Тёмный

ಮೆಂತೆ ಸೊಪ್ಪಿನ ಕಡುಬು|Menthe Soppina Kadubu|Menthya Kadubu kannada|ಮೆಂತ್ಯ ಕಡುಬು|UttaraKarnataka Recipe 

Uttarakarnataka Recipes
Подписаться 804 тыс.
Просмотров 203 тыс.
50% 1

Menthe Soppina Kadubu is good for health. Using Jowar flour and menthe soppu I prepared jolada hittina menthe soppina kadabu. Please like, share, comment and subscribe my channel
.ನಮಸ್ಕಾರ ವೀಕ್ಷಕರೇ ನಾನು ಇವತ್ತು ಜೋಳದ ಹಿಟ್ಟಿನಿಂದ ಮೆಂತೆ ಸೊಪ್ಪಿನ ಕಡುಬು ಮಾಡಿ ತೋರಿಸುತ್ತಿದ್ದೇನೆ ಎಳ್ಳ ಅಮಾವಾಸ್ಯೆ ದಿನ ಮಾಡುವ ಮೆಂತೆ ಸೊಪ್ಪಿನ ಕಡುಬು ಇವತ್ತ ಯಾಕ ಮಾಡ್ಯಾಳ ಅನ್ಕೊಂಡಿರೀ ಈ ಟೈಮ್ ನಲ್ಲಿ ಸ್ವಲ್ಪ ಆರೋಗ್ಯಕ್ಕೆ ಒಳ್ಳೇದು ತಿನ್ನಬೇಕು ಅಂತೋರೆ ಅದಕ್ಕೆ ಜೋಳನು ಆರೋಗ್ಯಕ್ಕೆ ಒಳ್ಳೇದು ಹಾಗೆ ಸೊಪ್ಪು ಕೂಡ ಒಳ್ಳೇದು ಹಾಗಾಗಿ ಎರಡೂ ಸೇರಿಸಿ ಜೋಳದ ಹಿಟ್ಟಿನ ಮೆಂತೆ ಸೊಪ್ಪಿನ ಕಡುಬು ಮಾಡಿ ತೋರಿಸಿದ್ದೇನೆ.
Ingredients for ingredients
1 bowl jowar flour
menthe soppu
1 chopped onion
1 chopped tomato
cumin seeds
mustard seeds
salt
chana dal
ground nut/shenga
curry leaves
coriander leaves
green chilli paste
turmeric powder
oil
#MentheSoppinaKadubu, #MenthyaKadubu, #HealthyRecipe, #JoladaHittina MentheSoppinaKadubu, #KadubuRecipe, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Опубликовано:

 

13 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 445   
@user-cj7ib3mi5b
@user-cj7ib3mi5b 6 месяцев назад
Liked your " mentya kadaba " recipe. Good food. Thanks.
