Тёмный

ಮೋದಿ ಸರ್ಕಾರಕ್ಕೆ ಅಕ್ಬರ್ ಮೇಲೆ ಪ್ರೀತಿ ಯಾಕೆ?! | Akbar The Great | BJP | Mughal Empire | Masth Magaa Amar 

Masth Magaa
Подписаться 2,2 млн
Просмотров 53 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#MughalEmpire #MughalHistory #MughalArchitecture #MughalDynasty #MughalArt #MughalCulture #MughalEmperors #IndianHistory #TajMahal #MughalPainting #MughalHeritage #MughalEmpireDocumentary #MughalEmpireFacts #MughalEmpireLegacy #MughalEmpireRulers #MughalEmpireTimeline #Aurangzeb #ShahJahan #AkbarTheGreat #MughalEmpireCivilization #MasthMagaa #AmarPrasad

Опубликовано:

 

13 сен 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 231   
@MasthMagaa
@MasthMagaa 9 месяцев назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@subrayap1899
@subrayap1899 7 месяцев назад
ಮಾನ್ಯ ಅಮರ್ ಪ್ರಸಾದ್ ಸರ್ ಅವರೇ ಅಕ್ಬರ್ ಮಹಾಶಯರ ಬಗ್ಗೆ ತಾವು ವಿಶ್ಲೇಷಣೆ ಮಾಡುತ್ತಿರುವ ಸಮಯ ದುದ್ದಕ್ಕೂ ಎಲ್ಲಿಯೂ ಅವರನ್ನು ತಾವು ಏಕವಚನದಲ್ಲಿ ಕರೆಯುವುದು ಅಕ್ಬರ್ ಮಹಾಶಯರಿಗೆ ತಾವು ಕೊಟ್ಟ ಅತ್ಯುನ್ನತ ಗೌರವ ಎಂದು ನಾನು ಭಾವಿಸುತ್ತೇನೆ ಮೊಘಲ್ ಚರಿತ್ರೆಯನ್ನು ಇಂಚಿಂಚು ಓದಿದ ನನಗೆ ಅಕ್ಬರ್ ಅಕ್ಬರ್ ಮಹಾಶಯರು ನಿಜವಾಗಿಯೂ ಅತ್ಯುನ್ನತ ಗೌರವಕ್ಕೆ ಹರರು
@Soni...S00
@Soni...S00 9 месяцев назад
"...ಜೈ ಇಮ್ಮಡಿ ಪುಲಕೇಶಿ ❤.........". Jai Kanadig ..
@premnathkulal
@premnathkulal 9 месяцев назад
Jai Bharath
@user-tx7ho9jb5l
@user-tx7ho9jb5l 9 месяцев назад
​@@premnathkulalಜೈ ಇಮ್ಮಡಿ ಪುಲಿಕೇಶಿ ಜೈ ಕರ್ನಾಟಕ😎🥰
@dpsychoff2446
@dpsychoff2446 9 месяцев назад
🔥🔥ಜೈ ಇಮ್ಮಡಿ ಪುಲಿಕೇಶಿ🔥🔥
@sridharsanjeev3050
@sridharsanjeev3050 9 месяцев назад
ಸ್ವಾಭಿಮಾನಕ್ಕೆ.. ಶೌರ್ಯಕ್ಕೆ.. ಮತ್ತೊಂದು ಹೆಸರೇ ವೀರರಾಣಾಪ್ರತಾಪಸಿಂಹ❤️
@saddamhusan576
@saddamhusan576 9 месяцев назад
HoWda adike soti sunna agidu
@ravikumarakabaddifan4065
@ravikumarakabaddifan4065 9 месяцев назад
ಅಕ್ಬರ್ ಬೇರೆಯಲ್ಲ ಮುಸ್ಲಿಂ ದೊರೆಗಳೊಂದಿಗೆ ಹೊಲಿಸಿಕೊಂಡ್ರೆ ಅತ್ಯುತ್ತಮ ವ್ಯಕ್ತಿ 🇮🇳
@jayanthn3802
@jayanthn3802 9 месяцев назад
Lo anna avnegu holisidre sher shah suri better,but avru yavatte edru dangerous
