Тёмный

ಮಹಾಭಾರತ..! ಇವರ ಬಗ್ಗೆ ನಿಮಗೆ ಗೊತ್ತಾ..?interesting stories of Mahabharata..! 

Media Masters
Подписаться 2,6 млн
Просмотров 650 тыс.
50% 1

Media Masters is a unique RU-vid channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Опубликовано:

 

23 сен 2019

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 853   
@SpBVideos1708
@SpBVideos1708 4 года назад
ಸರ್ ನಿಮ್ಮ ವಿಡಿಯೋ ಮ್ಯೂಸಿಕ್ ನಿಮ್ಮ ವಾಯ್ಸ್ ನೀವು ಕೊಡುವ ಸಂದೇಶ ಸೂಪರ್ ನಿಮ್ಮ ಚಾನಲ್ ಗೆ ಧನ್ಯವಾದಗಳು 🌷🌹🌹
@puneethraj3415
@puneethraj3415 4 года назад
ಸರ್ ನೀವು ಮಹಾಭಾರತದ ಬಗ್ಗೆ ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಬೇಕಾಗಿ ನಿಮ್ಮಲ್ಲಿ ನನ್ನ ಕೋರಿಕೆ... ನಿಮ್ಮ ಕಮೆಂಟ್ ಗಾಗಿ ಕಾಯುತ್ತೇನೆ....!
@basavarajuac4072
@basavarajuac4072 4 года назад
Puneeth kumar
@lokeshb8372
@lokeshb8372 4 года назад
ಸರ್ ನಿಮಗೆ ಕೈ ಮುಗಿದು ಕೇಳುತ್ತೇನೆ ಇನ್ನು ಹೇಳಿ ಧನ್ಯವಾದಗಳು ಮಹಾಭಾರತಕಾವ್ಯಗಳು
@shantharaju5626
@shantharaju5626 4 года назад
ಸರ್ ದಯವಿಟ್ಟು ಕೇಳುತ್ತೇವೆ ಈ ಮಹಾಭಾರತವನ್ನು ಎಷ್ಟೇ ಎಪಿಸೋಡ್ ಆಗಲಿ ದಯವಿಟ್ಟು ಮಾಡಿ ಸರ್ ನಾವು ನಿಮಗೋಸ್ಕರ ಕಾಯುತ್ತಾ ಇದೆ ಸರ್ ಪ್ಲೀಸ್
@manojsv6741
@manojsv6741 4 года назад
Howdu sir please Mahabharatad bage enastu mahiti please
@rameshs4269
@rameshs4269 4 года назад
ನಿವೂ ಕಾಲಿಗೆ ಬಿದ್ರೂ ಇನ್ನೊಂದು ವಿಡಿಯೋ ಮಾಡೊದು ಇನ್ನೂ ಮೂರೂ ತಿಂಗಳ ನಂತರವೇ...
@abhinendrakulkarni3159
@abhinendrakulkarni3159 4 года назад
@@rameshs4269 Ninne avaru keliddare evattu mattondu video madiddare...
@madankumarcs7501
@madankumarcs7501 4 года назад
ಸಾರ್ ನಿಮ್ಮ ಬಾಯಲ್ಲಿ ಮಹಾಭಾರತ ಕೇಳಬೇಕು ಅಂತ ತುಂಬಾ ಆಸೆ
@shashidharchende7308
@shashidharchende7308 4 года назад
ನಿಮ್ಮ ಮಾತುಗಳಲ್ಲಿ ಮಹಾಭಾರತದ ಕಥೆಯನ್ನು ಕೇಳಲು ರೋಮಾಂಚಕವಾಗಿರುತ್ತದೆ ತುಂಬಾ ಧನ್ಯವಾದಗಳು ಸರ್ 🙏🙏
@chethanchethan1098
@chethanchethan1098 4 года назад
ನಿಮ್ಮ ಇ ಕಾರ್ಯಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ,, 🙏🙏🙏🙏
@prasaddevadigakudla
@prasaddevadigakudla 4 года назад
ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಕಥೆಯಲ್ಲ...ಅವು ನಮ್ಮ ಭವ್ಯ ಭಾರತದ ಶ್ರೀಮಂತ ಇತಿಹಾಸ...😍 Very nice way of explanation sir,👏
@sudeepalakshmanamogera1926
@sudeepalakshmanamogera1926 4 года назад
ಬಹಳ ಅರ್ಥಪೂರ್ಣವಾದ ಮಾಹಿತಿ 👌👌 ಧನ್ಯವಾದಗಳು ಸರ್
@subrahmanyapraneshkr8521
@subrahmanyapraneshkr8521 4 года назад
Sir 🙏 superb kelada ಪಾತ್ರಗಳು.. Superb ಅದ್ಭುತ.... Udupi ರಾಜ information excellent... 💥 ಧನ್ಯವಾದಗಳು 🙏
@MrToolskit
@MrToolskit 4 года назад
Proud to be a Dakshina Kannadiga.. Sir Tulunaadu bagge video maadi antha 5 months inda keltha iddini sir.. Media masters ❤️❤️
@shrikantst6323
@shrikantst6323 4 года назад
ಈ ಚಿತ್ರ ನೀಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಗುರಿಗಳೇ....😊🙏🙏🙏
@maheshhemanth1350
@maheshhemanth1350 4 года назад
Sir:ಗುರು ರಾಯರ ಬಗ್ಗೆ ಮತ್ತು ಅವರ ವಂಶದ ವಿಷಯದಲ್ಲಿ ವೀಡಿಯೋ ಮಾಡಿ please. 🙏🙏.
