Тёмный

ಯಾರ ಬಳಿ ಎಷ್ಟು ಟ್ಯಾಂಕರ್‌ ಇವೆ? | Iran Vs Israel | Who is Strong | Gaza | Masth Magaa | Amar Prasad 

Masth Magaa
Подписаться 2,3 млн
Просмотров 202 тыс.
50% 1

Опубликовано:

 

20 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 578   
@MasthMagaa
@MasthMagaa 2 месяца назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@naguangadi532
@naguangadi532 2 месяца назад
Hi sir... Due to some reasons I could not attend or complete the journalism course. So please allow me to ask it again or finish it... because that course is not available now
@naguangadi532
@naguangadi532 2 месяца назад
I have only seen a couple of videos. Again I haven't got the certificate either so please allow me to join the course again
@ashoknaik4368
@ashoknaik4368 2 месяца назад
Currect bro
@Ayan-o8n
@Ayan-o8n 2 месяца назад
😅😅😅😅😅😅😅😅😅
@TruthOnlyLasts
@TruthOnlyLasts 2 месяца назад
ಇಲ್ಲಿ ಗಮನಿಸಿ ಉಪಕರಣಗಳು ಮುಖ್ಯವಲ್ಲ. ಇಲ್ಲಿ ತಲೆ ಓಡಿಸಿ ಸ್ಟ್ರಾಟಜಿ ರೂಪಿಸುವುದು ಬಹಳ ಮುಖ್ಯ.
@arihanthallur4492
@arihanthallur4492 2 месяца назад
ಯುದ್ದ ಆಗದೆ ಇರಲಿ ಜಗತ್ತಿನಲ್ಲಿ ಶಾಂತಿ ನೇಲೆಸಲಿ. ಅದರಿಂದಾಗೋ ಲಾಬವಾದ್ರು ಏನು.
@santhoshkotian1895
@santhoshkotian1895 2 месяца назад
🙏🙏🙏
@angelslivelihood9151
@angelslivelihood9151 2 месяца назад
ಇಲ್ಲ ಇನ್ನ ಮುಂದೆ ಶಾಂತಿ ಇಲ್ಲ . ನಾವೆಲ್ಲರು ನಿಧಾನವಾಗಿ ನಾಶನದ ಕಡೆ ಹೊಡ್ತಾ ಇದ್ದೀವಿ. ಬೈಬಲ್ ನ ಮತ್ತಾಯ 24:6-8 ರಲ್ಲಿಇದಲ್ಲದೆ ಯುದ್ಧಗಳಾಗುವುದನ್ನೂ ಯುದ್ಧಗಳಾಗುವ ಸೂಚನೆಯ ಸುದ್ದಿಗಳನ್ನೂ ನೀವು ಕೇಳಬಹುದು. ಕಳವಳಪಡದಂತೆ ನೋಡಿಕೊಳ್ಳಿರಿ; ಏಕೆಂದರೆ ಹೀಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ. 7 ೭ ಹೀಗಿರಲಾಗಿ ಜನರಿಗೆ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಅಲ್ಲಲ್ಲಿ ಭೂಕಂಪಗಳು ಆಗುವವು; 8 ೮ ಇವೆಲ್ಲಾ (ನೂತನ ಕಾಲವು ಹುಟ್ಟುವ) ಪ್ರಸವವೇದನೆಯ ಪ್ರಾರಂಭ.
@surajtellis9922
@surajtellis9922 2 месяца назад
If one side party wins dollar will strong We have to pay lot of money for petroleum products
@Sanatani84ravi
@Sanatani84ravi 2 месяца назад
@@arihanthallur4492 ಇಸ್ಲಾಂ ಮುಕ್ತ ಆದ್ರ ಶಾಂತಿ 🤣🤣🤮🤮
@angelslivelihood9151
@angelslivelihood9151 2 месяца назад
@@arihanthallur4492 ಇದರಲ್ಲಿ ಲಾಭ ನಷ್ಟದ ಮಾತಿಲ್ಲ, ಯಾಕಂದ್ರೆ ಮೊದಲು ಅಂದ ಮೇಲೆ ಕೊನೆ ಅನ್ನೋದು ಇರುತ್ತಲ್ಲ. ಅದೇ ಇದು, ನಾವೆಲ್ಲರೂ ನಿಧಾನವಾಗಿ ಕೊನೆಯ ಅಂದ್ರೆ ವೇದನೆಗಳ ದಿನಗಳ ಕಡೆ ಹೊರಡ್ತಾ ಇದ್ದೀವಿ. ಬೈಬಲ್ ವಾಕ್ಯ ಮತ್ತಾಯ 24:6-8 ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ. ಕಳವಳಗೊಳ್ಳದಂತೆ ನೀವು ನೋಡಿಕೊಳ್ಳಿರಿ; ಯಾಕಂದರೆ ಇವೆಲ್ಲವುಗಳು ಸಂಭವಿಸುವದು ಅಗತ್ಯ; ಆದರೆ ಇದು ಇನ್ನೂ ಅಂತ್ಯವಲ್ಲ. 7ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಅಲ್ಲಲ್ಲಿ ಬರಗಳು, ಘೋರವ್ಯಾಧಿಗಳು ಮತ್ತು ಭೂಕಂಪಗಳು ಆಗುವವು. 8ಇವೆಲ್ಲವುಗಳು ಸಂಕಟಗಳ ಆರಂಭವು.
