Тёмный
No video :(

ಮನೆಯಲ್ಲಿ ಸದಾ ನೆಮ್ಮದಿ ಇರಬೇಕು ಅಂದರೆ ಇಂತಹ ವಿಷಯಗಳು ನಿಮಗೆ ತಿಳಿದಿರಲಿ 

Veena Joshi
Подписаться 288 тыс.
Просмотров 291 тыс.
50% 1

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 465   
@vanishrijmotekar5759
@vanishrijmotekar5759 5 месяцев назад
ತುಂಬಾ ಧನ್ಯವಾದಗಳು ಅಕ್ಕ ಮೂರ್ನಾಲ್ಕು ತಿಂಗಳಿನಿಂದ ದುರ್ಗಾ ಕವಚ ಸ್ತೋತ್ರ ಗುರು ಪಾರಾಯಣ ದಿನನಿತ್ಯವೂ ಮನೆಯಲ್ಲಿ ಕೇಳುತ್ತಿದ್ದೇನೆ ತುಂಬಾ ಬದಲಾವಣೆಗಳು ಆಗಿವೆ ನಿಮಗೆಎಷ್ಟುಧನ್ಯವಾದಗಳು ಹೇಳಿದರು ಕಡಿಮೆ ಎನಿಸುತ್ತದೆ ನನಗೆ ನಿಮ್ಮ ಪ್ರತಿಯೊಂದು ವಿಡಿಯೋ ನಿಂದತುಂಬಾ ಅನುಕೂಲವಾಗುತ್ತಿದೆ
@Divyagowda-oy5wd
@Divyagowda-oy5wd 3 месяца назад
P0
@gnagarathnagnagarathna8695
@gnagarathnagnagarathna8695 Месяц назад
ಸ್ತೋತ್ರ ಕೇಳೋಕೂ ನಾವು ಸ್ನಾನ ಮಾಡ್ಕೊಂಡು ಕೇಳ್ಬೇಕಾ, ಮನೇನು ಕ್ಲೀನ್ ಆಗಿರ್ಬೇಕು ಪ್ಲಸ್ rply ಮಾಡಿ
@mukthasudhakar5934
@mukthasudhakar5934 5 месяцев назад
ಅಮ್ಮ ನಾನು ನಿಮ್ಮ ವಿಡಿಯೋವನ ೨ ವರುಷಗಳಿಂದ ನೋಡುತ್ತಾ ಬಂದಿದ್ದೇನೆ ನನಗೆ ತುಂಬಾನೆ ಒಳ್ಳೆಯದು ಆಗಿದೆ ಧನ್ಯವಾದಗಳು ಅಮ್ಮ.
@koolsonir
@koolsonir 5 месяцев назад
Thankyou Veenakka. Actually ಇದನ್ನೆಲ್ಲ ನಮ್ಮ ಅಪ್ಪ ಅಮ್ಮ ಅಜ್ಜ ಅಜ್ಜಿ, ನಾವು sannavarau ಇದ್ದಾಗ heltidru, ನಾವು ಅದನ್ನ follow maadtidvi. Ivagina ಹುಡುಗರಿಗೆ ಅದನ್ನ ಹೇಳಿ kodlikke ನಿಮ್ಮ videos ಬಹಳ helpful aagtaava .🙏🙏 ನಿಮ್ಮ ಎಲ್ಲಾ ಸುಪ್ರಯತ್ನಗಳು ಬಹಳ ಸಹಾಯಕ ನಮ್ಮ ಮುಂದಿನ ಪೀಳಿಗೆಗೆ 🙏🙏Thanks a lot.
@user-ry7hr2bi8d
@user-ry7hr2bi8d 5 месяцев назад
ಅಮ್ಮ ನಿಮ್ಮ ಮಾತು ಕೇಳಿ ಬಹಳ ಸಮಾಧಾನ ಆಯ್ತು ನಮಗೆ ದೊಡ್ಡವರು ಯಾರು ಇಲ್ಲ ಥ್ಯಾಂಕ್ ಯು ಅಮ್ಮ
@sridevib4300
@sridevib4300 5 месяцев назад
ಒಳೆಯ ವಿಷಯ ತಿಳಿಸಿ ಕೊಟಿರುತೀರ ಅಮಾ ತುಂಬು ಹೃದಯದ ದನಯವಾದಗಳು.
