Тёмный

ಮನೆಗೆ ಬಾವಲಿ ಬಂದರೆ ಒಂದು ತಿಂಗಳಲ್ಲೇ ಈ ಘಟನೆ ನಡೆಯುತ್ತೆ | LIVE | Astrology LIVE 

JEETH MEDIA NETWORK
Подписаться 1,6 млн
Просмотров 60 тыс.
50% 1

#live #livestream #astrology
ಮನೆಗೆ , ಖಾಲಿ ಸೈಟಿಗೆ , ಅಂಗಡಿಗೆ, ಹೊಸ ಮನೆಗೆ ಬಾವಲಿ ಬಂದರೆ ಒಂದು ತಿಂಗಳಲ್ಲೇ ಈ ಘಟನೆ ನಡೆಯುತ್ತೆ | LIVE | Astrology LIVE
ಮನೆಗೆ ಬಾವಲಿ ಬರುವುದು ಅಶುಭ ಅನ್ನೋ ಮಾತಿದೆ ಏಕೆಂದರೆ ಅದು ಅಶುಭದ ಸಂಕೇತ ಅಂತ ಮಾತನಾಡಿಕೊಳ್ಳುತ್ತಾರೆ. ಅದು ಹೋದಲ್ಲೆಲ್ಲ ಋಣಾತ್ಮಕ ಶಕ್ತಿ ಬಿಡುತ್ತೆ ಮತ್ತು ಅದು ವಾಸ ಇರುವ ಸ್ಥಳದಲ್ಲಿ ಮನುಷ್ಯ ಓಡಾಡಿದ್ರು ಆತ ಅನಾರೋಗ್ಯಕ್ಕೆ ತುತ್ತಾಗ್ತಾನೆ ಅಂತ ಹೇಳ್ತಾರೆ.
ಬಾವಲಿ ಮನೆಗೆ ಬಂದರೆ ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳನ್ನು ಶೀಘ್ರದಲ್ಲೇ ಮಾಡಿಕೊಳ್ಳಿ.
#bat
#ಬಾವಲಿ
#vastutips
#lakshmi
#ಜ್ಯೋತಿಷ್ಯ
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network RU-vid Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RU-vid channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.

Опубликовано:

 

13 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 336   
@BharathiTelang
@BharathiTelang Месяц назад
ಓಂ ನಮೋ ಭಗವತೇ ವಾಸುದೇವಾಯ ನಮಃ 🎉 ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ
@ranjitharanganath
@ranjitharanganath Год назад
ಗುರುಗಳೇ ಇವತ್ತು ಸಾಯಂಕಾಲ ಪೂಜೆ ಮಾಡುವಾಗ ಮನೆಗೆ ಬಾವಲಿ ಬಂದು ಹೋಯ್ತು ತುಂಬಾ ಭಯ ಆಗ್ತಿದೆ ಗುರುಗಳೇ
@hariniharini7941
@hariniharini7941 Год назад
Thenk you guruji thumba samadhana waythu
@NethravathiNethravathi-fx5gn
@NethravathiNethravathi-fx5gn 11 месяцев назад
Tumba tumba dannyavadagalu guruji bavali mane olge bandirodakke parihara helidakke manassige samadana aytu
@gangammaparamashivaiah6487
@gangammaparamashivaiah6487 7 месяцев назад
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಆದಿತ್ಯಾಯ ನಮಃ ಓಂ ಆದಿತ್ಯಾಯ ನಮಃ ಶಿವಾಯ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಆದಿತ್ಯಾಯ ನಮಃ ಶಿವಾಯ ಓಂ ಆದಿತ್ಯಾಯ
@SudhaSureshSudhaSuresh-u9d
@SudhaSureshSudhaSuresh-u9d 5 месяцев назад
