Тёмный

ಮಾಸ್ತಿಯಾದ ಮಹಾಸತಿ ದೇಕಬ್ಬೆ Dekabbe K. Belthur Village ಕೆ ಬೆಳತೂರು Heggadadevankote Taluk Mysuru history 

Sudeesh Kottikkal
Подписаться 286 тыс.
Просмотров 7 тыс.
50% 1

Dekabbe hero stone at K. Belthur Village ಕೆ ಬೆಳತೂರು Heggadadevankote Taluk Mysuru history ದೇಕಬ್ಬೆ ಶಾಸನವನ್ನು ಮೊದಲಿಗೆ ಬಿಎಲ್ ರೈಸ್ ರವರು ಶಾಸನವನ್ನು ಓದಿ ಪರಿಚಯಿಸಿದರು, ಮುಂದೆ ರೆ. ಎಫ್ ಕಿಟ್ಟಲ್ ಅವರು ರೈಸ್ ಓದಿನಲ್ಲಿದ್ದ ಸಣ್ಣ ಪುಟ್ಟ ತಪ್ಪುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಮುಂದೆ ಈ ಶಾಸನದ ಪಾಠದ ಪಠ್ಯವನ್ನು ಇಟ್ಟುಕೊಂಡು ಡಾ. ಚಿದಾನಂದಮೂರ್ತಿಯವರು ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ಮಹಾಸತಿ ವಿಷಯ ಪ್ರಸ್ತಾಪಿಸುವಾಗ ಚರ್ಚಿಸಿದ್ದಾರೆ. ಅದೇ ರೀತಿ ಡಾ. ಕೈದಾಳ ಗಣೇಶ್ ರವರು ಶಾಸನ ಸರಸ್ವತಿ ಕೃತಿಯಲ್ಲಿ ದೇಕಬ್ಬೆ ಶಾಸನದ ಮೇಲೆ ಅದ್ಬುತ ಲೇಖನ ಬರೆದಿದ್ದಾರೆ. ಈ ಮೇಲಿನ ವಿದ್ವಾಂಸರು ದೇಕಬ್ಬೆಯ ಶಾಸನ ಪಾಠದ ಕುರಿತು ಹೇಳಿದ್ದಾರೆ ವಿನಃ ಆ ಶಾಸನ ಒಳಗೊಂಡಿದ್ದ ಶಿಲ್ಪ ಯಾರ ಗಮನಕ್ಕೂ ಬಂದಿರಲಿಲ್ಲ. 18 ವರ್ಷಗಳ ಹಿಂದೆ ಕೆ. ಬೆಳತೂರಿಗೆ ಡಾ. ಡಿ.ವಿ. ಪರಮಶಿವಮೂರ್ತಿಯವರು ಹೋಗಿ ಕ್ಷೇತ್ರಕಾರ್ಯ ಮಾಡುವಾಗ ಡಬ್ಬು ಬಿದ್ದಿದ್ದ ಶಾಸನವನ್ನು ಊರವರ ಸಹಕಾರದಿಂದ ಎತ್ತಿ ನಿಲ್ಲಿಸಿದಾಗ ಶಿಲ್ಪ ಗೋಚರಿಸಿದೆ, ಜೊತೆಗೆ ಪಟ್ಟಿಕೆಗಳ ಮೇಲೆ ಅಪ್ರಕಟಿತ ಶಾಸನದ ಸಾಲುಗಳನ್ನು ಪತ್ತೆ ಹಚ್ಚಿದರು. ದೇಕಬ್ಬೆ ಶಿಲ್ಪ ಶೋಧನೆ ಮಾಡಿದ ಶ್ರೇಯಸ್ಸು ಡಿವಿಪಿ ಯವರಿಗೆ ಸಲ್ಲುತ್ತದೆ. ಶಾಸನದಲ್ಲಿ ಏನೇನು ಉಲ್ಲೇಖಿಸಿದಿಯೋ ಶಿಲ್ಪದಲ್ಲಿ ಅದೇ ವಿಚಾರಗಳು ಹೇಳುತ್ತದೆ ಅಷ್ಟರ ಮಟ್ಟಿಗೆ ಶಾಸನ & ಶಿಲ್ಪ ರಚನೆಯಾಗಿದೆ. ಈ ಬೆಳತೂರಿನ ಮಹಾಸತಿ ದೇಕಬ್ಬೆಯ ಶಾಸನವೂ ಇಂದು ಯಾರೇ ಮಹಾಸತಿ ಪರಂಪರೆ ಕುರಿತು ಅಧ್ಯಾಯನ ಮಾಡುವವರಿಗೆ ಅತ್ಯುತ್ತಮ ಆಕರವಾಗಿದೆ

