Тёмный
No video :(

ಮಹಾರಥಿ ಪ್ರದ್ಯುಮ್ನ: ಕುರುಕ್ಷೇತ್ರಕ್ಕೆ ಬರಲಿಲ್ಲವೇಕೆ ಕೃಷ್ಣನ ಮಗ..! Story of Pradyumna/ Mahabharata 

Media Masters
Подписаться 2,7 млн
Просмотров 471 тыс.
50% 1

Story of Yayathi: • ಯಯಾತಿ..! ಇದು ಮಹಾಭಾರತದ ...
Media Masters is a unique RU-vid channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 563   
@santupatgar9055
@santupatgar9055 5 лет назад
ವಾಸುದೇವಸುತಂ ದೇವಕಿಪರಮಾನಂದಂ ಕೃಷ್ಣಮ್ ವಂದೇ ಜಗದ್ಗುರುಮ್. 🙏🙏🙏🙏🙏
@praveendodamani5064
@praveendodamani5064 5 лет назад
ನಮಸ್ಕಾರ ಸರ್ ನಮ್ಮ ಧರ್ಮದ ಬಗ್ಗೆ ನಿಮಗೆ ಇರುವ ನಿಮ್ಮ ಅಭಿಮಾನವನ್ನು ನಾನು ಗೌರವಿಸುತ್ತೇನೆ.... ಓಂ ನಮಃ ಶಿವಾಯ... ಜೈ ಶ್ರೀ ರಾಮ್ 🙏🙏🙏
@pradeepawati134
@pradeepawati134 5 лет назад
Sir ಈ videoದ ಮೊದಲ view ನಾನೆ .ನನಗೆ ತಂಬಾನೆ ಸಂತೋಷ ಆಯಿತು ಸರ್. 🙏🏻🙏🏻🙏🏻🙏🏻🙏🏻
@madhudaada
@madhudaada 5 лет назад
ಸರ್ ಮಹಾಭಾರತದ ಬಗೆಗಿನ ನಮ್ಮ ಜ್ಞಾನವನ್ನ ಹೆಚ್ಚಿಸುತ್ತಿರುವುದಕ್ಕೆ ತಮಗೆ ಅನಂತಾನಂತ ಅಭಿನಂದನೆಗಳು🙏🙏🙏ಹಾಗೆ ನನ್ನದೊಂದು ಪ್ರಶ್ನೆ 'ಬಲರಾಮ ಯಾಕೆ ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಲಿಲ್ಲ' ಎಂಬುದನ್ನ ವಿವರಿಸಿ ಒಂದು ವೀಡಿಯೋ ಮಾಡಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇನೆ.
@hanumanthkh2758
@hanumanthkh2758 5 лет назад
Sir ನಿಮಗೂ ,ನಿಮ್ಮ ತಂಡಕ್ಕೂ , media master ವೀಕ್ಷಕ ಮಿತ್ರರಿಗೆಲ್ಲರಿಗೂ ನವರಾತ್ರಿ ಹಬ್ಬದ ಶುಭಾಷಯಗಳು
@AmithDixithGaming
@AmithDixithGaming 5 лет назад
ಧನ್ಯವಾದಗಳು🙏🙏 ನಿಮ್ಮಲ್ಲಿ ಒಂದು ವಿನಂತಿ ದುರ್ಯೋಧನ ನ ಬಗ್ಗೆ ಸೊಲ್ಪ ಹೆಚ್ಚಾಗಿ ನಮಗೆ ತಿಳಿಸಿ🙏 ಗುರುಗಳೇ...
@chandanhs5705
@chandanhs5705 5 лет назад
ಸರ್ ನನ್ನ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿ ಚಕ್ರವ್ಯೂಹ ಎಂದರೇನು ಚಕ್ರವ್ಯೂಹವನ್ನು ರಚಿಸುವುದು ಹೇಗೆ ಚಕ್ರವ್ಯೂಹವನ್ನು ಬೇಧಿಸುವ ವಿಚಾರಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@ravi_ravee
@ravi_ravee 5 лет назад
ನಮಸ್ಕಾರ ಸಾರ್,ನಿಮ್ಮ ವಿವರಣೆ ಕೇಳುವುದೆ ಒಂದು ಖುಷಿ .ಈಗೆ ನಿರಂತರವಾಗಿ ವಿಷಯಗಳು ನಮ್ಮ ಕಿವಿಯೊಳಗೆ ನಿಮ್ಮಿಂದ ಬರುತ್ತಿರಲಿ..