ಓಂ ನಮೋ ಭಗವತೆ ವಾಸುದೇವ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ ಜೈ ಶ್ರೀ ರಾಮ್ 🙏🙏🙏
@radhikaraghavendra7123
@radhikaraghavendra7123 3 месяца назад
Gurugale, Namma manège pratidivasa baavaligalu bartaayide. Facing Financial problems . Please guide
@rangarajuraju5048
@rangarajuraju5048 Год назад
Parihara chennagide dhirya tumbuttidhiri dhyavadagalu sri yantrada bagge tilisi
@mr__gaja__46__
@mr__gaja__46__ Год назад
Nimma matu nija gurugale, tank you so much
@renukpatil1055
@renukpatil1055 Год назад
ನಿಮ್ಮ ಸಲಹೆಗಳಿಗೆ ನಮ್ಮ ಕುಟುಂಬದ ಧನ್ಯವಾದಗಳು ಗುರುಗಳೇ
@Jeethmedia
@Jeethmedia Год назад
ಧನ್ಯವಾದಗಳು
@hemalathase7668
@hemalathase7668 Год назад
Gurugale bavali banddithu manege thumba bayavagithu pariharavanna nodi thumba samadanavaythu nimage danyavadagalu
@nagamaniks1543
@nagamaniks1543 Год назад
ಕಷ್ಟದಲ್ಲಿ ಇರುವವರಿಗೆ ಪರಿಹಾರ ಸುಚಿಸುವುದಕೋಸ್ಕರನೇ ಭಗವಂತ ನಿಮ್ಮನ್ನು ಭೂಮಿ ಮೇಲೆ ತಂದಿದ್ದಾರೆ ಭಗವಂತ ಕೃತಜ್ಞತೆಗಳು ತಂದೆ 💐🙏
@parvathikdlavithan3071
@parvathikdlavithan3071 10 месяцев назад
ಗುರುಗಳೇ ನಮ್ಮ ಮನೆಯ ಮುಂದೆ ಅಂದರೆ ನಾವು ಇರುವ ಪಾಸೇಜ್ ಗೆ ಕಳೆದ 4 ದಿನದಿಂದ ಬಾವಲಿ ಬಂದು ನೇತಾಡತ್ತೆ ತುಂಬಾ ಭಯ ಅಗ್ತಿದೆ ಗುರುಗಳೇ 🥺
@mamathahoratti1997
@mamathahoratti1997 Год назад
ಧನ್ಯವಾದಗಳು ಗುರೂಜಿ🙏🙏🙏
@shreenivasmurthy4666
@shreenivasmurthy4666 Год назад
ಗುರುಗಳೇ, ನೀವು ಪ್ರತಿದಿನ ಬಹಳ ಉಪಯುಕ್ತ ಮಾಹಿತಿಗಳನ್ನು ಮತ್ತು ಅತೀ ಸುಲಭವಾದ ಪರಿಹಾರಗಳನ್ನು ನೀಡುತ್ತಿರುವ ನಿಮಗೆ ಅನಂತಾನಂತ ಧನ್ಯವಾದಗಳು. ಗುರುಗಳೇ, ದಯವಿಟ್ಟು Relationship issues ಹಾಗೂ To gain Respect ಬಗ್ಗೆ ಏನಾದರೂ ಪರಿಹಾರ ಇದ್ದರೆ ದಯವಿಟ್ಟು ತಿಳಿಸಿ
@Jeethmedia
@Jeethmedia Год назад
sure thanks
@puttaarvind7769
@puttaarvind7769 6 месяцев назад
ಬಾವಲಿ ಮನೆಗೆ ಬಂದು ಹೋದರೆ ಏನು ಮಾಡಬೇಕು ಶುಭಾವೋ ಅಶುಭವೋ
@shreedevinyamati8992
@shreedevinyamati8992 11 месяцев назад
ಓಂ ನಮಃ ಭಗವತಿ ವಾಸುದೇವ್ ಧನ್ಯವಾದಗಳು
@sunandad7325
@sunandad7325 9 месяцев назад