@dineshshetty6681
@dineshshetty6681 2 месяца назад
Israel
@aravindm1865
@aravindm1865 2 месяца назад
ಗೆಲವು ಅನ್ನುವ ಪದಕ್ಕೆ ಅರ್ಥ ಇಸ್ರೇಲ್
@quicktechtech5318
@quicktechtech5318 2 месяца назад
Bathroom katto first
@deadlygaming8087
@deadlygaming8087 2 месяца назад
Poor
@raajraju9471
@raajraju9471 2 месяца назад
​@@quicktechtech5318 neem avag gjori katto fastu😂😂
@salamnm2
@salamnm2 2 месяца назад
😂😂😂😅😅😂😅😅😂😂😅😅😂😅😂😅😂😅😂😅😂😂😂😂😂😅😂😅😂😂😅😂😅😂😂
@lokesh-gi3ie
@lokesh-gi3ie 2 месяца назад
ಇಸ್ರೇಲ್ ಮತ್ತು ಭಾರತ ಇಬ್ಬರ ಪರಿಸ್ಥಿತಿ ಒಂದೇ.ಜೈ ಹಿಂದ್.ಜೈ ಇಸ್ರೇಲ್
@UlvyaKalamma
@UlvyaKalamma 14 дней назад
😂
@surajnachappa5274
@surajnachappa5274 2 месяца назад
ಜೈ ಭಾರತ ಜೈ ಇಸ್ರೇಲ್
@FarooqF-hk6mg
@FarooqF-hk6mg 14 дней назад
Ja 🇮🇷 ja Iran 🇮🇷
@HanumanthareddyHanumanthar-r4p
@HanumanthareddyHanumanthar-r4p 2 месяца назад
ಇಸ್ರೇಲ್ ಸೂಪರ್ ಪವರ್
@angelslivelihood9151
@angelslivelihood9151 2 месяца назад
ಹೌದು, ಅದಕ್ಕೆ ಕಾರಣ ಭೂಮಿ ಆಕಾಶವನ್ನ ನಿರ್ಮಿಸಿದಾತನ ಕೃಪೆ
@ismailism5268
@ismailism5268 2 месяца назад
No👎
@HanumanthareddyHanumanthar-r4p
@HanumanthareddyHanumanthar-r4p 2 месяца назад
@@ismailism5268 ಆಮೇಲೆ
@angelslivelihood9151
@angelslivelihood9151 2 месяца назад
@@ismailism5268 ನೀವೆ ನಿಮ್ಮ ಕಣ್ಣಾರೆ ನೋಡ್ತೀರಾ, ಇಸ್ರೇಲ್ ಎಲ್ಲರನ್ನು ಸೋಲಿಸುತ್ತೆ ಮತ್ತು ಅದು 3 ನೇಯ ಆಲಯ ಕಟ್ಟುತ್ತೆ ತನ್ನ ದೇಶವನ್ನ ಸಂಪೂರ್ಣ ವಶಮಾಡಿಕೊಳ್ಳುತ್ತೆ ಆಗ ನಿಮಗೆ ಗೊತ್ತಾಗುತ್ತೆ ಯಾರು ಅವರ ದೇವರುoತ Bible ವಾಕ್ಯ ಜೆಕರ್ಯ 12:6 ಇಸ್ರಾಯೇಲಿನ ವಿಷಯವಾದ ಕರ್ತನ ವಾಕ್ಯದ ಭಾರವು ಆಕಾಶವನ್ನು ಹರಡಿಸು ವಾತನೂ ಭೂಮಿಯ ಅಸ್ತಿವಾರವನ್ನು ಹಾಕುವಾತನೂ ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತನೂ ಆದ ಕರ್ತನು ಹೇಳುವದೇನಂದರೆ-- ಇಗೋ, ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇ ಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು. ಆ ದಿನದಲ್ಲಿ ಕರ್ತನು--ನಾನು ಕುದುರೆಗಳನ್ನೆಲ್ಲಾ ಬೆದರಿಕೆಯಿಂದಲೂ ಹತ್ತಿ ದವನನ್ನು ಹುಚ್ಚುತನದಿಂದಲೂ ಹೊಡೆಯುವೆನು; ಯೆಹೂದನ ಮನೆಯ ಮೇಲೆ ನನ್ನ ಕಣ್ಣುಗಳನ್ನು ತೆರೆಯುವೆನು; ಜನಗಳ ಕುದುರೆಗಳನ್ನೆಲ್ಲಾ ಕುರುಡುತನ ದಿಂದ ಹೊಡೆಯುವೆನು. ಆಗ ಯೆಹೂದದ ದೊರೆ ಗಳು ತಮ್ಮ ಹೃದಯದಲ್ಲಿ--ಯೆರೂಸಲೇಮಿನ ನಿವಾಸಿ ಗಳು ಅವರ ದೇವರಾದ ಸೈನ್ಯಗಳ ಕರ್ತನಲ್ಲಿ ನಮಗೆ ಬಲವಾಗಿದ್ದಾರೆಂದು ಅವರು ಅಂದುಕೊಳ್ಳುವರು. ಆ ದಿನದಲ್ಲಿ ನಾನು ಯೆಹೂದದ ದೊರೆಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ ಸಿವುಡುಗಳಲ್ಲಿರುವ ಬೆಂಕಿಯ ಕೊಳ್ಳಿಯ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ ಎಡಗಡೆ ಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನು ನುಂಗಿ ಬಿಡುವರು; ಯೆರೂಸಲೇಮು ತಿರುಗಿ ತನ್ನ ಸ್ಥಳದಲ್ಲಿ, ಯೆರೂಸಲೇಮಿನಲ್ಲಿಯೇ ವಾಸಿಸುವದು. 7 ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವನು.