@NASA.111
@NASA.111 5 лет назад
Thank you Sir. Krishna Such a great person we need to understand only. ಕೃಷ್ಣಂ ಒಂದೇ ಜಗದ್ಗುರು....
@upendrauppi1990
@upendrauppi1990 5 лет назад
ಮಹಾಭಾರತದ ಚಕ್ರವ್ಯೂಹದ ರಚನೆ ಹೇಗಿತ್ತು ಮತ್ತು ಅದನ್ನು ಪಾಂಡವರು ಹೇಗೆ ಬೇಧಿಸಿದರು ದಯವಿಟ್ಟು ತಿಳಿಸಿ..
@ramkumarshetty4712
@ramkumarshetty4712 5 лет назад
Please tell me sir
@nithila591
@nithila591 5 лет назад
Sir.ದಯವಿಟ್ಟು ಚಕ್ರವ್ಯೂಹದ ಬಗ್ಗೆ video ಮಾಡಿ
@devarajtn
@devarajtn 5 лет назад
ಎರೆಡೆರಡು ಸಲ ನೋಡಿದರೆ ಸಂಪೂರ್ಣವಾಗಿ ಅರ್ಥವಾಗುತ್ತದೆ ...ಸೂಪರ್ ಸರ್ ... ಅಶ್ವತ್ಥಾಮನ ಜೊತೆ ಯದ್ದದಲ್ಲಿ ಉಳಿದವರೆಷ್ಟು ... ಇಂದಿಗೂ ಕೆಲವರು ಬದುಕಿದ್ದಾರಂತೆ ನಿಜವೇ ..ತಿಳಿಸಿ ಗುರುವೇ
@mahadevmogaveeramahadev2248
@mahadevmogaveeramahadev2248 5 лет назад
ಮಹಾಭಾರತದ ಬಗ್ಗೆ ನನಗೆ ಇಷ್ಟು ಮಾಹಿತಿ ಇರಲಿಲ್ಲ ಇವೆಲ್ಲವನ್ನು ತಿಳಿಸುತ್ತಿರುವ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು.
@shashidharaallalappa9666
@shashidharaallalappa9666 5 лет назад
ಸಾರ್ , ನಿಮ್ಮಿಂದ ತುಂಬಾ ವಿಷಯಗಳನ್ನ ತಿಳಿದುಕೊಳ್ಳಲು ಸಾಧ್ಯವಾಯಿತು , ಧನ್ಯವಾದಗಳು ನಿಮಗೆ
@marutitotad6172
@marutitotad6172 5 лет назад
ನಿಮ್ಮ ವಿಡಿಯೋ/ ದ್ವನಿಯಲ್ಲಿ ಇಡೀ ಗ್ರಂಥಾಲಯನ್ನೆ ನೋಡಿದಂತ ಅನುಭವ sir... Thanks... ಜೈ ಹಿಂದ್
@subrahmanyapraneshkr8521
@subrahmanyapraneshkr8521 5 лет назад
ಎಂಥ ಮಾತು.. ವಿವರಣೆ.. ಎನ್ helidri ಸಾರ್... Thanks a lot. esto ಜನರಿಗೆ ಕೃಷ್ಣ ಅಂದ್ರೆ ಬರೀ ಹಾಗೆ ಹೀಗೆ.. ಏನೇನೋ maatadtare. niv ಸೂಪರ್ ಆಗಿ helidri... 💥 👌 ದಸರಾ ಹಬ್ಬದ ಶುಭಾಶಯಗಳು. ಧನ್ಯವಾದಗಳು 🙏 🤝 🤗
@darshanbbkoyyanna5737
@darshanbbkoyyanna5737 5 лет назад
Sir. I learnt lot and lot of things from MEDIAMASTERS. When i tell something with my dad ,My dad is getting shock at me how you know all these things. You are just like my guru in teaching/telling lot of things. Thank u raghu sir ji.