@jaihindurashtra5441
@jaihindurashtra5441 9 месяцев назад
ಅಕ್ಬರನ ಆಳ್ವಿಕೆಯಲ್ಲೂ ತನ್ನ ರಾಜ್ಯವನ್ನ ಹಾಗೂ ತನ್ನ ಮನೆತನವನ್ನ ಬಿಟ್ಟು ಕೊಡದೆ ಆಡಳಿತ ಮಾಡಿದ ಹಿಂದೂ ದೋರೆಗಳಲ್ಲಿ ಮೊದಲ ಹೀರೋ ಶ್ರೀ ಶ್ರೀ ಶ್ರೀ ಮಹಾರಾಣಾ ಪ್ರತಾಪ್ ಇಗಲೂ ದೇಶದ ಮಾಹಾ ಸೇನಾನಿ ಇಂದಿಗೂ ಹಿಂದೂ ಸನಾತನಿಗಳ ಮನೆಯಲ್ಲೆ ಹುಟ್ಟು ಬೇಳೆದಿರುವ ಕುನ್ನಿ ದೋಡ್ಡದಾಗಿ ಕಚ್ಚುತ್ತೆ ಅಂದ್ರೆ ಜೋಪಾನ ಹಿಂದೂಗುಳೆ ಜೈ ಹಿಂದ್ 🚩🙏🚩
@shreyasgowdacnshreyasgowda4167
@shreyasgowdacnshreyasgowda4167 9 месяцев назад
Rana Pratap Singh ❤ is The Great🚩⚔️🗡️
@Jazishort
@Jazishort 9 месяцев назад
ಮಗಳನ್ನ ಕೊಟ್ಟದ್ದು ಅಕ್ಬರ್ ಗೆ 😛
@shreyasgowdacnshreyasgowda4167
@shreyasgowdacnshreyasgowda4167 9 месяцев назад
Havru bhere raja na family kotidu not Rana Pratap family 🔥
@gaganrathod56
@gaganrathod56 9 месяцев назад
@@Jazishort its doesn't have proof
@user-ue9dd4nu7b
@user-ue9dd4nu7b 9 месяцев назад
ಅಮೊಗವರ್ಷ❤ ನಿಜವಾದ ಜತ್ಯಾತಿತ ಮಹಾರಾಜ
@manjulavkandagal6390
@manjulavkandagal6390 9 месяцев назад
ಅಣ್ಣ ಅಮೋಘವರ್ಷ ಅದು
@vaijeshgudigar1766
@vaijeshgudigar1766 9 месяцев назад
ಜೈ ರಾಣಾ ಪ್ರತಾಪ್ ಸಿಂಹ ❤
@mahe1990
@mahe1990 9 месяцев назад
ವಿಕ್ರಮಾದಿತ್ಯ ಮಹಾರಾಜರ ಬಗ್ಗೆ ವಿಡಿಯೋ ಮಾಡಿ
@user-fv5yh4xw8x
@user-fv5yh4xw8x 9 месяцев назад
ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩🚩🚩🚩🚩
@sridharsanjeev3050
@sridharsanjeev3050 9 месяцев назад
ಅಕ್ಬರನಿಗೆ ಈಪಾಟಿ ಬಹುವಚನ.!!😂😅
@gayathrishekar4250
@gayathrishekar4250 9 месяцев назад
😂😂😂😂
@chandrashekar-kg7oi
@chandrashekar-kg7oi 9 месяцев назад
ಸ್ವಾಭಿಮಾನಕ್ಕೆ ಇರುವ ಹೆಸರು ರಾಣಾ ಪ್ರತಾಪ ಸಿಂಗ್ ಹಿಂದೂ ಸಿಂಹ❤
@vijaykingdom8056
@vijaykingdom8056 9 месяцев назад
Rana Pratap ❤️❤️🚩🚩
@sharanumj6867
@sharanumj6867 9 месяцев назад
ಮಹಾನ್ ದೇಶಭಕ್ತ ಸರಳ ಜೀವಿ ಸೋಲನ್ನೇ ಕಾಣದ ಮಹಾವಿರಾ ಜೈ ಮಹಾ ರಾಣಾ 👑ಪ್ರತಾಪ ಸಿಂಗ್
@jathinkr9772
@jathinkr9772 9 месяцев назад
ಅಕ್ಬರ್ ಬೀರಬಲ್ ಕಥೆ ಕೇಳಿದ್ದೆವು
@winappssoftware3433
@winappssoftware3433 9 месяцев назад
It's all fake stories narrated for his works n his history itself is planted... it means, all his good only are written.