Namanegu bandithu gurugi nimma maetige danayavada🙏🙏
@appucreationTumkur19
@appucreationTumkur19 Год назад
ಧನ್ಯವಾದಗಳು ಗುರೂಜಿ ತುಂಬಾ ಉಪಯುಕ್ತ ಮಾಹಿತಿಗಳು 🙏🙏🙏🙏
@vedavathil3438
@vedavathil3438 Год назад
Namasthe. Guruji. Ciurtige. Saksiyarubsrthila. Barogepariyara kodi
@bandakkasonnad840
@bandakkasonnad840 3 месяца назад
ಓಂನಮೋ ಭಗವತೆ ವಾಸುದೆವಾಯ ನಮಃ🎉🎉🎉🎉
@rajanig385
@rajanig385 Год назад
❤ಹರೇ ಕೃಷ್ಣ❤ನಮಸ್ಕಾರ ಗುರೂಜೀ 🙏ಪರಿಹಾರದ ಜೊತೆಗೆ ನಮಗೆ ಕಷ್ಟ ಬಂದಾಗ ಹೆದ್ರಕೊಳದೆ ಧೈರ್ಯವಾಗಿ ಹೆದರಿಷಿ ನಿಲ್ಲಿ ಅಂತಾ ಹೇಳಿಕೊಟ್ಟಿದಿರಿ ಧನ್ಯವಾದಗಳು ji❤ನಿಮ್ಮ ಆಶೀರ್ವಾದ ಯಲರಮೇಲೂ ಹೀಗೆ ಇರಲಿ guruji ❤ನಿಮ್ಮ ಚಾನಲ್ ಚನ್ನಾಗಿ ಬರತಿದೆ ನಿಮ್ಮ ಒಳ್ಳೆ ಉದ್ದೇಶಕೆ ಧರ್ಮದ ದಾರಿಯಲ್ಲಿ ನಡೀಯಿವ ನಿಮಗೆ ಪ್ರಭು ಒಳ್ಳೆದು ಮಾಡತಾನೆ... Tqji❤❤❤❤❤❤❤❤❤❤❤❤❤❤❤❤
@Jeethmedia
@Jeethmedia Год назад
ತುಂಬಾ ಧನ್ಯವಾದಗಳು...
@shashikalamachangada8782
@shashikalamachangada8782 Год назад
Naavu kaaithirthivi Gurugale 🙏🙏 Dhanyavadagalu
@2811Gai
@2811Gai Год назад
Thank you for your valuable information to us
@sudha.jagadhish9952
@sudha.jagadhish9952 Год назад
ಓಂ ನಮೋ ಭಗವತೇ ವಾಸುದೇವಾಯ , ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏 . ನಮಸ್ತೆ ಗುರುಗಳೇ , ನಮ್ಮ ಮನೆಗು ನೆನ್ನೆ ಅಂದ್ರೆ ಗುರುವಾರ ಸಂಜೆ ಏಳು ವರೆಗೆ ಬಾವುಲಿ ಮನೆಯೊಳಗೆ ಬಂದು ಹೋಯ್ತು ಏನಾದ್ರೂ ತೊಂದರೆ ಆಗುತ್ತ ಗುರುಗಳೇ
@kamalapandu6922
@kamalapandu6922 5 месяцев назад
ಓಂ ನಮಃ ಶಿವಾಯ 🙏🙏🌷
@sakshimc2415
@sakshimc2415 10 месяцев назад
namma mane hattira baavuli odadta ittu mahiti tilisiddakke samadhana aitu guruji 🙏🏻🙏🏻🙏🏻🙏🏻🙏🏻
@SushmaAski
@SushmaAski Месяц назад
Thank you so much guruji
@sunithahp6342
@sunithahp6342 Год назад
ಶುಭೋದಯ ಸರ್ 🙏 ಸರ್ ನಾನು ಟೈಲರ್ ಅಂಗಡಿ ಇಟ್ಟಿದೀನಿ ಕಸ್ಟಮರ್ ಬರುತ್ತಿಲ್ಲ ಒಂದು ವರುಷ ಆಯಿತು ಟೈಲರ್ ಅಂಗಡಿ ಇಟ್ಟು ಇದಕ್ಕೆ ಪರಿಹಾರ ತಿಳಿಸಿ pls
@padma.p3449
@padma.p3449 Год назад
Gurugale banana tips hege madodu gothilla. Pls heli🙏
@shantajathan9895
@shantajathan9895 Год назад
Thank you very much sir.. Good information.