@suraksharpattar7394
@suraksharpattar7394 5 месяцев назад
ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ 🙏🙏
@sarithas.4776
@sarithas.4776 5 месяцев назад
ಸದಾ ನೆನಪಿಟ್ಟುಕೊಳ್ಳಬೇಕಾದ ಸೂಕ್ಷ್ಮ ವಿಚಾರಗಳನ್ನು ತಿಳಿಸಿಕೊಟ್ಟಿರುವುದಕ್ಕೆ ಅನಂತಾನಂತ ವಂದನೆಗಳು 🙏🙏🙏
@shailakulkarni4194
@shailakulkarni4194 5 месяцев назад
@Kalavatieshwarjadav
@Kalavatieshwarjadav 12 дней назад
ತುಂಬಾ ಚೆನ್ನಾಗಿ ತಿಳ್ಸಿದಿರಿ ಅಮ್ಮ್ ನಿಮಗೆ ಧನ್ಯವಾದಗಳು 🙏🙏
@vinodashetty5449
@vinodashetty5449 5 месяцев назад
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಅಮ್ಮ,🙏🏻 ಧನ್ಯವಾದಗಳು ಮಾ🙏🏻❤️
@sudhan371
@sudhan371 5 месяцев назад
ತುಂಬಾ ಒಳ್ಳೆಯ ವಿಷಯ ಹೇಳಿದಿರಿ ವೀಣಾ ರವರೆ 🪷🌼🌸🌹🌺🍊🍎🍌🥥🍍🥭🌺🍊🌹🌸🌼🪷
@LakshmiVKannadaofficial
@LakshmiVKannadaofficial 5 месяцев назад
ಇದೇ ರೀತಿಯ ಹೆಚ್ಚಿನ ವಿಡಿಯೋಗಳನ್ನು ಹಾಕಿ ಅಮ್ಮ ಪ್ಲೀಸ್ 🙏🏼
@ShilpaDoopadahalli
@ShilpaDoopadahalli 3 месяца назад
ಅಮ್ಮ ತುಂಬಾ ಹೊಳ್ಳೆ ವಿಚಾರ ತಿಳಿಸಿರಿ ಧನ್ಯವಾದ ಅಮ್ಮ🙏🙏🙏🙏
@USHAMGOWDRU
@USHAMGOWDRU 5 месяцев назад
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@P-xq6ty
@P-xq6ty 5 месяцев назад
ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ ..❤❤
@sujatham5198
@sujatham5198 3 месяца назад
ಒಳ್ಳೇಯ ಮಾಹಿತಿ ತುಂಬಾ ಚೆನ್ನಾಗಿ ಅದ್ಬುತವಾಗಿ ಹೇಳಿದಿರಿ 🎉❤
@mamatasharma2230
@mamatasharma2230 5 месяцев назад
Sanna sanna vishayagallannu bidisi tillisikottiddeera...Dhanyavadagallu 🙏🏻,Nimma prati ondu vdo bahalla upayuktavagide 🙏🏻Hruthpoorvaka vandanegallu 🙏🙏🙏
@shobhagowda8410
@shobhagowda8410 5 месяцев назад
ತುಂಬಾ ಒಳ್ಳೆ ವಿಷಯವನ್ನು ತಿಳಿಸಿ ಕೊಟ್ಟಿದ್ದೀರಾ ಅಮ್ಮ ಧನ್ಯವಾದಗಳು
@santuwadekar1498
@santuwadekar1498 5 месяцев назад
ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದಿರಾ ಅಮ್ಮ ಧನ್ಯವಾದಗಳು.. 🙏❤️
@kushijai6912
@kushijai6912 5 месяцев назад
Amma first view and first comment✨️.. plz Amma mathadoke Avakasha madkodii🙏🏼
@user-tj2jm3vo2x
@user-tj2jm3vo2x 5 месяцев назад
🙏ಹರಿಓಂ ನಮಹಸ್ತೇತು ಮಹಾಮಹೇ ಶ್ರೀಪಿಟೆ ಸುರಪುಜಿತೆ ಶಂಕಚಕ್ರ ಗಾಢಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ 🙏 🌹ಪುಷ್ಪಗಿರೀಶ್