@manjujgowdamanjujgowda3856
@manjujgowdamanjujgowda3856 4 года назад
ಸಾರ್ ನಿಮ್ಮ ಧ್ವನಿಯಲ್ಲಿ ಕರ್ಣನ ಬಗ್ಗೆ ಕೇಳುಕ್ಕೇ ಅದ್ಭುತ. ಏ ಸೂರ್ಯ ಪುತ್ರ ಕೋಟಿ ಲಕ್ಷ ಕೋಟಿ ನಮನಗಳು. 🙏
@raviyashodha999
@raviyashodha999 4 года назад
Plz continue this type of topics ✌🏼🙏
@rekhag6176
@rekhag6176 4 года назад
Really very interesting.l just loved the concept sir. Eagerly waiting for next episode. Thank you very much for good information sir.
@santoshkumar339
@santoshkumar339 4 года назад
Wt a knowledgeable video..sir..we love you..plz.. don't stop the Mahabharata Episodes...
@abhinendrakulkarni3159
@abhinendrakulkarni3159 4 года назад
ತುಂಬಾ ಧನ್ಯವಾದಗಳು ಭಾರತದ ಕುರಿತಾಗಿ ಅದ್ಭುತವಾದ ಪಾತ್ರಗಳನ್ನು ಮನಮುಟ್ಟುವ ಹಾಗೆ ಪರಿಚಯಿಸಿದ್ದಕ್ಕೆ... ಹಾಗೆಯೇ ಧೃತರಾಷ್ಟ್ರನಿಗೆ 336 ಜನ ಮಕ್ಕಳಿದ್ದಂತೆ ಅವರೆಲ್ಲರೂ ಕೂಡ ಭೀಮನಿಂದ ಹತರಾದರು
@hanumansharu4789
@hanumansharu4789 4 года назад
ಮಹಾಭಾರತ ಕಥೆಗಳು ತುಂಬಾ ಆಸಕ್ತಿದಾಯಕ ಆಗಿರುತ್ತವೆ
@bharthims5790
@bharthims5790 4 года назад
ತುಂಬಾ ಚೆನ್ನಾಗಿ ಹೇಳಿದಿರಿ ಸಾರ್
@GeethaGowda-jb2sw
@GeethaGowda-jb2sw 4 года назад
I have read Mahabharata n thinking where r these extra lines came from .... At the end got the answer ...... Great to hear the epic in ur voice..... Please preach us from the beginning with detailed explanation sir.🙏🙏
@imkarn2235
@imkarn2235 4 года назад
One of th good Channel in kannada☺️
@08058vikas
@08058vikas 4 года назад
Media master is one of favourite channel...thanks for giving such a wonderful information...
@raghavendramp3222
@raghavendramp3222 4 года назад
Real bliss is to listen Mahabharata in your voice.
@bhavanikulkarni1461
@bhavanikulkarni1461 4 года назад
Apart from udupi raja... I know all characters who are mentioned in this video... And waiting for next mahabharat vedios... Thank you sir...