@anushree958
@anushree958 9 месяцев назад
Birbal anno vyakti ne irlilla
@Nav2017
@Nav2017 9 месяцев назад
​@@anushree958yes akbar and birbal stories are copied from tenali rama krishna stories.
@standardkannada
@standardkannada 9 месяцев назад
ರಾಣ ಪ್ರತಾಪ್ ಸಿಂಹ ❤
@shi_kirshnadevararya
@shi_kirshnadevararya 9 месяцев назад
ಜಯ ಮಹಾರಾಣ ಪ್ರತಾಪ್
@sanju7452
@sanju7452 9 месяцев назад
ಅಶೋಕ್ ಮಹಾಶಯ್ ನ ಬಗ್ಗೆ ಒಂದ್ ವಿಡಿಯೋ ಮಾಡಿ ಸರ್
@hemantreddy9255
@hemantreddy9255 9 месяцев назад
Check madi already madidare
@jayasimhasimha9941
@jayasimhasimha9941 9 месяцев назад
Ashoka obba kolepathaka😡😡
@sureshksureshk6544
@sureshksureshk6544 9 месяцев назад
ಒಳ್ಳೆ ಮಾಹಿತಿ ನಿಡಿದ್ರಿ ಸರ್🎉
@prashanthd8211
@prashanthd8211 9 месяцев назад
ರಾಜ ಹರ್ಷವರ್ಧನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ
@vishwajeetspola8638
@vishwajeetspola8638 9 месяцев назад
ಇಮ್ಮಡಿ ಪುಲಕೇಶಿಯ ಮೇಲೆ ವಿಡಿಯೋ ಮಾಡಿ ಸರ್
@ShivaKumar-rg2vu
@ShivaKumar-rg2vu 9 месяцев назад
ಸರ್, ರಾಜರ್ಷಿ ಪೂಜ್ಯ ಮೈಸೂರ್ ಮಹಾರಾಜಾ " ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ " ಅವರ ಬಗ್ಗೆ ವಿಡಿಯೋ ಮಾಡಿ 🙏🙏🙏🙏
@ShivaKumar-rg2vu
@ShivaKumar-rg2vu 9 месяцев назад
ರಾಣಾ ಪ್ರತಾಪ ಸಿಂಹ 🔥🔥🔥🔥🔥
@gsyoutube7599
@gsyoutube7599 3 месяца назад
ಮಹಾ ಹಿಂದೂ ಸಾಮ್ರಾಟ್ ಜೈ ಶಿವಾಜಿ ಮಹಾರಾಜ್ ❤️🇮🇳🇮🇳
@ramadootha
@ramadootha 9 месяцев назад
ಜೈ ರಾಣಾ ಪ್ರತಾಪ್
@AZ-pq2oj
@AZ-pq2oj 9 месяцев назад
People please accept good. Understand what is bad, leave about religion. Human(man kind) came 1st later religion. understand this sensitive matter, act maturedly, choose best leaders for our nation. 🙏🙏
@SWEETYSCOOKINGTIME
@SWEETYSCOOKINGTIME 9 месяцев назад
A. P. J we accepted
@shivashankar7492
@shivashankar7492 9 месяцев назад
ಸಂಪೂರ್ಣ ಮಾಹಿತಿಗಾಗಿ ಧನ್ಯವಾದಗಳು.
