Тёмный

ನಾನು ಬದುಕಿಲ್ಲ ಅಂತ ನನ್ನ ಫೋಟೋಗೆ ಹಾರ ಹಾಕಿದ್ದರು | JANASNEHI YOGESH LIFE STORY 

janasnehi yogesh | ಜನಸ್ನೇಹಿ ನಿರಾಶ್ರಿತರ ಆಶ್ರಮ
Просмотров 53 тыс.
50% 1

ಇದು ಜನಸ್ನೇಹಿ ದೇವರ ಮಕ್ಕಳ ಕೋರಿಕೆ :🙏
ಬನ್ನಿ,🛣️
ವೃದ್ಧರೊಂದಿಗೆ ಮಕ್ಕಳಾಗಿ,
ಮಕ್ಕಳಿಗೆ ಮಾರ್ಗದರ್ಶಕರಾಗಿ
ನಿಮ್ಮ ಸುಂದರ ಜನ್ಮದಿನವನ್ನು, ಸುಂದರ ಕ್ಷಣಗಳನ್ನು, ನಿರಾಶ್ರಿತರ ದೇವರುಗಳೊಂದಿಗೆ ಆಚರಿಸಿಕೊಂಡು, ಸಿದ್ದಗಂಗಾ ಶ್ರೀ ಗಳ ಆಶೀರ್ವಾದ ಪಡೆಯಲು ಭೇಟಿ ನೀಡಿ
ಜನಸ್ನೇಹಿ ನಿರಾಶ್ರಿತರ ಆಶ್ರಮ
📍#282, ಸೊಂಡೆಕೊಪ್ಪ, ನೆಲಮಂಗಲ,
ದಾಸನಪುರ ಹೋಬಳಿ, ಬೆಂಗಳೂರು
ಯಾವುದೇ ಸರ್ಕಾರಿ ಅನುದಾನವಿಲ್ಲದೆ,ಸ್ವಂತ ದುಡಿಮೆ
ಗೆಳೆಯರ ಸಹಕಾರ, ದಾನಿಗಳ ನೆರವಿನಿಂದ
ನಿರಾಶ್ರಿತರ ಸಲಹುತ್ತಿರುವ ಟಾಕ್ಸಿ ಚಾಲಕ ಜನಸ್ನೇಹಿ ಯೋಗೇಶ್ ಹಾಗೂ ಗೆಳೆಯರು ನಿರ್ಮಿಸಿರುವ ಜನಸ್ನೇಹಿ ನಿರಾಶ್ರಿತರ ಆಶ್ರಮಕ್ಕೆ ಆಸಕ್ತ ದಾನಿಗಳು
ರೇಷನ್,ಅಡುಗೆ ಸಾಮಾಗ್ರಿ, ದಿನಸಿಗಳ ಸಹಾಯ ಮಾಡಬಹುದು.
ಹಣ ಸಹಾಯ ಮಾಡುವವರು
Google Pay, Phone pay, paytm
9686879752
Karnataka Bank
Name : Janasnehi Charitable Trust (R) (Yogendra)
Account number : 9082500100444501
IFSC : KARB0000104
MICRO CODE: 560052026
BRANCH: Basaveshwarnagar, West Of Chord Road, Bangalore, 560079
ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ
ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ

Опубликовано:

 

5 сен 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 19   
@basavaraj7008
@basavaraj7008 Год назад
Guruve nanu driver but nin mado kelsa 🙏 yaru madok agala yast dudd idre yenu olle man's ir beku adu Ning ide guruve ❤️❤️❤️❤️❤️
@user-ip1qq1mp2q
@user-ip1qq1mp2q Год назад
ನಿಮ್ಮ ಫೋಟೋಗೆ ಹಾರ ಹಾಕಿದ್ದು ಕೇಳಿ ತುಂಬಾ ಬೇಜಾರಾಯ್ತು 😭 ನಿಮ್ಮ ಕೆಲಸಕ್ಕೆ ನನ್ನ ಒಂದನೆಗಳು 🙏🙏
@felcyfernandes1807
@felcyfernandes1807 Год назад
Poor only recognise,poor people starveness
@kiranbr7763
@kiranbr7763 Год назад
God bless you sir
@keerthigowdakeerthi7031
@keerthigowdakeerthi7031 11 месяцев назад
Mangalore ❣️👍
@janasnehiyogi
@janasnehiyogi 11 месяцев назад
Please subscribe my RU-vid channel. 👇👇👇👇👇 www.youtube.com/@janasnehicharitabletrust
@rohithkc8823
@rohithkc8823 Год назад
♥️♥️🙏🙏
@mahadevab988
@mahadevab988 Год назад
🙏🙏🙏🙏
@sundarsundar6508
@sundarsundar6508 Год назад
Anna great nivu
@hemavathishrinivasa5787
@hemavathishrinivasa5787 Год назад
🙏🏼🙏🏼🙏🏼🙏🏼🙏🏼
@sathishnaik5598
@sathishnaik5598 Год назад
👌❤️
@shivukummishivu2031
@shivukummishivu2031 Год назад
😌🙏
@binduvenkatarangan2343
@binduvenkatarangan2343 Год назад
Thumba santhosha ayithu sir neevu mathadindha nodidjre nanu tamil nadu sir
@somashekartm6052
@somashekartm6052 Год назад
dont say Stop
@dhruvakumar4495
@dhruvakumar4495 Год назад
Sir dayavittu episode number aki
@prashathambiger4125
@prashathambiger4125 Год назад
🙏🏻
@vedhithagowda9549
@vedhithagowda9549 Год назад
Namma uru sulliya
@janasnehiyogi
@janasnehiyogi Год назад
Subscribe ಮಾಡಿ PLEASE. ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ ಜನಸ್ನೇಹಿ ಯೋಗೇಶ್ 9686879752. ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.
Далее
Beautiful game!😍
00:20
Просмотров 2,4 млн
Neevu Ondu Adige Sahay Maadi
2:30
Просмотров 44 тыс.