Тёмный
No video :(

"ಮದುವೆ ಆದಮೇಲೆ ನಟನೆ ನಿಲ್ಲಿಸಿಬಿಟ್ಟೆ" "ಚೈತ್ರದ ಪ್ರೇಮಾಂಜಲಿ" ಖ್ಯಾತಿಯ ಶ್ವೇತಾ ಅವರ ನೂರೊಂದು ನೆನಪು (Part -1) 

Raghuram
Подписаться 156 тыс.
Просмотров 710 тыс.
50% 1

"ಮದುವೆ ಆದಮೇಲೆ ನಟನೆ ನಿಲ್ಲಿಸಿಬಿಟ್ಟೆ" "ಚೈತ್ರದ ಪ್ರೇಮಾಂಜಲಿ" ಖ್ಯಾತಿಯ ಶ್ವೇತಾ ಅವರ ನೂರೊಂದು ನೆನಪು (Part -1)
For the very first time, Interview with Kannada movie "Chaitrada Premanjali" fame Shwetha's Noorondu Nenapu' (Part-1)
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
#ShwethaVinodiniActress#NooronduNenapu #RaghuRam #Raghuveer #ChaitradaPremanjali
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 881   
@dakshayanispannayariyas7981
ನಮ್ಮ ಕರ್ನಾಟಕದ ಆಕ್ಟರ್ಸ್ ಕನ್ನಡ ಮಾತಾಡಕೆ ಒದ್ದಾಟ ಇವರ್ನ ನೀಡಿ ಕಲಿಬೇಕು 👌👌👍🏼👍🏼 ಗುಡ್ ಮೇಡಂ ಕನ್ನಡ ಸೂಪ್ಪರ್
@raghuramdp
@raghuramdp Год назад
🙏🙏
@dharanijain7364
@dharanijain7364 Год назад
ನಿಜ
@luckyv8410
@luckyv8410 Год назад
Correct
@thirthakumar8867
@thirthakumar8867 Год назад
ನೀಡಿ ಅಲ್ಲ ನೋಡಿ ಕಲಿಯಬೇಕು
@lakshmin3356
@lakshmin3356 Год назад
@@raghuramdp 😍😍😍🔥🔥
@basavakirana5296
@basavakirana5296 Год назад
ಶ್ವೇತಾ ಅವರ ಸಂದರ್ಶನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ಧನ್ಯವಾದಗಳು 🙏🙏🙏
@raghuramdp
@raghuramdp Год назад
Thanku ಬಸವ ಕಿರಣ ಸರ್
@basavakirana5296
@basavakirana5296 Год назад
@@raghuramdp 🙏🙏
@harsha_achar557_vlogs
@harsha_achar557_vlogs Год назад
ಲಕ್ಷ್ಮಿ ಮಹಾಲಕ್ಷ್ಮಿ , ಕರ್ಪೂರದ ಗೊಂಬೆ , ಚೈತ್ರದ ಪ್ರೇಮಾಂಜಲಿ , ಗೆಜ್ಜೆನಾದ ❤✨️
@raghuramdp
@raghuramdp Год назад
👍🙏🤝
@scorpiojustice1368
@scorpiojustice1368 Год назад
ಚೈತ್ರದ ಪ್ರೇಮಾಂಜಲಿ ಹಾಗೂ ಲಕ್ಷ್ಮಿ ಮಹಾ ಲಕ್ಷ್ಮಿ ನನ್ all time favorite films... Nice to see you 😍
@raghuramdp
@raghuramdp Год назад
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಪ್ರೀತಿಯ ಮಾತುಗಳಿಗೆ ಹಾಗು ಅಭಿಮಾನದ ಪ್ರತಿಕ್ರಿಯೆಗೆ 🙏
@harishphoenix6916
@harishphoenix6916 Год назад
ಶ್ವೇತಾ ಮೇಡಮ್ ನೀವು ನಮ್ಮ ಕನ್ನಡದಲ್ಲಿ ಮಾತನಾಡಿದ್ದು ಕೇಳಿ ಬಹಳ ಖುಷಿಯಾಯಿತು...... ಮೇಡಮ್ ನೀವು ಮತ್ತೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ.
@raghuramdp
@raghuramdp Год назад
ಧನ್ಯವಾದಗಳು ಹರೀಶ್ ಅವರೇ 🙏
@pradeepdigantha7139
@pradeepdigantha7139 Год назад
ಕರ್ನಾಟಕದಲ್ಲಿ ಇದ್ದು ಕನ್ನಡ ಮಾತಾಡೋಕೆ ಹಿಂದೇಟು ಆಕೋ ಸೋಕಾಲ್ಡ್ ನಟಿಯರು ಇವ್ರನ್ ನೋಡಿ ಕಲಿಯೋದು ತುಂಬಾ ಇದೆ..ಇಂಟರ್ವ್ಯೂ ತುಂಬಾ ಅದ್ಭುತವಾಗಿತ್ತು ಸರ್. ನಿಮ್ಮ ಪ್ರಯತ್ನ ಸದಾ ಹೀಗೆ ಮುಂದುವರಿಯಲಿ....😍🌹 ಧನ್ಯವಾದಗಳು ಸರ್..