@UttarakarnatakaRecipes
@UttarakarnatakaRecipes 6 месяцев назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@padmashreedesignsandcookin2319
@padmashreedesignsandcookin2319 3 года назад
Jolada kadabu recipe 👌👌
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
@amitshettysworld
@amitshettysworld 3 года назад
ಮೆಂತೆ ಸೋಪ್ಪಿನ ಕಡುಬ್ ಸೂಪರ್ ಮೇಡಂ 😋😋 ನೋಡಲು ತುಂಬಾ ಚೆನ್ನಾಗಿದೆ ಮೇಡಂ 👌👌 ಬಾಯಲಿ ನೀರು ಬರುತಿದೆ ಮೇಡಂ🥳🥳 ನನಗ ಬಹಳ ಇಷ್ಟ ಆಯ್ತು ಮೇಡಂ 👍👍 ಧನ್ಯವಾದ ಮೇಡಂ 🙏🙏❤️❤️
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಮೇಡಂ🙏🙏🙏🙏🙏
@bharatibhuyar3990
@bharatibhuyar3990 3 года назад
ಸಹೋದರಿ ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ತುಂಬಾ ಚೆನ್ನಾಗಿ ಹೇಳ್ತಿರಾ.ಹೀಗೆ ಮುಂದೆ ವರಿಲಿ ರಿ. ಕಡಬು ಸುಪರ್🙏🙏
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
@shiddappabandigi6570
@shiddappabandigi6570 3 года назад
ಸೂಪರ್ ಆಗಿದ್ದಾವೆ ಸೂಪರ್ ಮತ್ತೆ ಸೂಪರ್ ಈ ಸಾಡಿ ನಿಮಗೆ ಮೆಚ್ಚಿಗ ಆಗಿದೆ
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@Saviruchiyasobagu
@Saviruchiyasobagu 3 года назад
ಜೋಳದ ಹಿಟ್ಟಿನ ಮೆಂತ್ಯೆ ಕಡುಬು 👌👌
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@ManoramaKunder-yy9qe
@ManoramaKunder-yy9qe 10 месяцев назад
Thumba olledagide thank you sister
@UttarakarnatakaRecipes
@UttarakarnatakaRecipes 10 месяцев назад
ತುಂಬಾ ತುಂಬಾ ಧನ್ಯವಾದಗಳು 🙏🙏🙏
@Raje.Swarialli
@Raje.Swarialli 9 месяцев назад
Your methikodu is super akka
@UttarakarnatakaRecipes
@UttarakarnatakaRecipes 9 месяцев назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@rajeshwarishimpiger9703
@rajeshwarishimpiger9703 10 месяцев назад
Healthy dish
@UttarakarnatakaRecipes
@UttarakarnatakaRecipes 10 месяцев назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@venkammakalaburagi3823
@venkammakalaburagi3823 2 года назад
ಬಹಳ ಚನ್ನಾಗಿದೆರೀ ಅಕ್ಕ.
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@bhagyashreejoshi9061
@bhagyashreejoshi9061 3 года назад
Super sister! We tried it & done it perfectly.
@UttarakarnatakaRecipes
@UttarakarnatakaRecipes 3 года назад
Thank-you mam for your feedback after preparation. Need your continue support in coming days mam. Thank-you mam🙏🙏🙏
@Animation_YT_channel
@Animation_YT_channel 2 года назад
Super recipe
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಸರ್ 🙏🙏🙏
@deepashreeanand6357
@deepashreeanand6357 2 года назад
Nim recipe madi tindvi ri tumba chanagittu... First time nane madiddu ellarigu ista aitu.. thank u
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಅಕ್ಕಾ. ನಿಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ ಆಗಿದ್ದು ಕೇಳಿ ತುಂಬಾ ಸಂತೋಷ ಆಯ್ತು ಅಕ್ಕಾ ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ. ಹೀಗೆ ಬೇರೆ ಬೇರೆ ರೆಸಿಪಿ ಟ್ರೈ ಮಾಡಿ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
@channammavenkanagoudar8416
@channammavenkanagoudar8416 5 месяцев назад
Cc jypyo​@@UttarakarnatakaRecipes
@channammavenkanagoudar8416
@channammavenkanagoudar8416 5 месяцев назад
Rueulg
@neetahindinewsongstabib6503
@neetahindinewsongstabib6503 3 года назад
Very very testi
@UttarakarnatakaRecipes
@UttarakarnatakaRecipes 3 года назад
Thank-you mam for your feedback🙏🙏🙏🙏
@jyothilakka9434
@jyothilakka9434 3 года назад
Nice
@jyothilakka9434
@jyothilakka9434 3 года назад
Healthy recipe
@UttarakarnatakaRecipes
@UttarakarnatakaRecipes 3 года назад
Thank you mam for your feedback 🙏🙏🙏
@sangitapote8294
@sangitapote8294 3 года назад
Niu channagi matadatira nang ista aagute sister.