@ArunArun-rh5st
@ArunArun-rh5st 5 лет назад
ದುರ್ಯೋಧನ ಮಕ್ಕಳಿದ್ದ ಅವರ ಕಥೆ ಹೇಳಿದರೆ ಅವರ ಬಗ್ಗೆ ನನಗೆ ತುಂಬಾ ಇಂಟ್ರೆಸ್ಟ್ ಇದೆ please sir
@karibasavarajakammar445
@karibasavarajakammar445 5 лет назад
ತುಂಬಾ ಮಹತ್ವಪೂರ್ಣ ವಿಚಾರವನ್ನು ತಿಳಿಸಿದಕ್ಕೆ ಧನ್ಯವಾದಗಳು ಸರ್🙏
@arunkumardh444
@arunkumardh444 5 лет назад
ನಿಮ್ಮಿಂದ ನಮಗೆ ಸಿಗುತ್ತಿರುವ ಜ್ಞಾನ ಕೇವಲ ಜ್ಞಾನವಲ್ಲ....ಏನೋ ವಿವರಿಸಲಾಗದ ಸಂತೃಪ್ತಿ ಮತ್ತು ಮನಶಾಂತಿ... ಅರಿಯದ್ದನ್ನು ತಿಳಿದುಕೊಂಡ ಸಮಾಧಾನ....ನಿಮ್ಮ ಧ್ವನಿ ಮನಸಿಗೆ ಮದ್ದು... ನಿಮಗೆ ನನ್ನ ಕಡೆಯಿಂದ ಬಿರುದು "ಜ್ಞಾನ ತರಂಗ"
@shivukumar4715
@shivukumar4715 4 года назад
ಸರ್ ನಿಮ್ ಧ್ವನಿ ಯಲ್ಲಿ ಯಾವ್ ಕತೆ ಕೇಳ್ತಾ ಇದ್ರೂ ಯಷ್ಟೋ ಚನ್ನಾಗಿ ಅರ್ಥ ಆಗುತ್ತೆ ಅಂದ್ರೆ 👌
@srinidhi7140
@srinidhi7140 5 лет назад
ಜೈ ಹಿಂದ್ ಜೈ ಕರ್ನಾಟಕ ಮಾತೆ 🚩
@vasupatil2075
@vasupatil2075 5 лет назад
ಧನ್ಯೊಸಮೀ..ಸರ್... ಏನು.ತಿಳಿಯದ..ನಮಗೆ.. ಮಾಹಾಭಾರತ..ಗೀತೆ. ರಾಮಾಯಣ.. ಬಗೆ. ಹೆಳಿದಕೆ.. ಧನ್ಯವಾದಗಳು
@VinayVinay-ep8qq
@VinayVinay-ep8qq 5 лет назад
ನಿಮ್ಮಿಂದ ತಿಳಿಯುವ ವಿಷಯಗಳು ತುಂಬ ಇವೆ ಸರ್ ಎಲ್ಲ ವಿಷಯಗಳನ್ನು ತಿಳಿಸಿ ಮಹಾಭಾರತವನ್ನು ಸಂಪುರ್ಣ ವಾಗಿ ಹೇಳಿ ಸರ್ ಧನ್ಯವಾದಗಳು 🙏🙏🙏🙏🙏🙏🙏🙏🙏
@varalakshmigowda5606
@varalakshmigowda5606 4 года назад
Nimma Ondondu Maathugallu Athyaadbhutha Sathya Sathya Sathya Gurugale Nimage dhanyadhagalu
@nagarajnaik419
@nagarajnaik419 5 лет назад
ಮಹಾಭಾರತವನ್ನು ವ್ಯಾಸರೆ ಯಾಕೆ ರಚಿಸಿದರು & ಗಣಪತಿಯ ಮೂಲಕ ಯಾಕೆ ಬರೆಯಿಸಿದರು...?