@raghuramdp
@raghuramdp Год назад
ಧನ್ಯವಾದಗಳು ಪ್ರದೀಪ್ ಸರ್ 🙏
@manjug9825
@manjug9825 Год назад
👌👌ಮೇಡಂ.... ನಿಮ್ಮನ್ನು ಮತ್ತೆ ನೋಡಿ ತುಂಬಾ ಖುಷಿ ಆಯ್ತು.... ರಘುರಾಮ್ sir ಗೆ ತುಂಬಾ ಧನ್ಯವಾದಗಳು....... 💐💐
@raghuramdp
@raghuramdp Год назад
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏
@radhak.v7154
@radhak.v7154 Год назад
ಶ್ವೇತಾ ಮೇಡಂ ....ಕನ್ನಡ ಮಾತಾಡಿದಕ್ಕೆ ತುಂಬಾ ಧನ್ಯವಾದಗಳು...... 🥰
@raghuramdp
@raghuramdp Год назад
🙏🙏
@sunilchiru442
@sunilchiru442 Год назад
ತುಂಬಾ ದಿನ ಆಯಿತು ಶ್ವೇತಾ ಮೇಡಂ .. ಅವ್ರನ್ನ ನೋಡಿ...... ಲಕ್ಷ್ಮಿ ಮಹಾಲಕ್ಷ್ಮಿ..... ಬ್ಯೂಟಿಫುಲ್ ಮೂವಿ
@raghuramdp
@raghuramdp Год назад
🙏🙏🙏
@dhanushmr7454
@dhanushmr7454 Год назад
ಕನ್ನಡವನ್ನು ಸರಗಾವಾಗಿ ಮಾತಾಡೋ ರೀತಿ ಕೇಳಿ ಸಂತೋಷವಾಯಿತು 😍💕💕💕💐🙏🙏🙏🙏
@raghuramdp
@raghuramdp Год назад
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಪ್ರೀತಿಯ ಮಾತುಗಳಿಗೆ ಹಾಗು ಅಭಿಮಾನದ ಪ್ರತಿಕ್ರಿಯೆಗೆ 🙏
@padmanabhahr7332
@padmanabhahr7332 Год назад
ತುಂಬು ಹೃದಯದ ಧನ್ಯವಾದಗಳು ರಘುರಾಮ್ ಸರ್... ನಿಮ್ಮ ಶ್ರಮ ನಿಜಕ್ಕೂ ಮೆಚ್ಚಬೇಕು.. ವೀಕ್ಷಕರ ಪ್ರತಿಯೊಂದು ಅಭಿಪ್ರಾಯಕ್ಕೂ ಮನ್ನಣೆ ನೀಡಿ ಅವರ(ನಮ್ಮ )ಬೇಡಿಕೆಗಳನ್ನು ಈಡೇರಿಸೋಕೆ ತುಂಬಾ ಶ್ರಮವಹಿಸಿ ಕೆಲಸ ಮಾಡ್ತೀರ, ಜೊತೆಗೆ ಯಾವುದೇ ಅಭಿಪ್ರಾಯವನ್ನು ನಿರ್ಲಕ್ಷಮಾಡೋಲ್ಲ.. ನಿಜಕ್ಕೂ ನೀವು ಗ್ರೇಟ್ ಸರ್ 🙏🙏🙏🙏
@raghuramdp
@raghuramdp Год назад
ನಮಸ್ತೆ ಪದ್ಮನಾಭ ಸರ್ 🙏ನಾನು ಮುಖಸ್ತುತಿ ಗೆ ಹೇಳ್ತಿಲ ಸತ್ಯವಾಗಲು ಹೃದಯದಿಂದ ಹೇಳ್ತ ಇದ್ದೀನಿ ನಿಮ್ಮಿಂದನೇ (ಜನಗಳು)ನಾವು ಸರ್ ನನ್ನ ಆಸೆ ಹಾಗು ಉದ್ದೇಶ ಸಾಧ್ಯವಾದಷ್ಟು ನಿಮ್ಮ ಕೋರಿಕೆಗಳನ್ನ ನೆರವೇರಿಸೋಕ್ಕೆ ಶಕ್ತಿಮೀರಿ ಪ್ರಯತ್ನ ಮಾಡ್ತೀನಿ 👍
@KarthikKarthik-tz6zb
@KarthikKarthik-tz6zb Год назад
ಚೈತ್ರದ ಪ್ರೇಮಾಂಜಲಿ ಕನ್ನಡದ ಪ್ರತಿಯೊಬ್ಬ ಪ್ರೇಮಿಯ ಇಷ್ಟವಾದ ದೃಶ್ಯ ಕಾವ್ಯ, ಮುದ್ದು ಮುಖದ ಚೆಲುವೆ,
@raghuramdp
@raghuramdp Год назад
ಹೌದು
@kntvkannada19
@kntvkannada19 Год назад
ಅಯ್ಯೋ ರಘು ಅಣ್ಣ ಬೆಳಗ್ಗೆನೇ ಶ್ವೇತಾ ಮೇಡಂ ನ ನೆನಪು ಮಾಡಿಕೊಂಡೆ,, ಆದ್ರೆ ಈ ತರ ನೀವು shock ಕೊಡ್ತೀರಿ ಅಂತ ಗೊತ್ತಿರಲಿಲ್ಲ... ತುಂಬಾ ಚನ್ನಾಗಿ ಕನ್ನಡ ಮಾತಾಡ್ತಾರೆ... ತುಂಬಾ ಹೆಮ್ಮೆ.... ಒಳ್ಳಯದಾಗಲಿ ಅವರಿಗೆ...ತುಂಬಾ ಧನ್ಯವಾದಗಳು ಅಣ್ಣ.... 🙏
@raghuramdp
@raghuramdp Год назад
Oh super ನೋಡಿ ಹೆಂಗೆ ನೆನೆದವರ ಮನದಲ್ಲಿ 😊
@lakshmibmt
@lakshmibmt Год назад
ರಘುರಾಮ್ ನಿಮ್ಮ ಕೆಲಸಕ್ಕೆ ದೊಡ್ಡ 📢ಧನ್ಯವಾದಗಳು🙏🙏🙏🙏😍😍😍😍
@raghuramdp
@raghuramdp Год назад
ತುಂಬು ಹೃದಯದ ಧನ್ಯವಾದಗಳು ಕಾಂತ ಅವರೇ ನಿಮ್ಮ ಪ್ರೀತಿಯ ಮಾತುಗಳಿಗೆ 🙏
@vidyalokesh5926
@vidyalokesh5926 Год назад
ನೈಸ್ ರಘು ಅಣ್ಣ.. ಇಂಥ ಪ್ರತಿಭಾವಂತರನ್ನು ಸಂದರ್ಶಸಿದ ನಿಮಗೆ ದೇವರು ಇವರೆಲ್ಲನ್ನು ಹಾಕಿಕೊಂಡು ಸಿನಿಮಾ ಮಾಡೋ ಶಕ್ತಿ ಅವಕಾಶ ಸಂದರ್ಭ ಆ ಭಗವಂತ ನಿಮಗೆ ಕೊಡಲಿ ಅನ್ನೋದು ನನ್ನ ಆಶಯ 🌹🌹🌹all the best❤️
@raghuramdp
@raghuramdp Год назад
ತುಂಬು ಹೃದಯದ ಧನ್ಯವಾದಗಳು ಮ ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏
@manmohank.b563
@manmohank.b563 Год назад
ಧನ್ಯವಾದಗಳು ರಘುರಾಮರವರೇ, ಮತ್ತು ಸ್ವೇತ ಮೇಡಂರವರ ಕನ್ನಡ ಕೇಳಿ ಬಹಳ ಸಂತೋಷವಾಯಿತು.