@shruthisreenivas5494
@shruthisreenivas5494 4 месяца назад
ಶುಭ ರಾತ್ರಿ ವೀಣಾ ಅಮ್ಮ ❤❤❤❤❤🙏🙏🙏🙏🙏🙏🙏💐💐💐🙏💐🙏🙏🙏
@Rakesh-qz9ro
@Rakesh-qz9ro 5 месяцев назад
ಅಮ್ಮ ನಮಸ್ಕಾರ ಮುಂಚೆ ನಾವು ತುಂಬಾ ಚನ್ನಾಗಿದ್ದೇವು ಆದರೆ ಎರಡು ಮೂರು ವರ್ಷಗಳಿಂದ ತುಂಬಾ ತೊಂದರೆ ಮನೆಯಲ್ಲಿ ಜಗಳ ಕಿರಿಕಿರಿ ನೆಮ್ಮದಿನೇ ಇಲ್ಲಮ್ಮಾ ನಮ್ಮನೆಯವರು ಕೆಲಸಾನು ಬಿಡೂ ಹಾಗಾಯಿತು ಏನಾಗತಿದೆ ಅಂತಾನೆ ಗೂತ್ತಾಗತಿಲ್ಲಮ್ಮಾ ಏನ ಮಾಡಬೇಕು ಹೇಳಿ ಅಮ್ಮ ದಯವಿಟ್ಟು🙏🙏
@pallavigandolkar2186
@pallavigandolkar2186 5 месяцев назад
Mathaji Nimage antha koti dhanyawadagalu Mathaji ❤🙏🙏👌👌
@user-qe5lw3qp3h
@user-qe5lw3qp3h 5 месяцев назад
ತುಬಾ ಥ್ಯಾಂಕ್ಸ್ 🤗🤗🤗ಅಮ್ಮ್ ಇತಹ ವಿಡಿಯೋ ಗಳು ತುಬಾ ಮಹತ್ವ ಇದೇ ಅಮ್ಮ್ ಮುಂದಿನ ವಿಡಿಯೋ ಗೊಸಕರಾ ಕಾಇತಾಇರತಿನೀ ಅಮ್ಮ್ ಧನ್ಯವಾದಗಳು 🙏🙏🙏🙏🙏🙏🙏🙏🌹🌹🌹🌹🌹
@Ethnic_Handicrafts
@Ethnic_Handicrafts 5 месяцев назад
Olleya vichaaragalannu tilisiddiri veenakka. Thanks Akka
@user-hr3fv6cv4m
@user-hr3fv6cv4m 5 месяцев назад
ನಮಸ್ಕಾರಮ್ಮ ಒಳ್ಳೆ ಮಾಹಿತಿ ಹೇಳಿಕೊಟ್ಟಿರಿ ಇನ್ನೊಂದು ವಿಷಯ ನಾವು ಹಳ್ಳಿಗಳ ಕಡೆ ಇರುತ್ತೇವೆ ಪಾತ್ರೆಗಳು ರಾತ್ರಿ ಹೊರಗೆ ತಂದೇ ತೊಳೆಯುತ್ತೇವೆ ಹಾಗೆ ತೊಳೆದರೆ ಸರಿನಾ ಅಮ್ಮ ಪಾತ್ರಗಳನ್ನೆಲ್ಲಾ ಹೊರಗೆ ತಂದು ತೊಳೆಯುತ್ತೇನೆ ದಯಮಾಡಿ ತಿಳಿಸಿಕೊಡಿ ಅಮ್ಮ🙏🙏🙏🙏🙏🙏
@VeenaJoshi
@VeenaJoshi 5 месяцев назад
ಸರಿ
@user-hr3fv6cv4m
@user-hr3fv6cv4m 5 месяцев назад
@@VeenaJoshi 🙏🙏🙏🙏🙏
@karibasappa6221
@karibasappa6221 5 месяцев назад
​@@VeenaJoshiಅಮ್ಮ ಸಿಂಕ್ ನಲ್ಲಿ ತಿಳಿಯಬಹುದ
@rajanivenkatesh3208
@rajanivenkatesh3208 5 месяцев назад
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏
@snehabatkurki8030
@snehabatkurki8030 5 месяцев назад
ತುಂಬು ಹೃದಯದ ಧನ್ಯವಾದಗಳು ಅಮ್ಮ ❤
@shashikalashashi6207
@shashikalashashi6207 5 месяцев назад
ಒಳ್ಳೆಯ ವಿಷಯ ತಿಳಿಸಿ dira ತುಂಬಾ ಧನ್ಯವಾದಗಳು ಅಮ್ಮ 🙏🌹
@rajeshwarinaganur7217
@rajeshwarinaganur7217 5 месяцев назад
ನಮಸ್ಕಾರ ಮೇಡಮ ತುಂಬ ಧನ್ಯವಾದ ❤❤
@rathnamadegowda6379
@rathnamadegowda6379 Месяц назад
Ollèya vicharavannu tilisiddira danyavadagalu amma
@user-lm5ud2gp5u
@user-lm5ud2gp5u 4 месяца назад
🙏amma use full sanatana dram in this generation. Children learn this dram pl more video.god bless you. Amma