@cmgirish369
@cmgirish369 5 лет назад
ಸರ್ ಪೆಟ್ರೋಲಿಯಂ ಉತ್ಪನ್ನಗಳು ಮುಗಿದುಹೋದರೆ ಎಲ್ಲಾ ದೇಶಗಳ ಸ್ಥಿತಿ ಹೇಗಿರುತ್ತದೆ ಎಂಬುದರ ಬಗ್ಗೆ ವೀಡಿಯೋ ಮಾಡಿ
@punithkumar2974
@punithkumar2974 5 лет назад
Wow ಈ ಕಥೆ ತುಂಬಾ ಚೆನ್ನಾಗಿದೆ ಕೃಷ್ಣ ಮತ್ತು ಅವನ ಕತೆ ಬಹಳ ರೋಚಕ
@tulsidasdevadiga7169
@tulsidasdevadiga7169 5 лет назад
ನಿಮ್ಮ ಅದ್ಭುತ ದಸರಾ ಉಡುಗೊರೆಗೆ ಧನ್ಯವಾದಗಳು ಸರ್.....
@malluarjun948
@malluarjun948 5 лет назад
Hi sir, this video starting u told some great words on lord Shree Krishna paramatma, and that words u told without breath Break sir, salutations to you sir. And what u knew about Shree Krishna is awesome and no words about that, salutations to ur knowledge, those who foolish people know Shree Krishna is like something and all for those worst people u told a lesson 🙏🙏🙏🙏 he is god, he did everything for us, he had sacrifice things for us to go with dharma, Jai Shree Dharamastapak Shree Krishna 🙏🙏🙏🙏🙏🙏
@vishlakshivishu2593
@vishlakshivishu2593 5 лет назад
ಸರಳ ಹಾಗೂ ಸುಂದರ ವಿಶ್ಲೇಷಣೆ....ಧನ್ಯವಾದಗಳು ಸರ್...
@pratipk5780
@pratipk5780 3 года назад
ಧನ್ಯವಾದಗಳು
@darshankumarv1148
@darshankumarv1148 5 лет назад
ನಿಮ್ಮ ಈ ಕೆಲಸಕ್ಕೆ 🙏🙏🙏🙏
@raghavendrat7704
@raghavendrat7704 5 лет назад
ತುಂಬಾ ಚೆನ್ನಾಗಿದೆ
@lingamurthylinga6451
@lingamurthylinga6451 5 лет назад
ಶ್ರೀ ಕೃಷ್ಣ ಅಜು೯ನ😘
@nishananchan3697
@nishananchan3697 5 лет назад
ಶಲ್ಯನ ಕುರಿತಾದ ವಿವರಣೆ ಮಾಹಿತಿ ನೀಡಿ ಸರ್😊😊
@chanchala.2531
@chanchala.2531 5 лет назад
ಹೃದಯದ ಪೂರ್ವಕ್ಕೆ ಧನ್ಯವಾದಗಳು ಅಣ್ಣ.
@igbadiger2223
@igbadiger2223 4 года назад
ನಮ್ಮಗೆ ಸಂಪೂರ್ಣ ಮಾಹಿತಿ ಕಳುವಿಸ್
@blackfocus3801
@blackfocus3801 5 лет назад
'ಮಹಾಭಾರತ' ಕಗ್ಗಂಟನ್ನ ಬಿಡಿಸುತ್ತಿರುವ ನಿಮಗೆ 'ಮಹಾನಮನ' ಸಾರ್....
@prathameshmanagooli9254
@prathameshmanagooli9254 5 лет назад
ಅದ್ಭುತ ☺☺☺
@manjulayogendra4977
@manjulayogendra4977 5 лет назад
ಸರ್, ನಾನು ನಿಮ್ಮ ಅಭಿಮಾನಿ. ನನಗೆ ಶ್ರೀ ಕೃಷ್ಣನ ಜೀವನ ಚರಿತ್ರೆಯ ಬಗ್ಗೆ ಇರುವ ಪುಸ್ತಕ ದ ಬಗ್ಗೆ ಮಾಹಿತಿ ನೀಡಿ.