@sunisun575
@sunisun575 Год назад
ತುಂಬಾ ಒಳ್ಳೆಯ ಸಂದರ್ಶನ ಈಗಿನ ನಟಿಯರು ಶ್ವೇತಾ ಮೇಡಂ ನೋಡಿ ಕನ್ನಡ ಯಂಗೆ ಮಾತಾಡೋದು ಕಲಿಬೇಕು ತುಂಬಾ ಖುಷಿ ಆಯ್ತು ಸಂದರ್ಶನ ನೋಡಿ
@raghuramdp
@raghuramdp Год назад
ಧನ್ಯವಾದಗಳು ಸುನಿ ಅವರೇ 🙏
@vasanthay1611
@vasanthay1611 Год назад
ನಮಸ್ತೆ ರಘು ಸರ್, ನಮಸ್ತೆ ಅಂಜಲಿ ಚೈತ್ರದ ಪ್ರೇಮಾಂಜಲಿ ....ಮರಿಯಕ್ಕೆ ಅಸಾಧ್ಯ ಎಷ್ಟು ಫಿಲಂ ಮಾಡಿದರು ಅಷ್ಟುನು ನೋಡಿದೀನಿ ತುಂಬಾ ಒಳ್ಳೆ ಕಲಾವಿದೆ ..ಮತ್ತು ದೂರದ ಚೆನ್ನೈ ನಲ್ಲಿದ್ದರೂ ಕನ್ನಡ ಇಷ್ಟು ಅದ್ಭುತವಾಗಿ ಮಾತಾಡ್ತಿರೋದು ತುಂಬಾನೇ ಹೆಮ್ಮೆ ಅನ್ಸುತ್ತೆ ಕೆಲವು ನಾಯಕ ನಟಿಯರು ಕನ್ನಡದವರೇ ಆದ್ರೂ ಮಾತಾಡಲ್ಲ ಎಂತ ದುರಂತ ...ರಘು ಸರ್ ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು🌿🌿🌺🌺🙏🏾🙏🏾🙏🏾
@raghuramdp
@raghuramdp Год назад
ಮ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@Anandshruthima
@Anandshruthima Год назад
ತುಂಬಾ ಒಳ್ಳೆಯ ನಟಿ.ನಿಮ್ಮ ಬಾಯಲ್ಲಿ ಕನ್ನಡ ಕೇಳಿ ತುಂಬಾ ಖುಷಿ ಅಯ್ತು ಮೇಡಂ..😍 ರಘುರಾಮ್ ಸರ್. ನೀವು ಎಲ್ಲರಿಗೂ ರಿಪ್ಲೈ ಮಾಡಿದೀರ ತುಂಬಾ ಧನ್ಯವಾದಗಳು ನಿಮಗೆ 🙏🙏
@raghuramdp
@raghuramdp Год назад
Thanku ಆನಂದ್ ಸರ್ ನೀವು ಪ್ರೀತಿಯಿಂದ ನಮ್ಮ ಕಾರ್ಯಕ್ರಮ ನೋಡಿ comment ಮಾಡಿದಾಗ ಅದಕ್ಕೆ ಪ್ರತಿಕ್ರಿಯೆ ಕೊಡೋದು ನನ್ನ ಜವಾಬ್ದಾರಿ ಹಾಗು ಕರ್ತವ್ಯ 🙏
@deepurajashekharaiaya8768
@deepurajashekharaiaya8768 Год назад
Good morning 🌄 sir 💐🙏🙏 ಕನ್ನಡದ ನಟಿಯರು ಕನ್ನಡ ಮಾತಾಡಲು ಜಂಬ ತೋರಿಸುತ್ತಾರೆ ಆದರೆ ಶ್ವೇತಾ ಮೇಡಂ ತುಂಬ ಚೆನ್ನಾಗಿ ಕನ್ನಡ ಮಾತಾಡುತ್ತಿದ್ದಾರೆ have a great life mam.sir ನಿಮಗೆ ಧನ್ಯವಾದ
@raghuramdp
@raghuramdp Год назад
ಮ ಶುಭೋದಯ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏
@prasadsb6379
@prasadsb6379 Год назад
ತುಂಬಾ ಚನ್ನಾಗಿ ಮಾತಾಡ್ತಾರೆ 👍..ತುಂಬಾ ಸರಳತೆ🙏..ತುಂಬಾ ಕ್ಯೂಟ್👌👌👌 ಆಗಿದ್ದರೆ..ಕರ್ನಾಟಕದ ಸೊಸೆ..ಮುಂದಿನ ಭಾಗ ಯಾವಾಗ್ ಬರುತ್ತೆ ರಘು ಸರ್🙇
@raghuramdp
@raghuramdp Год назад
ನಾಳೇ ಸಂಜೆ 6:30ಕ್ಕೆ ಪ್ರಸಾದ್ ಸರ್
@rockeya9009
@rockeya9009 Год назад
ವಂದನೆಗಳು ಸರ್ ನಿಮಗೆ ನನ್ fav ಆಕ್ಟರ್ ಶ್ವೇತ 😍😍
@rupa6762
@rupa6762 Год назад
🙏 sir. shwetha ಮೇಡಂ ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಾರೆ. ರಘು ಸರ್ ನಿಮಗೆ ಧನ್ಯವಾದಗಳು shwetha ಮೇಡಂ ಇಂಟರ್ವೂ ಮಾಡಿದಕ್ಕೆ
@raghuramdp
@raghuramdp Год назад
Thanku ma ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರೀತಿಯ ಮಾತುಗಳಿಗೆ 🙏
@Kitchenonwheels25
@Kitchenonwheels25 Год назад
She is from Chennai and she speaks such good Kannada. Heroines who go to other industries from Sandalwood refuse to speak Kannada. Proud of her. Heroines of this generation should learn from Shwetha that being an actress is not just about glamour show , attending parties , being in the news for relationships and breakups and working for money. One should learn the culture of the land where one’s working. It shows how dedicated Shwetha is towards her job that she has learnt Kannada by working in Kannada movies and she has had a healthy career without glamour or gossip. Hats off Raghuram Sir for the efforts you put into finding and bringing out the long lost gems of our Kannada film industry.
@raghuramdp
@raghuramdp Год назад
Ma namaste 🙏Thanku vry much for ur wonderful comment🤝
@premarani1644
@premarani1644 Год назад
Correctly said sir
@surigowda9264
@surigowda9264 Год назад
ರಘು ಸಾರ್ ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಇವರ ಸಿನಿಮಾ ನೋಡಿದ್ದೆ ಚೈತ್ರದ ಪ್ರೇಮಾಂಜಲಿ ನನ್ನ ನೆಚ್ಚಿನ ಚಿತ್ರ ಇದೇ ಮೊದಲ ಬಾರಿಗೆ ಅವರನ್ನು ಲೈವ್ ಪ್ರೋಗ್ರಾಮಲ್ಲಿ ನೋಡಿದ್ದು ತುಂಬಾ ಖುಷಿಯಾಯಿತು ಅವರ ಪರಿಚಯ ಮಾಡಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ❤️❤️❤️
@raghuramdp
@raghuramdp Год назад
Thanku ಸೂರಿ ಸರ್ ಬಿಡುವು ಮಾಡಿಕೊಂಡು ಕಾರ್ಯಕ್ರಮ ನೋಡಿದಕ್ಕೆ 🙏
@Shivakumar-249
@Shivakumar-249 Год назад
ನಿಮ್ಮ ಅದ್ಭುತ ನಟನೆಗೆ ಮತ್ತು ನಿಮ್ಮ ಕನ್ನಡ ಪ್ರೀತಿಗೆ ಧನ್ಯವಾದಗಳು.