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@fantomgaming6316
@fantomgaming6316 2 года назад
ನಾನು ಟ್ರೈ ಮಾಡಿದಿನಿ ಸಿಸ್ಟರ್ ತುಂಬಾ ಚೆನ್ನಾಗಿ ಬಂದಿದೆ ಸೂಪರ್ ಟೆಸ್ಟ್ 👌😋🙏
@UttarakarnatakaRecipes
@UttarakarnatakaRecipes 2 года назад
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@jankibhaichickreddichickre245
ಸೂಪರ್ ಅಕ್ಕಾ
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sunandaamashi1015
@sunandaamashi1015 Год назад
Wow
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@akshaykumarhiremath2211
@akshaykumarhiremath2211 2 года назад
👌👌👌👌👌
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@mallikabhari8790
@mallikabhari8790 3 года назад
Correct method sis
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@sahana.s.sankannavar8856
@sahana.s.sankannavar8856 2 года назад
I like the way u teach cooking. I have tried a few items and the dish comes out perfectly
@UttarakarnatakaRecipes
@UttarakarnatakaRecipes 2 года назад
Thank you mam for your support. Need your continued support to me in coming days. Thank you mam. 🙏🙏🙏
@sujatashridhayagonde7339
@sujatashridhayagonde7339 3 года назад
Supra Akka ri 👌
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
@akshata412
@akshata412 3 года назад
👍👍👍ide tara sabbasagi soppina du kuda hige madabekari mama
@UttarakarnatakaRecipes
@UttarakarnatakaRecipes 3 года назад
ಹೌದು ಅಕ್ಕಾ ಮಾಡಬಹುದು 🙏🙏ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏
@anjana.murkhande
@anjana.murkhande 11 месяцев назад
ನೀವು ಮಾಡುವ ಅಡುಗೆ ಸುಪರ ಮೇಡಮ್ ಬಾಯಿಯಲ್ಲಿ ನೀರು ಬರುತ್ತೆ
@UttarakarnatakaRecipes
@UttarakarnatakaRecipes 11 месяцев назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@rajeshwarikalpe7284
@rajeshwarikalpe7284 Год назад
🙏🏼👌👌🥰
@UttarakarnatakaRecipes
@UttarakarnatakaRecipes Год назад
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@si-hl4do
@si-hl4do Год назад
😋😋😋😋😋
@UttarakarnatakaRecipes
@UttarakarnatakaRecipes Год назад
🙏🙏🙏
@VJsKitchen
@VJsKitchen 3 года назад
Healthy recipe..👍🏻
@UttarakarnatakaRecipes
@UttarakarnatakaRecipes 3 года назад
Thank-you for your feedback🙏🙏🙏🙏
@vijayaa2648
@vijayaa2648 3 года назад
First shenga kadle bele haki fry madidha mele onion hakabeku elavadre sariyagi fry agola
@umeshgrgru487
@umeshgrgru487 3 года назад
8
@ammanorammanor6680
@ammanorammanor6680 3 года назад
Super ri akka heldi food
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@nagarajchaga4447
@nagarajchaga4447 2 года назад
super
@UttarakarnatakaRecipes
@UttarakarnatakaRecipes 2 года назад
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
@madhuripattar1998
@madhuripattar1998 3 года назад
ಚೆನ್ನಾಗಿ ಮಾಡಿದೀರಾ ಮೇಡಮ್.. 😋 ನೀವು ಇವತ್ತು ಚೆನ್ನಾಗಿ ಕಾಣಸತಿದೀರಾ ಮೇಡಮ್ 😍😍
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏. ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
@savitrihebbal3665
@savitrihebbal3665 3 года назад
Super testi resipi mente kadubu akk
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@premagudadur6868
@premagudadur6868 3 года назад
Super aunty
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏🙏
@mallikaranirani5403
@mallikaranirani5403 2 года назад
I tried sister full super recipe
@UttarakarnatakaRecipes
@UttarakarnatakaRecipes 2 года назад
Thank you sister for your support and feedback after preparation. Thank you 🙏🙏🙏🙏
@SCHOLERKANNDASTUDYTIPS
@SCHOLERKANNDASTUDYTIPS 3 года назад
Super agide amma baayali niru bartaaide.