@basuh7068
@basuh7068 5 лет назад
ಥ್ಯಾಂಕ್ಸ್ ಸರ್
@SanthoshKumar-rr3hl
@SanthoshKumar-rr3hl 5 лет назад
Good presented sir maha baarata episode ge jayavagali
@adarshadi4104
@adarshadi4104 5 лет назад
ಓಂ ನಮಃ ಶಿವಾಯ
@SharathKumar-wy9kh
@SharathKumar-wy9kh 5 лет назад
En guru ninu nan kannu tarsbitri... Krishna nammolagina ella moudya nu tagadakaballa.. Adre krishna na bagge innu heli plz.. And good job sir really nimmanta vedavi atwa olle mahiti kodo management sir na sikkirode ond luck thank u sir....plz read this
@soubhagyasa6236
@soubhagyasa6236 4 года назад
Such a grt words about Krishna.... Thank you sir💐💐
@ankegowda6361
@ankegowda6361 5 лет назад
ಉಪಯುಕ್ತ ಮಾಹಿತಿಗಳು ಧನ್ಯವಾದಗಳು.
@sureshdoddaiah14
@sureshdoddaiah14 5 лет назад
Hi never had this question in my mind also I was not knowing answer thanks for your information
@user-se3kd2pf8q
@user-se3kd2pf8q 5 лет назад
ಶುಭವಾಗಲಿ ಮಿಡಿಯಾ ಮಾಸ್ಟರ್ ಸರ್ ನಿಮ್ಮ ಚಾನೆಲ್ ೧೦ ಲಕ್ಷ‌ ಚಂದಾದಾರರೆಡೆಗೇ ಸಾಗುತ್ತಿದೆ
@anandgowdaanandgowda3252
@anandgowdaanandgowda3252 5 лет назад
vandanegalu gurugale Nanu
@lakshmirigtcfbb1586
@lakshmirigtcfbb1586 5 лет назад
Thumba olle vichara thilisidri sir tq
@udayaudayakumar5167
@udayaudayakumar5167 5 лет назад
ಸರ್ ನನಗೆ ಈ ವಿಷಯ ಗೊತ್ತಿರಲಿಲ್ಲ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
@sdmpowerstarkarnataka7118
@sdmpowerstarkarnataka7118 5 лет назад
ನಿಮ್ಮ ಈ ದಸರಾ ಉಡುಗೊರೆಗೆ ಧನ್ಯವಾದಗಳು
@shivuappu1742
@shivuappu1742 5 лет назад
ಧನ್ಯವಾದಗಳು ಗುರುಜೀ
@mgcreation7845
@mgcreation7845 5 лет назад
ಅದ್ಭುತ ಸರ್🙏🙏
@shivarajnandi2758
@shivarajnandi2758 5 лет назад
ನಿಮ್ಮಗೆ ಧನ್ಯವಾದಗಳು ಸರ್
@user-cm2mq3oh8h
@user-cm2mq3oh8h 5 лет назад
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು. ಸಾರ್ ನಿಮ್ಮ ಕನ್ನಡ ಭಾಷೆ ಬಳಕೆಗೆ ನಾನು ಅಭಿಮಾನಿ ಆಗಿದಿನಿ ಸಾರ್. ಸಾರ್ ದಯವಿಟ್ಟು ದ್ರೋಣಾಚಾರ್ಯರ ವಧೆಯು ಹೆಗಾಯಿತು ಎಂದು ತಿಳಿಸಿಕೊಡಿ.
@shravangullannavar4642
@shravangullannavar4642 5 лет назад
super
@ravipatil27
@ravipatil27 5 лет назад
🙏 eye opener sir tumbu hrudayad dhanyavadagalu. Nivu helidu Mahabharata Ramayan 1 dharma ke sambanda patidala. Enobarige tisli heloke adrali bere dharma davrige andre namma Gyana chanagirbeku. E mahiti ge koti koti dhanyavadaglu.
@maheshhemanth1350
@maheshhemanth1350 5 лет назад
Super sir. ಗುರು ರಾಯರ ಬಗ್ಗೆ ಮತ್ತು ಅವರ ವಂಶದ ಬಗ್ಗೆ ಮಾಹಿತಿ ನೀಡಿ please sir.
@RajaSampathi7
@RajaSampathi7 5 лет назад
ಯಾದವಿ ಕಲಹದ ಬಗ್ಗೆ ತಿಳಿಸಿ ಸರ್.. ಅದರಿಂದ ಈಗಿನ ಸಮಾಜಕ್ಕೆ ಬಹಳ message ಕೊಡಬಹುದು..
