Тёмный
No video :(

ಮುಹೂರ್ತಗಳು ಏಕೆ ನೋಡಬೇಕು / ಮುಹೂರ್ತಗಳ ಉದ್ದೇಶವೇನು / ಶ್ರೀಮತಿ ವೀಣಾ ರವರಿಂದ / 

ShivamGuruji - Nadi Astrology
Подписаться 7 тыс.
Просмотров 103
50% 1

#astrologyclassesinbangalore #astrologyclassesinkannada #astrologyclassesnearme #astrology #shivamguruji
ಶ್ರೀಮತಿ ವೀಣಾ ಅವರು ಶಿವಂ ಗುರುಕುಲದಲ್ಲಿ ನಾಡಿ ಜ್ಯೋತಿಷ್ಯವನ್ನು ಕಲಿತು "ಮುಹೂರ್ತಗಳು" ಎಂಬ ವಿಷಯದ ಬಗ್ಗೆ ಹೇಳುತ್ತಿದ್ದಾರೆ. ಈ ವೀಡಿಯೋದಲ್ಲಿ ಮುಹೂರ್ತಗಳನ್ನು ಏಕೆ ನೊಡಬೇಕು, ಮುಹೂರ್ತಗಳ ಉದ್ದಶವೇನು, ಮುಹೂರ್ತ ಎಂದರೇನು, ಮುಹೂರ್ತವನ್ನು ಯಾವ ರೀತಿ ನೋಡಬೇಕು, ಹಾಗೂ ಮುಹೂರ್ತಯಾವ ಯಾವ ಕಾರ್ಯಗಳಿಗೆ ನೋಡಬೇಕು ಎನ್ನುವುದನ್ನು ಸಂಪೂರ್ಣವಾಗಿ ಹೇಳಿದ್ದಾರೆ..
ನಾಡಿ ಜ್ಯೋತಿಷ್ಯ ತರಭೇತಿಗಾಗಿ ಸಂಪರ್ಕಿಸಿ- 7676466466..
ನಾಡಿ ಜ್ಯೊತಿಷ್ಯ ಎನ್ನುವುದು ದಕ್ಷಿಣ ಭಾರತೀಯ ಮೂಲ ಜ್ಯೊತಿಷ್ಯ ಪರಂಪರೆ, ಈ ಜ್ಯೋತಿಷ್ಯವನ್ನು ಶಿವಂ ಗುರೂಜಿಯವರು ಪ್ರಾಯೋಗಿಕವಾಗಿ ಹೇಳಿಕೊಡುತ್ತಿದ್ದಾರೆ, ಈ ಜ್ಯೋತಿಷ್ಯದ ಮುಖಾಂತರ ಮನುಷ್ಯನ ಮೂಲ ಸ್ವಭಾವಗಳು, ಗುಣಗಳು , ವರ್ತನೆಗಳು ಹೇಗಿರುತ್ತವೆ ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಬಹುದು. ನಮ್ಮ ಜಾತಕಗಳ ಪ್ರಕಾರ ನಮ್ಮ ಭವಿಷ್ಯದ ಉಜ್ವಲತೆಗೆ ಏನು ಮಾಡಬೇಕು ಅದರಲ್ಲಿ ಸಮಸ್ಯೆಗಳು ಏನು ಅದಕ್ಕೆ ಪರಿಹಾರಗಳು ಏನು ಎನ್ನುವುದನ್ನು ತಿಳಿದುಕೊಳ್ಳಬಹುದು. ಮತ್ತು ಜ್ಯೋತಿಷ್ಯದಿಂದ ನಾವು ನಮ್ಮ ಕುಟುಂಬಕ್ಕೆ ,ಸ್ನೇಹಿತರಿಗೆ, ಸಂಬಂಧಿಕರಿಗೆ ಉತ್ತಮ ಮಾರ್ಗದರ್ಶಕರಾಗಬಹುದು ನಾಡಿ ಜ್ಯೋತಿಷ್ಯ ಕಲಿಯಿರಿ ಸಮಸ್ಯಾ ಮುಕ್ತ ಜೀವನ ಸಾಗಿಸಿರಿ ..
ನಾಡಿ ಜ್ಯೋತಿಷ್ಯ ಏಕೆ ಕಲಿಯಬೇಕು…
1. ನಿಮ್ಮ ಕುಟುಂಬದ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಮಾಡಲು.
2. ಯಾವುದು ತಪ್ಪು ಯಾವುದು ಸರಿ ಎಂದು ವಿವೇಚಿಸಿ ಜೀವನದ ನಿರ್ಧಾರಗಳನ್ನು ತೆಗೆದುಕೋಳ್ಳಲು ಮತ್ತು ಅದಕ್ಕೆ ಕಾರಣಗಳನ್ನು ತಿಳಿಯಲು.
3. ಪ್ರಕೃತಿಯಲ್ಲಿ ಸೃಷಿ ರಚನೆಯ ರಹಸ್ಯಗಳನ್ನು ಮತ್ತು ಕಾರಣಗಳನ್ನು ತಿಳಿದು ನಿಗೂಡ ಸತ್ಯಗಳನ್ನು ಅರ್ಥಮಾಡಿಕೊಳ್ಳಲು.
4. ಯಶಸ್ವಿ ಜೀವನ ಚಕ್ರವು ವಿಧ್ಯಾಭ್ಯಾಸ , ವೃತ್ತಿ, ಹಣಕಾಸು , ವಿವಾಹದ ಯಶಸ್ಸಿನಲ್ಲಿದೆ.
5. ಸರಿಯಾದ ನಿರ್ಧಾರವು ಜೀವನವನ್ನು ಸಂವೃದ್ದಗೊಳಿಸುತ್ತದೆ.ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಜ್ಞಾನದ ಆವಶ್ಯಕತೆ ಇದೆ. ಜ್ಯೋತಿಷ್ಯ ಜ್ಞಾನದಿಂದ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ
6. ನಿಮ್ಮ ಅವಲಂಬಿತರ ವಿಧ್ಯಾಭ್ಯಾಸ , ವೃತ್ತಿ, ಹಣಕಾಸು , ವಿವಾಹದಲ್ಲಿ ಮಾರ್ಗದರ್ಶನ ಮಾಡಲು.
----------------------------------------------------
ಸಹಸ್ರನಾಮ ಸ್ತೋತ್ರಗಳ Play List:
• saraswathi sahasranama
ಶಿವಂ ನಾಡಿ ಜ್ಯೋತಿಷ್ಯ ಪಾಠಗಳು Play List:
• ಶಿವಂ ನಾಡಿ ಜ್ಯೋತಿಷ್ಯ ಪಾ...
Official website:
astrology-trai...
Subscribe to RU-vid Channel:
/ @shivamguruji
Like us on FaceBook:
www.facebook.c...
----------------------------------------------------
#learnastrologyinkannada #astrologyclasses #astrologyclassesinkannada #astrologycourse #astrologybangalore #nadiastrologerinbangalore #astrologylearn #astrologyeducation #kannadaastrologychannels #astrologyclassesonline #astrologyclassesnearme #learnastrologyonline #onlineastrologycourses #kannadaastrologyclasses #astrologylessons #educationhoroscope #vedicastrologylessons #vedicastrologyonlinecourse #vedicastrologyclasses #astrologyclassesinbangalore #astrologycourseinbangalore #vastushastralearning
-------------------------------------------------------------

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Паук
01:01
Просмотров 2,6 млн
La Tierra Robó El Anillo De Saturno #planetballs
00:14