@rajshekar007
@rajshekar007 4 года назад
ಸೂಪರ್ ಮಾಹಿತಿ ಸರ್.. ಇನ್ನೂ ಮಹಾಭಾರತದ ಮಾಹಿತಿ ಕೊಡ್ತಾ ಹೋಗ್ತರಿ ಸರ್... ಧನ್ಯವಾದಗಳು
@manjunuthan3763
@manjunuthan3763 4 года назад
ಸರ್ ನಿಮಗೆ ಸಮಯ ಹೇಗ್ ಸಿಗ್ತಿದೆ. ಇಷ್ಟೋಂದು, ವಿಷಯ ತಿಳಿಯಲು ಮತ್ತು ತಿಳಿಸಲು ದಯಮಾಡಿ ತಿಳಿಸಿ..ನಾವು ಸ್ವಲ್ಪ ಬದಲಾವಣೆ ತಂದು ಕೋಳ್ಳಲು ಮತ್ತು ಸಮಯದ ಅರಿವು ತಿಳಿದು ಕೊಳ್ಳಲು.. ನಿಮ್ಮ ದಿನಚರಿ ತಿಳಿಸಿಕೊಡಿ...ಇದು ನನ್ನ ಕೋರಿಕೆ..
@subrahmanyapraneshkr8521
@subrahmanyapraneshkr8521 4 года назад
Yes.. Correct ನಾವೆಲ್ಲ time ಇಲ್ಲ ಅಂತ oddadtivi .. Henge niv time management madtira.. Please ಹೇಳಿ Sir 🙏
@dhanyamanjunathdhanyamanju6759
@dhanyamanjunathdhanyamanju6759 4 года назад
ನನ್ನ ಕೋರಿಕೆಯು ಸಹ ಸರ್ ನನ್ನ ಮಗಳು 13 ವರ್ಷದವರು ಅವಳು ನಿಮ್ಮ ಫ್ಯಾನ್ ನಿಮ್ಮ ಪ್ರೀತಿ ವಿಡಿಯೋವನ್ನು ಅವಳು ನೋಡುತ್ತಾಳೆ ದಯವಿಟ್ಟು ರಿಪ್ಲೈ ಮಾಡಿ ಸರ್
@MediaMastersKannada
@MediaMastersKannada 4 года назад
Manju Nuthan. Nothing special. ನಾನು ಭಯಾನಕ ಸೋಂಭೇರಿ. ಅಶಿಸ್ತು ನನ್ನ ಕುಲ ದೇವತೆ.. ಆದ್ರೆ, ನಾನು ಟಿವಿ ನೋಡೋದಿಲ್ಲ ಅಷ್ಟೇ. ಹಿಂಗಾಗಿ ಸಮಯ ಸಿಗ್ತಿದೆ.
@dhanyamanjunathdhanyamanju6759
@dhanyamanjunathdhanyamanju6759 4 года назад
@@MediaMastersKannada ನೋವೇ ಚಾನ್ಸೇ ಇಲ್ಲ ನೀವು ಸೋಂಬೇರಿ ಆಗೋಕೆ ಹಾಗೂ ಶಿಸ್ತು ಪಾಲನೆ ಮಾಡಿದ ಇರೋದಕ್ಕೆ
@manjunuthan3763
@manjunuthan3763 4 года назад
ನಿಮ್ಮ ಪ್ರತ್ಯುತ್ತರಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಯೂಟೂಬ್ ಮೇಷ್ಟ್ರೇ.....🙏🙏💝💕
@_s_b_creations.5453
@_s_b_creations.5453 4 года назад
I love mahabharath stories. Sir
@prashanthkrishna9047
@prashanthkrishna9047 4 года назад
Thanku U. Yella Story Modhale Nange Gothithu Sir Adhru Nimma Explanation Kelskolake Chandha . A Good Narrator .
@krishnapujeri4717
@krishnapujeri4717 4 года назад
ಧನ್ಯವಾದಗಳು sir ತುಂಬಾ ಆಸಕ್ತಿಕರ ವಾಗಿತ್ತು ಈ ಸಂಚಿಕೆ.
@RajuSk-mf2wo
@RajuSk-mf2wo 4 года назад
ಆಹಾ ಅದ್ಬುತ ನಿಮ್ಮ ಕಂಠದಲ್ಲಿ ಸಾಕ್ಷತ್ ಸರಸ್ವತಿ ಅಡಗಿ ಕುಳಿತಿದ್ದಾಳೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರ ಪರಿಚಯ ನಿಮ್ಮಿಂದ ತಿಳಿಯಿತು.