@basavarajanamadeva1379
@basavarajanamadeva1379 2 месяца назад
​@@ismailism5268😂😂😂😂 ನಿನಗೆ ಉರಿ
@doddaiahn6834
@doddaiahn6834 2 месяца назад
ಇಸ್ರೇಲ್ 🔥🔥🔥🔥✌️
@angelslivelihood9151
@angelslivelihood9151 2 месяца назад
ಹೌದು, ಜಯ ಇಸ್ರೆಲ್ ಗೇನೆ ಒಂದಿಡಿ ಮಣ್ಣನು ಅವ್ರು ಬಿಡೋಲ್ಲ ಸಂಪೂರ್ಣವಾಗಿ ವಶ ಮಾಡ್ಕೊಳುತ್ತೆ ಇದು ಬೈಬಲ್ ನ ವಾಗ್ದಾನ
@usmandk7558
@usmandk7558 2 месяца назад
My foot isrel
@angelslivelihood9151
@angelslivelihood9151 2 месяца назад
@@usmandk7558 Bible says in te book of PROVERBS 16:18 Pride goes before destruction, a haughty spirit before a fall.
@sanjayasunagarsunagat1513
@sanjayasunagarsunagat1513 2 месяца назад
ಮುಂದೆ ಒಂದು ಸಮಯ ಬರುತ್ತದೆ .ಆವಾಗ ಇಡೀ ಜಗತ್ತಿನಲ್ಲಿ ಎರಡು ಶಕ್ತಿ ಉದಯವಾಗುತ್ತವೆ ಒಂದು ಮುಸ್ಲಿಮರು ಇನ್ನೊಂದು ಮುಸ್ಲಿಂ ಯತ್ತರರು
@g.manjunatha5355
@g.manjunatha5355 2 месяца назад
💯
@santhoshkotian1895
@santhoshkotian1895 2 месяца назад
ನಿಜ
@hanumanthakr5297
@hanumanthakr5297 2 месяца назад
Nostradumous has done the same prediction in his book Muslim vs Christians Read Nostadumas prophecies He has also predicted about rise of Hinduism and India as super power and world will adorn it Many of Nostradumous predictions has come true •great fire of London •French revolution and Rise of Napoleon Bonarparte •About rise and fall of Adolf Hitler •Attack on world trade centre
@mirchiv8391
@mirchiv8391 2 месяца назад
ಮುಸ್ಲಿಂರೆ ಗೆಲ್ತಾರೆ but ಮುಸ್ಲಿಂ ಅಲ್ಲೇ ಸುನ್ನಿ - ಶಿಯ ಅದರೆಲ್ಲೆ ಹೊಡ್ಕೊಂದು ಸಾಯಿತಾರೆ
@ishunaik4466
@ishunaik4466 2 месяца назад
😂😂
@Is_rael1928
@Is_rael1928 2 месяца назад
ಇಸ್ರೇಲ್ ❤❤
@vkmsd842
@vkmsd842 2 месяца назад
How far a country can go in defending it's sovereignty against terrorists is something Israel teaches to the world 🎉!!!
@acharyanagaraj2423
@acharyanagaraj2423 2 месяца назад
Long Live Israel Jai Shree Ram ♈ LOVE 💗 FROM INDIA BHARATH ❣️🙏
@lloydcorrea6243
@lloydcorrea6243 2 месяца назад
ಇಸ್ರೇಲ್ಗೆ ರಾಮನ ಅವಶ್ಯಕತೆಯಿಲ್ಲ ಅವರ ಬಳಿ ಅಬ್ರಹಾಂ, ಮೋಶೆ, ಜೀಸಸ್ ಇದ್ದಾರೆ. ಭಾರತ ಸರಕಾರ ಉಗ್ರ ಹಮಾಸ್ ಹಾಗೂ ಹಿಜ್ಬುಲ್ ಭಯೋತ್ಪಾಧಕರನ್ನು ಬೆಂಬಲಿಸುವ ಪ್ಯಾಲೇಸ್ತೇನಿಯರನ್ನು ಬೆಂಬಲಿಸಿ ಯುಧ್ಧ ಸಮಯದಲ್ಲಿ ರಾಮನನ್ನು ಕರೆದರೆ ಇಬ್ಬಗೆ ನೀತಿ ಪಾಲಿಸೀದಂತಲ್ಲವೇ..
