ಹೌದು ತಮ್ಮ ಊಹೇ ನಿಜ ಇದೆ ಆದರೆ ಅದರ ಬಗ್ಗೆ ಸಮಸ್ಯೆ ಇದೆ. ಮಗು ಜನನ ವಾದ ನಂತರ ಮರಣ ಹೊಂದಿದ್ದು ಮೊದಲನೇ ಹೆಂಡತಿಯೂ ಅಥವಾ ಎರಡನೇ ಹೆಂಡತಿಯೂ ಅನ್ನುವದು ಇನ್ನೂ ತಿಳಿದಿಲ್ಲ...ಅದರ ವಿಷಯ ಬಗ್ಗೆ ನಾನು ವಿಚಾರಿಸುತ್ತಿದ್ದು ವಿಷಯ ತಿಳಿದ ನಂತರ ನಾನು ಅದನ್ನು ಬಹಿರಂಗ ಮಾಡುತ್ತೇನೆ...ತಮ್ಮ ಮಾಹಿತಿಗೆ ನಾನು ಚಿರಋಣಿ....