@dakshayanispannayariyas7981
ನೋಡಿ ಕಲೀರಿ ಗುಡ್ ಮೇಡಂ ಮತ್ತೆ ರಘು ಸರ್ 🙏🙏👍🏼👌❤️
@raghuramdp
@raghuramdp Год назад
ತುಂಬು ಹೃದಯದ ಧನ್ಯವಾದಗಳು ಮ 🙏
@sukanyasuki623
@sukanyasuki623 Год назад
Wow. ಮಗು ತರ ಮಾತಾಡುತ್ತೀರಾ ಸೂಪರ್ ಮೇಡಂ. ನಿಮ್ಮ ಇಂಟರ್ವ್ಯೂನ ಕಾಯುತ್ತಿದ್ದೆವು. ಸೂಪರ್ ರಘುರಾಮ್ ಸರ್. ಇಬ್ಬರಿಗೂ ಧನ್ಯವಾದಗಳು 🙏🙏👍.
@raghuramdp
@raghuramdp Год назад
ಧನ್ಯವಾದಗಳು ಮ 🙏
@NandaKumar-ti4ou
@NandaKumar-ti4ou Год назад
nice mam yest channag Kannada mathadthare superb waiting for next video sir
@raghuramdp
@raghuramdp Год назад
Thanku sir🤝
@ajastha1876
@ajastha1876 Год назад
'Chitrada premanjali' movie reminds me of my school days. Those days when this movie was released, every thursday on Bangalore Doordarshan Chitramanjari & even on Radio this movie's songs were regular. The main success & beauty of this movie was the songs by Hamsalekha sir.
@raghuramdp
@raghuramdp Год назад
Exactly vry true words 👍
@anun8141
@anun8141 Год назад
Yesterday itself i was listening to chaitradha premanjali movie songs 😊
@ragukotian7370
@ragukotian7370 Год назад
ರಘು ಸಾರ್ ಶ್ವೇತ mam ಅವರ ಕನ್ನಡ ಕೇಳಿ ತುಂಬಾ ಖುಷಿಯಾಯ್ತು
@raghuramdp
@raghuramdp Год назад
ನಿಜ ಧನ್ಯವಾದಗಳು ರಾಘು ಅವರೇ 🙏
@singegowda9121
@singegowda9121 Год назад
ಕನ್ನಡದ ಕಂಪು ಹರಿಸಿದ್ದಕ್ಕೆ ಧನ್ಯವಾದಗಳು 👍
@raghuramdp
@raghuramdp Год назад
🙏🙏🙏
@nagarajunagaraju6007
@nagarajunagaraju6007 Год назад
ಚೈತ್ರಾದಪ್ರೇಮಾಂಜಲಿಯ ಹಾಡುಗಳು ನೂರು ಸಿನಿಮಾಕ್ಕೆ ಸಮ. ಈಗ ಬರುವ ಸಿನಿಮಾಕ್ಕೆ ಹೋಲಿಸಿದರೆ.
@raghuramdp
@raghuramdp Год назад
🙏🙏🙏
@shrishailkadampur7243
@shrishailkadampur7243 Год назад
ಒಳ್ಳೆಯ ಸಂದರ್ಶನ ಗುರುಗಳೆ ನಿಮ್ಮ ಎಲ್ಲಾ ಸಂದರ್ಶನ ನೋಡಿದ್ದೇನೆ ಸರ್ ನಿಮಗೆ ಧನ್ಯವಾದಗಳು ಸರ್ ಬೇಬಿ ಇಂದಿರಾ ಅವರ ಸಂದರ್ಶನ ಮಾಡಿ ಸರ್
@raghuramdp
@raghuramdp Год назад
ತುಂಬು ಹೃದಯದ ಧನ್ಯವಾದಗಳು 🙏
@sunitha4991
@sunitha4991 Год назад
ತುಂಬಾ ಖುಷಿ ಆಗ್ತಿದೆ ರಘು ಸರ್ ಶ್ವೇತ ಮೇಡಂನ ನೋಡಿ...😍😍🥰🥰🥰🥰 ಅವರ ಎಲ್ಲ ಮೂವೀಗಳನ್ನ ನಾನು ನೋಡಿದೀನಿ, ಅವರ ನಟನೆ ನನಗೆ ತುಂಬಾ ಇಷ್ಟ .... ನಾನು ರಿಸೆಂಟಾಗಿ ನೆನಪು ಮಾಡ್ಕೋತಾ ಇದ್ದೆ ಶ್ವೇತ ಅವ್ರು ಏನಾದ್ರೂ ಸಿನಿಮಾ ಇಂಡಸ್ಟ್ರಿ ಅಲ್ಲಿ ಎಲ್ಲೂ ಕನ್ಸ್ತಿಲ್ಲ ... ಅವ್ರ ಬಗ್ಗೆ ಯಾರಾದ್ರೂ ಈ ತರ ವಿಡಿಯೋ ಮಾಡಿದ್ರೆ ಚನಾಗಿರ್ತಿತ್ತು ಅಂತ.... ಸೋ ಈ ವಿಡಿಯೋ ನೋಡಿ ಅಂತೂ ತುಂಬಾ ತುಂಬಾನೇ ಖುಷಿ ಆಯ್ತು...🙏🙏😍😍😍 ಅವರ ಬಗ್ಗೆ ನಮ್ಮೆಲ್ಲರಿಗೂ ಮಾಹಿತಿ ನೀಡಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏😍 ಮೇಡಂ ನೀವು ಮತ್ತೆ ನಟನೆ ಮಾಡ್ಬೇಕು... ನಿಮ್ಮ ನಟನೆ ತೆರೆ ಮೇಲೆ ಮತ್ತೆ ನೋಡುವ ಅವಕಾಶ ನಮಗೆ ನೀಡಿ... All the best medam🥰🥰🥰💐💐💐💐💐💐 ರಘು ಸರ್ ಇನ್ನಷ್ಟು ಸಿನಿಮಾ ಇಂಡಸ್ಟ್ರಿಯಿಂದ ಮರೆಯಾಗಿರುವ ಕೆಲವು ಕಲಾವಿದರ ಮಾಹಿತಿಯನ್ನು ಹೀಗೇ ನಮಗೆ ದಯವಿಟ್ಟು ನೀಡಿ.... ನಿಮ್ಮ ಈ ಕಾರ್ಯಕ್ಕೆ all the best ಸರ್ 😍💐💐💐🙏
@raghuramdp
@raghuramdp Год назад
ನಮಸ್ತೆ 🙏 ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝 ಖಂಡಿತ ಪ್ರಯತ್ನ ಮಾಡ್ತೀನಿ
@Anilyadav_437
@Anilyadav_437 Год назад
ನೊರೂಂದು ನೆನಪು!!! 💕💕💕👌🏻👌🏻👌🏻
@raghuramdp
@raghuramdp Год назад
👍🤝🙏
@CS-fm5yc
@CS-fm5yc Год назад
Thumba chanagittu episode Awr matu kelode ondu chanda she is soo humble ♥ kannada yest chanag matadtare She has nailed her role in Lakshmi mahalakshmi Hats off to rahu sir for ur effort in getting them back on channel 👏