@vidya2046
@vidya2046 5 месяцев назад
Istella heli kottidke tq so much maaa....nivu yavaglu chennagi irbeku 🙏🙏🙏🙏
@chaitrabellary6857
@chaitrabellary6857 5 месяцев назад
Thumbhane oleya vishaya helikotidiri nimage hutpurvaka dhanyavadagalu madam 🌹💐🙏🙏🙏🙏🙏🌹💐 innu tilsikodi madam
@MithuShibhu
@MithuShibhu 5 месяцев назад
Amma Namaskaaragalu🙏🙏🙏 💐💐💐✨✨✨🚩🚩🚩...
@user-wy1lf2ns7p
@user-wy1lf2ns7p 5 месяцев назад
Amma nimma video bandre bhahala khushi agutte amma modalu nodiye natara kelasa maduttene amma🙏🙏
@VeenaJoshi
@VeenaJoshi 5 месяцев назад
Thanq
@lathas310
@lathas310 4 месяца назад
ಮತ್ತೆ ಬೇಡವಾಗಿರುವಂತಹ ಮೊಸರನ್ನ ಏನು ಮಾಡಬೇಕು
@sandhyaravi7914
@sandhyaravi7914 10 дней назад
ಧನ್ಯವಾದಗಳು 🙏🙏
@lavanya3019
@lavanya3019 5 месяцев назад
ತುಂಬಾ ಒಳ್ಳೆಯ ಮಾಹಿತಿ ವೀಣಮ್ಮ ❤️
@padmavathit721
@padmavathit721 5 месяцев назад
ತುಂಬಾ ಧನ್ಯವಾದಗಳು ಅಮ್ಮ
@user-qe3iz2vw8k
@user-qe3iz2vw8k 5 месяцев назад
Tq ಅಮ್ಮ ತುಂಬಾ ಚೆನ್ನಾಗಿ ಹೇಳಿದಿರ
@user-qe3iz2vw8k
@user-qe3iz2vw8k 5 месяцев назад
ಮಜ್ಜಿಗೆ kodabahuda ಅಮ್ಮ
@akkamahadevihugar2506
@akkamahadevihugar2506 5 месяцев назад
🙏🙏, ಮಾಹಿತಿ ತಿಳಿಸಿ ದಕ್ಕೆ ತುಂಬಾ ಧನ್ಯವಾದಗಳು 🙏🙏
@ananyaarunkv0870
@ananyaarunkv0870 4 часа назад
ಅಮ್ಮ ಹುಳಿ ಆದಾಗ ಊಟ ಮಾಡಲಿಕ್ಕೂ ಬರುವುದಿಲ್ಲ ಅದಕ್ಕೆ ಏನು ಮಾಡಬೇಕಮ್ಮ ಹಸಿರು ಗಿಡಕ್ಕೆ ಚೆಲ್ಲಿದರೆ ನಡೆಯುತ್ತದೆಯೇ
@NagaratnaHosamani-in3xo
@NagaratnaHosamani-in3xo 5 месяцев назад
Amma Surya asta admele atava sanje 6 rinda 7 ra olage snana madbahuda amma
@Kd-zg4pp
@Kd-zg4pp 5 месяцев назад
ಅಮ್ಮ ನಮ್ಮ ಮನಸಿನಲ್ಲಿ ಎನ್ ಯೋಚನೆ ಬರುತ್ತೆ ಅದಕ್ಕೆ same time nivu ಅದ್ಕೆ video ಹಾಕಿ ಇರ್ತಿರ.. ನಮ್ಮ ಪುಣ್ಯ ಅಮ್ಮ
@Shankarimkbhat
@Shankarimkbhat 9 дней назад
ಅಮ್ಮ ದೇವಿ ಒಳ್ಳೆ ವಿಷಯ ತಿಳಿಸಿದ್ದೀರಿ ❤😂
@sumams7622
@sumams7622 5 месяцев назад
ಅಮ್ಮ ತುಂಬಾ ಥ್ಯಾಂಕ್ಸ್, ಒಳ್ಳೆ ಯ ವಿಷಯ ಹೇಳಿdira
@chinnubai3g
@chinnubai3g 5 месяцев назад
ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಿ, ಧನ್ಯವಾದಗಳು🙏
@latham-oz3qw
@latham-oz3qw 5 месяцев назад