@sharanumj6867
@sharanumj6867 9 месяцев назад
ಸ್ವಾಭಿಮಾನಿ ಮಹಾರಾಣಾ ಪ್ರತಾಪ
@K-21668
@K-21668 9 месяцев назад
ಮಹಾರಾಣ ಪ್ರತಾಪ್ ದಿ ಗ್ರೇಟ್🚩 ಹಳದಿ ಘಾಟ್ ಯುದ್ಧದ ಬಗ್ಗೆ ವಿಡಿಯೋ ಮಾಡಿ
@girijahn8976
@girijahn8976 9 месяцев назад
ಮೋದಿಜಿಯವರು ಜಾತಿ ಮತಗಳನ್ನು ನೋಡದೆ ಮೇಲು ಜನ ಕೀಳು ಜನ ಎನ್ನದೆ ಒಳ್ಳೆಯದನ್ನು ಯಾವಾಗಲೂ ಹೊಗಳುತ್ತಾರೆ ಅದೇ ನಮ್ಮ ಮೋದಿಜಿ ಅವರ ದೊಡ್ಡ ಗುಣ ಮತ್ತು ಯಾವ ಪಕ್ಷದವರೇ ಆಗಲಿ ಅವರು ಮನಸಾರೆ ಹೊಗಳುತ್ತಾರೆ ಒಳ್ಳೆ ಗುಣಗಳಿದ್ದರೆ ಬಿಡುವುದಿಲ್ಲ ಮಾಜಿ ಪ್ರಧಾನ ಮಂತ್ರಿಗಳಿಗೆ ಅವಮಾನ ಮಾಡಿದ ಮೊನ್ನೆ ಒಂದು ದೇಶಕ್ಕೂ ಸಹ ಛೀಮಾರಿ ಹಾಕಿದ್ದಾರೆ ಅಂತಹ ಮಹಾನ್ ವ್ಯಕ್ತಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ
@indhudarmc8062
@indhudarmc8062 8 месяцев назад
Very best information about old Indian History
@nagarajkumta6999
@nagarajkumta6999 9 месяцев назад
Ashok the great bagge video madi pls sir🙏
@sanathpoojari6476
@sanathpoojari6476 9 месяцев назад
ಜೈ ಮಹಾರಾಣ ಪ್ರತಾಪ್ ಸಿಂಹ
@gowdak8397
@gowdak8397 9 месяцев назад
5:30 error... pronounced
@vijayac4372
@vijayac4372 9 месяцев назад
This Time Modi Great
@BasavaPb-ss6hi
@BasavaPb-ss6hi 9 месяцев назад
Jai shivaji mahaaraajra ❤
@kannadiga970
@kannadiga970 9 месяцев назад
ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ.ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ. ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ. ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ. ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ. ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ. ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ. ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ. ಮಹಾರಾಣಾ ಪ್ರತಾಪ ಅವರ ಬಗ್ಗೆ ವೀಡಿಯೊ ಮಾಡಿ
@sharathsagar9772
@sharathsagar9772 9 месяцев назад
5:30 you missed it sir ...
@K-21668
@K-21668 9 месяцев назад
ಜೈ ರಾಜಾಪುತಾನ ಜೈ ಮಹಾರಾಣ ಪ್ರತಾಪ್🚩🚩🚩🚩🚩 ಹಳದಿ ಘಾಟ್ ಯುದ್ಧದಲ್ಲಿ 5000ವೀರ ಹಿಂದೂ ರಜಪೂತರು ಲಕ್ಷಾಂತರ ಮೊಘಲರ ರುಂಡ ಚಂಡಾಡಿದ್ರು🔥🔥🔥
@NulkarSongs
@NulkarSongs 9 месяцев назад
ಮೊಗಲರ ಸೈನಿಕರು ಹಿಂದೂ ಬಾಂಧವರೆ ಅನ್ನುವುದನ್ನು ನಾವು ಮರರಯಬಾರದು..