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
@ridarizanshayannavar9795
@ridarizanshayannavar9795 3 года назад
ಸೂಪರ್ ಅಡಿಗೆ ಸಿಸ್ಟರ್ 😘
@UttarakarnatakaRecipes
@UttarakarnatakaRecipes 3 года назад
ಧನ್ಯವಾದಗಳು ಅಕ್ಕಾ🙏🙏🙏🙏
@basammarakkasagi5518
@basammarakkasagi5518 3 года назад
Very nice, ನೀವು ಮಾಡಿದ್ದು ನೀವೇ ತಿನ್ನರಿ ನಮಗೂ ಕೊಡರಿ 🙌👌
@UttarakarnatakaRecipes
@UttarakarnatakaRecipes 3 года назад
ಆಗಲಿ ಅಮ್ಮ ಹೇಗೆ ಕೊಡೋದು ಕೊರೋನದಿಂದ ಯಾರು ಆಚೇ ಬರದ ಹಾಗೆ ಆಗಿದೆ.🙏🙏🙏
@basammarakkasagi5518
@basammarakkasagi5518 3 года назад
@@UttarakarnatakaRecipes Thanks❤
@yaminivajragiri6785
@yaminivajragiri6785 3 года назад
ಖರೇನ ಬಾಯಾಗ ನೀರ್ ನೋಡ್ರಿ ಅಕ್ಕರ ..👍👌
@UttarakarnatakaRecipes
@UttarakarnatakaRecipes 3 года назад
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@geethaprasad9310
@geethaprasad9310 3 года назад
Tummba chenagede Tq you
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@jayashreesomasundaram3132
@jayashreesomasundaram3132 3 года назад
Triveni it's easy dishe I like your smile and calming face you'll be like this in your family members also thank you
@UttarakarnatakaRecipes
@UttarakarnatakaRecipes 3 года назад
Thank-you mam for your feedback🙏🙏🙏🙏. Need your continue support in feature also mam. Thank-you mam🙏🙏🙏🙏🙏🙏
@ubcreations3330
@ubcreations3330 2 года назад
Happy women's day nivu inspiration yerlrigu ❤️❤️🙏🏻
@UttarakarnatakaRecipes
@UttarakarnatakaRecipes 2 года назад
ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ಜನನಕ್ಕೆ ತಾಯಿಯಾಗಿ, ಸಹಕಾರಕ್ಕೆ ಸೋದರಿಯಾಗಿ, ಸಲಹೆಗೆ ಸ್ನೇಹಿತೆಯಾಗಿ, ಸಂಸಾರಕ್ಕೆ ಮಗಳಾಗಿ, ಜನನದಿಂದ ಮರಣದವರೆಗೂ ಜೊತೆಯಾಗಿ ಬರುವ ಹೆಣ್ಣು ನಮ್ಮ ಬದುಕಿನ ಕಣ್ಣು. ಈ ಸುಸಂದರ್ಭದಲ್ಲಿ uttara karnataka recipe ಹಾಗೂ uttara karnataka vlog ವತಿಯಿಂದ ನಾಡಿನ ಎಲ್ಲಾ ತಾಯಂದಿರಿಗೂ, ಸಹೋದರಿಯರಿಗೂ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳನ್ನು ಕೋರುತ್ತೇನೆ. ತ್ರಿವೇಣಿ ಪಾಟೀಲ 🙏🙏
@goodvlogs1928
@goodvlogs1928 3 года назад
Super recipie,, first time seeing this.mouth watering, will try to prepare once.