@kekadapoojanagendra2350
@kekadapoojanagendra2350 4 года назад
Wonderful information sir ,, thank u sooo much .kaitha idde elli sikkutthe banumathi bagegina vishayagalu antha...
@harishsr7054
@harishsr7054 4 года назад
Sir, a request, I know you're busy but within that schedule please make a complete story about KARNA THANKYOU❤
@manasaraocta
@manasaraocta 4 года назад
Mahabharat nanage tumba ishta. Preeti, vaatsalya, aham, dwesha, vairatva, ahankaar, durahankaara, daana, duraase, saavu, sukha, dhukha, eelladara madhye gelluvudu Dharma. Tumbu hrudayada dhanyavaadagalu Mahaabharata aaike maadiddakke.
@chethanmn7198
@chethanmn7198 4 года назад
ವಿದುರ ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸದೆ ಇರುವ ಹಿಂದಿನ ಕಾರಣವನ್ನು ತಿಳಿಸಿ ಸರ್ 🙏
@beautyofnature2500
@beautyofnature2500 4 года назад
Vidura vabb mantri avanu yuddadalli bagavahisalu baralla dost
@amarnath6359
@amarnath6359 4 года назад
Yes bro,and also Balarama
@abhinendrakulkarni3159
@abhinendrakulkarni3159 4 года назад
ವಿದುರ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ತೀರ್ಥಯಾತ್ರೆಗೆ ಹೋಗಿದ್ದ ಆದ್ದರಿಂದ ಅವನು ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ
@chethanmn7198
@chethanmn7198 4 года назад
@@beautyofnature2500 ಇಲ್ಲ ಬ್ರೋ ನನಗೆ ತಿಳಿದಿರೋ ಕಥೆ ಪ್ರಕಾರ ವಿದುರ ಮಹಾನ್ ಮೇಧಾವಿಯೂ ಅಪ್ರತಿಮ ವೀರನು ಆಗಿದ್ದ ಮತ್ತು ಅವರ ಬಳಿ ವರವಾಗಿ ಬಂದ ಧನಸ್ಸು ಇತ್ತಂತೆ
@chethanmn7198
@chethanmn7198 4 года назад
@@beautyofnature2500 ಮಂತ್ರಿಗಳು ಯುದ್ಧದಲ್ಲಿ ಭಾಗವಹಿಸುವ ಅವಕಾಶ ಇತ್ತೋ ಇಲ್ಲವೋ ಎಂಬ ಬಗ್ಗೆ ತಿಳಿದಿಲ್ಲ
@bhavanidivakar3157
@bhavanidivakar3157 4 года назад
Wonderful explanation about Mahabharata sir. Nanu high school odtiddaga Ramayana and Mahabharata exams tagondidde. Nivu helida kelvu patragalu Alli ullekha irlilla. Adu mostly vyasa bhabharathada short form ansatte. Super sir Waiting for next episode.....
@ritheshgowda6065
@ritheshgowda6065 4 года назад
Sir pls Indira Gandhi call for emergency adara Karana mathu adrind Ada parinamada bage information Kodi sir pls it is very important to me 🙏🙏🙏🙏🙏🙏🙏
@Gopalkrishna005
@Gopalkrishna005 4 года назад
