ಧನ್ಯವಾದ ಗುರುಜಿ ನನ್ನ ಮಗನ ರಾಶಿ ಮೇಷ ನಕ್ಷತ್ರ ಅಶ್ವಿನಿ 35,ವಷಽ ಆಯ್ತು ಇನ್ನು ಮದುವೆ ಆಗಿಲ್ಲ ನನಗೆ ತುಂಬಾ ಚಿಂತೆ ಮದುವೆ ಹುಡುಗಿ ಕಡೆಯವರು ಬರುತ್ತಾರೆ ಆದರೆ ನನ್ನ ಮಗನೆ ಇವಾಗ ಬೇಡಾ ಇವಾಗ ಬೇಡಾ ಅಂತ ಇಷ್ಟು ವಷಽ ಮುಂದೆ ಹಾಕಿದ 😢 (21 _8_1989 .)3,15ಹುಟ್ಟಿದ ಸಮಯ . ಗುರುಜಿ ನಿಮ್ಮನ್ನು ಹೇಗೆ ಸಂಪರ್ಕ ಮಾಡ ಬೇಕು ಅಂತ ತಿಳಿಸಿ ಗುರುಜಿ 🙏