ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಬಂತು ಸರ್ ತಂದೆ ತಾಯಿಗಳ ಬಗ್ಗೆ ಇರುವ ಗೌರವ ನೋಡಿ ತುಂಬಾ ಸಂತೋಷವಾಯಿತು ಇವಾಗಿನ ಮಕ್ಕಳಿಗೆ ಇದರ ಅರಿವೇ ಇರುವುದಿಲ್ಲ ತಂದೆ-ತಾಯಿ ದೇವರ ಸಮಾನ ತುಂಬಾ ಸಂತೋಷವಾಯಿತು ಸರ್ ಧನ್ಯವಾದಗಳು
ಸೂಪರ್,,,, ಆಂಜನಪ್ಪ ಡಾಕ್ಟರ್ ಸಾಹೇಬರೇ, ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ ಡಾಕ್ಟ್ರೇ ,,,,, ನಿಮ್ಮ ಒಳ್ಳೆಯ ವ್ಯಕ್ತಿತ್ವಕ್ಕೆ,,,ಅನೇಕ ಸಾವಿರ ಪ್ರಣಾಮಗಳು.
ಇವತ್ತಿನ ವೈದ್ಯರಿಗೆ ತುಂಬಾ ಅಂದ್ರೆ ತುಂಬಾ ahankar, sokku . ಇಂತಹ ವೈದ್ಯರು ಇರೋದು ನಮ್ಮ ಪುಣ್ಯ. ಸಂದರ್ಶನ ಮಾಡಿದವರಿಗೆ, dr.anjanppa ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. anjanappa ವೈದ್ಯರ ತುಂಬಾ episode ಗಳನ್ನು ನಾನು ನೋಡಿದ್ದೇನೆ. ಪ್ರತಿಭಾವಂತರು .ತುಂಬಾ ಸರಳವಾಗಿ ಚೊಕ್ಕವಾಗಿ matadtaare 🙏. ಅವರಿಗೆ olledagali.
ನಮ್ಮಲ್ಲಿ English teacher ಇದ್ದಾರೆ ಹಾಗೂ ಕನ್ನಡ ಮಾಧ್ಯಮದಲ್ಲಿ ಓದಿದ ನನ್ನ student Government seat ನಲ್ಲಿ Md ಮಾಡಿದ್ದಾರೆ ಎಲ್ಲಾ ಕಾನ್ವೆಂಟ್ ಗಳು ಚೆನ್ನಾಗಿಲ್ಲ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಲಿಸದೆ ಇರುವವರಿಲ್ಲ ಚೆನ್ನಾಗಿ ಕಲಿಸುತ್ತಿರುವ ಸರ್ಕಾರಿ ಶಿಕ್ಷಕರು ಇದ್ದಾರೆ ಸರ್ ನೀವು ಈ ರೀತಿ ಹೇಳಬಾರದು ಸರ್
Sir nanna physically handicapped magalige con vent school nalli test pass aadru seat kottilla avalige seat kottilla. Eega sarkari shaale 3rd class, naanu avalige hindi english helukodthini. Home based child. She speaks beautiful english, hindi, kannada tamil little telugu she cannot walk,