@UttarakarnatakaRecipes
@UttarakarnatakaRecipes 3 года назад
Thank-you for your feedback🙏🙏🙏🙏. Need your continue support in feature also. Thank-you🙏🙏🙏🙏
@sujatahadimani978
@sujatahadimani978 2 года назад
Mam u recalled my childhood food My mom use to do like this in that we made utensils with that Dough 😊😊🙏 Thanks for new recipes I will try this one with Fenugreek
@UttarakarnatakaRecipes
@UttarakarnatakaRecipes 2 года назад
Thank you mam for your support and recalling your childhood. Please share your comment after preparation. Need your continued support to me in coming days. Thank you mam. 🙏🙏🙏
@shobhams6294
@shobhams6294 3 года назад
Very nice super recipe 👌👌🥰🥰
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@SupremeRepairs
@SupremeRepairs 3 года назад
ವಿಶೇಷ ಹೊಸ ಶೈಲಿಯ ಸ್ವಾದಿಷ್ಟಕರ ಕಡುಬು ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟಿದ್ದೀರ ಧನ್ಯವಾದಗಳು 🙏
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@maneaduge7993
@maneaduge7993 3 года назад
Channagide menthe kadubu
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@ramalingrangadal7503
@ramalingrangadal7503 3 года назад
ವೈನಿ ಯವರೇ, ಜೋಳದ ಕಡಬು ನೀವು ಹೇಳಿದಂಗ ನಮ್ಮ ಮನಿಯವರು ಮಾಡಿ ಕೊಟ್ಟರು ಭಾಳ್ ಚೊಲೊ ಇತ್ತ ರಿಫಾ ಥ್ಯಾಂಕ್ಸ್ ರಿ ನಿಮಗ 🙏🙏👍🌹🌹
@UttarakarnatakaRecipes
@UttarakarnatakaRecipes 3 года назад
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏
@manoharkamatagi601
@manoharkamatagi601 3 года назад
It's very healthy and heavy food nice
@UttarakarnatakaRecipes
@UttarakarnatakaRecipes 3 года назад
Thank-you sir for your feedback🙏🙏🙏🙏
@padmajabhaskar3185
@padmajabhaskar3185 2 года назад
Excellent 👌 yummy and healthy!
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏🙏
@prakashsali7210
@prakashsali7210 2 года назад
Tasty healthy food for all .
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏🙏
@sujatakagawad8546
@sujatakagawad8546 3 года назад
Super akka
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏
@muttappakengar9262
@muttappakengar9262 3 года назад
Super.akka,.🙏🙏👌👌😋😋
@UttarakarnatakaRecipes
@UttarakarnatakaRecipes 3 года назад
ಧನ್ಯವಾದಗಳು ಸರ್ 🙏🙏🙏🙏🙏
@nirmalalonakar5128
@nirmalalonakar5128 2 года назад
Super recipe akka 🤩
@UttarakarnatakaRecipes
@UttarakarnatakaRecipes 2 года назад
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@meenajoshi9651
@meenajoshi9651 2 года назад
Explain super mem
@UttarakarnatakaRecipes
@UttarakarnatakaRecipes 2 года назад
Thank you mam for your support 🙏🙏🙏🙏
@anitha9005
@anitha9005 3 года назад
Re super Re Nevu nim yella dishes superb sis😙😚😙😚😙😙😚😚😙😙😚😚😚😚😚😚
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@rekhajirankali5344
@rekhajirankali5344 3 года назад
Super healthy food
@UttarakarnatakaRecipes
@UttarakarnatakaRecipes 3 года назад
Thank you mam for your support 🙏🙏🙏
@sanjaykumarkumbar7281
@sanjaykumarkumbar7281 2 года назад
मस्त आहे👌👌
@UttarakarnatakaRecipes
@UttarakarnatakaRecipes 2 года назад
Thank you for your support 🙏🙏🙏🙏
@alkadambal
@alkadambal 3 года назад
So simple recipe like you, innocent face
@UttarakarnatakaRecipes
@UttarakarnatakaRecipes 3 года назад
Thank you for your feedback akka 🙏🙏🙏
@parvatibhanvi4265
@parvatibhanvi4265 3 года назад
Super manage ತುಂಬಾ ಈಸ್ಟ್
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@mamatahadimani8025
@mamatahadimani8025 3 года назад
Helthi recipe......