@shobhag786
@shobhag786 Год назад
ಬಹಳ ಹೊಳ್ಳೇ ಮಾತು halidire ಗುರೂಜಿ ಧನ್ಯವಾದಗಳು
@Jeethmedia
@Jeethmedia Год назад
ಧನ್ಯವಾದಗಳು
@rajeshwarik4044
@rajeshwarik4044 Год назад
Tq sir nimma sarala pariharagalu manasige tumba nemmadi kodatte sir
@Jeethmedia
@Jeethmedia Год назад
ಧನ್ಯವಾದಗಳು
@rajeshwarik4044
@rajeshwarik4044 Год назад
@@Jeethmedia saala teerisoke mantra helikottidira adanna namma maneyavara badalige nanu 108bari patane madabahuda sir
@sujathan6206
@sujathan6206 Год назад
Gurugale Nim mathu keltidre keltirbekansutte gurugale dhanyavadagalu guruji
@Jeethmedia
@Jeethmedia Год назад
ಶುಭವಾಗಲಿ
@lathaglathaharish7354
@lathaglathaharish7354 Год назад
ನಮಸ್ತೆ ಗುರುಜಿ ನೀವು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಆದರೆ ಒಂದು ದಿನ ನಮ್ಮ ಮನೆಗೂ ಬಾಹುಬಲಿ ಬಂದಿತ್ತು ನಮಗೆ ಏನೂ ತೊಂದರೆ ಆಗಲಿಲ್ಲ ಆದರೆ ನಮ್ಮ ಊರಿನಲ್ಲಿ ನನ್ನ ಮಾವ ನೀಗೆ ಬೈಕಿಂದ ಬಿದ್ದರು ಸೊಂಟಕ್ಕೆ ಪೆಟ್ಟಾಗಿತ್ತು ಇದು ನಮ್ಮ ಮನೆಯಲ್ಲಿ ನಡೆದ ಘಟನೆ ನಮಸ್ಕಾರ ಗುರೂಜಿ ನಿಮಗೆ ಧನ್ಯವಾದಗಳು
@Shreyas_creation_studio
@Shreyas_creation_studio Год назад
Bahubali alla bavali
@JagadeeshShetty-yx8yy
@JagadeeshShetty-yx8yy 5 месяцев назад
ಓಂ ಭಗವತೇ ವಾಸುದೇವಾಯ ನಮಃ
@BasavarajBasavaraj-ul1hn
@BasavarajBasavaraj-ul1hn Год назад
Sariyagide ಗುರುಗಳೇ
@girijavvasb8952
@girijavvasb8952 Год назад
Guruji. Niu. Ellarogu. Daure. Helatiri. Kasta. Ellarigu. Barute. Adanu. Dayredinda. Edurisabeku. Ade. Jivana.
@pruthvics5244
@pruthvics5244 Год назад
Na yochanene madiralilla istu bega nange answer sikuthe antha dhanyavadha gallu gurugi
@vijayabidari7229
@vijayabidari7229 Год назад
🙏gurujibelagya Edda thaksanathale disorganised adakyaena madabeeku 🙏🙏🙏
@nalinayasu1727
@nalinayasu1727 Год назад
Thanks gurugale thumba olle information. Navu mane kattusta edivi 2 years aytu work complete agtilla money problm thumba agtide ,mane kelsa complete aguva haage salahe Kodi gurugale plss
@NanjammanniKM
@NanjammanniKM 5 месяцев назад
Gurugi nehu elida remidi madi nanna money prablem sudariside thumba thanks
@Jeethmedia
@Jeethmedia 5 месяцев назад
Congratulations 🎉🎉
@keertanakaviwithfamily5300
@keertanakaviwithfamily5300 Год назад
Thank you gurugale 😊😊
@Jeethmedia
@Jeethmedia Год назад
welcome
@anithasinghAnu
@anithasinghAnu 5 месяцев назад
ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🚩🚩
@AmritaSheety
@AmritaSheety 6 месяцев назад
Om namo bagavathe vasudevaya
@nagappanagappaka-sk3yk
@nagappanagappaka-sk3yk Год назад
Swamy ji nimge ananta namskaragalu nima vihayagalu mansige samadana kodutte tq guru gale . navu madve praytana 5 years mele aytu tumba prayatna padtidivi adru agtila e samasyage dayavittu parihara tilisi guruji.