Namaste ammaa hegidira...thumba thanx
@latham-oz3qw
@latham-oz3qw 5 месяцев назад
Thanx
@yeshuk8332
@yeshuk8332 5 месяцев назад
❤amma danyevaadagalu nimge🤗🙏🙏🙏
@poornafoods184
@poornafoods184 4 месяца назад
ಅಮ್ಮ ನೀವು ಹೇಳಿದ ಮಾತು ಅಕ್ಷರಶಃ ನಿಜ ಧನ್ಯವಾದಗಳು ಮೇಡಂ
@savitakulkarni-oe1ki
@savitakulkarni-oe1ki 5 месяцев назад
😢Madam mosaru huliyadra challabardu andru mat mosaru huliyadra athava ketra en madabeku tilisi madam..
@hemapatil9648
@hemapatil9648 4 месяца назад
Mosaru kettara chellabeku...adu kette hogiratta..matta huli aatu andra majjige madi kudibahudu...illa rice madovagu hakidru taste aagitta...mosaru kada saalatagobardu chandra adhipati andru .ok.chandra adhipati..but mani olag hainu jaasti ittu andra astond mosaru majjige unnodu yaaru??..adakke yarige avasya ada avrige kodri..kedodu chellodu eradu tapputte
@ramyaraaja1436
@ramyaraaja1436 5 месяцев назад
❤❤tumba olle mahithi amma🙏🏻🙏🏻🙏🏻🙏🏻🙏🏻
@meenaschannel9580
@meenaschannel9580 Месяц назад
ಧನ್ಯವಾದಗಳು🙏🏻👍🏻👍🏻
@VeenaJoshi
@VeenaJoshi 5 месяцев назад
Thanks for the
@mafiagaming308
@mafiagaming308 5 месяцев назад
Amma nsmaskaragalu. Maneli tumba kashta ide. Modlu tumba chennagidvi. Ivaga ella kalkondru nemmadi Illa. Bari Jagala, Kalaha jeevana ne saku anside . Parihara thilisi amma sala samasyege. Kashta thadiyokagtha illa Amma.. 😢
@shivabasupatil6594
@shivabasupatil6594 5 месяцев назад
ಅಮ್ಮ ನಾವು ಬಾಡಿಗೆ ಮನೆಯಲ್ಲಿ ಇದ್ದೇವೆ ನಮ್ಮನೆ ಬಾಝರ್ ಮುದುಕಿ ಇದ್ದಾಳೆ ಅವರು ಬಾಡಿಗೆ ಇದ್ದಾರೆ ವಾರ ಅನ್ನಂಗಿಲ್ಲ ರಾತ್ರಿ ಹೊತ್ತು ನೀರು ನಮ್ಮ ಸಿಂಟೆಕ್ಸ್ ಒಳಗೆ ನೀರಿಲ್ಲ ನಮ್ ಕುಡಿಯೋಕೆ ನೀರಿಲ್ಲ ಮತ್ತೆ ರಾತ್ರಿ ಹೊತ್ತು ಬಂದ ನೀರು ಕೊಡಬೇಕು ಕೊಡಬಾರದು ಅದರ ಬಗ್ಗೆ ನೀರಿನ ಬಗ್ಗೆ ತಿಳಿಸಿಕೊಡಿ ರಾತ್ರಿ ಹೊತ್ತು ಕೊಡಬೇಕು ಕೊಡಬಾರದು ದಯವಿಟ್ಟು ಎಪಿಸೋಡ್ ನೀರಿನ ಬಗ್ಗೆ ತಿಳಿಸಿಕೊಡಿ ಅಮ್ಮ ದಯವಿಟ್ಟು ಎಪಿಸೋಡ್ ಮಾಡಿ
@user-tn7yy5xl7i
@user-tn7yy5xl7i 5 месяцев назад
Tumba illegal visaya amma❤❤
@Kalavatieshwarjadav
@Kalavatieshwarjadav 12 дней назад