@sethumadavakmadava607
@sethumadavakmadava607 2 месяца назад
ಗೆಲವು ಇಸ್ರೇಲ್ ಗೆಲುವು ಖಚಿತ
@angelslivelihood9151
@angelslivelihood9151 2 месяца назад
ಸೌದು, ಬೈಬಲ್ ನಲ್ಲಿ ಯೆಜೆಕಿಯ 38:2ರ ಪ್ರಕಾರ ಈ ಯುದ್ಧ ರಷ್ಯಾಯದ ಮುಂದಾಳತ್ವದಲ್ಲಿ ನಡೆಯುತ್ತೆ. ಅರಬ್ ದೇಶಗಳಿಗೆ ರಷ್ಯಾನೇ support ಮಾಡೋದು. ಅಮೇರಿಕ ಇಸ್ರೆಲಿಗೆ support ಮಾಡುತ್ತೆ . ಇಸ್ರೇಲಿಗೆ ಜಯ ಅವರ ದೇವರಿಂದಲ್ಲೇ
@Ka32IndianFarmar
@Ka32IndianFarmar 2 месяца назад
ಅಣ್ಣ ಈ ಯುದ್ಧ ನಲ್ಲಿ ರಾಷ್ಯಾ ನು ಬರ್ತಾ ಇದೆ ಮುಂದ್ ನೋಡಮ್ ನೀವು ಯಾರ್ ಕಡಿ ಸಪೋರ್ಟ್ ಮಾಡ್ತೀರಿ ಅಂಥ
@angelslivelihood9151
@angelslivelihood9151 2 месяца назад
@@Ka32IndianFarmar ಇಸ್ರೇಲ್
@ChikkayyaMathapati-tq2si
@ChikkayyaMathapati-tq2si 2 месяца назад
ಇಸ್ರೇಲ್ ರಾಷ್ಟ್ರಕ್ಕೆ ಜಯವಾಗಲಿ ❤
@angelslivelihood9151
@angelslivelihood9151 2 месяца назад
@@ChikkayyaMathapati-tq2si ಹೌದು, ಜಯ ಅವರಿಗೇನೆ. Bible ಪ್ರಕಾರ ಅವರು ಇಸ್ರೆೇಲನ್ನು ಸಂ ಪೂರ್ಣವಾಗಿ ತಮ್ಮ ವಶ ಮಾಡ್ಕೊತ್ತಾರೆ
@Quality-hind
@Quality-hind 2 месяца назад
ಭಾರತ ಸಹ ಇಸ್ರೇಲ್ ಮುಂದೆ ಸೋತುಹೋಗುತ್ತೆ ಅಷ್ಟೊಂದು ಸ್ಟ್ರಾಂಗ್ ಇಸ್ರೇಲ್
@nihalsoudagar1684
@nihalsoudagar1684 2 месяца назад
😂😂 niv yakoo sayititira niv yar anta nu gotila avrige
@sharu2158
@sharu2158 17 дней назад
​@@nihalsoudagar1684jai isrel
@bnsiddiqsiddiq8605
@bnsiddiqsiddiq8605 15 дней назад
😂😂😂😂
@mirchiv8391
@mirchiv8391 2 месяца назад
ಇಸ್ರೇಲ್ ಗೆ ಅಮೆರಿಕಾ ಇದೆ 🔥 ಇರಾನ್ ಗೆ ಪಾಕಿಸ್ತಾನ್ ಇದೆ😂😂😂😂😂
@ismaileechu7961
@ismaileechu7961 2 месяца назад
ಇರಾನ್ ಗೆ russia ಇದೆ ಚೈನಾ ಉತ್ತರ ಕೊರಿಯಾ ಇದೆ
@baseeryarath9602
@baseeryarath9602 2 месяца назад
Isreal jothe 👢 🥾 👞 nakkigal ede😅😅😅
@deekshiboss840
@deekshiboss840 2 месяца назад
Russia barutthe bro alli😢😢😢, America Ukraine ge military kalsitthu. Ivaga aa revenge ge bandru barboudu😢😢😢
@NagrajNagraj-je1vs
@NagrajNagraj-je1vs 2 месяца назад
😝🤪🤪😝😝🤪
@vijayalakshmi-q2i4e
@vijayalakshmi-q2i4e 2 месяца назад
​@@deekshiboss840 modi isreal support Maadi putin jothe maatadi vapas kalistasare
@create4747
@create4747 2 месяца назад
No ground war . Only ariel fight ...distance is too far. . Ultimately Israel win . By defence technology 👍👍
@veereshvishwakarma729
@veereshvishwakarma729 2 месяца назад
Nice analysis bro ❤
@angelslivelihood9151
@angelslivelihood9151 2 месяца назад
No, more than technology, their God is their strength. Mr. Benjamin confesses as 'our God is our big strength'
@Saji313
@Saji313 2 месяца назад
ಇಸ್ರೇಲ್ಗೆ ಅಮೇರಿಕಾ ಇದೆ😂 ಇರಾನ್ಗೆ ರಶ್ಯ ಚೀನಾ ಇದೆ 💪
@angelslivelihood9151
@angelslivelihood9151 2 месяца назад