@Jeethmedia
@Jeethmedia Год назад
ok thanks sure
@jagadeeshakariyappa7745
@jagadeeshakariyappa7745 Год назад
Please tell me the home remedies to overcome the obstacles, thank you
@tanushreetanu7871
@tanushreetanu7871 Год назад
Super gurujji 🙏🙏🙏🙏
@amrithashetty9297
@amrithashetty9297 Год назад
ಧೈರ್ಯ ತುಂಬಿದ್ದಕ್ಕೆ ತುಂಬಾ ಥ್ಯಾಂಕ್ಸ್
@ramyagowda1176
@ramyagowda1176 Год назад
Gurugale Nimma Ella mahithigalige dhanyavadagalu… Dayavittu namage sampathu haagu abhivrudhigagi mahithi needi gurugale
@Jeethmedia
@Jeethmedia Год назад
ok
@nagarathnam8719
@nagarathnam8719 Год назад
ಓಂ ನಮೋ ಭಗವತೆ ವಾಸು ದೇವಾಯ ಧನ್ಯವಾದ ಗುರುಗಳೇ ನಿಮಗೆ 🙏
@vanivanishri7900
@vanivanishri7900 Год назад
ಜೈ ಶ್ರೀ ರಾಮ ಗುರುಗಳೆ 🙏🙏🙏
@PavitraPallu-u3d
@PavitraPallu-u3d Год назад
ನಾನು ಪ್ರೆಗ್ನೆಂಟ್ ನನ್ನ ಬೆನ್ನ ಮೇಲೆ ಬಾಹುಬಲಿ ಇದರಿಂದ ಏನಾದರೂ ಕೆಡಕು ಆಗುತ್ತಾ
@hemarnaik9837
@hemarnaik9837 6 месяцев назад
ಗುರುಗಳೇ ನಮ್ಮ್ ಮನೆಗೆ mrng 5am ಗೆ march 22 ಕ್ಕೆ ಬಾವುಲಿ ಬಂದಿತು ಇವಾಗ neev ಹೇಳಿರೋ ಪರಿಹಾರ ಮಾಡ್ಕೊಬೋದ plz reply maadi
@kavanakavanak5514
@kavanakavanak5514 Год назад
Bavuli nanna kenne tuch madethu gurugale enadru problem agutha please heli
@roopajm-bh7nf
@roopajm-bh7nf Год назад
Nanna oorallli Lakshmi temple ella guruji en mandli
@smitadadannavar9666
@smitadadannavar9666 Год назад
Gurugale Guru chandal doshakke parihar heli
@pavithrabasavaiah9719
@pavithrabasavaiah9719 Год назад
Kage tale mele touch madudre shuba na ashuba na adakke enu parihara tilisi kodi sir
@dakshayanivijay3887
@dakshayanivijay3887 Месяц назад
Sir nam manege bavali bandide parihar heli plz
@GamingEvil09
@GamingEvil09 4 месяца назад
Dhanyawad gurugale
@shashimanju2245
@shashimanju2245 Год назад
Gurugale manege rathna pakShi bandare yenadru thondre aguthada thilisi gurugale
@KamalaK-qf8cr
@KamalaK-qf8cr Месяц назад
Namma mahanige vivahke darii torici gurugalr
@ambujaherematha5916
@ambujaherematha5916 Год назад
Namage ega dhyirya matte shakti bandataagide, guruji ellara balalli hosa belaku bandataagide ennu navu yavudakku hedaralla guruji neeve namage shakti 🙏🙏🙏🙏
@Jeethmedia
@Jeethmedia Год назад
ಶುಭವಾಗಲಿ...
@muttappapidai313
@muttappapidai313 8 месяцев назад
Om.nmo.bagavate.vasudevaya.nmo.
@sulochanas2286
@sulochanas2286 Год назад
ಈ ದಿನ ಬಹಳ ಒಳ್ಳೆಯ ವಿಷಯವನ್ನು ತಿಳಿಸಿ ಕೊಟ್ಟಿದ್ದೀರಿ ಗುರುಗಳೇ ಧನ್ಯವಾದಗಳು.
@Jeethmedia
@Jeethmedia Год назад
ಧನ್ಯವಾದಗಳು.