ಅಮ್ಮ್ ನಂಗೆ ವೊಂದು ಗೊಂದಲ ನಾನು ಲಷ್ಮಿ ಪೂಜೆ 1ಲಷ್ಮಿ ಪೂಜೆ ಮಾಡಿ ಮದಿವೆಗೆ ಹೋಗಿದೆ ಬರೋತನ್ಕಾ ನಮ್ಮ ಮನೆ ಬಾಗಿಲಿನ ಪರದಾ ಹತ್ತಿ ಗಾಜಿನ ದೀಪಾ ವಡೆದು ಹೋಗಿತ್ತು ತುಂಬಾ ಭಯ ಆಯಿತು ಮತ್ತೆ 3ಶುಕ್ರವಾರ್ ಪುಜೆ ಎಲ್ಲಾ ಮುಗಿಸು ಮುತೈದೆ ಅವ್ರಿಗೆ ಊಟ ಎಲ್ಲಾ ಬಡ್ಸಿ ಆದ್ಮೇಲೆ ಅರಿಶಿನ ಕುಂಕುಮ ಬಲೆ ಬ್ಲೂಸ್ ತಾಂಬೂಲ ಕೊಡ ವತಿಗೆ ಬಾಗಿ ಕೊಡ್ಬೇಕು ಅಂತದ್ರಲ್ಲಿ ಪ್ಲಟ್ ಇಂದ ಜಾರಿ 2ಬಲೇ ಬಿತ್ತು ಒಡೆದು ಹೋಯಿತು ತುಂಬಾ ಬೇಜಾರ್ ಆಯಿತು ಅಮ್ಮ್ ಪ್ಲೀಸ್ ಏನು ತಾನೇ ಆಗೋಲ್ಲ ಅಮ್ಮ್ ಹ್ಯೇಳಿ 🙏🙏
@amruthamurugesh7149
@amruthamurugesh7149 5 месяцев назад
ಅಮ್ಮ ನಮಸ್ಕಾರ ❤❤❤❤ ಧನ್ಯವಾದಗಳು ಅಮ್ಮ 🎉
@user-yw8ip4lg6p
@user-yw8ip4lg6p 5 месяцев назад
ತುಂಬಾ ಧನ್ಯವಾದ mam ಇದನು ನಾನು ಕಂಡಿತ ಪಲಿಸುತೇನಿ
@R_T_Joshi
@R_T_Joshi 3 месяца назад
Tq madam super information ❤
@rekhabopaiah4366
@rekhabopaiah4366 5 месяцев назад
ಅಮ್ಮಾ ನಮಸ್ತೆ, 7ನೇ ತಾರೀಖನ ಮದುವೆ ಬಗ್ಗೆ ಹೇಳಿ ಅಮ್ಮಾ ದಯವಿಟ್ಟು 🙏🙏
@maitravatim.g673
@maitravatim.g673 5 месяцев назад
ಧನ್ಯವಾದಗಳು ಅಮ್ಮ ❤
@MamathaJashmi-us9db
@MamathaJashmi-us9db 5 месяцев назад
Thanks amma
@pushpahirewaderya8338
@pushpahirewaderya8338 3 дня назад
Namaste amma amma namma Mane yalli monde amavase ede andaga namma yajamanru mate nana
@reshma-fy3yi
@reshma-fy3yi 5 месяцев назад
Danyavadagalu amma 🙏
@vachanasiddhanth4540
@vachanasiddhanth4540 5 месяцев назад
Dhanyavadagalu amma🙏🙏
@vinusonuvinusonu3523
@vinusonuvinusonu3523 5 месяцев назад
Thank you mam for ur valuable information
@archanapurohit8978
@archanapurohit8978 28 дней назад
Good information
@prabhuswamychiru4680
@prabhuswamychiru4680 5 месяцев назад
ಧನ್ಯವಾದಗಳು ಅಮ್ಮ...🙏🙏🙏
@user-pk6wn3ij3i
@user-pk6wn3ij3i 5 месяцев назад
Amma nanu curd huli bandre chellu tha ide evaga nanu maduthidha thappu nanage gothaithu tq so much amma obba thayi agi makkalige hege samskara kalisu beku age nevu saviraru mandhi gi heli kodu tha idira tq so much amma❤❤❤❤❤
@jyotinaragund5535
@jyotinaragund5535 5 месяцев назад
ಅಮ್ಮಾ ನಿಮಗೆ ಕೋಟಿ ಕೋಟಿ ಪ್ರಣಾಮಗಳು🙏🙏
@anitakutanur1507
@anitakutanur1507 5 месяцев назад
Thank you ಅಮ್ಮ❤
@ammakka1421
@ammakka1421 11 дней назад