@@Saji313 ಹೌದು, ರಷ್ಯಾನೇ ಅರಬ್ ದೇಶಗಳಿಗೆ ಸಪೂರ್ಟ, ಆದ್ರೆ ಈ ಯುದ್ದದಲ್ಲಿ ಜಯವೋ ಇಸ್ರೆಲಿಗೇನೆ . Bible ಉಲ್ಲೇಖ ಜೆಕರ್ಯ 12:6 ಇಸ್ರಾಯೇಲಿನ ವಿಷಯವಾದ ಕರ್ತನ ವಾಕ್ಯದ ಭಾರವು ಆಕಾಶವನ್ನು ಹರಡಿಸು ವಾತನೂ ಭೂಮಿಯ ಅಸ್ತಿವಾರವನ್ನು ಹಾಕುವಾತನೂ ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತನೂ ಆದ ಕರ್ತನು ಹೇಳುವದೇನಂದರೆ-- 2ಇಗೋ, ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇ ಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ 3ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು. 4ಆ ದಿನದಲ್ಲಿ ಕರ್ತನು--ನಾನು ಕುದುರೆಗಳನ್ನೆಲ್ಲಾ ಬೆದರಿಕೆಯಿಂದಲೂ ಹತ್ತಿ ದವನನ್ನು ಹುಚ್ಚುತನದಿಂದಲೂ ಹೊಡೆಯುವೆನು; ಯೆಹೂದನ ಮನೆಯ ಮೇಲೆ ನನ್ನ ಕಣ್ಣುಗಳನ್ನು ತೆರೆಯುವೆನು; ಜನಗಳ ಕುದುರೆಗಳನ್ನೆಲ್ಲಾ ಕುರುಡುತನ ದಿಂದ ಹೊಡೆಯುವೆನು. 5ಆಗ ಯೆಹೂದದ ದೊರೆ ಗಳು ತಮ್ಮ ಹೃದಯದಲ್ಲಿ--ಯೆರೂಸಲೇಮಿನ ನಿವಾಸಿ ಗಳು ಅವರ ದೇವರಾದ ಸೈನ್ಯಗಳ ಕರ್ತನಲ್ಲಿ ನಮಗೆ ಬಲವಾಗಿದ್ದಾರೆಂದು ಅವರು ಅಂದುಕೊಳ್ಳುವರು. 6ಆ ದಿನದಲ್ಲಿ ನಾನು ಯೆಹೂದದ ದೊರೆಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ ಸಿವುಡುಗಳಲ್ಲಿರುವ ಬೆಂಕಿಯ ಕೊಳ್ಳಿಯ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ ಎಡಗಡೆ ಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನು ನುಂಗಿ ಬಿಡುವರು; ಯೆರೂಸಲೇಮು ತಿರುಗಿ ತನ್ನ ಸ್ಥಳದಲ್ಲಿ, ಯೆರೂಸಲೇಮಿನಲ್ಲಿಯೇ ವಾಸಿಸುವದು. 7ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸ ಏನು
@mohammedthousif2919
@mohammedthousif2919 2 месяца назад
ಕೊರಿಯಾ
@Akshay-rz5do
@Akshay-rz5do 2 месяца назад
@@Saji313 Iran ge lowda nu support madla Israel ge india support ada russia india ge support madodu so Iran will be going to loose people and power for sure
@mnkp1958
@mnkp1958 Месяц назад
😂😂😂😂
@manjupujar5625
@manjupujar5625 19 дней назад
Made in china 😂😂😂😂
@anandaananda6440
@anandaananda6440 2 месяца назад
ಜೈ ಹಿಂದ್ ಜೈ ಇಸ್ರೇಲ್ ಗೆಲ್ಲುವುದು ಇಸ್ರೇಲ್❤ ನಮಸ್ಕಾರ ಅಮರ್ ಪ್ರಸಾದ್ ಅವರಿಗೆ❤🙏🚩
@ashokk2573
@ashokk2573 2 месяца назад
Amar Prasad look like young 🌱
@kqchannelforyou
@kqchannelforyou 2 месяца назад
ಏನೋ ಎಲ್ಲಾ ಹೀಗೆ ಹೋಗುತ್ತಾ ಇದೆ ಪ್ರಪಂಚ ಕಲಿಯುಗ 😢 ನನಗಂತೂ ವಷಃಗಳು ತಿಂಗಳುಗಳಾಗಿ, ತಿಂಗಳುಗಳು ದಿನಗಳಾಗಿ ಮತ್ತು ದಿನಗಳು ಗಂಟೆಗಳ ರೀತಿಯಲ್ಲಿ ಮುಗಿಯುತೀರುವಂತೆ ಅನಿಸುತ್ತಿದೆ 😢
@angelslivelihood9151
@angelslivelihood9151 2 месяца назад
@@kqchannelforyou ನಾವು ದಿನಾನವಾಗಿ ಕೊನೆ ದಿನಗಳ ಕಡೆ ಹೊಗ್ತಾ ಇದ್ದೀವಿ.ಬೈಬಲ್ ನಲ್ಲಿ ಮತ್ತಾಯ 24:6-8 ರಲ್ಲಿ ಇದಲ್ಲದೆ "ಯುದ್ಧಗಳಾಗುವುದನ್ನೂ ಯುದ್ಧಗಳಾಗುವ ಸೂಚನೆಯ ಸುದ್ದಿಗಳನ್ನೂ ನೀವು ಕೇಳಬಹುದು. ಕಳವಳಪಡದಂತೆ ನೋಡಿಕೊಳ್ಳಿರಿ; ಏಕೆಂದರೆ ಹೀಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ. 7 ೭ ಹೀಗಿರಲಾಗಿ ಜನರಿಗೆ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಅಲ್ಲಲ್ಲಿ ಭೂಕಂಪಗಳು ಆಗುವವು; 8 ೮ ಇವೆಲ್ಲಾ (ನೂತನ ಕಾಲವು ಹುಟ್ಟುವ) ಪ್ರಸವವೇದನೆಯ ಪ್ರಾರಂಭ.
@angelslivelihood9151
@angelslivelihood9151 2 месяца назад
ನಿಧಾನವಾಗಿ ಕೊನೆಯ ದಿನಗಳ ಕಡೆಗೆ ಹೋಗ್ತಾ ಇದ್ದೀವಿ. Bible ನಲ್ಲಿ ಮತ್ತಾಯ 24:6 - 8 ರಲ್ಲಿ, ಇದೂ ಅಲ್ಲದೆ, ನೀವು ರಣಕಹಳೆಗಳನ್ನೂ ಸಮರಗಳ ಸುದ್ಧಿಯನ್ನೂ ಕೇಳುವಿರಿ. ಆಗ ಕಳವಳಪಡದಂತೆ ಎಚ್ಚರಿಕೆಯಿಂದಿರಿ. ಇವೆಲ್ಲವು ಸಂಭವಿಸಲೇಬೇಕು. ಆದರೆ ಇದಿನ್ನೂ ಕಾಲಾಂತ್ಯವಲ್ಲ. 7 : ಜನಾಂಗಕ್ಕೆ ವಿರುದ್ಧ ಜನಾಂಗವೂ ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರವೂ ಯುದ್ಧಕ್ಕಿಳಿಯುವುವು. ಅಲ್ಲಲ್ಲಿ ಕ್ಷಾಮಡಾಮರಗಳೂ ಭೂಕಂಪಗಳೂ ಸಂಭವಿಸುವುವು. 8 : ಇವೆಲ್ಲವೂ ಪ್ರಸವ ವೇದನೆಯ ಪ್ರಾರಂಭ ಮಾತ್ರ.