@raghuramdp
@raghuramdp Год назад
Its my pleasure thanku vry much for ur kind words🤝
@aralihallinagendrakumar905
@aralihallinagendrakumar905 Год назад
Hats off for your fluent kannada language
@raghuramdp
@raghuramdp Год назад
True👍
@dhanalakshmidhanu8626
@dhanalakshmidhanu8626 Год назад
Wow nice to see shwetha mam after a long time. We cannot forget her acting especially in Chaitrada premanjali , Karpoorada gombe, Lakshmi mahalakshmi, gejjenada movies
@raghuramdp
@raghuramdp Год назад
Nija nimma mathugalu 👍
@vinaykumarv3751
@vinaykumarv3751 Год назад
Even agnisakshi acted with malashree
@tulasihegde131
@tulasihegde131 Год назад
ಎಷ್ಟು ಚಂದ ಕನ್ನಡ ಮಾತಾಡ್ತಾರೆ ❤
@raghuramdp
@raghuramdp Год назад
ನಿಜ ಮ 👍
@venkateshsb8709
@venkateshsb8709 Год назад
Hrutpoorvakavaada Abhinandanegalu RAGHURAM SIR Nimma ee Addhutavaada Kelasakke ..🙏🙏🤝🤝👍 Tumba ista aaytu nimma ee Visheshavaada ,Arthapoornavaada Kaaryakramakke .. DHANYAVAADAGALU RR Sir..🤝🤝🙏🙏
@raghuramdp
@raghuramdp Год назад
Venktesh sir Namaste 🙏Tumbu Hrudayada Dhanyavadagalu karyakrama nodidakke hagu nimma prethiya abhimanada mathugalanna thilisidakke 🙏
@kavithapalva8870
@kavithapalva8870 Год назад
Very cute look shwetha mam avaraddu neevu helidanthe evagalu thumba chennagiddare. Neevu mathadiso reethi thumba ishta aguthe sir. Shwetha mam avara mathugalannu kelodakke thumba ishta aithu sir. Dhanyavadagalu raghu sir
@raghuramdp
@raghuramdp Год назад
Ma namste dhanyavadagalu 🙏
@dakshayanispannayariyas7981
ಈಗಲು ಹಾಗೆ ಇದಿರಾ ಮೇಡಂ ❤️❤️❤️👌👌👍🏼👍🏼 ಸೊ ಸ್ವೀಟ್ ಕನ್ನಡ ಸೊ nice
@raghuramdp
@raghuramdp Год назад
ಧನ್ಯವಾದಗಳು ಮ
@ManojKumar-ke1xg
@ManojKumar-ke1xg Год назад
ತುಂಬಾ ಒಳ್ಳೆಯ ಕೆಲಸ ಮಾಡಿತಾಇದಿರಾ ಸರ್ 💐👏🏻👏🏻👏🏻🙏🏻
@raghuramdp
@raghuramdp Год назад
ಮ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@dikshadg932
@dikshadg932 Год назад
Woove thanku evranna thumba dinada nantara nodtirodu.. evranna nodok kayta idde... Evaglu heroine part mdbvhdu asht cute
@raghuramdp
@raghuramdp Год назад
Nija ma nimma mathugalu 👍
@souravim508
@souravim508 Год назад
Anna namaste. ರಘುವೀರ್ ಸರ್ ಮತ್ತು ಶ್ವೇತಾ ಮೇಡಮ್ ನಟನೆಯ ಚೈತ್ರದ ಪ್ರೇಮಾಂಜಲಿ ಚಿತ್ರವನ್ನು ಕರ್ನಾಟಕದ ಜನ ಇನ್ನು ಮರ್ತಿಲ್ಲ ಮರೆಯುವುದಿಲ್ಲ. ಮೇಡಮ್ ಇನ್ನು ಕನ್ನಡದಲ್ಲಿ ಹೆಚ್ಚಿನ ಚಿತ್ರಗಳಲ್ಲಿ ಅವಕಾಶ ಸಿಗಲಿ.ಒಳ್ಳೆದಾಗಲಿ. ನಿಮ್ಮ ಈ ಒಳ್ಳೆಯ ಕೆಲಸಕ್ಕ್ಕೆ ನನ್ನ ನಮನಗಳು.all the Best Anna
@raghuramdp
@raghuramdp Год назад
ಧನ್ಯವಾದಗಳು ಈರಣ್ಣ ಅವರೇ ನಿಮ್ಮ ಪ್ರೀತಿಯ ಮಾತುಗಳಿಗೆ 🙏
@rangaswamiranga6237
@rangaswamiranga6237 Год назад
ಸಾರ್ ಮೆಡಮ್ ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ.ತುಂಬಾ ಧನ್ಯವಾದಗಳು
@raghuramdp
@raghuramdp Год назад
ನಿಜ ರಂಗಸ್ವಾಮಿ ಸರ್ ಧನ್ಯವಾದಗಳು 🙏
@bruroopa8640
@bruroopa8640 Год назад
This interview gone very well....❤Sir please interview Ramya Mam...