A ಅಮ್ಮಾ ದುರ್ಗಾ ಸಪ್ತಶತಿ ಕಲಿಸಬಹುದು, ಅದನ್ನು ಕಲಿಯುವ ಆಸೆ ನನಗಿದೆ
@gayathrik4600
@gayathrik4600 5 месяцев назад
Danyavadagalu 🙏
@savithasavisavi2148
@savithasavisavi2148 5 месяцев назад
ಧನ್ಯವಾದಗಳು ಅಮ್ಮ 🙏🙏♥️♥️♥️
@user-dz9ut2pn4v
@user-dz9ut2pn4v 5 месяцев назад
Namaskara amma 🙏🙏🙏🙏🙏❤️
@kirans2695
@kirans2695 5 месяцев назад
Tumbu hrudayada Danyavadagalu
@vikram_097
@vikram_097 5 месяцев назад
Amma danyavadagalu❤❤❤❤❤❤❤❤❤❤❤❤
@user-wi1cz2fn8s
@user-wi1cz2fn8s 5 месяцев назад
Bilisasive bagge tilisi kodi amma
@deepikajirage3911
@deepikajirage3911 Месяц назад
Namaste Amma ♥️♥️♥️♥️♥️
@kavitha.B1815
@kavitha.B1815 4 месяца назад
ನಮಸ್ತೆ ವೀಣಾ ಅಮ್ಮ 🙏 ನನ್ನ ಮಗ ರವಿವಾರ ರಾತ್ರಿ 12.45 ನಿಮಿಷಕ್ಕೆ ಹುಟ್ಟಿದ್ದಾನೆ ಆದ್ದರಿಂದ ನಾವು ಯಾವ ವಾರ ಹುಟ್ಟಿದ ದಿನ ಯಾವ ವಾರವನ್ನು ಗಣನೆಗೆ ತೆಗೆದುಕೊಳ್ಳಬೇಕು ದಯವಿಟ್ಟು ತಿಳಿಸಿ ಅಮ್ಮ 🙏🙏
@sumakarthikvaividya26
@sumakarthikvaividya26 4 месяца назад
ಸೋಮವಾರ
@user-yt5zt6ck8j
@user-yt5zt6ck8j 5 месяцев назад
Super subject amma thanks
@sharmilashammi5274
@sharmilashammi5274 5 месяцев назад
Manege Banda hengasarige Arasina Kumkuma koduva paddati samaya thilisi. Suryastada nantara Arasina Kumkuma kodabahuda anno gondala ede please thilisi kodi🙏
@jyothikalyan7778
@jyothikalyan7778 5 месяцев назад
Neevu helidu aadstu paalsthvi mam thank u mam❤😊
@ashokbajantri6636
@ashokbajantri6636 5 месяцев назад
Tq so much amma🙏🏻🙏🏻🙏🏻🙏🏻🙏🏻
@user-lt3hw8qr6n
@user-lt3hw8qr6n 3 месяца назад
Super tips medam
@madhuridixit3313
@madhuridixit3313 11 дней назад
👌👌👏👏❤❤
@user-vs5sg5ck3e
@user-vs5sg5ck3e 4 месяца назад
Thank you so much amma❤❤
@user-zd5ll4tl9x
@user-zd5ll4tl9x 5 месяцев назад
Amma nimage hrudaypurvak dhanyvadgalu Amma, Amma nivu hellikott paravati pooje madta edini Amma evag nandu pregnancy confirm agide Amma nimage koti koti dhanyavadgalu amma🎉. Amma nanu edar jotege padmavati pooje madtidini Amma 3 week's aitu Amma adre evag nane continue pooje madidre nadiyutta r nam Yajamanru continue madidre nadiyutta Amma dayavittu helli amma