@praveenrajur1639
@praveenrajur1639 2 месяца назад
Iran ಉಡೀಸ್
@asifabdullah5092
@asifabdullah5092 2 месяца назад
@@praveenrajur1639 ಇರಾನ್ ಇಲ್ಲದಿದ್ರೆ ನೀನು ಗಾಡಿಗಳಿಗೆ ಗೋಮೂತ್ರ ತುಂಬಿಸಬೇಕು
@subramanisubbi9445
@subramanisubbi9445 2 месяца назад
STRENGTH OF SOLDIERS IS NOT IMPORTANT TO WIN AGAINST ANYBODY, THE QUALITIES OF THE ARMY SO IMPORTANT IN THE MATTER OF WINNING.ONLY ISRAEL GOING TO WIN.
@Madanrd5
@Madanrd5 2 месяца назад
Sir.. Karanataka dalli naditaa iro kittogiro corruption related politics bagge ondu clear video madi Sir with today development
@SolomanD-w3q
@SolomanD-w3q 2 месяца назад
ಇಬ್ಬರು ಒಬ್ಬ ತಂದೆಯ ಮಕ್ಕಳು ಯುದ್ಧ ಬೇಡ i love ಇಸ್ರೇಲ್ ♥️♥️🌹🌹🌹🌹🌹🌹
@angelslivelihood9151
@angelslivelihood9151 2 месяца назад
@@SolomanD-w3q ದೇವರು ಮಾತು ಕೇಳದೆ ನಮ್ಮಿಷ್ಟದ ನಿರ್ಧಾರ ತೆಗೆದುಕೊಂಡ್ರೆ ಇಂತಹ ತೊಂದರೆಗಳ್ತಾವೆ. ಅಭ್ರಾಹಾಮನಿಗೆ ದೇವರು ಅವನ ಹೆಂಡತಿಯಾದ ಸಾರಾಳಿಗೆ ಮುಖಾಂತರವೆ ವಾಗ್ದಾನ ಮಗು ಈ ಭೂಮಿಗೆ ಬರೋದುoದ್ರು ಆದ್ರೆ ಸಾರಾಳು ತನ್ನ ಗರ್ಭ ನಿಂತ್ತೊಯ್ತುಂತ ತನ್ನದೇ ಆದ ಒಬ್ಬ ಗುಲಾಮ ಹೆಣ್ಣನ ಮುಖಾಂತರ ಮಗು ಬೇಕುಂತ ನಿರ್ಧಾರ ಮಾಡಿ ಹುಟ್ಟೊ jಮಗುವೇ ಈಗ ಇಸ್ರೆಲಿಗೆ ಮತ್ತು ಇಡಿ ಪ್ರಪಂಚಕ್ಕೆ ಕಣ್ಣು ಚುಚ್ಚೋ ಮುಳ್ಳಾಗಿರೋದು. ನಂತರವೇ ವಾಗ್ದಾನದ ಮಗು ಐಸಾಕ್ ಹುಟ್ಟೋದು
@cgchetana
@cgchetana 2 месяца назад
🇮🇳❤🇮🇱
@naga9243
@naga9243 2 месяца назад
Isarel❤❤❤❤
@YallalingMadaki-kw6qt
@YallalingMadaki-kw6qt 2 месяца назад
Powerful isral
@veerappamudagoudr8718
@veerappamudagoudr8718 2 месяца назад
super isral,,🎉🎉🎉
@vishwnathhiremath703
@vishwnathhiremath703 2 месяца назад
🇮🇳❤️🇮🇱
@siddalingappakambli9268
@siddalingappakambli9268 2 месяца назад
Praying for peace all over the world... Let's respect human beings rather than machines...
@angelslivelihood9151
@angelslivelihood9151 2 месяца назад
U r right. Peace and humanity is important, but, Bible prophetic words have to be fulfilled. In the Bible book of Ezekiel 38 and 39 should be done
@angelslivelihood9151
@angelslivelihood9151 2 месяца назад
@@siddalingappakambli9268 slowly we moving towards end times, according to the bible in matthew 24:6-8 You will hear of wars and rumors of wars, but see to it that you are not alarmed. Such things must happen, but the end is still to come. 7 Nation will rise against nation, and kingdom against kingdom. There will be famines and earthquakes in various places. 8 All these are the beginning of birth pains.
@VedaN2023
@VedaN2023 2 месяца назад
ಭಾರತ ಮತ್ತು ಚೀನಾ ಸೇನೆಯ ಬಗ್ಗೆ ವಿಡಿಯೋ ಮಾಡಿ
@basavarajtn4110
@basavarajtn4110 2 месяца назад
Israel❤❤❤❤
@shashikumar45555
@shashikumar45555 2 месяца назад
ಇಸ್ರೇಲ್ ಸೇನ ಗೆಲುವು ನಿಚಿತ
@azarajju8792
@azarajju8792 2 месяца назад
Namma desha bharata ee deshavanna pritisi ❤
@prasannagowda9741
@prasannagowda9741 2 месяца назад
ಇಸ್ಮಾಯಿಲ್ ಹನಿಯ ಹತ್ಯೆಯ detailed ವಿಡಿಯೋ ಮಾಡಿ please. 🙏
@avilpinto2441
@avilpinto2441 2 месяца назад
ಸಾಬರ ಸಂಗಾ ಅಭಿಮಾನ ಬಂಗ
@SaleemSaleem-r7p
@SaleemSaleem-r7p 2 месяца назад
Nim avun ogi uche oydu malko
@UlvyaKalamma
@UlvyaKalamma 14 дней назад
😂
@UlvyaKalamma
@UlvyaKalamma 14 дней назад
😂
@manjuprema5830
@manjuprema5830 2 месяца назад
ಇಸ್ರೇಲ್ great
@nazeerhmulla
@nazeerhmulla 2 месяца назад
ಅಮರ ಅಣ್ಣಾ ಚಿಕ್ಕ್ ಪ್ರದೇಶದ ಮೇಲೆ ಆರಾಮವಾಗಿ ದಾಳಿ ಮಾಡಬಹುದು.
