
@villain__Karur
@villain__Karur 10 месяцев назад
17:31 17:37 17:37 17:38 17:38
@sachinsindhe6321
@sachinsindhe6321 10 месяцев назад
Wow sup.....ಅಣ್ಣಾ and ಅಕ್ಕಾ ಈಗಿನ ಸಮಾಜಕ್ಕೆ ಇದೊಂದು ಉತ್ತಮವಾದ ಸಂದೇಶ್ 🙏🙏🙏🙏
@nagarajbande4320
@nagarajbande4320 10 месяцев назад
ಪ್ರಿಯಾ ಪ್ರಿಯಾ ಪ್ರಿಯಾ ಯಾವ ಪಾತ್ರದಲ್ಲಾದ್ರೂ ಮಾಡಿದರು ಅದ್ಬುತವಾಗಿ ಮಾಡ್ತೀಯಾ ಮಾತು ಉತ್ತರ ಕರ್ನಾಟಕದ ಭಾಷೆ ನಿಮ್ಮ ಬಾಯಿಂದ ಬರುವಂತ ಮಾತುಗಳು ಬಹಳ ಖುಷಿ ಕೊಡುತ್ತೆ👌👌👌
@user-wh5mk8gq7g
@user-wh5mk8gq7g 6 месяцев назад
ಬಹಳ ಅದ್ಭುತವಾದ ಅಥ೯ಪೂಣ೯ ಸಂದೇಶ ಇದೆ❤❤❤🎉
@vireshayyaswamy5540
@vireshayyaswamy5540 9 месяцев назад
shivaputra anna and team is pass........... ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, ಒಳ್ಳೆಯದಾಗಲಿ ❤️🙏..
@sharanayyaswamyrevoor1413
@sharanayyaswamyrevoor1413 10 месяцев назад
ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದ ಶಿವಪುತ್ರ ಅಣ್ಣ❤❤❤❤❤
@manjugudimani678
@manjugudimani678 10 месяцев назад
ಅದ್ಭುತ ಅತಿ ಅದ್ಭುತ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರ ಶಿವಪುತ್ರ ಅಣ್ಣ.....
@sachinrajahulidhulakhedboy120
@sachinrajahulidhulakhedboy120 6 месяцев назад
ತುಂಬ ಇಷ್ಟ ಆಯಿತು ಅಣ್ಣ ❤ಕೊನೆಗೆ ಕಣ್ಣಲ್ಲಿ ನೀರು ಕೂಡ ಬಂತು 😢ಸೂಪರ್ ಅಣ್ಣಯ್ಯ
@arjuchawan3208
@arjuchawan3208 10 месяцев назад
Climax supper aagaity touched o paaa ❤❤😢😢😢
@MrfareedVlog
@MrfareedVlog 10 месяцев назад
ತುಂಬಾ ಚಂದದ ಸಂದೇಶ ಕೊಟ್ಟಿದ್ದೀರಿ.ಈ ವಿಡಿಯೋ ನೋಡಿದಾಗ ನನ್ನ ಬಾಲ್ಯ ನೆನಪಾಯಿತು ಏಕೆಂದರೆ ನಮ್ಮ ಮನೆಯಲ್ಲೂ ಹೀಗೇ ಆಗಿತ್ತು. Thank u 🙏😢
@mutturaj586
@mutturaj586 10 месяцев назад
ಸೂಪರ್ ಹುಡುಗ ಆಕ್ಟಿಂಗ್ 👌
@user-wh5mk8gq7g
@user-wh5mk8gq7g 6 месяцев назад
ಬಹಳ ಅದ್ಭುತವಾದ ಅಥ೯ಪೂಣ೯ ಸಂದೇಶ ಇದೆ❤❤❤🎉 21:41 21:41
@paleshapalesha342
@paleshapalesha342 10 месяцев назад
ಪ್ರಿಯಾ ಅಕ್ಕ 🔥🔥🔥 ನೀ
@tirupatitiru2345
@tirupatitiru2345 10 месяцев назад
ಲಾಸ್ಟ ಲೈನ್ ಅದ್ಭುತವಾದ ಮಾತು❤❤❤
@mahanteshmanakapur7886
@mahanteshmanakapur7886 10 месяцев назад
ಮುಂದಿನ ಭಾಗ ಬೇಕೆ ಬೇಕು ಸೂಪರ್ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು.❤❤
@Manishwar13455
@Manishwar13455 10 месяцев назад
Wife character actress acting sakath guru🔥🔥🔥🔥
@sharanu9313
@sharanu9313 10 месяцев назад
ಚಿಕ್ಕ ಹುಡುಗನ ಪಾತ್ರ ಸೂಪರ್👌👌🔥💖
@manjunathsinghnath5417
@manjunathsinghnath5417 3 месяца назад
last scene nijavaglu kanna tumbi bantu priya akka your acting super 💓 shivu bro u all so 💓💓💞
@bheemeshagasimani1040
@bheemeshagasimani1040 10 месяцев назад
ಸಂಸಾರವೆಂಬ ಹಡಗನೆರಿ ಸಾಗರಕ್ಕೆ ಇಳಿದಾಗ Super Bro✨💖
@shieldkartikshorts
@shieldkartikshorts 10 месяцев назад
Bro song ediya nim hatra edu
@task8182
@task8182 10 месяцев назад
ಪ್ರಿಯ ಆಕ್ಟಿಂಗ್ ಸೂಪರ್
@NaveenKumar-tp4lv
@NaveenKumar-tp4lv 10 месяцев назад
ಶಿವುಪುತ್ರ ಹುಡುಗ ಅದ್ಭುತ ಅಕ್ಟ್❤❤❤❤❤❤❤👌🏼👌🏼👌🏼👌🏼
@user-vk1ld2wv9b
@user-vk1ld2wv9b 10 месяцев назад
Super bro ಈ ಕಥೆಯಿಂದ ಬಹಳಷ್ಟು ಸಂಸಾರಗಳು ಅನ್ನೋನ್ಯತೆಯಿಂದ ಬಾಳುವ ಅರ್ಥ ಘರ್ಭಿತ ಕಥೆ
@nagappabetageri964
@nagappabetageri964 10 месяцев назад
Film dag chance sikbek annavru like madi❤❤
@paramananda4845
@paramananda4845 10 месяцев назад
ಒಳ್ಳೆಯ ತಂಡ 🎉❤ಆದ್ರೆ ಡಾಕ್ಟರ್ ನೋಡೋಕ್ಕೆ ಪೇಷಂಟ್ ತರ ಕಾಣಿಸ್ತಾರೆ 😂😂
@shankarmgoundi2859
@shankarmgoundi2859 10 месяцев назад
ಪುಟ್ಟ ಹುಡುಗ ಒಳ್ಳೆಯ ಕಲಾವಿದ ಆಗೋ ಲಕ್ಷಣ ಕಾಣಿಸುತ್ತೆ ದಯವಿಟ್ಟುಅವನನ್ನು ಬೆಳೆಸಿ ಅಣ್ಣಾಜಿ ❤❤
@anandimmade5414
@anandimmade5414 10 месяцев назад
ನೀಜ ಇಂತವರನ್ನ ಆದಷ್ಟು ಬೆಳೆಸಬೇಕು
@shankarmgoundi2859
@shankarmgoundi2859 10 месяцев назад
@@anandimmade5414 yes Brother
@basavahiremath1240
@basavahiremath1240 9 месяцев назад
ಮೇಡಂ ಅವರ ನಟನೆ ಅದ್ಬುತ. ಅವರ ತಾಳ್ಮೆ ಅನೇಕರಿಗೆ ಪ್ರೇರಣೆ
@chowdeshm9980
@chowdeshm9980 9 месяцев назад
Shivuputra sir fan of you from Chitradurga fanzz association
@ranjitasg640
@ranjitasg640 6 месяцев назад
Super Jodi 👌👌
@prakashdoddamani630
@prakashdoddamani630 10 месяцев назад
ತುಂಬಾ ಚೆನ್ನಾಗಿ ಒಂದು ಸಂದೇಶವನ್ನು ಹೇಳಿದಿರಿ ಶಿವಪುತ್ರ ಅಣ್ಣಾ 👍👌🔥🔥🙏
@Rahuldk143
@Rahuldk143 10 месяцев назад
ಸಂಭಂದ ಗಳಿಗೆ ಗೌರವ ಕೊಡಿ .ಶಿಕ್ಷಣದ ಬಗ್ಗೆ ಅರಿವು ಇರಲಿ .ಅಭಿನಯ ಚನ್ನಾಗಿತ್ತು👍👍
@rahulshinde123
@rahulshinde123 10 месяцев назад
😍👌💯ಶಿವಪುತ್ರ ಅಣ್ಣಾ ಲಾಸ್ಟ್ ಸೀನ್ ಸೂಪರ್ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ🙏♥️
@tamaiahnayak2100
@tamaiahnayak2100 6 месяцев назад
?