@infoindia7756
@infoindia7756 9 месяцев назад
Sir sowra ಮಂಡಲ ದ ಸರಣಿ ತರ ಬಾರತದ ಇತಿಹಾಸ ಬಗ್ಗೆ ಸರಣಿ madi
@surendram9329
@surendram9329 9 месяцев назад
History is a big funny 🤣😂 Akbar good king😂😂😂
@sureshramanna698
@sureshramanna698 7 месяцев назад
Sir 1964 ಎಂದು ಹಳಿರುತ್ತೀರಿ 7:46 ಸಮಯದಲ್ಲಿ ಸ್ವಲ್ಪ ಗಮನಿಸಿ.1564.
@sharathsagar9772
@sharathsagar9772 9 месяцев назад
8:10 2nd time missed it sir..
@Sanvibelli
@Sanvibelli 9 месяцев назад
ನೀವು ಯಾಕೆ ಔರಂಗಜೇಬನನ್ನು ಚಕ್ರವರ್ತಿ ಅಂತೀರಾ ಅವನು ಕೇವಲ ರಾಜ ಅಷ್ಟೇ
@premanchan6704
@premanchan6704 9 месяцев назад
Sir ನಾನು ನಿಮ್ಮ chanel ನಲ್ಲಿಬರುವ ಎಲ್ಲಾ ಕಾರ್ಯಕ್ರಮಗಳನ್ನು ನೋಡುತ್ತೇನೆ. ಕಾರ್ಯಕ್ರಮದ ಕೊನೆಗೆ ನೀವು ಹೇಳುವ ಕುಯಿದಿಲ್ಲ ಎಳೆದಿಲ್ಲ ಅನ್ನುವ ಪದಗಳ ಬದಲು ಈ episode ನ ಕೊನೆಗೆ ಹೇಳಿದ ಹಾಗೆ ಧನ್ಯವಾದಗಳು ನಮಸ್ಕಾರ ಅನ್ನುವ ಪದಗಳು ತುಂಬ Standard ಆಗಿ ಕಾಣುತ್ತದೆ. ಇನ್ನೊಂದು ಸಲಹೆ ನಿಮ್ಮ chanel ನ ಹೆಸರನ್ನು ದಯವಿಟ್ಟು ಬದಲಾಯಿಸಿ...
@Preeti2light
@Preeti2light 9 месяцев назад
Annayya sak hogu.. nin suggestion ge dodda namaskar.. matte yelli nin suggestion kodbeda🤦🙏🙏
@krantiveera
@krantiveera 9 месяцев назад
Jai immadi pulakeshi
@akshaymaranur5188
@akshaymaranur5188 9 месяцев назад
8.12 mint alli 1973 anta helata idiri avag India already freedom sikkittu swalpa laksha Kodi sir
@gaganrathod56
@gaganrathod56 9 месяцев назад
Maharana pratap mathe nayak samaj dha rana punja zindabad 🚩🚩
@PrajwalKabadagi-ny6sv
@PrajwalKabadagi-ny6sv 9 месяцев назад
Ok
@greywolf7798
@greywolf7798 5 месяцев назад
Whatever he was outsider! He tried to be good with native Hindus because he have to survive in hindu majority country!
@kumarswamyrs9753
@kumarswamyrs9753 9 месяцев назад
U.r..Good..and. very. Tolented..person...boss
@parashurambiradar1258
@parashurambiradar1258 9 месяцев назад
Today Modi warned Pakistan about terrorism make a video about it.
@ravinayaka2127
@ravinayaka2127 9 месяцев назад
Nice topic
@numerology.52
@numerology.52 9 месяцев назад
Very good 👏👏
@harishhn1066
@harishhn1066 9 месяцев назад
@ 07:48 alli 1964 mathe 08:09 1973 ralli antha helidira
@jagadishr2933
@jagadishr2933 9 месяцев назад
@King18444
@King18444 9 месяцев назад
Jai maha rana pratap singh ❤❤🎉🎉
@ur7358
@ur7358 9 месяцев назад
Janarige buddi sari illa .karana rajakiya nayakaru..