@VeenaJoshi
@VeenaJoshi 5 месяцев назад
ಯಜಮಾನರು ಮಾಡಬಹುದು , ನೀವು ನಿತ್ಯ ಪಾರ್ವತಿ ಸ್ತೋತ್ರ ಹೇಳಿ ಬಿಡಬೇಡಿ
@user-zd5ll4tl9x
@user-zd5ll4tl9x 5 месяцев назад
Dhanyvadgalu Amma 🙏
@lakshi828
@lakshi828 5 месяцев назад
ಪಾರ್ವತಿ ಪೂಜೆ.... Link ಹಾಕಿ mam pls....
@prabhuswamychiru4680
@prabhuswamychiru4680 5 месяцев назад
🙏🙏🙏
@lakshi828
@lakshi828 5 месяцев назад
@@user-zd5ll4tl9x ಮೇಡಂ ಪಾರ್ವತಿ ಪೂಜೆ link ಹಾಕಿ
@susheelasusheela1611
@susheelasusheela1611 4 месяца назад
ನಮಸ್ತೆ ಅಕ್ಕ🙏🙏
@sanjanack6790
@sanjanack6790 5 месяцев назад
Amma namasthe❤❤❤❤❤
@savitack4681
@savitack4681 5 месяцев назад
Amma evattu namma 7ne varshada wedding anniversary dayavittu Aashirwad madi amma
@VeenaJoshi
@VeenaJoshi 5 месяцев назад
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಬಾಳು ಬಂಗಾರವಾಗಲಿ
@ShanthaSiddu-gr4wo
@ShanthaSiddu-gr4wo 5 месяцев назад
Namaskramma 🌹🪔🌿🌺🙏🏻🍓🌹🪔🌿🌺🍓🍓🌹🪔🌿🌺🌺🙏🏻🍓🙏🏻🌺🪔🌹🪔🥥🍋🍒🍎🥭🍍🥥🥥🍎🍎🍎🍓🍒
@user-sd8fs3pu7r
@user-sd8fs3pu7r 5 месяцев назад
Namaste Amma 7 tharikina madve bagge thilisi please Amma aa video continue agila adke kelide
@manvitashambulingbaliger
@manvitashambulingbaliger 5 месяцев назад
Danyavad amma 🙏🙏 nimminda nawu innu estond tilakobeku so dayamadi matte mundin bjagavannu adastu bega tilisikodi niwu nam palin devaru.
@user-cb2vl6cg5u
@user-cb2vl6cg5u 5 месяцев назад
Veena Amma yavagalu maneyali namaste yajamanru Nagaland aadtare matu bidatare adke parihar tilsi
@user-cb2vl6cg5u
@user-cb2vl6cg5u 5 месяцев назад
Maneyali vinakaran jagala samasya aagta ide parihar Kodi amma
@shashikalashashikala6299
@shashikalashashikala6299 4 месяца назад
Thank you Amma
@priyadando9174
@priyadando9174 5 месяцев назад
Amma ugadi bagge heli amma
@user-fz6fm1kc2r
@user-fz6fm1kc2r 5 месяцев назад
Thank you Amma❤
Далее
Triple Protein Sandwich
00:32
Просмотров 4,4 млн
Triple Protein Sandwich
00:32
Просмотров 4,4 млн