@veereshrh9761
@veereshrh9761 10 месяцев назад
ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣನಿಗೆ ಜಯವಾಗಲಿ 😊❤
@user-mx8jw2tz3o
@user-mx8jw2tz3o 9 месяцев назад
❤ super shivu Anna 😅
@kannadavanitv6355
@kannadavanitv6355 10 месяцев назад
ಪ್ರೀಯಾ ಅಕ್ಕ ನಿಮ್ಮ ನಟನೆಗೆ ಮುಂದೆ ಚಂದನವನದಲ್ಲಿ ಭವಿಷ್ಯವಿದೆ ಇದು ಮಾತ್ರ ಪಕ್ಕಾ....👌👍
@gouravgowda2047
@gouravgowda2047 8 месяцев назад
ಸೂಪರ್ ಆಕ್ಟಿಂಗ್ child artist
@user-bk3nl7zt6g
@user-bk3nl7zt6g 3 месяца назад
ಸೂಪರ್ ಜೋಡಿ ನೀವಿಬ್ಬರು ಗಂಡ-ಹೆಂಡ್ತಿ ಆದರೆ ನಿಮಗೆ ಒಂದು ಚಂದನ
@lohithnaik306
@lohithnaik306 10 месяцев назад
ಸೂಪರ್ ಅಣ್ಣ😍😂
@sanjeevhasarani8127
@sanjeevhasarani8127 9 месяцев назад
ಸಹಧರ್ಮಿಣಿ ಪಾತ್ರ ಮಾಡಿದವರು ನೈಜವಾಗಿ ಮಾಡಿದ್ದಾರೆ...ಸಂದೇಶ ಚಂದ ಇದೆ ಶಿವೂ...ಧನ್ಯವಾದಗಳು ಶಿವೂ...🎉🎉🎉🎉🎉😊
@santoshpatil9973
@santoshpatil9973 9 месяцев назад
Hendati paatra super
@power2753
@power2753 10 месяцев назад
ಶಾಲೆಯಲ್ಲಿ ಅಪ್ಪು BOSS PHOTO.... 💛❤️
@birappanadgonda9885
@birappanadgonda9885 10 месяцев назад
ಎಲ್ಲ ಪಾತ್ರಗಳು ಸೂಪರ್ ಶಿವಣ್ಣ
@Bheemashankaryalaguradappa
@Bheemashankaryalaguradappa 6 месяцев назад
ಸೂಪರ್ ಶಿವು ಅಣ್ಣ ಅಂಡ್ ಮೇಡಂ ನಿಜವಾಗಲೂ ನಾನು ಬೈಕ್ ನಿಂದ್ ಬಿದಾಗ ನಂಗು ನನ್ ಹೆಂಡತಿ ಇದೆ ತರ ನೋಡಿಕೊಡಲು ನನಗೆ ಈವಾಗ ಅದರ ಅರಿವು ನೆನಪುತಿ ಆಯಿತು ಬ್ರೋ ಥ್ಯಾಂಕ್ಸ್ 🙏🙏
@user-wh5mk8gq7g
@user-wh5mk8gq7g 6 месяцев назад
ಅದ್ಭುತ
@marutiballari2982
@marutiballari2982 10 месяцев назад
ಸೂಪರ್ ಅಣ್ಣ ಅಕ್ಕ 👌👌👌👌👌👌👌👌👌👌👌👌
@amikagirish7006
@amikagirish7006 10 месяцев назад
ಪ್ರಿಯ ಅಕ್ಕ ಸೂಪರ್ ನಿಮ್ಮ ಹ್ಯಾಕ್ಟಿಂಗ್ ಸೂಪರ ಶಿವು ಅಣ್ಣಾ ಸೂಪರ್
@sanmukhsalagare4040
@sanmukhsalagare4040 9 месяцев назад
Olle message hosa hudga acting super basanna Priya bagge helodu beke illa
@Sm.academy12
@Sm.academy12 10 месяцев назад
ಈಗಿನ ಹುಡುಗೀರು ತಿಳಿದು ಕೊಳ್ಳಬೇಕಾದ ವಿಷಯ ಇದು ನೈಸ್ 💗
@Ijvarsha
@Ijvarsha 6 месяцев назад
Dostha bari hudgir alla hudguru thilkobeka 😂 Bari hodyad alla jeevana Kuch bhi ha
@hfbaramgoudar8653
@hfbaramgoudar8653 5 месяцев назад
​@@Ijvarsha5:01 5:02
@KumarhmHm-vn6jb
@KumarhmHm-vn6jb 3 месяца назад
ಸೂಪರ್ ಜೋಡಿ ನೀವು ನಿಜವಾಗಲೂ ಗಂಡ ಹೆಡ್ತಿ ಆದ್ರೆ ಸೂಪರ್ 👍👍👍😊
@ExcitedColourfulShirt-xe6ff