@girishachargiliyar2254
@girishachargiliyar2254 Год назад
ನಾವು ಪ್ರೈಮರಿ ಸ್ಕೂಲ್ ನಲ್ಲಿ ಇರೋವಾಗ ಇವರ ಸಿನಿಮಾಗಳು ಬರ್ತಾ ಇತ್ತು ಟಿವಿಯಲ್ಲಿ....ಇವರ ಎಲ್ಲಾ ಸಿನಿಮಾಗಳು ಕೂಡಾ ಹಿಟ್ ಆದವುಗಳೇ...ಚೆನೈ ನಲ್ಲಿ ಹುಟ್ಟಿ ಬೆಳೆದರೂ ಕೂಡಾ ಇವರ ಕನ್ನಡ ಮಾತು ನೋಡಿ ತುಂಬಾ ಖುಷಿ ಆಯ್ತು & ಇವರ ಮೇಲಿನ ಪ್ರೀತಿ ಇನ್ನೂ ಜಾಸ್ತಿ ಆಯ್ತು...ಕರ್ನಾಟಕದಲ್ಲೇ ಹುಟ್ಟಿ ಬೆಳೆದು ಕೆಲವು ಸಂದರ್ಶನ ಗಳಲ್ಲಿ ಬರೇ ಇಂಗ್ಲೀಷ್ ಮಾತಾಡುವ ನಟ ನಟಿಯರ ನಡುವೆ ಇವರು ಗ್ರೇಟ್ ಅನ್ನಿಸ್ತು ನಂಗೆ..... ಇವರನ್ನು ಯಾವುದಾದರು ಟಿವಿ ರಿಯಾಲಿಟಿ ಶೋ ನಲ್ಲಿ ಕರೆದು ಮತ್ತೇ ಕರ್ನಾಟಕಕ್ಕೆ ನೆನಪು ಮಾಡಿ ಕೊಡಬೇಕು ಮಾಧ್ಯಮಗಳು...ಇವರ ಮನೆಗೆ ಹೋಗಿ ಸಂದರ್ಶನ ಮಾಡಿದ ರಘುರಾಮ್ ಸರ್ ನಿಮಗೂ ಕೂಡಾ ತುಂಬು ಹೃದಯದ ಧನ್ಯವಾದಗಳು🙏🙏🙏e link nnu status haktini naanu... ivra bagge innu aneka janrigu thiliyali
@raghuramdp
@raghuramdp Год назад
ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ support ಗೆ 🙏
@srspyoutubechannel1049
@srspyoutubechannel1049 Год назад
Wow👌👌👌ನಾನು swetha ಮೇಡಮ್ ಗೆ ಕನ್ನಡ ಬರೋದಿಲ್ಲ ಅಂದ್ಕೊಂಡೆ ಆದ್ರೆ ಅವರು ಎಷ್ಟು ಮುದ್ದಾಗಿ ಮಾತಾಡತಾರೆ ನೋಡಿ 👌👌👌🔥🔥🔥
@raghuramdp
@raghuramdp Год назад
🙏🙏🙏
@sandhyagudigar4618
@sandhyagudigar4618 Год назад
ಶ್ವೇತಾ ಅವರ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು. ಧನ್ಯವಾದಗಳು 🙏
@raghuramdp
@raghuramdp Год назад
Thanku ma ಧನ್ಯವಾದಗಳು 🙏
@shewathas4310
@shewathas4310 Год назад
Lakshmi mahalakshmi ultimate movie my favourite movie
@raghuramdp
@raghuramdp Год назад
👍
@ravikumarbagvali9412
@ravikumarbagvali9412 Год назад
tq u bro...Shewtha...karpoorada gombe...chaitrada premaanjali...the great
@raghuramdp
@raghuramdp Год назад
My pleasure 😇 Ravikumar sir🤝
@bhuvanakeshava4095
@bhuvanakeshava4095 Год назад
Hatts of raghu sir e nimm kelsakke yaake andre film industry inda esto actress galu gap thagondu bere ello settle aagirthare anthorna hudki interview maadthiralla really ur great sir 🙏🙏🙏🙏🙏🙏🙏🙏👏👏👏👏👏👏👏
@raghuramdp
@raghuramdp Год назад
Thanku ma tumbu hrudayada dhanyavadagalu nimma ee prethiya abhimanada matugalige 🙏
@ganeshanand9394
@ganeshanand9394 Год назад
ನಿಮ್ಮ ಕನ್ನಡಕ್ಕೆ ಒಂದು ಸಲಾಂ 🙏
@raghuramdp
@raghuramdp Год назад
🙏🙏🙏
@kalavidaganesh
@kalavidaganesh Год назад
ವಾವ್...ನನ್ನ ಫೇವರಿಟ್ ಹೀರೋಯಿನ್ ಇವರು....ಆ ಸಮಯದಲ್ಲಿ ಇವರು ಮಾಡಿದ ಯಾವ ಸಿನಿಮಾನೂ ನಾ ಬಿಟ್ಟಿಲ್ಲ...ಎಲ್ಲವನ್ನೂ ನೋಡಿದ್ದೇನೆ.... ಇವರ ಮೇಲೆ ಕ್ರಶ್ ಆಗೋಗಿತ್ತು ನಂಗೆ...ಬಹುಷಃ ಚೈತ್ರದ ಪ್ರೇಮಾಂಜಲಿ ಸಿನಿಮಾನ ನಾನು 100 ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ... ಇಂದಿಗೂ ನೋಡ್ತೇನೆ...ಅದರಲ್ಲಿ ಶ್ವೇತಾ ಅವರ ಪಾತ್ರ, ನಟನೆ, ಸಂಭಾಷಣೆ ಎಲ್ಲವೂ ಇಷ್ಟ... ಈಗೆಲ್ಲಿದ್ದಾರೋ ಹೇಗಿದ್ದಾರೋ ಅಂತ ಯಾವಾಗ್ಲೂ ಅನ್ಕೋತಿದ್ದೆ...ಅಂತೂ ಇವಾಗ ರಘುರಾಮ್ ಅವರಿಂದ ನೋಡೋ ಯೋಗ ಬಂತು...ಕನ್ನಡದಲ್ಲಿ ದೇವರಾಜ್ ಜೊತೆ ಅಭಿನಯಿಸಿದ ಅಗ್ನಿಸಾಕ್ಷಿ ಇವರ ಕೊನೆಯ ಸಿನಿಮಾ ಅಂತ ಅನ್ಕೊಂಡಿದೀನಿ..ಅದನ್ನೂ ನೋಡಿದೀನಿ...ನನ್ನ ಅಚ್ಚುಮೆಚ್ಚಿನ ನಾಯಕಿಯನ್ನು ಮತ್ತೆ ನನಗೆ ತೋರಿಸಿದ ರಘುರಾಮ್ ಅವರಿಗೆ ಅನಂತಾನಂತ ಧನ್ಯವಾದಗಳು.... ನಿಮ್ಮ ಕಾಯಕ ಹೀಗೆಯೇ ಮುಂದುವರೆಯಲಿ....
@raghuramdp
@raghuramdp Год назад
ನಮಸ್ತೆ ಗಣೇಶ್ ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ 🤝🙏
@kalavidaganesh
@kalavidaganesh Год назад
ಧನ್ಯವಾದಗಳು ರಘುರಾಮ್ ಸರ್...
@kiranrb4023
@kiranrb4023 Год назад
Ivaglu heroine Tara idira super madem..
@raghuramdp
@raghuramdp Год назад
Howdu
@praveenkumarr2124
@praveenkumarr2124 Год назад
ಗೆಜ್ಜೆ ನಾದ my favorite movie 🍿🎥👌😍💃
@raghuramdp
@raghuramdp Год назад
Super ಧನ್ಯವಾದಗಳು 🙏
@soubhagya5965
@soubhagya5965 Год назад
Madum you are wonderful..... Young herohine nivu.... Niminda Tamil kalliyokke ista padattini.....♥️♥️♥️♥️♥️♥️👌👌👌👌👌
@raghuramdp
@raghuramdp Год назад
🙏🙏🙏
@ganeshmuks
@ganeshmuks Год назад
ಸೂಪರ್ ಇಂಟರ್ವ್ಯೂ ವಿಡಿಯೋ ಮತ್ತು ಆಡಿಯೋ ಕ್ಲಾರಿಟಿ 👌ವೈಟಿಂಗ್ ಫಾರ್ ನೆಕ್ಸ್ಟ್ ಎಪಿಸೋಡ್
@raghuramdp
@raghuramdp Год назад
ಧನ್ಯವಾದಗಳು ಗಣೇಶ್ ಸರ್ 🙏
@ramdasullal1310
@ramdasullal1310 Год назад
Thank you sir for interviewing Shwetha..she is sweet and speaking fluently in Kannada
@raghuramdp
@raghuramdp Год назад
My pleasure 😇 Ramdas sir thank you vry much 🤝
@ramdasullal1310
@ramdasullal1310 Год назад
@@raghuramdp next Rupini,Anjana, Shivaranjani interview Maadi...... pls
@kumars2971
@kumars2971 Год назад
Thanks a lot Raghu sir for ur efforts.. appreciate.. ಒಳ್ಳೆ ಕೆಲಸ ಮಾಡ್ತಿದೀರಾ 😍
@raghuramdp
@raghuramdp Год назад
Thanki kumar avare 🤝ಧನ್ಯವಾದಗಳು 🙏
@akak7017
@akak7017 Год назад
She's has gone through a lot....especially after her husband met with an accident...remember this from a Tamil interview....she's gorgeous and now she has a role in Tamil daily soap Kannanna Kanne on Sun TV.