ಸರ್ ನಿಮ್ಮ ದ್ವನಿ ಸೂಪರ್ ಆಗಿದೆ, ನಿಮ್ ದ್ವನಿ ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ, ತುಂಬಾ ಉಪಯುಕ್ತ ಮಾಹಿತಿ, ಎಲ್ಲಿಯೂ ಸಿಗದ ಮಾಹಿತಿ ನೀವು ಹೇಗೆ ಹೆಕ್ಕಿ ತಂದಿದಿರೋ ನಿಮಗೂ ನಿಮ್ಮ ಚಾನಲ್ ಬಳಗಕ್ಕೂ ತುಂಬಾ ಧನ್ಯವಾದಗಳು, ಯಾವುದೇ ವಿಶಯ ಇರಲಿ ತುಂಬಾ ಸೊಗಸಾಗಿ ಹೇಳ್ತೀರಾ ಸರ್ ನೀವು, ಯುಟೂಬ್ ಚಾನಲ್ ಅಲ್ಲಿ ಭಾರತದಲ್ಲೇ ನಿಮ್ಮ ಅಲ್ಲ ಸಾರಿ ನಮ್ಮ ಚಾನಲ್ ಟಾಪ್ 5 ರಲ್ಲಿ ಮೊದಲು ಇರಲಿ ಅಂತ ಹಾರೈಸ್ತಿನಿ ಸರ್,
@VINAYKUMAR-it4pr
@VINAYKUMAR-it4pr 4 года назад
Sir ಕ್ಷತ್ರಿಯ ಧರ್ಮ ಎಂದರೇನು ಇದರ ಬಗ್ಯೆ ತಿಳಿಸಿಕೊಡಿ ಸರ್
@d.h.varunkashyap7673
@d.h.varunkashyap7673 4 года назад
sir mastagi ista aithu..... sir mahabharatha hinge continue maadi sir..... mast
@sventerprises3028
@sventerprises3028 4 года назад
ಅದ್ಭುತವಾದ ನಿರೂಪಣೆ
@ashoks9647
@ashoks9647 4 года назад
Thank you sir..nanage Mahabharata mattu ramayana andare tumba ishta, nanu odiruv mahabharatadalli nivu heliruva patragalu sikkiralilla ivaga niminda tilkondudeni tumba kushi agtide thank you anna..mundin mahabharata sanchikeyanna kelalu kayuttiruttene. namashkaragalu
@veeruae9839
@veeruae9839 4 года назад
ಬಹಳ ದಿನಗಳ ನಂತರ ಮತ್ತೆ ಮಹಾಭಾರತದ ಅದ್ಭುತ ವನ್ನ ಸವಿದಂತಾಯ್ತು ಈಗ ಮಾಹಿತಿ ತಿಳಿಸುತ್ತಾ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿ ನಿಮಗೊಂದು ಧನ್ಯವಾದಗಳು ಮಾನ್ಯರೆ 🙏🙏🙏🙏🙏🙏🙏🙏🙏
@manya132
@manya132 4 года назад
ಸರ್ ಹೊಸಬ್ರ ಪರಿಚಯ ಮಾಡಿದಕ್ಕೆ ಧನ್ಯವಾದಗಳು ಹಾಗೂ ನೀವು ಮಾಡಿದ ವೊoದೊಂದು ಕಾನ್ಸೆಪ್ಟ್ಗಳು ಸೂಪರ್ ಕೇಳ್ತಾಯಿದ್ರೇ ಎಷ್ಟು ಬೇಗಾ ಮುಗಿತಪ್ಪ ಅನ್ಸುತ್ತೆ ಹೀಗೆ ಮುಂದು ವರಿಸಿ ಸರ್ ಮತ್ತೊಮ್ಮೆ ಧನ್ಯವಾದಗಳು
@dasharathabg2131
@dasharathabg2131 4 года назад
This is the super channel which creates ethical value for this generation. Super 🙏🙏🙏🙏🙏🙏
@lokeshkv6347
@lokeshkv6347 4 года назад
jai bharatha, jai karnataka........
@thelearner908
@thelearner908 4 года назад
ತುಂಬಾ ತುಂಬಾ ದನ್ಯವಾದಗಳು, ಮುಂದಿನ ವಿಡಿಯೋಗಳಿಗೆ ಕಾಯ್ತ ಇದಿನಿ
@lokeshb8372
@lokeshb8372 4 года назад
ನಮ್ಮ ಸಂಸ್ಕೃತಿಯ ಕನ್ನಡದ ಮಗನಾದ ಮೀಡಿಯಾ ಮಾಸ್ಟರ್ ನನ್ನ ವಯಸ್ಸು 29 ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಏನಾಯ್ತು ಹೇಳಿ ಯಾಕಂದ್ರೆ ನಾವು ಸಂಪೂರ್ಣ ಕುರುಕ್ಷೇತ್ರ ಓದಿದ್ದೇನೆ ಪಾಂಡವರು ಅಶ್ವಮೇಧ ಯಾಗ ಮಾಡುವಾಗ ಕುರುಕ್ಷೇತ್ರದಲ್ಲಿ ಯಾರು ಕ್ರಿಷ್ಣನನ್ನು ಗೆಲ್ಲೋದಕ್ಕೆ ಆಗದಿರುವ ಭಕ್ತರು ವೀರರು ಸಿಗುತ್ತಾರೆ..ನಿಮ್ಮ ಧ್ವನಿ ಚೆನ್ನಾಗಿದೆ
@rashmipatil5471
@rashmipatil5471 4 года назад
You explain it so well. Many unknown facts are known. Love to watch these videos. Please continue your good work. Good luck.