@ambujaherematha5916
@ambujaherematha5916 Год назад
Namaste guruji
@niharikafashions2520
@niharikafashions2520 Год назад
Tailaring madteni evaga batte bartilla parihara heli guregale
@gangasrinivas6194
@gangasrinivas6194 Год назад
Dhanyavad guruji
@btpriyanka064
@btpriyanka064 Год назад
Nimma guidance inda will power jaati aagutte namaste guruji
@sakammasakamma4319
@sakammasakamma4319 7 месяцев назад
Jai shree Ram🙏🙏🙏🙏
@bgsrinivasamurthimurthi2743
ಸರ್ ನಮಸ್ಕಾರ ಶ್ರೀನಿವಾಸಮೂರ್ತಿ ನಾನು ಹತ್ತು ಜನಕ್ಕೆ ಒಳ್ಳೇದು ಆಗಲಿ ಅಂತಿರಲ್ಲ ಒಳ್ಳೇದು ಸರ್ ನನ್ನದೊಂದು ಪ್ರಶ್ನೆ ಈಗಿನ ಕಾಲದಲ್ಲಿ ದೆವ್ವ ಇದಿಯಾ ನನ್ನದೊಂದು ಅನುಭವ ಸುಮಾರು ಆರೇಳು ಜನ ಡ್ರೈವರ್ ಕಂಡಕ್ಟ್ರ್ ಒಂದು ಹಾಲಲ್ಲಿ ಮಲಗಿದೀನಿ ಯಾರೋ ನನ್ನ ಹೊದಿಕೆ ತೆಗುದು ಕಾಲ್ ಕೆಳಗೆ ಹಾಕಿ ನನಗೆ ಕಚಗುಳಿ ಇಡುವ ಅನುಭವ ಮದ್ಯ ರಾತ್ರಿ 2ಗಂಟೆ ಹಾಗೆ ಇದಕ್ಕು ಮುಂಚೆ ಇಬ್ರು ಮಲಗಿದ್ದಾಗ ಒಬ್ಬನ ಕಾಲು ಹಿಡಿದು ಹೊರಗಡೆ ಹಾಕಿದೆ ಅವನು ಕೊಗಿದರು ಯಾರಿಗು ಕೇಳಿಸಿಲ್ಲ ಹಾಗಾಗಿ ದೆವ್ವ ಇದ್ದೀಯ ಇದ್ದರೆ ಪರಿಹಾರ ತಿಳಿಸಿ
@Anil_Jain
@Anil_Jain Год назад
Sir namma maneya balcaniyalli parivala marimadide edarinda yenu tondare ilva
@kavitasrim4925
@kavitasrim4925 6 месяцев назад
Jai sri rama ❤
@siddushetti7953
@siddushetti7953 Год назад
Thank you sir for good information
@Jeethmedia
@Jeethmedia Год назад
welcome
@Chandana-o2d
@Chandana-o2d 28 дней назад
Sir 7 r 7 25 pm time nalli bavali today evning banditthu sir idakke parihara heli pleas navu thumba badavaru swamy
@SmilingGuitarPedals-tx3mk
@SmilingGuitarPedals-tx3mk 2 месяца назад
Gangajala Andre normal water howda sir
@chanrshekarchandru9357
@chanrshekarchandru9357 Год назад
ಸರ್ ನಮ್ಮ ಮನೆಯಲ್ಲಿ ಮುಂಗುಸಿ ಬಂದು ಹೋಗಿದೆ ಅದಕ್ಕೆ ತಮ್ಮ ಸಲಹೆ ಕೊಡಿ
@veenakinnal3126
@veenakinnal3126 Год назад
Namste sir nivu helidere maduvege samband patt vandu mantra vannu heluttene anta please heli matte navu iga Mane aaguttila iddkke yenu madabeku mandya the deverige sadde hogalu aaguttila iddkke mattundu upaye heli please
@nagamaniks1543
@nagamaniks1543 Год назад
ಗುರುಗಳೇ ಸ್ಯೆಟ್ ಮಾರಾಟ ಮನೆ ಬಾಡಿಗೆ ವ್ಯಾಪಾರ ವ್ಯವಹಾರಕ್ಕೆ ಸಂಬಂಧ ಪಟ್ಟ ವಿಷಯ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು
@rathnamma-rw8wv
@rathnamma-rw8wv Год назад
Namaste 🙏 guruji Nanu madve agi 1.1/2year aytu nama Maneli nemadi anode ela swlpa Dina chanagirti swlpa Dina jagla adtivi nam maneyavaru kudirare tractor tagodidivi adre Adike sari yagi Kelasa sogtila Tunmba kastadali edivi yenadru Periyara tilsi guru gale navu halli yali erodu guruji
@ambujaherematha5916
@ambujaherematha5916 Год назад
Ellarigu sher maadidini guruji avaru tunba kushi pattru gurugale tunba dhannyavadagalu gurugale
@Jeethmedia
@Jeethmedia Год назад
thanks a lot madam
@Mallammadevananda
@Mallammadevananda 10 дней назад
🙏🙏🙏
@jeevanmara6098
@jeevanmara6098 Год назад