@sunandasaradhi4520
@sunandasaradhi4520 5 лет назад
What a detailed explanation. Thanks
@SunilKumarbrSuni
@SunilKumarbrSuni 5 лет назад
ಸಾರ್ ನನಗೆ ಒಂದು ಪ್ರಶ್ನೆ ಯಾವಾಗಲೂ ಕಾಡುತ್ತಿರುತ್ತದೆ ಭಗವಾನ್ ಶ್ರೀ ವಿಷ್ಣು ಅವತಾರಗಳನ್ನು ಒಂದೆ ಸಮಯದಲ್ಲಿ ಎರಡು ಮೂರು ಅವತಾರ ಎತ್ತಲು ಹೇಗೆ ಸಾಧ್ಯ ಉದಾಹರಣೆ ಪರಶುರಾಮ ಮತ್ತು ಶ್ರೀರಾಮ ಇಬ್ಬರೂ ಮುಖಾಮುಖಿಯಾಗುತ್ತಾರೆ ಇಬ್ಬರು ಶ್ರೀ ವಿಷ್ಣುವಿನ ಅವತಾರ ಅದು ಹೇಗೆ ಸಾಧ್ಯ ಇಲ್ಲ ಯಾವುದೇ ಒಂದು ಅವತಾರದಲ್ಲಿದ್ದ ಪರಶುರಾಮ ಆಗಿರಬೇಕು ಇಲ್ಲ ಶ್ರೀರಾಮ ಆಗಿರಬೇಕು ಒಂದೇ ಸಮಯದಲ್ಲಿ ಎರಡು ಅವತಾರಗಳು ಹೇಗೆ ಸಾಧ್ಯ ಸ್ವಲ್ಪ ಉತ್ತರಿಸಿ
@shashidharshashi2342
@shashidharshashi2342 5 лет назад
ಸತ್ಯವಾದ
@r.h7949
@r.h7949 5 лет назад
Sir super 👌👌👌👌👌👌 Jai sri krishna
@ggbenal
@ggbenal 5 лет назад
ನಿಮ್ಮ ಗು ನಿಮ್ಮ ಸಕಲ ಪರಿವಾರಕ್ಕು ದಸರಾ ಹಬ್ಬದ ಶುಭಾಶಯಗಳು
@sowmyav.6079
@sowmyav.6079 5 лет назад
ನಿಮ್ಮ ಉಡುಗೊರೆಗೆ ತುಂಬಾ ಧನ್ಯವಾದಗಳು
@umeshgowda8759
@umeshgowda8759 5 лет назад
ಹ್ಯಾಟ್ಸಪ್ ಸರ್
@ammuammu8559
@ammuammu8559 5 лет назад
ಧನ್ಯವಾದ ಸಹೋದರ
@nishananchan3697
@nishananchan3697 5 лет назад
ಮಹಾಭಾರತದಲ್ಲಿ ಬರುವ "ಪೌoಧ್ರಕ "ನ ಬಗ್ಗೆ ಹೇಳಿ ಸರ್... 👏
@santhoshshetty5407
@santhoshshetty5407 5 лет назад
ಅದ್ಬುತ...ಅತ್ಯಾದ್ಬುತ.....
@mohithbn7307
@mohithbn7307 5 лет назад
I like your all presentation, simply supper, we need more information about mahabaratha . All the best sir
@varalakshmigowda5606
@varalakshmigowda5606 4 года назад
ADBHUTHA Gurugale
@niranjanmurthy3134
@niranjanmurthy3134 5 лет назад
Wowwwwwww Nim baayalli Mahabharata keloke tumba kushi ide sir... Neevu baarbarica heg opkonda tale kodoke krishna ge anta clear aagi helilla sir
@beerrgowda8321
@beerrgowda8321 5 лет назад
Thank you thank you thank you so much sir ....
@ganeshkalal6773
@ganeshkalal6773 4 года назад
Sir make this videos as episodes soo it will become more easy to see and undestand
@RChandra087
@RChandra087 5 лет назад
ಸರ್ ಚಾಮುಂಡಿ ದಸರಾ ಮತ್ತು ಮಹಿಷಾ ದಸರಾ ಬಗ್ಗೆ ಒಂದು ವೀಡಿಯೋ ಮಾಡಿ...
