buy on Amazon : amzn.to/2DIKlPI
ನಿಮ್ಮ ಮುಖದ ಮೇಲೆ ಕೂದಲು ಇದೆಯಾ? ಆ ಕೂದಲನ್ನು ತೆಗೆದು ಹಾಕಲು ಇಲ್ಲಿದೆ ಮನೆ ಮದ್ದು. ನಿಮ್ಮ ಮುಖದ ಕೂದಲು ನಿಮ್ಮ ಸೌಂದರ್ಯವನ್ನು ಮುಚ್ಚುತ್ತವೆ. ಅದನ್ನು ತೆಗೆದುಹಾಕುವುದರಿಂದ ತುಂಬಾ ಸುಂದರವಾಗಿ ಕಾಣುತ್ತೀರ. ಅದನ್ನು ತೆಗೆದುಹಾಕಲು ಬಹಳಷ್ಟು ಜನ ಬ್ಯೂಟಿ ಪಾರ್ಲರ್ ಗೆ ಹೋಗುತ್ತಾರೆ, ತುಂಬ ಖರೀದಿ ಆದಂತಹ ಫೇಸ್ ಪ್ಯಾಕ್ ಗಳನ್ನು ಹಾಕಿ ಕೂದಲನ್ನು ತೆಗೆಯುತ್ತಾರೆ. ಇದು ಖರೀದಿ ಅಷ್ಟೇ ಅಲ್ಲದೆ ತುಂಬಾ ನೋವು ಕೂಡ ಮಾಡುತ್ತದೆ. ಈ ವಿಡಿಯೋದಲ್ಲಿ ಮನೆಯಲ್ಲೇ ತಯಾರಿಸಿದಂತಹ ಫೇಸ್ ಪ್ಯಾಕ್ ಇಂದ ಸುಲಭವಾಗಿ ಮುಖದ ಮೇಲಿನ ಕೂದಲನ್ನು ಪೂರ್ಣವಾಗಿ ತೆಗೆಯುವುದನ್ನು ತೋರಿಸಲಾಗಿದೆ.
this video explains a permanent solution for removing facial hair, facial hair makes you look ugly, and it covers your beauty. removing facial hairs is painful in most of the beauty parlours and also it is costly. in this video we are going to show a home remedy to remove facial hair easily. it is cheaper and less painful.
#FacialHairRemoval #HairRemoval #KannadaBeautytips #Mayaloka
if you like this video click on the like button and share with your friends too.
thank you
3 окт 2024