@ExcitedColourfulShirt-xe6ff 4 месяца назад
ಪಸ್ಟ್ ರೀಲ್ಸ್ 👌👌
@Kannadigabp
@Kannadigabp 10 месяцев назад
Super video ♥️
@yogeshmchaertlytouchsongil1772
@yogeshmchaertlytouchsongil1772 10 месяцев назад
An bealivble actting sister hats of chindhi guru
@shreenigpetshreeni3481
@shreenigpetshreeni3481 10 месяцев назад
Abduthaaaa msg kottidira brother superb...Devaru olled madli nimma group ge ellargu🎉❤❤❤❤❤❤
@user-tp9lo3bk9r
@user-tp9lo3bk9r 9 месяцев назад
ಅಣ್ಣಾ ಗಡ್ಡ ಬೋಳಸ್ಪಾ ನೋಡಕ್ ಆಗವದ್ 😂😂😂
@study1658
@study1658 10 месяцев назад
ಸುಮ್ಮನೆ ಮನ್ಯಾಗ ಕುಂದ್ರು ಅಂದ್ರ ಕೂಡಗಿಲ್ಲ ಸುಮ್ಮ್ ಸೆರೆ ಕುಡಿಯಕ್ ಹೋಗತಿ .ಮುಂಜಾನೆ ಅವರಿಗೂ ಬಡದಿ ನಂಗೂ ಬಡದಿ😂😂😂😂😂
@rohits5964
@rohits5964 8 месяцев назад
Last end Mattu Tumba heart touch ayitu akka😢❤
@chanabasutadas4865
@chanabasutadas4865 10 месяцев назад
ತುಂಬಾ ಚೆನ್ನಾಗಿದೆ ಅವರ ಜೊತೆ ಇನ್ನೊಂದು ವಿಡಿಯೋ ಆ ಮೇಡಂ ಜೊತೆ ಸೂಪರ್ ಆಕ್ಟಿಂಗ್ ಮೇಡಂ 😂😂😂❤
@HeenaNadaf-fb7ky
@HeenaNadaf-fb7ky 9 месяцев назад
Super msg ,hennu sahneya Shakti
@prakashmtmdk9231
@prakashmtmdk9231 9 месяцев назад
ತುಂಬಾ ಅರ್ಥಗರ್ಭಿತವಾಗಿ ಇದೆ
@somashekharyalawar3479
@somashekharyalawar3479 10 месяцев назад
Hudugan natane tumba abduta really greatest 🎉🎉🎉🎉🎉❤❤
@basavarajakr7397
@basavarajakr7397 10 месяцев назад
ಸೂಪರ್ ಬ್ರದರ್ ಅರ್ಥಪೂರ್ಣವಾದ ವಿಷಯ ❤❤❤
@RajakumarRaja-vx4lc
@RajakumarRaja-vx4lc 10 месяцев назад
Super Anna❤🎉
@yallappamurakattismalltale3020
@yallappamurakattismalltale3020 9 месяцев назад
Good message bro. Nice acting also 💐
@veerayyahirematha1998
@veerayyahirematha1998 10 месяцев назад
ಸೂಪರ್ ಜೋಡಿ ❤ ಮಸ್ತ ಮಾಡಿರಿ 😂😅
@RaviRavinayakrk
@RaviRavinayakrk 9 месяцев назад
Super bro ❤ Good message 👍 all the best
@sandeepgadad6687
@sandeepgadad6687 10 месяцев назад
Super part 2 haki anna
@karthikkushal8988
@karthikkushal8988 10 месяцев назад
ಚಿಕ್ಕ ಹಡುಗನಾ ಆಕ್ಟಿನ್ ಸೂಪರ್ bro
@thilakgowda9020
@thilakgowda9020 10 месяцев назад
ಸೂಪರ್ ವಿಡಿಯೋ ಅಣ್ಣ ಲಾಸ್ಟ್ ಸೀನ್ ಅಂತು ನೆಕ್ಸ್ಟ್ ಲೆವೆಲ್ ❤❤
@rameshsable9148
@rameshsable9148 9 месяцев назад
Wonderful action Priya
@shivubadiger2791
