ಜಾತಿ, ಜಾತಿಗಳ ನಡುವೆ, ಧರ್ಮಗಳ ಕಚ್ಚಾಡದ ನಡುವೆ ದಿನನಿತ್ಯ ಕಚ್ಚಾಡುವ ಮನುಷ್ಯರ ನಡುವೆ ಸೌಹಾರ್ದತೆಗೆ ಸಾಕ್ಷಿಯಾಗುವ ಘಟನೆಗಳು ಕೂಡಾ ತುಳುನಾಡಿನಲ್ಲಿ ಬಹಳಷ್ಟು ನಡೆಯುತ್ತಿದೆ. ಅದಕ್ಕೊಂದು ಉತ್ತಮ ನಿದರ್ಶನ ಸಿಕ್ಕಿದೆ. ಕರಾವಳಿಯ ಕೊರಗಜ್ಜನ ನಡೆಯಲ್ಲಿ ಧರ್ಮವನ್ನು ಜೋಡಿಸುವ ಕೆಲಸವೊಂದು ಸದ್ದಿಲ್ಲದೇ ನಡೆದಿದ್ದು, ಮುಸ್ಲಿಂ ಧರ್ಮದ ಪುಟ್ಟ ಮಗುವನ್ನು ಎತ್ತಿ ಮುದ್ದಾಡುವ ಕೊರಗಜ್ಜ, ಮಗುವಿನ ಆರೋಗ್ಯ ಚೆನ್ನಾಗಿರಲೆಂದು ಆಶೀರ್ವದಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:play.google.co...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma
5 окт 2024