ಗುರುಗಳೇ ನೀವು ಹೇಳಿದ ಅಕ್ಷರಸಹ ಸತ್ಯ ಗುರುಗಳೇ ನನ್ನದು ಮೇಷ ರಾಶಿ ನೀವೇ ಹೇಳಿದ ರಾಶಿಯ ಪ್ರಕಾರ ಎಲ್ಲ ಸತ್ಯ ನಮ್ಮವರು ಅಂತ ನಂಬಿ ನಂಬಿ ನಿಂದನೆ ಚೂರಿ ಹಾಕ್ತಾರೆ ನಮ್ಮ ತಪ್ಪಿಗೆ ನಮ್ಮ ಮೇಲೆ ಕೆಟ್ಟ ಪ್ರಚಾರ ಮಾಡುತ್ತಾರೆ
ನಂದು ಮೇಷ ರಾಶಿ ಗುರುಗಳೆ, ಆರ್ಥಿಕವಾಗಿ ಮತ್ತು ಸರಕಾರಿ ನೌಕರಿ ಇಲ್ಲ ನಾವು ತುಂಬಾ ಬಡತನದಿಂದ ನಮ್ಮ ಕುಟುಂಬ ಇದೆ,ನಮಗೆ ತಂದೆ ,ತಾಯಿ ಇಲ್ಲ ರೀ, ನನ್ನ ಹೆಸರು ಆನಂದ ಹಳ್ಳಿ, ಶಾಲೆ ಎಂ ಎ ,ಬಿ ಎಡ್ ಆಗಿದೆ