ಸ್ವಾಮಿ ಅಣ್ಣಂದಿರ...🙏🏻 ಡಾ. ಅಣ್ಣಾವ್ರು ಹಾಡಿರೋ ಒರಿಜಿನಲ್ album ಹಾಡುಗಳನ್ನ ಕದ್ದು ಮತ್ತೆ ಬೇರೆ ವಿಡಿಯೋ ಹಾಕಿ ಯಾರೋ ಬೇರೆಯವರ ಹೆಸರು ಹಾಕಿ ದುಡ್ಡು ಮಾಡ್ಕೊಳ್ತಿದಿರ... ಒರಿಜಿನಲ್ album ಬಂದು*ಮುತ್ತಿನಂಥ ಮುತ್ತೆತ್ತರಾಯ* ...ದಯವಿಟ್ಟು ಹಳೇ ಆಲ್ಬಮ್ ಹಾಡುಗಳನ್ನ upload Maadi... ನನ್ playlist ಅಲ್ಲಿ ಇಟ್ಟಿದ್ದೆ...ಅದೂನು ಚೇಂಜ್ ಆಗಿದೆ...ಈತರ ಮಾಡ್ಬೇಡಿ