@user-rj8uz2px6u
@user-rj8uz2px6u 4 года назад
ಈಗಿನವರಿಗೆ ತಾಳ್ಮೆ ಎನ್ನುವುದೇ ಇಲ್ಲ,ಓದುವುದಂತೂ ದೂರದ ಮಾತು,ಮಹಾಭಾರತವನ್ನ ಅದ್ಬುತ ಆಕರ್ಷಕ ಧ್ವನಿಯೊಂದಿಗೆ,ವಿಡಿಯೋಗಳ ಮೂಲಕ ತಿಳಿಸುತ್ತಿರುವ ನಿಮಗೆ ಅನಂತಾನಂತ ಧನ್ಯವಾದಗಳು..ಇನ್ನೂ ಸಾಕಷ್ಟು ವಿಡಿಯೋಗಳು ನಿಮ್ಮಿಂದ ಹೊರಬರಲಿ, ನಮ್ಮ ಮನೆಯವರೆಲ್ಲ ಕೂತು ನೋಡ್ತೀವಿ.....
@raghuchavan279
@raghuchavan279 4 года назад
Awesome It's was very interesting.. Especially ur Voice kept me listening fully it was clear and neat... 👍
@user-li7wv8uf9o
@user-li7wv8uf9o 4 года назад
ಮಹಾಭಾರತದ ಕೆಲವು ಪಾತ್ರಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ನಾಗೇಶ್ ಕನ್ನಡಿಗನಿಂದ ಧನ್ಯವಾದಗಳು ಸರ್ ಒಂದು ವಿನಂತಿ ಭಗೀರಥ ಹಾಗೂ ಗಂಗೆಯನ್ನು ಭೂಮಿಗೆ ತಂದ ಕಥೆಯನ್ನು ಮಾಡಿ ಸರ್ ಹಾಗೂ ಉಪ್ಪಾರರ ಬಗ್ಗೆ ವಿವರ
@ahprz75
@ahprz75 4 года назад
ತುಂಬ ಹೃದಯದ ಧನ್ಯವಾದಗಳು
@deepakkateel6603
@deepakkateel6603 4 года назад
Niu mahabharathada story heli sir ennu munde 👌👌 nimindadru nau bhagavadhgeetha,thilkothivi.... Nimma karya abuthavagali sir🙏
@youkthieshwarhs8070
@youkthieshwarhs8070 4 года назад
Thanku you for the for information sir and lots of thanks to info and make more info on unknown parts of your maha grahanthas
@satishkygonahalli6219
@satishkygonahalli6219 4 года назад
Please continue your effort to search for the truth ! We are all along with you Sir !
@Starupdatekannada
@Starupdatekannada 4 года назад
ಫಸ್ಟ್ ಕಾಮೆಂಟ್....
@mandarnaik5574
@mandarnaik5574 4 года назад
ಸರ್ media master chanell ಅಲ್ಲಿ ಮಹಾಭಾರತದ ವಿಡಿಯೊ ನೋಡಿ ತುಂಬಾ ದಿನ ಆಗಿತ್ತು..... thank u sir...🙏🙏
@crezyyouandplace5058
@crezyyouandplace5058 4 года назад
Super excited sir jai maha bharatha
@raghavendrag5795
@raghavendrag5795 4 года назад
👌Sir Very Interesting pls continue
@pky2431
@pky2431 4 года назад
sir🙏🙏plz make video about krishna😍 many want to know about krishna's interesting new facts🙏🙏plzzzzzzzzz
@santhulionheart
@santhulionheart 4 года назад
ಈಗ ಹೇಳಿದ ಸ್ನೇಹದ ಬಗ್ಗೆ ನನ್ನ ಮನದಲ್ಲಿ ಯೋಚನೆ ಯೊಂದು ಹಾದುಹೋಗಿತ್ತು
@lathasalaskar9635
@lathasalaskar9635 4 года назад
Nice information of Untold stories of MAHABHARATA...