@mnkp1958
@mnkp1958 Месяц назад
😂😂😂😂
@anwarthawakkal2786
@anwarthawakkal2786 2 месяца назад
Iran is the best friend to india
@VINUKUMAR77
@VINUKUMAR77 2 месяца назад
Jai Hindustan 🚩 Jai Israel 🇮🇱
@VijayKumar-wu7yh
@VijayKumar-wu7yh 2 месяца назад
God with israel
@angelslivelihood9151
@angelslivelihood9151 2 месяца назад
True, and he will give Victory to his people
@harish.yadhav
@harish.yadhav 2 месяца назад
Isrel ❤❤
@munjavuvlogs7385
@munjavuvlogs7385 2 месяца назад
Amar sir full smart agidire
@farahanfar5979
@farahanfar5979 2 месяца назад
Iran is powerful country ❤
@myinformation462
@myinformation462 2 месяца назад
ಜೈ ಇಸ್ರೇಲ್
@aravindkumartatturveerappa1978
@aravindkumartatturveerappa1978 2 месяца назад
Always @ victory Israel 🎉🎉
@basheerkaniyur1779
@basheerkaniyur1779 2 месяца назад
ಜೈ ಇರಾನ್
@Kiran33363
@Kiran33363 2 месяца назад
STOp over Internationally thinking, Think our nation problems🧡✅
@arishph915
@arishph915 2 месяца назад
In modern world if any religion want to survive freedom of speech is very much important. In Hinduism we have freedom of speech, equal rights for Men and woman. There is no doubt about it Hindus and Hinduism will survive. We will love and respect all the religions. Darmo rakshite rakshisaha....
@harishaganika3024
@harishaganika3024 2 месяца назад
ನಮ್ಮ ಬೆಂಬಲ ಇಸ್ರೇಲ್ ಗೆ ನ್ಯಾಯದ ಪರ❤❤❤
@VikasChavan-b1r
@VikasChavan-b1r 2 месяца назад
Israel🇮🇱🇮🇱❤❤
@dayanandbiradar1694
@dayanandbiradar1694 2 месяца назад
Nice information
@ramanjib677
@ramanjib677 2 месяца назад
ಸ್ಪೇನ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ ನೀಡಿ
@NaadareGowda-co4zg
@NaadareGowda-co4zg 2 месяца назад
ಇಸ್ರೇಲ್❤❤❤❤❤😊
@shankaregowdacashankare2356
@shankaregowdacashankare2356 2 месяца назад
Om shanti 🙏🙏🙏
@MallikarjunChikkoppa
@MallikarjunChikkoppa 2 месяца назад
ನಮ್ಮ ಇಸ್ರೇಲ್ ನಮ್ಮ ಹೆಮ್ಮೆ ❤❤🫂🫂
@mahadevaiahgs8342
@mahadevaiahgs8342 2 месяца назад
Thank you very much for the valuable information about the military strength and preparefness of Iran and Israel.I hope thet both countries should refrain them selves and prevent war so that it should nor lead to another world war and the entire world will suffer.
@Rnrvtl12
@Rnrvtl12 2 месяца назад
Jai india jai Palestine jai iran❤
@narattihalli6791
@narattihalli6791 2 месяца назад
ಜೈ ಇರಾನ್❤
@nasirkambar3254
@nasirkambar3254 2 месяца назад
India zindabad Pelastin zindabad Jai Karnataka
@SrinivasaN-h7j
@SrinivasaN-h7j 2 месяца назад
As an indian i support Israel , Israeli Brothers and Sisters, i pray for win of Israel .
@MujeebRehman-tj5uq
@MujeebRehman-tj5uq 2 месяца назад
ಅಷ್ಟು ಪವರ್ ಇರುವ ದೇಶಕ್ಕೆ ಬೇರೆ ದೇಶ ಬೆಂಬಲಿಸೋದು ಯಾಕೆ
@nagaraju8424
@nagaraju8424 2 месяца назад
thank u sir
@Setiitright
@Setiitright 2 месяца назад
ಭಯೋತ್ಪಾದನೆಯೋಂದೇ ದಾರಿ, ಓಸಾಮಾ ಮತ್ತೆ ಬರಬೇಕು
@yasirarfath4945
@yasirarfath4945 2 месяца назад
Iran 🇮🇷 ❤❤❤❤❤❤
@shivas12345
@shivas12345 2 месяца назад
Israel 🪖♻️🦁🐆🐅🇮🇱🕉️🇮🇳🌏
@nazeerhmulla
@nazeerhmulla 2 месяца назад
Wait and see my friends Truth always trumps
@AnwarAnwar-pi4xr
@AnwarAnwar-pi4xr 17 дней назад
Jai India Jai iran
@mchannel9434
@mchannel9434 2 месяца назад
No matter how big is the country and howmuch rich it is. Justice will play role
@mnmanjunath216
@mnmanjunath216 15 дней назад
Yuddhadindaadaroo janasankhye niyanthranavaagaly......
@Ravikumar-sd2ro
@Ravikumar-sd2ro 2 месяца назад
War is not good for anyone.....