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏
@naseemaborgi7271
@naseemaborgi7271 3 года назад
Bhal chalo ayitri Akka👌👌
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
@vijayalaxmim9005
@vijayalaxmim9005 3 года назад
Hasikharaddu comment ge kotta reply super 😋
@UttarakarnatakaRecipes
@UttarakarnatakaRecipes 3 года назад
ಏನಂತ ಕೊಟ್ಟಿದ್ದೆ ಅಕ್ಕಾ ಏನಾದರು ತಪ್ಪಾಗಿತ್ತ ???
@vasantteli9194
@vasantteli9194 3 года назад
Super..... आक्का 👍👍👍
@UttarakarnatakaRecipes
@UttarakarnatakaRecipes 3 года назад
Thank-you sir for your feedback🙏🙏🙏🙏
@mpriyanka2363
@mpriyanka2363 3 года назад
ಹೇಗಿದ್ದೀರ ರೀ. ಸೂಪರ್ 😍
@surekhaagasar1902
@surekhaagasar1902 3 года назад
Hiii
@UttarakarnatakaRecipes
@UttarakarnatakaRecipes 3 года назад
ಸೂಪರ್ ಅಕ್ಕಾ🙏🙏🙏🙏
@UttarakarnatakaRecipes
@UttarakarnatakaRecipes 3 года назад
ನಮಸ್ಕಾರ ಅಕ್ಕಾ🙏🙏🙏🙏
@chaitramathapati6162
@chaitramathapati6162 3 года назад
Super akka ri
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
@pintubasanal2150
@pintubasanal2150 3 года назад
Super akka😋😋👌🏻
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಸರ್🙏🙏🙏🙏🙏
@limbajipatil6526
@limbajipatil6526 3 года назад
ಸೂಪರ್
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಸರ್🙏🙏🙏🙏🙏
@DarshanDacchu-it9bo
@DarshanDacchu-it9bo 7 месяцев назад
Masth agythiri😊
@UttarakarnatakaRecipes
@UttarakarnatakaRecipes 7 месяцев назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@kirantelkar6890
@kirantelkar6890 3 года назад
ನೀವು ಮಡಿದ ಗೋಧಿ ಮೆಂತೆಸೊಪ್ಪಿನ ಕಡುಬು ಚೆನ್ನಾಗಿ ಬಂದಿದೆ ನಾವು ಮನೆಯಲ್ಲಿ ಮಾಡಬೇಕೋ 😃
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@sachink4266
@sachink4266 3 года назад
Look very nice.. testy
@UttarakarnatakaRecipes
@UttarakarnatakaRecipes 3 года назад
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@sharanappag614
@sharanappag614 3 года назад
Akka super
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@radhammaoradhammao2907
@radhammaoradhammao2907 3 года назад
Kadubu supar sister ❤️🙏
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@sureshkumar-go1ov
@sureshkumar-go1ov 3 года назад
Super akka 💐🌸💐
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@savitakuratti8508
@savitakuratti8508 3 года назад
Recipe super
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
@abhiramk6752
@abhiramk6752 3 года назад
Wow super akka very nice
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು🙏🙏🙏🙏🙏
@geethadesai5592
@geethadesai5592 Год назад
Superb 👌
@UttarakarnatakaRecipes
@UttarakarnatakaRecipes Год назад
ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@nikitalifestyle2291
@nikitalifestyle2291 3 года назад
ಸೂಪರ್ ಅಕ್ಕ 🥰😋
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@sharadashree8638
@sharadashree8638 3 года назад
Thank u
@UttarakarnatakaRecipes
@UttarakarnatakaRecipes 3 года назад
🙏🙏🙏🙏🙏
@annapurnadodamani8790
@annapurnadodamani8790 3 года назад
Good for health super sis
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@natarajaml7156
@natarajaml7156 3 года назад
ಅಕ್ಕ.ನಿಮ್ಮ. ವಿಬೂ ತಿಗೆ.ಕೋಟಿ.ಕೋಟಿ. ಶರ್ಣು
@UttarakarnatakaRecipes