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 17   
@vijayaac238
@vijayaac238 5 месяцев назад
ಅತ್ಯಂತ ಸುಂದರ ಉಪಯುಕ್ತ ಮಾಹಿತಿ. ನಿಮ್ಮ ಈ ಪರಿಶ್ರಮ ವನ್ನು ಎಷ್ಟು ಶ್ಲಾಘಿಸಿದರೂ ಸಾಲದು.🙏🏻❤
@santoshsanthu961
@santoshsanthu961 5 месяцев назад
ಸರ್ ಕುಮಾರಬೀಡು ಗ್ರಾಮ ದಲಿ ತುಂಬಾ ಶೀಲಾ ಶಾಸನಗಳು ಇವೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ಮಾಡಿ ಸರ್
@niskitab
@niskitab 5 месяцев назад
Such a big amazing pictorial and written inscription. Nice information
@srinivassri2948
@srinivassri2948 5 месяцев назад
ನೋಡಿದವರೆಲ್ಲ ಎಲ್ಲಾ ಕನ್ನಡಿಗರಿಗೆ ಹಂಚಿ ಕನ್ನಡ ಬೆಳೆಸಿ
@srinivasasri3147
@srinivasasri3147 5 месяцев назад
ಮಹಾ ಸತಿ ದೇಕಬ್ಬೆ ಮಹಾ ಕಾವ್ಯ 💐💐💐🙏🙏
@prakashdevanna_6969
@prakashdevanna_6969 5 месяцев назад
Idu Namde land!
@narashimmurthinarashimmurt4141
@narashimmurthinarashimmurt4141 5 месяцев назад
Visheshavada shilashasana andina bandu balaga, sannivesha adbhuta text ondukadae sannivedhakke thakka vishaya haagu devanu devathegala vigrahagalu ellavu adbhuta. Ellarigu ananta namaskaaragalu mathu shubaashayagalu. Namaskaaragalu. 😊.
@rohithdanand802
@rohithdanand802 5 месяцев назад
Map link haki
@KedarKumar-l6o
@KedarKumar-l6o 5 месяцев назад
❤❤
@nandaipod
@nandaipod 5 месяцев назад
ಉತ್ತಮ ಮಾಹಿತಿ 🙏
@KLRaju-xc7gv
@KLRaju-xc7gv 5 месяцев назад
Shashanavannu rakshane madi sir bitty shashanagalanu rakshansne madhuttare higa. Sir.
@KLRaju-xc7gv
@KLRaju-xc7gv 5 месяцев назад
All r great sir and congrats sir
@KLRaju-xc7gv
@KLRaju-xc7gv 5 месяцев назад
Please keep it panchyat office sir.
@KLRaju-xc7gv
@KLRaju-xc7gv 5 месяцев назад
Kannadava sir
@KLRaju-xc7gv
@KLRaju-xc7gv 5 месяцев назад
Yhava varsha du. sir
Далее
Учёные из Тринидад и Тобаго
00:23
ВЫЗВАЛ ЗЛОГО СОНИКА #Shorts
00:38
Просмотров 58 тыс.
Учёные из Тринидад и Тобаго
00:23