@rangutoshiba8444
@rangutoshiba8444 2 месяца назад
Nangyakoo annane yuddakke motivate madtirangavne😂😂
@krrakesh9456
@krrakesh9456 2 месяца назад
Israel 🇮🇱
@powerstar1722
@powerstar1722 2 месяца назад
🇮🇳🇮🇱🇮🇳🇮🇱🇮🇳🇮🇱
@NandanMiranda
@NandanMiranda 2 месяца назад
Israel is great Country because LORD JESUS with them ❤Nobody can touch with them 🙏 jai Israel evergreen 🌲 victory ✌️
@AnilkumarNagannanavar
@AnilkumarNagannanavar 2 месяца назад
Mark my word the world will destroy bcz of one community onlyyy😢😢😢
@angelslivelihood9151
@angelslivelihood9151 2 месяца назад
@@AnilkumarNagannanavar No U r wrong
@pramodkt5126
@pramodkt5126 2 месяца назад
Piece fullll Community 😊
@sameerpatel9957
@sameerpatel9957 2 месяца назад
Power of Iran ✊💪
@sharathkk1692
@sharathkk1692 16 дней назад
Ondu hindu mattthuonndhuu jai ಶ್ರೀ raam💪🚩
@HemanthKumar-uc2tz
@HemanthKumar-uc2tz 2 месяца назад
👍👍👍ISRAEL👍👍👍
@Usirukesari
@Usirukesari 2 месяца назад
ಇಸ್ರೇಲ್ ❤
@rameshc1992
@rameshc1992 2 месяца назад
India 🇮🇱🇮🇱🇮🇱🇮🇱
@manjun3269
@manjun3269 16 дней назад
ಭಲ ಇರುವುದು ಆಯುದದಲ್ಲಲ ಆಯುದ ಹಿಡಿದವನ ಆತ್ಮದಲಿರುತ್ತದೆ.
@vishwperla3768
@vishwperla3768 Месяц назад
Iran. Yes
@josephmiranda4026
@josephmiranda4026 2 месяца назад
We want peace❤ stop🙅⛔ war
@SURYAPRAKASH-xn2nn
@SURYAPRAKASH-xn2nn 2 месяца назад
Sir Istael though small nation with one crore population but they are more patriotric people with latest technology in all aspects. Till date Israel has won all wars with arab countries. Now hamas only attacked by killing innocent people of Israel and made Israel to attack cruel hamas forces. Now Iran, lebanan and other arab countries entered into war field and once again Israel prove it's strength by winning the present war with arab countries.
@prasadferrao2954
@prasadferrao2954 2 месяца назад
No war🙏🙏🙏🙏
@lgt07
@lgt07 Месяц назад
What is use of war
@ravisomayya500
@ravisomayya500 2 месяца назад
Jai Israel 🇮🇱
@mchannel9434
@mchannel9434 2 месяца назад
Isreal is having justice. Justice should win always. Jai ho Israel ❤❤❤❤
@angelslivelihood9151
@angelslivelihood9151 2 месяца назад
@@mchannel9434 U r right
@ravibujji2472
@ravibujji2472 2 месяца назад
🇮🇱💙
@RameshNaik-go7sz
@RameshNaik-go7sz 2 месяца назад
ಸರ್ ನಂದೊಂದು ಆಸೆ. ಡಾ || ನಾ ಸೋಮೇಶ್ವರ್ ಸರ್ ಬಗ್ಗೆ ವಿಡಿಯೋ, ಅಥವಾ ಅವರ ಸಂದರ್ಶನ ಮಾಡಿ. ಅವರು ನಡೆದಾಡುವ ಗ್ರಂಥಾಲಯ. ಅವರಿಂದ ತಿಳಿಯಬೇಕಾದದ್ದು ತುಂಬಾ ಇದೆ.
@bestsupermarket4164
@bestsupermarket4164 Месяц назад
Sir india
@639suresh
@639suresh 2 месяца назад
Isreal honey badger thara... murthi chikkadu, keerthi doddadu
@Sudha-ms6tw
@Sudha-ms6tw 2 месяца назад
Isreli innocent but not coward
@nchandrushekar1726
@nchandrushekar1726 2 месяца назад
Israel is world of god... Jesus... Birth place
@manipjmani1999
@manipjmani1999 2 месяца назад
ತಿಗಣೆ ಬಗ್ಗೆ ಒಂದು ವಿಡಿಯೋ ಮಾಡಿ ಬ್ರೋ
@ak9879
@ak9879 2 месяца назад
Bro comment section alli bartave tadiri evaga jai plastic anta
@vladimirputin8998
@vladimirputin8998 2 месяца назад
​@@ak9879😂😂😂
@ravi75evelyt7
@ravi75evelyt7 2 месяца назад
Lol😂😂😂
@gcraghunatharaghu9168
@gcraghunatharaghu9168 2 месяца назад
ಅದನ್ನು ನೋಡಿ ಸಾಕಷ್ಟು ವರ್ಷಗಳೇ ಕಳೆದು ಹೋದವು 😊
@Freeyoutube-jp7jw
@Freeyoutube-jp7jw 2 месяца назад
ಅದೇ ಮಾಡಿದಾರಲ್ಲ ಇರಾನ್
@prajwalkumarvpatil2755
@prajwalkumarvpatil2755 17 дней назад
Sir svalpa volume jasthi beku kelsoodee illa crct agi
@weallindians2810
@weallindians2810 14 дней назад
mobile change madu
@mbbashambbasha5390
@mbbashambbasha5390 2 месяца назад
Jay Bharat Jai Iran
@SanthoshKumar-cp6xi
@SanthoshKumar-cp6xi 2 месяца назад
Israel war maduthe adre iran madodilla bidi
@angelslivelihood9151
@angelslivelihood9151 2 месяца назад
@@SanthoshKumar-cp6xi ