9 ವರ್ಷದ ಇಂದೇ ಮದುವೆ ಆಗಿದೆ ಹೆಂಡತಿಗಿನೇ ಊಟ ಕೊಡಿಸೋ ಶಕ್ತಿ ಇರ್ಲಿಲ್ಲ.. ಆದರೇ ಇವಾಗ ನೀನು ಎಷ್ಟೋ ದೇವರ ಮಕ್ಕಳೀ ಗೇ ಊಟ ಅಕ್ತಿದೀರಾ.. ಸೂಪರ್ ಅಣ್ಣಾ..ನೀವು ನಮಗೆ ಸ್ಫೂರ್ತಿ ಅಣ್ಣಾ 😔😘💛
ನಾನು 7 ವರ್ಷದಿಂದ ಶನೇಶ್ವರನ ನಂಬಿದ್ದೇನೆ ಒಂದು ದೇವರು ನನ್ನ ಮತ್ತು ನನ್ನ ಮಗನ ಆಯಸ್ಸನ್ನು ನಿಮಗೆ ಕೊಟ್ಟು ಕಾಪಾಡಲಿ ನಾವೇನಾದರೂ ಸತ್ತರೆ ಭೂಮಿಗೆ ಭಾರ ಸತ್ರು ಅಂತಾರೆ ನೀವೇನಾದರೂ ಸತ್ತರೆ ನಮ್ಮಂತ ಸಾವಿರಾರು ಜನಕ್ಕೆ ಅನ್ನ ಆಗ್ತಾ ಇದ್ರು ತೀರ್ಕೊಂಡ್ರು ಅಂತಾರೆ