Welcome to my channel. I love travelling and exploring all kinds of places and the local food. Through my channel I enjoy sharing my experiences and excitement with all who are interested. If you find my videos interesting please subscribe to my channel and like the videos. My passion is in biking, exploring lesser known places, ancient architecture, nature, trekking, food etc. My area of exploration is mainly within India, especially I will be covering the State of Karnataka, more specifically Mysore and surrounding areas. If you know of any place of interest please share the information. For Business and Support, Contact : sudeeshkottikkal@gmail.com
ಅಲ್ಲಿ ರೇಪಿಸ್ಟ್ ಗಳೂ ತುಂಬಾ ಇದ್ದಾರೆ. ಈ ಅಧರ್ಮಾಧಿಕಾರಿಯ ಮನೆಯಲ್ಲಿಯೇ ರೇಪಿಸ್ಟ್ ಗಳಿದ್ದಾರೆ.ಇಲ್ಲಿ ಸೌಜನ್ಯಳ ರೇಪ್ ಮರ್ಡರ್ ಮಾಡಿದ್ದಾರೆ. ಮಾವುತ ಮತ್ತು ಆತನ ಸಹೋದರಿ ಕೊಲೆ ಮಾಡಿದ್ದಾರೆ, ಪದ್ಮಲತಾ, ವೇದವಲ್ಲಿ ರೇಪ್ ಮರ್ಡರ್ ಮಾಡಿದ್ದಾರೆ. ಸಾವಿರಾರು ಹೆಣ್ಣುಮಕ್ಕಳ ರೇಪ್ ಮರ್ಡರ್ ನಡೆದಿವೆ ಅವುಗಳ ಬಗ್ಗೆ ತೋರಿಸಿ.
ದೇವಸ್ಥಾನದ ಬಗ್ಗೆ ಹೊಗಳುವುದನ್ನು ಬಿಟ್ಟು ಅಲ್ಲಿ ಆಗುತ್ತಿರುವ ದೌರ್ಜನ್ಯಗಳು ಶೋಷಣೆಗಳು ಧರ್ಮಾಧಿಕಾರಿಯ ಪಟ್ಟದಲ್ಲಿರುವ ಧರ್ಮೊದ್ಯಮಿ ಮಾಡುತ್ತಿರುವ ಕಚಡ ಕೆಲಸಗಳ ಬಗ್ಗೆ ಜನವರಿ ಗೆ ಮನವರಿಕೆ ಮಾಡಿ ... ಹಿಂದೂ ದೇವಾಲಯವು ಜೈನರ ಆಡಳಿತಕ್ಕೆ ಹೇಗೆ ಹೋಯಿತು ಎಂದು ಸಂಶೋಧನೆ ಮಾಡಿ ಜಸ್ಟಿಸ್ ಫಾರ್ ಸೌಜನ್ಯ