@ssgowda9406
@ssgowda9406 5 лет назад
Wow wonderful information thank you so much for you and your team sir
@pavithrapavipavithrapavi5030
@pavithrapavipavithrapavi5030 5 лет назад
thank u so much sir maha bharatha andre romanchana innu nim voice nalli kelta idre nija sir romanchana nimma dasara udugore adbutha thank u sir
@energizeyoursoul7194
@energizeyoursoul7194 5 лет назад
Dhanyavadagalu 🙏🙏🙏
@anandbillur7604
@anandbillur7604 5 лет назад
Tq ಸರ್ ಇದೆಲ್ಲಾ ನಮಗೆ ಗೊತ್ತೆ ಇರಲಿಲ್ಲ
@jagadeeshjagadeesh2585
@jagadeeshjagadeesh2585 5 лет назад
Your doing great work sir
@superstarsuperstar3167
@superstarsuperstar3167 4 года назад
ಸತ್ಯಂ
@govindarajuys9558
@govindarajuys9558 5 лет назад
ಧನ್ಯವಾದಗಳು ಸರ್ 👌👌👌👌👌
@Manchester_574
@Manchester_574 5 лет назад
Thank you sir
@beautyofnature2500
@beautyofnature2500 5 лет назад
Tq for the video sir namm konnur urin vatiyind dhanyavadagalu
@shashikiran9888
@shashikiran9888 5 лет назад
Super sir, entha info kodthera neevuuuuu, nim explaination style idyalla, adu athyadbutha sir, innu information beku sir namge super sir idella gothe irlilla namge thumba thanks sir..........
@Naveenkumar-kp3ok
@Naveenkumar-kp3ok 5 лет назад
Super sir
@siddutravellinglover
@siddutravellinglover 5 лет назад
Media master today line... super...... waiting next video........gurugalee
@shivakumarhirematada2103
@shivakumarhirematada2103 5 лет назад
Thanks for your gift sir
@nagendranagesh5346
@nagendranagesh5346 4 года назад
I love duryodana karna
@prasadpatil16
@prasadpatil16 5 лет назад
Zakir Naik should watch this video sir...... Enenooo matadtane... Thanks for giving the great information
@manojsv6741
@manojsv6741 5 лет назад
Thanks sir Mahabharata continue Madidake
@PavanKumar-wu3kj
@PavanKumar-wu3kj 5 лет назад
Thanks sir
@rakshiths4292
@rakshiths4292 5 лет назад
Thanks for vedio sir.. Big fan of you
@NASA.111
@NASA.111 5 лет назад
Krishna not a playboy, he was great Because of his good work, humanity and his intelligence so many girls and ladies like him. See Virat kohli, Telugu hero Mahesh Babu were has so many girl fans. How can we say all girl fans are girl friends. Like that 16k ladies are fans of Krishna and They pray with Thier mind that's all we need to understand Krishna.
@kumari.bkumari.b1343
@kumari.bkumari.b1343 4 года назад
ಸರ್ ಮಹಾಭಾರತ ಗ್ರಂಥಾನ ನಾವು ಓದಿದ್ರು , ಇಷ್ಟು ಚೆನ್ನಾಗಿ ಅರ್ಥ ಮಾಡ್ಕೊಳೋಕೆ ಸಾಧ್ಯ ಆಗೋದಿಲ್ಲ, ಸರ್ ಸಂಪೂರ್ಣವಾಗಿ ತಿಳಿಸಿಕೊಡ್ತಿರ,
@kichanethrakrishna552
@kichanethrakrishna552 5 лет назад
Thanks sir information
@manojkumarmanu5748
@manojkumarmanu5748 5 лет назад
I likes kurukshetra story plz ennu video madi
@shreedharyadav946
@shreedharyadav946 5 лет назад
ಸರ್ ಭಗತ್ ಸಿಂಗ್ ಬಗ್ಗೆ ಹೋರಾಟ ದ ವಿಡಿಯೋ ಮಾಡಿ ಪ್ಲೀಸ್
@Life11-The_Words
@Life11-The_Words 5 лет назад
ಸರ್... ದಯವಿಟ್ಟು ಜೈನ ಮತ್ತು ಬೌದ್ಧ ಧರ್ಮದ ಇತಿಹಾಸ ತಿಳಿಸಿ.......
Далее