@karnakarnanda4283
@karnakarnanda4283 4 года назад
Thank you sir.nima Bai inda ondondu adbuthavagi baruthe sir.thank your voice and story
@t.prakashprakash5977
@t.prakashprakash5977 4 года назад
Xelent video sir idhe reethi innu intha videogalu barali amazing
@sampathkumarhs6946
@sampathkumarhs6946 4 года назад
ಸರ್ ನಾನಂತೂ ಮಹಾಭಾರತದ ಕಥೆಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ. ಈ ನಿಮ್ಮ ಕಾರ್ಯಕ್ಕೆ ಧನ್ಯವಾದಗಳು ಇದರಿಂದ ನಮ್ಮ ಬುದ್ಧಿ ಮಟ್ಟವು ಹೆಚ್ಚುತ್ತಾ ಹೋಗುತ್ತದೆ. ಹಾಗೂ ನಮ್ಮ ಆಚಾರ-ವಿಚಾರಗಳ ಬಗ್ಗೆ. ಹಾಗೂ ಅಂದಿನ ಸಾಂಸ್ಕೃತಿಕ ಹಾಗೂ ಇತರ ಬಗ್ಗೆಯೂ ತಿಳಿದುಕೊಳ್ಳಬಹುದು
@lokesh4980
@lokesh4980 4 года назад
Yayathi nantharadha story continue madi sir!!
@shaheelkrthankufillcluck4846
@shaheelkrthankufillcluck4846 4 года назад
😍 fantastic extradinary ameging wanderfull beautiful 👌 sir
@karthikhugar6616
@karthikhugar6616 4 года назад
Sir niv kodo parthi ondhu mahithi parthivabarigu upahukhtha vadhadhu and tq sir
@mallareddy747
@mallareddy747 4 года назад
Thank you sir for unheard stories of Mahabharata
@shriramhegde3013
@shriramhegde3013 4 года назад
Apoorva mahiti.... Thank you for considering my request.... 😊
@hrathiksheregar4881
@hrathiksheregar4881 4 года назад
Super Sir please continue.. thank you 😍😍🤩🤩😘😘
@devarajapk4647
@devarajapk4647 4 года назад
Supar story sir
@ananthramnavuda5475
@ananthramnavuda5475 4 года назад
Adbhutavaada mahithi...dhanyavaadagalu
@vinayakmerwade2410
@vinayakmerwade2410 4 года назад
Thank you sir for this amazing information
@thirumalswamyj6826
@thirumalswamyj6826 4 года назад
Share information about keezhadi It's important topic to Indian history mainly to South Indian history....
@JobUpdates-wc5mj
@JobUpdates-wc5mj 4 года назад
ಸುಪರ್ ಸರ್. ಮಹಾಭಾರತ & ರಾಮಾಯಣದ ಸಂಪೂರ್ಣ ಕಥೆ ತಿಳಿಸಿ ಸರ್
@manjunathbalakrishna3337
@manjunathbalakrishna3337 4 года назад
Mahabharata ododakinta nimma bayalli kelodrinda hecchu manadattu agutide Thank you very much Sir, mundina Mahabharata da kurita nimma video galigagi kayutiruve
@lakshmimanjunath9138
@lakshmimanjunath9138 4 года назад
U r great sir
@PremKumar-xm8gd
@PremKumar-xm8gd 4 года назад
Am wait for next Mahabharata information
@YYY-le1ff
@YYY-le1ff 4 года назад
your voice is god gifted, super i became ur fan.
@shradhamudlagiri5682
@shradhamudlagiri5682 4 года назад
ಸೂಪರ್ ಸರ್.... ಎಷ್ಟೋ ದ್ವಂದ್ವಗಳಿಗೆ ಉತ್ತರ ಸಿಕ್ಕಿತು.... ಥ್ಯಾಂಕ್ ಯೂ
@pmanju1359
@pmanju1359 4 года назад
ತುಂಬಾ ಧನ್ಯವಾದಗಳು ಸರ್. ಮಹಾಭಾರತ ಬಗ್ಗೆ ಹೇಳುವುದನ್ನು ಕೇಳಲು ತುಂಬಾ ದಿನದಿಂದ ಕಾಯುತ್ತಿದ್ದೆ. ಮಹಾಭಾರತ ಬಗ್ಗೆ ನೀವು ಹೇಳುವದನ್ನು ಕೇಳುತ್ತಾ ಕೇಳುತ್ತಾ ನನಗೆ ನನ್ನ ಶಾಲೆಯ ದಿನಗಳು ಮತ್ತು ನನಗೆ ಪಾಠ ಮಾಡಿದ ನಮ್ಮ ಗುರುಗಳ ನೆನಪಾಯಿತು. ಏಕೆಂದರೆ ಶಾಲೆಯಲ್ಲಿ ಪಾಠ ಮಾಡುವಾಗ ನಮ್ಮ ಗುರುಗಳು ಹೇಳುವುದನ್ನು ತುಂಬಾ ಗಮನವಿಟ್ಟು ಕೇಳುತ್ತಿದ್ದೆ. ಅದೇ ರೀತಿಯಲ್ಲಿ ಈಗಲೂ ನೀವು ವಿವರಿಸುವುದನ್ನು ನಾನು ಗಮನವಿಟ್ಟು ಕೇಳಿದೆ. ತುಂಬಾ ಧನ್ಯವಾದಗಳು ಸರ್.