@UttarakarnatakaRecipes 3 года назад
ಶರಣು ಶರಣರ್ಥಿ ಸರ್🙏🙏🙏🙏🙏
@aartiprasanna9603
@aartiprasanna9603 3 года назад
My Favourite 😊 👌👌👌
@UttarakarnatakaRecipes
@UttarakarnatakaRecipes 3 года назад
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
@manjulajadhav5944
@manjulajadhav5944 3 года назад
Superrrr
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@basupatil2161
@basupatil2161 3 года назад
Akka 👌👌👌👍
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@cookwithsowmya6140
@cookwithsowmya6140 3 года назад
ಬಾಳ ಛಲೋ ಮಾಡಿ ತೋರಿಸಿರಿ ಅಕ್ಕಾ 👍
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@meenakundangar3249
@meenakundangar3249 3 года назад
Wow sis mouth watering
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@sapnapatil9562
@sapnapatil9562 3 года назад
Nimm journey nivu bhala serteti akkA
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
@mariaborjis2547
@mariaborjis2547 Год назад
👌👌
@UttarakarnatakaRecipes
@UttarakarnatakaRecipes Год назад
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@puttaswamappaputta3180
@puttaswamappaputta3180 3 года назад
Kadubu Nanage balu istta aitu madam You discrib Thanks
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@seetaballary2245
@seetaballary2245 3 года назад
Superrrrrrrrrrrr bayalli neeru bartide
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಅಕ್ಕಾ🙏🙏🙏🙏
@manjulachandradhara2778
@manjulachandradhara2778 3 года назад
Healthy recipe
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@taaseenbeleri8779
@taaseenbeleri8779 3 года назад
super re akkara
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
@drpooja1312
@drpooja1312 3 года назад
Very very sweet of you
@UttarakarnatakaRecipes
@UttarakarnatakaRecipes 3 года назад
Thank-you for your feedback🙏🙏🙏🙏🙏
@pratibagangai3819
@pratibagangai3819 3 года назад
supar.mente.kadbu.rrveni
@UttarakarnatakaRecipes
@UttarakarnatakaRecipes 3 года назад
ಧನ್ಯವಾದಗಳು ಅಕ್ಕಾ🙏🙏🙏🙏
@shankarguru1598
@shankarguru1598 3 года назад
Supar akka👌 🌹
@UttarakarnatakaRecipes
@UttarakarnatakaRecipes 3 года назад
ದನ್ಯವಾದಗಳು ಸರ್🙏🙏
@vimalashankar5933
@vimalashankar5933 2 года назад
👍👌👏
@UttarakarnatakaRecipes
@UttarakarnatakaRecipes 2 года назад
ಧನ್ಯವಾದಗಳು ಅಕ್ಕಾ 🙏🙏🙏🙏
@FlavorChamber
@FlavorChamber 3 года назад
Nang bhahla ishta ri idu❤️
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
@divyamunnoli1296
@divyamunnoli1296 3 года назад
ನಮಸ್ತೆ ಮೇಡಂ, ಕಡಲೆ ಬೆಳೆ ತುಂಬಾ hard ಆಗುತ್ತೆ ತಿನ್ನಕ್ಕೆ, ಇದರ ಬದಲು ಪುಟಾಣಿ ಹಾಕಬಹುದಾ ಮೇಡಂ.
@UttarakarnatakaRecipes
@UttarakarnatakaRecipes 3 года назад
ಹೌದು ಅಕ್ಕಾ ನಿಮಗೆ ಕಡಲೆಬೇಳೆ ಕಷ್ಟ ಆಗುತ್ತೆ ಅಂದರೆ ಸ್ಕಿಪ್ ಮಾಡಿ 🙏🙏🙏ಧನ್ಯವಾದಗಳು 🙏🙏🙏
@manjulae5977
@manjulae5977 3 года назад
Super madam
@UttarakarnatakaRecipes
@UttarakarnatakaRecipes 3 года назад
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@ashwinikalburgikalburgi6109
@ashwinikalburgikalburgi6109 3 года назад
Hi akka super kadbu armari
@UttarakarnatakaRecipes
@UttarakarnatakaRecipes 3 года назад
ಆರಾಮ ಅಕ್ಕಾ. ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Далее