@abhimanrudra4839
@abhimanrudra4839 9 месяцев назад
Sir, at 8:10 you told 1973 , think that is 1573 .. it seems
@rajasabk3000
@rajasabk3000 9 месяцев назад
Super 👍👌🙏
@39deekshae70
@39deekshae70 9 месяцев назад
Good evening sir, please check the year what you told about Akbars related story
@mahanteshsh9456
@mahanteshsh9456 9 месяцев назад
1964 it's wrong bro...
@ibrahimibbukalpane4268
@ibrahimibbukalpane4268 9 месяцев назад
ಇದರಲ್ಲಿ ಸ್ವಲ್ಪ ಸುಳ್ಳು ಕತೆಯು ಇದೆ
@Dundappanavar10
@Dundappanavar10 9 месяцев назад
Nijavada kathe pustaka suggest Maadi, bari sulla ide anta helode onde agabaradu. Author hesara kuda mention Maadi, reading habit iddavaru odakollatare.
@shamshushacchu4926
@shamshushacchu4926 7 месяцев назад
Super sir
@vspatil6674
@vspatil6674 9 месяцев назад
ಮಹಾಕ್ಷತ್ರೀಯ
@vardhaman5133
@vardhaman5133 5 месяцев назад
ಇಮ್ಮಡಿ ಪುಲಕೇಶಿ . ಅಮೋಘವರ್ಷ ನೃಪತುಂಗ ❤
@govindaraju6479
@govindaraju6479 9 месяцев назад
Sir OysLa vishnuvardana videos madi sir Tq
@kiranuttangi9635
@kiranuttangi9635 9 месяцев назад
Friends 1964-1564, 1973-1573 ankoli by miss agi helidare sir
@abhisu73
@abhisu73 5 месяцев назад
Kumararamana bagge video madi
@ravinayaka2127
@ravinayaka2127 9 месяцев назад
Mogal Empire full madi sir
@AZ-pq2oj
@AZ-pq2oj 9 месяцев назад
Great kings hard times.. Many innocents life's..I Wish our India will be forever peaceful land now on, we shouldnt go back into same situations again. I hate such politics and politicians who are creating hatres among people within country and giving chance to other nations to talk about us. People please open your eyes. I want Happy India 🇮🇳 forever. I love my India so much ❤❤
@hachollidadavali3699
@hachollidadavali3699 9 месяцев назад
Hi sir
@mogannagowda3069
@mogannagowda3069 9 месяцев назад
I join journalism course give details
@manjumanjunatha7999
@manjumanjunatha7999 9 месяцев назад
Hai sir
@narayan1997B
@narayan1997B 9 месяцев назад
1964 alla guru 16 th sentirme
@kingbro907
@kingbro907 9 месяцев назад
ಅದು,ಮೇವಾಡ
@Kannadiga_01
@Kannadiga_01 9 месяцев назад
8:09 1573 not 1973
@ajaykumartalavarajaykumart5922
@ajaykumartalavarajaykumart5922 9 месяцев назад
ಯಾರ ಸಹವಾಸ ಮಾಡಿದ್ರೂ ಲೋಂಡಾರ ಸಹವಾಸ ಬೇಡ ಗುರು 🤣😂
@shreyasdakshinamurthy3526
@shreyasdakshinamurthy3526 9 месяцев назад
NDA does not tell lies
@sureshkr6144
@sureshkr6144 9 месяцев назад
5:30 ಅದು 1556
@doddabasavag1305
@doddabasavag1305 5 месяцев назад
Hi sir i am your big fan... I think by mistake you said 1964 sir.. Sorry please don't mind sir
@user-ej9fi8zf8u
@user-ej9fi8zf8u 9 месяцев назад
7:44 1964..?