Plz. Rpy me sir......🙏
@lathadevim.s8443
@lathadevim.s8443 Год назад
🙏 Namaste sir thank you so much for your motivation and for your simple remedies and i am waiting for your upcoming remedy and stay blessed always brother thank you universe 🙏 🙏 🙏
@Jeethmedia
@Jeethmedia Год назад
welcome
@Nethra-sn5kc
@Nethra-sn5kc 11 месяцев назад
Namaste sir bavali aki nam mane valge 2 months endanu ede tumba baya agtide edakke pariyara eli sir ,
@arjunakumar7818
@arjunakumar7818 8 месяцев назад
​@@Nethra-sn5kcnimma contact number kaluhisi,,
@youme789
@youme789 Год назад
Thank you so much
@Jeethmedia
@Jeethmedia Год назад
welcome
@sunithapoojary2017
@sunithapoojary2017 7 месяцев назад
Tq girji upayuktha mahiti namma manege bavali bandide timba tention agitthi
@vijayapatange5366
@vijayapatange5366 Год назад
Sir please tell remedy to get married and to get improvement in job for my son
@shanthadevi7799
@shanthadevi7799 Год назад
Kanasinalli bavali bandre ee parihara madbeka sir
@bhagyalakshmi7523
@bhagyalakshmi7523 Год назад
I saw just nw can I do next week sir
@Jeethmedia
@Jeethmedia Год назад
ok
@lakshmilmurthy288
@lakshmilmurthy288 6 месяцев назад
🙏gurugale bahubali parking holege bandre yen madodu gurugale
@lakshmilmurthy288
@lakshmilmurthy288 6 месяцев назад
Plz gurugale rly madi idake
@nagamaniks1543
@nagamaniks1543 Год назад
ಪ್ರತಿಯೊಂದು ಕಷ್ಟ್ಟಗಳಿಗೂ ಕೂಡ ನಾವು ಕೇಳಿದ ಮಾರನೇ ದಿನಾನೇ ಪರಿಹಾರ ತಿಳಿಸುತ್ತೀರಾ ಧನ್ಯವಾದಗಳು
@elluruhanumash2507
@elluruhanumash2507 Год назад
ಸರ್ ಬಾವಲಿ ಅಂದರೆ ಯಾವ ಪಕ್ಷಿ
@rohinihb7133
@rohinihb7133 Год назад
E Mhalthige Dhanyavaagalu
@Jeethmedia
@Jeethmedia Год назад
welcome
@mahadevaswamykmswamykm3003
@mahadevaswamykmswamykm3003 Год назад
ನನಗೆ ಒಂದು ಸಮಸ್ಯೆ ಇದೆ ಗುರುಗಳೇ ನಾನು ಎಲ್ಲೆ ಹೋದ್ರು ಕೆಲಸ ಮಾಡೋಕೆ ಶುರು ಮಾಡಿದರು ಒಂದು ಮೂರು ದಿನ ಇಲ್ಲ ಹದಿನೈದು ದಿನ ಇಲ್ಲ ಎರಡು ತಿಂಗಳು ಇಗೆ ಏನಾದ್ರೂ ತೊಂದರೆ ಅಗಿ ಕೆಲಸ ಬಿಟ್ಟು ಬಿಡುತ್ತೇನೆ..ಇದಕ್ಕೆ ಏನು ಕಾರಣ
@sujathakrishna6107
@sujathakrishna6107 Год назад
Sir if v see mungasi while going out plse tell about this hope u will
@Rajalakshmi-fj1rn
@Rajalakshmi-fj1rn Год назад
Tq sir good information
@crazylife4123
@crazylife4123 Год назад
Thank you Google
@renuka1633
@renuka1633 Год назад
, ಕನ್ನಡ 🌹🌹🌹❤️🙏
@pushpalathakanchan1590
@pushpalathakanchan1590 Год назад
🙏🙏 guruji
@kishorezunjarwad1044
@kishorezunjarwad1044 4 месяца назад
Om Namo Bhagawate Vasudevaya
@devarudevaru8160
@devarudevaru8160 Год назад
Navu ista pattanta varane barbeku namage idakku solution heli guruji iam waiting ur reply🙏🙏🙏🙏
@Jeethmedia
@Jeethmedia Год назад
ok
Далее
Grand Final | IEM RIO 2024 | BO5 | КРNВОЙ ЭФИР
6:35:24
А я с первого раза прошла (2024)
01:00