2014 ಹಾಗೂ 2019 ರಲ್ಲಿ ಇದೇ ನಮ್ಮ ಎಷ್ಟೊಂದು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದರೇ ಇಷ್ಟ ಆಗಲಿಲ್ಲ. ಜನ ರಾಷ್ಟ್ರ ಭಾಷೆಯ ಹಾಗೂ ಭಾರತೀಯತೆಯ ಹಿಂದೆ ಬಿದ್ದರು. ಇದನ್ನೇ ಬಿಜೆಪಿ ಬಂಡವಾಳ ಮಾಡಿಕೊಂಡಿತು 10 ವರ್ಷಗಳ ಕಾಲ. ನಮ್ಮವರಿಗೆ ಬಹಳಷ್ಟು ಜನರಿಗೆ ಆಂಗ್ಲ ಭಾಷೆಯ ಮೇಲೆ ದ್ವೇಷವಿದೆ ಇನ್ನೂ.
2014 ಹಾಗೂ 2019 ರಲ್ಲಿ ಇದೇ ನಮ್ಮ ಎಷ್ಟೊಂದು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದರೇ ಇಷ್ಟ ಆಗಲಿಲ್ಲ. ಜನ ರಾಷ್ಟ್ರ ಭಾಷೆಯ ಹಾಗೂ ಭಾರತೀಯತೆಯ ಹಿಂದೆ ಬಿದ್ದರು. ಇದನ್ನೇ ಬಿಜೆಪಿ ಬಂಡವಾಳ ಮಾಡಿಕೊಂಡಿತು 10 ವರ್ಷಗಳ ಕಾಲ. ನಮ್ಮವರಿಗೆ ಬಹಳಷ್ಟು ಜನರಿಗೆ ಆಂಗ್ಲ ಭಾಷೆಯ ಮೇಲೆ ದ್ವೇಷವಿದೆ.
ಮುಖ್ಯವಾಗಿ ಅಧಿಕಾರದಲ್ಲಿರುವವರ ತಪ್ಪುಗಳನ್ನು ಹೇಳಬೇಕು ಅಲ್ಲದೆ ಮಾಜಿ 50 ವರ್ಷ ಹಿಂದೆ ಇದ್ದವರ ವಿಚಾರ ಹೇಳಿ ಪ್ರಯೋಜನ ಇಲ್ಲ ಮತ್ತು ಅವರನ್ನು ತಿದ್ದಬೇಕು ಜನಗಳಿಗೆ ಅಲರ್ಟ್ ಮಾಡಬೇಕು ಮುಖ ಬಡವನೇ ನೋಡಿ ಚೆನ್ನಾಗಿದೆ ವಿಶ್ವಗುರು ವೋಟ್ ಹಾಕಿ ಅಂತ ಇಂಡಿಯಾಕ್ಕೆ ಹೇಳುವುದಲ್ಲ ಮಾಧ್ಯಮದ ಕೆಲಸ ಆದರೆ ಎಂಜಲು ತಿನ್ನೋ ಮಾಧ್ಯಮಗಳು ಬಿಡಿ
2014 ಹಾಗೂ 2019 ರಲ್ಲಿ ಇದೇ ನಮ್ಮ ಎಷ್ಟೊಂದು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದರೇ ಇಷ್ಟ ಆಗಲಿಲ್ಲ. ಜನ ರಾಷ್ಟ್ರ ಭಾಷೆಯ ಹಾಗೂ ಭಾರತೀಯತೆಯ ಹಿಂದೆ ಬಿದ್ದರು. ಇದನ್ನೇ ಬಿಜೆಪಿ ಬಂಡವಾಳ ಮಾಡಿಕೊಂಡಿತು 10 ವರ್ಷಗಳ ಕಾಲ. ನಮ್ಮವರಿಗೆ ಬಹಳಷ್ಟು ಜನರಿಗೆ ಆಂಗ್ಲ ಭಾಷೆಯ ಮೇಲೆ ದ್ವೇಷವಿದೆ.
Chamchas of Modi listen to him what he is telling about Manipur. Really if you have a mind to think raise your voice against the anti Manipur policies of Modi and help the people of Manipur.