@shivubadiger2791 10 месяцев назад
ನಮಗೆ ಇದೆ ಹೀರೋಯಿನ್ ಇಷ್ಟಾ ಪ್ರೀಯ ನಿನ್ನ ವಾಯ್ಸ್ ತುಂಬಾ ಇಷ್ಟಾ ❤
@Sachinkannadiga-id4hz
@Sachinkannadiga-id4hz 8 месяцев назад
ಜಮಖಂಡಿ ಮಲ್ಲು ವಿಡಿಯೋದಲ್ಲಿ ಬಂದಿದ್ದರು ಇವ್ರು
@EshwarWar-tf1rz
@EshwarWar-tf1rz 10 месяцев назад
Super comedy bro ❤😂 love you shivaputra anna❤❤❤❤
@anandcm3515
@anandcm3515 10 месяцев назад
Super Anna ನಿಮ್ಮ ತಂಡದವರಿಗೆ ಅಭಿನಂದನೆಗಳು ❤️
@MadhuMadhu-h1e
@MadhuMadhu-h1e 15 дней назад
Good videos
@studywithningu
@studywithningu 9 месяцев назад
ಹಿಂತಾ ಹೆಂಡತಿ ಸಿಕ್ಕರೆ life super ಮಗಾ part--2 beku
@devarajpatil1165
@devarajpatil1165 9 месяцев назад
Hudugan acting super bro ❤
@PrashantRathod-hk3xg
@PrashantRathod-hk3xg 7 месяцев назад
This couple are looking So elighet Just looking wow Wow wow❤❤❤❤❤
@NagarajaK-nf3oe
@NagarajaK-nf3oe 9 месяцев назад
Super Bro
@user-up4dx8fg6x
@user-up4dx8fg6x 9 месяцев назад
ಅಕ್ಕ ನಟನೆ ಸೂಪರ್
@user-og6vt6df8c
@user-og6vt6df8c 9 месяцев назад
Shivanna last seen super
@Mt-Vishu
@Mt-Vishu 10 месяцев назад
ಸಣ್ಣ ಹುಡುಗ ಪಾತ್ರ ಮಸ್ತ್ ಮಾಡಿದನ 👌🏻
@amarresh-oi8us
@amarresh-oi8us 10 месяцев назад
Any dboss fans ❤ And duvvva haters 😂
@vinayakgoudapatil9114
@vinayakgoudapatil9114 9 месяцев назад
Anna super story anna
@pavitra-eq4zd
@pavitra-eq4zd 10 месяцев назад
ಪ್ರಿಯಾ ಸೌದಿ ❤️ ಆಕ್ಟಿಂಗ್ 😢🎉🎉
@mahadevbiradar6733
@mahadevbiradar6733 10 месяцев назад
Fantastic kannali niru bantu nijavagalu
@NagarajNagaraj-te4zs
@NagarajNagaraj-te4zs 10 месяцев назад
ಲಾಸ್ಟ್ ಸೀನ್ ಮಾತ್ರಾ ಮನಸ್ಸಿಗೆ ತುಂಬಾ ಟಚ್ ಆಯಿತು ಬ್ರೋ
@MaheshaB-bq6bb
@MaheshaB-bq6bb 9 месяцев назад
ಬದುಕಿಗೆ ಜೀವನಕ್ಕೆ ಒಂದು ಹೆಣ್ಣಿನಿಂದ ಮನಸು ಬದಲಾಗುವಂತೆ ಅದು ನಿಜಕ್ಕೂ ಜೀವನಕ್ಕೆ ಬಹಳ ಅತ್ಯದ್ಭುತ ಸಮಾಜಕ್ಕೆ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ,
@nagarajbiradarbiradar6401
@nagarajbiradarbiradar6401 10 месяцев назад
ಉತ್ತಮವಾದ ಸಂದೇಶ ಶಿವು ಅಣ್ಣಾ ❤❤❤
@devuyadavdevuyadav3960
@devuyadavdevuyadav3960 10 месяцев назад
ಉತ್ತಮ ಸಂದೇಶ ಇದೆ ❤❤❤
Далее
СМОТРИМ YOUTUBE В МАЙНКРАФТЕ
00:34
Просмотров 292 тыс.
शिस्तीत परिपाठ.
0:12
Просмотров 30 тыс.