@raghuramdp
@raghuramdp Год назад
Thanku Vry much for your comment 🤝
@madhuvani3381
@madhuvani3381 Год назад
Kaveri theeradalli mungarige jogada gundiyali panneerige hogonaveee ooo..ooo wah suuuuuuper song by Latha Hamsalekha amma voice and shwetha mam cute face and expression in this song ❤️❤️
@raghuramdp
@raghuramdp Год назад
Thanku ma 🤝
@mamshithasalian6472
@mamshithasalian6472 Год назад
madam nivu akka athava athige part madi egalu nodoke young iddira so cute🥰
@raghuramdp
@raghuramdp Год назад
👍🤝🙏
@prasadyarappa5556
@prasadyarappa5556 Год назад
After looking all fake RU-vid channels with Shwetha ma'am story Happy and good to hear about herself from her........ Thank you for this episode sir.....👍
@raghuramdp
@raghuramdp Год назад
My pleasure 😇 Prasad sir Thanku Vry much for ur kind words 🙏
@prk1989
@prk1989 Год назад
Shwetha mam, nimma Chaithrada Premaanjali , Karpoorada Gombe , Lakshmi Mahalakshmi, these are your best movies for me ❤❤❤❤❤
@raghuramdp
@raghuramdp Год назад
🙏👍🤝
@veenab5887
@veenab5887 Год назад
ಶ್ವೇತ ಅವರ ಸಂದರ್ಶನ 👌👌.ರಘ ಸರ್ ತುಂಬಾ ಧನ್ಯವಾದಗಳು🙏🙏
@raghuramdp
@raghuramdp Год назад
ಮ ನಮಸ್ತೆ ಧನ್ಯವಾದಗಳು 🙏
@shrutihosmani5129
@shrutihosmani5129 Год назад
Really sir very nice to see her after long time ❤️ and she didn't forgot the kannada language
@raghuramdp
@raghuramdp Год назад
Yes ma thanku
@kavithamanjunath1933
@kavithamanjunath1933 Год назад
She is very beautiful and very graceful..if her circumstances permits still she can act..very nostalgic Raghuram .her movies ..took us to our childhood..great work sir..keep up ur good work..best of luck
@raghuramdp
@raghuramdp Год назад
Ma Namaskara 🙏Thanku soooo much for ur kind & wonderful comment 🤝🙏
@bharmadhu
@bharmadhu Год назад
Such a down to earth girl ❤god bless her ❤thank u Raghu sir 🙏
@raghuramdp
@raghuramdp Год назад
Thanku ma my pleasure
@lavanyalavu538
@lavanyalavu538 Год назад
Sir ....seriously im Telling you... Naan nim dodd abhimaani... Est Chenagh henn maklanna mathaadsthiraa nivu...proud of you.....🙏🏻
@raghuramdp
@raghuramdp Год назад
Ma Namaskara 🙏Tumba Hrudayada Dhanyavadagalu nimma prethiya abhimanada mathugalige 🙏
@kumargowda6427
@kumargowda6427 Год назад
Kaveri teeradalli mungarige jogada gundiyalli pannirige hogonammi what a song super sister my fevret actar thanks raghu anna good job
@raghuramdp
@raghuramdp Год назад
Namaste kumar sir ivattina episode nodi aa hadina bagge mathadiddivi
@rashmigowdarashmigowda4225
@rashmigowdarashmigowda4225 Год назад
Kannada tumba chenagi mathadthira mam, nima kannadabimanake ಧನ್ಯವಾದಗಳು
@raghuramdp
@raghuramdp Год назад
Thanku Ma ಧನ್ಯವಾದಗಳು 🙏
@madhushree6783
@madhushree6783 Год назад
ನಾವು ಊಹೆನೇ madoke agirlla anth old actress na hudki interview maditidira.. nija thumba ist agtide..& Evra movies na mariyoke sadya illa.. aste chenagi acting kuda madidare..👌
@raghuramdp
@raghuramdp Год назад
Ma. Namaskara 🙏Tumba Hrudayada Dhanyavadagalu nimma prethiya abhimanada mathugalige 🙏
@indiragopal9461
@indiragopal9461 Год назад
ನನ್ನ ಬಹಳ ಇಷ್ಟದ ಹೀರೋಯಿನ್, ಬ್ಯೂಟಿ ಕ್ವೀನ್ 😍
@raghuramdp
@raghuramdp Год назад
ಧನ್ಯವಾದಗಳು 🙏
@rooparavi5281
@rooparavi5281 Год назад
Awesome mr.raghuram.... am your fan since the times you use to anchor in ice tv... We use to stay at mahalakshmi lay out...and u would appear on the cable tv.... Always admire ur creativity ... And this idea of getting the actors who are actually away from the field now... And letting us know their present life is commendable.. keep it up
@raghuramdp
@raghuramdp Год назад
Thank you so much ma.. Thank you for supporting me and remembering me from my cable days..
@ashwinirohith2296
@ashwinirohith2296 Год назад
Superrrr Shweta mam.......Raghu sir u r just Amazing........great work ಅಷ್ಟು ದೂರ ಚೆನ್ನೈ ಹೋಗಿ interview ಮಾಡಿದೀರ superrrrr Sir.......👍❤️❤️❤️ Sir plzzzz Prema madam interview maadi
@raghuramdp
@raghuramdp Год назад
Ma Namaskara 🙏 Dhanyavadagalu nimma prethiya mathugalige 🤝
@ashwinirohith2296
@ashwinirohith2296 Год назад
Sir please Prema madam interview maadi........