@Rakshit694
@Rakshit694 9 месяцев назад
ಒಳ್ಳೆಯ ‌ಮಾಹಿತಿ ನೀಡಿದ್ರಿ ಸರ್🙏🙏🙏🇮🇳🇮🇳
@user-wc2wj6qi8g
@user-wc2wj6qi8g 9 месяцев назад
1964 and 1973 is wrong dates error .. you missed bro
@unmukthnerig6058
@unmukthnerig6058 9 месяцев назад
Yes's.. M also observed
@kannadamovie8434
@kannadamovie8434 9 месяцев назад
Explain inu swalpa jasti madi sir history video madi
@chaithrahegde5965
@chaithrahegde5965 9 месяцев назад
Akbar is good leader...like Rana prathap..we have to accept the good
@Nav2017
@Nav2017 9 месяцев назад
No never, akbar has done many mass killings in mewar please read the history. That is why maharana pratap did not accept to become his vassal and he kept on fighting to akbar.
@babunaikv8252
@babunaikv8252 9 месяцев назад
Rana Pratap simma ❤
@drkbeast17a90
@drkbeast17a90 9 месяцев назад
1964 ರಲ್ಲಿ 😅 ಬರೋಲ್ಲ ಸರ್
@kps13789
@kps13789 9 месяцев назад
You should have also highlight the wrong done by Akbar, Very disappointed with the one sided video, this gives wrong message to the public and especially the children.
@mjanardhana3317
@mjanardhana3317 9 месяцев назад
So ur saying Rahul gandhi also need to keep alince like a akbar
@srk.krs.9633
@srk.krs.9633 9 месяцев назад
Dates full errors sir.rong
@pramodgowda8308
@pramodgowda8308 9 месяцев назад
Don't use great..
@39deekshae70
@39deekshae70 9 месяцев назад
Pls change the centuries not 20th use 15th ...
@jhambukhannadaf1113
@jhambukhannadaf1113 9 месяцев назад
ಅಕ್ಬರ್ ದಿ ಗ್ರೇಟ್❤
@malleshpamba
@malleshpamba 8 месяцев назад
ಒಂದು ರಾಜಕೀಯ ಪಕ್ಷದ ಪರ ನಿಮ್ಮ ಚಾನೆಲ್
@MrDevsimh
@MrDevsimh 9 месяцев назад
Plz don glorify these people, ithihasakararu so called buddhi jeevigalu hellidella sullu,real history huduki plz, Jai maha raana Pratap singh❤
@gurunaik8826
@gurunaik8826 9 месяцев назад
Britishralli aneka vallieya adikarigaliddaru
@Hgjgdh
@Hgjgdh 9 месяцев назад
Hi sir.nim watch review madi
@dontbeafraidimhere5421
@dontbeafraidimhere5421 9 месяцев назад
When you call yourself an Indian or a Muslim or a Christian or a European, or anything else, you are being violent. Do you see why it is violent? Because you are separating yourself from the rest of mankind. When you separate yourself by belief, by nationality, by tradition, it breeds violence. So a man who is seeking to understand violence does not belong to any country, to any religion, to any political party or partial - Jiddu Krishnamurti
@AZ-pq2oj
@AZ-pq2oj 9 месяцев назад
Well said 😊
@sathishhuliyan5394
@sathishhuliyan5394 9 месяцев назад
Makha levellluuu
@nagarajpatil7907
@nagarajpatil7907 9 месяцев назад
NiFa virus bagge maadi
@mouneshjamalpuri8566
@mouneshjamalpuri8566 9 месяцев назад
ಸರ್ ಹಂಸಲೇಖ ರವರ ಕುರಿತು ಒಂದು ಎಪಿಸೋಡ್ ಮಾಡಿ
@gayathrishekar4250
@gayathrishekar4250 9 месяцев назад
Hindina ravichandran filmnodu episood bekagilla
Далее
Olive can see you 😱
01:00
Просмотров 14 млн
Chakravarty Sulibele on Akbar!
10:57
Просмотров 162 тыс.