@sujatapattar2023
@sujatapattar2023 4 года назад
Very interesting Sir,, appreciate ur work
@rajesharash3105
@rajesharash3105 4 года назад
Nimma prathiyondhu maathugalu nijavaglu athyadhbutha Sir dhanyavaadhagalu nimge Sir
@nagarajaraja2546
@nagarajaraja2546 4 года назад
Sir I like your vedios and gaining some general knowledge. And I like your background voice and clear presentation. Thank you sir
@punithkumar815
@punithkumar815 4 года назад
Thumba kushi aytu sir thanks
@irukalatippi6108
@irukalatippi6108 4 года назад
Superbbbbbbbbbb sir danyavaad
@harishgoodevil523
@harishgoodevil523 4 года назад
Sir you are my real teacher of history, present and future.. I really respect your hard work of collecting informations and sharing with our Kannadiga's people, we are lucky you born in Karnataka. All I can do is pray for your wellness. waiting for next video upload.Jai hindh jai Karnataka.
@gangubhairappa6274
@gangubhairappa6274 4 года назад
Super sir...i am waiting
@pruthvirajm3235
@pruthvirajm3235 4 года назад
super sir Tell me more about Mahabharata
@rafiqquraishi3857
@rafiqquraishi3857 4 года назад
Great sir and Thnk u sir for this information
@deekshithgr1347
@deekshithgr1347 4 года назад
ಅದ್ಭುತ ಗುರುಗಳೇ ಧನ್ಯವಾದಗಳು 🙏🙏
@basavarajharji4958
@basavarajharji4958 4 года назад
Eagerly waiting
@nitheshakr4752
@nitheshakr4752 4 года назад
ಸುಯೋಧನನ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹೋಗುವಂತೆ ಒಂದು ವೀಡಿಯೋ ಮಾಡಿ ಹಾಕಿ ಸರ್.
@keshavank3165
@keshavank3165 4 года назад
Super very nice Thanks
@SmtvbkSmtvbk
@SmtvbkSmtvbk 4 года назад
Thanks sir giving this interesting information.
@virupakshikudutini5807
@virupakshikudutini5807 4 года назад
ಶುಭವಾಗಲಿ ಸರ್, ಆದರೆ ದಯವಿಟ್ಟು ಮಹಾಭಾರತ ದ ಅಯುದ್ಡಗಳ ಬಗ್ಗೆ ವಿಡಿಯೋ ಚಿತ್ರೀಕರಣ ದಯವಿಟ್ಟು ಮಾಡಿ.
@shreeshailjambagi6794
@shreeshailjambagi6794 4 года назад
Good information sir 🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️
@pradeepnarayan1812
@pradeepnarayan1812 4 года назад
ಆಧುನಿಕ ಯುವಜನತೆ ಮೊಬೈಲು, ಕಂಪ್ಯೂಟರ್, ಬೈಕ್,ಕಾರು ಅಂಥ ಅದರ ಹಿಂದೆ ಬಿದ್ದಿರುವಾಗ ನಿಮ್ಮ ಈ ಪ್ರಯತ್ನ ಖಂಡಿತ ಶ್ಲಾಘನೀಯ ಸರ್, ನೀವು ಇನ್ನು ಹೆಚ್ಚು ಮಹಾಭಾರತ ಘಟನೆಗಳನ್ನು ನಮಗೆ ತಿಳಿಸಿಕೊಡಬೇಕು ಸರ್. ನಿಮ್ಮ ಶ್ರಮಕ್ಕೆ ಅನಂತ ಧನ್ಯವಾದಗಳು.
@prathameshmanagooli9254
@prathameshmanagooli9254 4 года назад
ನನ್ನ ಬಹಳ ದಿನದ ಆಸೆ ಈಡೇರಿಸುತ್ತಿರುವ ತಮಗೆ ತುಂಬುಹೃದಯದ ಧನ್ಯವಾದಗಳು
Далее
НОВАЯ ПАСХАЛКА В ЯНДЕКСЕ
00:20
Просмотров 273 тыс.