@Soundaryar09
@Soundaryar09 Год назад
Raghuram avre tumba dhanyavadagalu...🙏
@raghuramdp
@raghuramdp Год назад
My pleasure 😇
@harish-yd1dr
@harish-yd1dr Год назад
Superb actress ,very rare actor
@raghuramdp
@raghuramdp Год назад
Yes Harish sir thank you
@abhignamilind
@abhignamilind Год назад
Oh wat a beauty hange idare cute actress she is now n then esht chennagi kannda matadtira nivu.super kanree wish to c u back in kannda movies n tv shows shwetha mam..raghuram awre maklige chocolate kotrey eshtu kushiagatto ashte kushi agatee wen v watch ur vlogs..keep going😇
@raghuramdp
@raghuramdp Год назад
Ma Namaskara tumba Hrudayada Dhanyavadagalu nimma prethiya abhimanada mathugalige 🙏Nimagella olle content kodokke nanna shakti meeri praytna padthini 👍
@yoshwethayoshwetha5001
@yoshwethayoshwetha5001 Год назад
Hii Shwetha mam nim chaytrada premanjali sinima nodi nan chikappa nanige Shwetha anta hesritidu tq for the good name ❤️❤️ tq sir Shwetha medam interview madidakke❤️❤️🙏🙏
@raghuramdp
@raghuramdp Год назад
Namaskara ma so nice thank you nimma memories na share madidakke 🤝🙏
@sharvanibhat1158
@sharvanibhat1158 Год назад
ಕನ್ನಡವನ್ನೂ ಚೆನ್ನಾಗಿ ಮಾತಾಡ್ತಾರೆ...ನೋಡೋದಕ್ಕೂ ಚೈತ್ರದ ಪ್ರೇಮಾಂಜಲಿ ಮಾಡಿದಾಗ ಇದ್ದ ಹಾಗೇ ಇದ್ದಾರೆ. ಬಹುಶಃ ರಘುರಾಂ ಅವರು ಮಾತಾಡಿಸುವ ರೀತಿ ಹಾಗಿರಬಹುದು.. ಇಲ್ಲಿ ಬರುವವರು ಯಾರೂ ATTITUDE ತೋರ್ಸಲ್ಲ
@raghuramdp
@raghuramdp Год назад
ನಮಸ್ತೆ ಮ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನದ ಪ್ರತಿಕ್ರಿಯೆಗೆ 🙏
@deepamurugeshdeepamurugesh9937
Lakshmi mahalaxmi film alli nimma acting super mam
@raghuramdp
@raghuramdp Год назад
👍🤝🙏
@muttutarak5211
@muttutarak5211 Год назад
ಚೈತ್ರದ ಪ್ರೇಮಾಂಜಲಿ ❤️❤️ ಶ್ವೇತ ಮೆಡಂ ರಘುವೀರ್ ಸರ್ ಅಭಿನಯ ಸೂಪರ್ ❤️❤️
@raghuramdp
@raghuramdp Год назад
🙏🙏
@mgowda263
@mgowda263 Год назад
She is so sweet ,down to earth personality
@raghuramdp
@raghuramdp Год назад
True ma 👍
@chetassgowda1931
@chetassgowda1931 Год назад
ಶ್ವೇತಾ ರವರ ಸಂದಶ೯ನ ಮಾಡಿದ್ದಕ್ಕೆ ಧನ್ಯವಾದಗಳು🙏
@raghuramdp
@raghuramdp Год назад
🙏
@videosrajesh4839
@videosrajesh4839 Год назад
Super heroine Super actress Swetha,mam one of the favorite movie Chaitrada premanjali ,,,,
@raghuramdp
@raghuramdp Год назад
🤝🙏
@harinin5245
@harinin5245 Год назад
Nice madam nin acting tumba ista nange,, nim kannada movies Ella superb,, matte kannada movies li act madi ,,,
@raghuramdp
@raghuramdp Год назад
🙏🙏🙏
@raghuramdp
@raghuramdp Год назад
Dhanyavadagalu Ma nimma prathikriye ge 🙏
@suryaprakashdn1237
@suryaprakashdn1237 Год назад
I haven't any more words about her and her Kannada language🙏
@aparnaramdas2095
@aparnaramdas2095 Год назад
Raghu sir nimma sahasa kke dhanyavadagalu👍🙏🙏
@raghuramdp
@raghuramdp Год назад
Ma Dhanyavadagalu ma ee nimma prethige 🙏
@kalpakavi1049
@kalpakavi1049 Год назад
Sir. The way you speak is so beautiful and giving respect to ladies is so good
@raghuramdp
@raghuramdp Год назад
Thanku Vry much for ur kind words 🤝🙏
@bhuvanakeshava4095
@bhuvanakeshava4095 Год назад
Tq raghu sir neevu thumba Chennagi interview maadthira shri shanthi medum, anjana medum ivrannu interview maadi sir👌👌👌👌👌👌👌👌👌👌👌👌🙏🙏🙏🙏🙏🙏🙏🙏🙏
@raghuramdp
@raghuramdp Год назад
Kanditha avaranna hudukuva prayatna madthini 👍
@sumass6626
@sumass6626 Год назад
My favourite heroine tq for seeing mam nim kannada maatige nam hrutpurvaka namskaragalu,,💕❤️ Mam
@raghuramdp
@raghuramdp Год назад
Ma Namaskara Tumbu Hrudayada Dhanyavadagalu shwetha avara bagge neevu adida prethiya abhimanada mathugalige 🙏
@kavithampmp3591
@kavithampmp3591 Год назад
ಲಕ್ಷ್ಮಿ ಮಹಾಲಕ್ಷ್ಮಿ ನಮಗೆ ಇಷ್ಟ ವಾದ ಚಿತ್ರ
@raghuramdp
@raghuramdp Год назад
🙏🙏🙏
@krishnamurthymurthy8780
@krishnamurthymurthy8780 Год назад
Thank you so much sir namma bedike ederisidakke Shweta medam super medam nivu kannada mathadidakke
@raghuramdp
@raghuramdp Год назад
Namaskara Krishnamurthy sir Tumbu Hrudayada Dhanyavadagalu nimma prethiya mathugalige 🙏Nimma korike bedikegalanna ederisalu nanna shakti meeri praytna madthini 👍
@muttumundaragi9391
@muttumundaragi9391 Год назад
ನೀವು ಕನ್ನಡದಲ್ಲಿ ಮಾತಾಡಿದ್ದು ತುಂಬಾ ಖುಷಿ ಆಯ್ತು 💞
@raghuramdp
@raghuramdp Год назад
ಧನ್ಯವಾದಗಳು ಮುತ್ತು ಸರ್
@SATHISH88544
@SATHISH88544 Год назад
All time evergreen actor kannada movie ❤love you madam i love raghuveer sir hage medam karnataka sose
@raghuramdp
@raghuramdp Год назад
Thanku Satish sir🤝
@prithviraj-co3oq
@prithviraj-co3oq Год назад
Swetha madam avaranna nodbeku annisthithu nodi kushi aithu sweetagidhare
@raghuramdp
@raghuramdp Год назад
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏
@coolwenzo166
@coolwenzo166 Год назад
Nice interview sir....Thank u Nimge Shwetha avrna interview madidakkagi ....one of my favorite actress ❤
@raghuramdp
@raghuramdp Год назад
Ma it’s my pleasure 😇 Thanku for watching the episode 🤝
Далее
Wife habit 😂 #shorts
00:16
Просмотров 55 млн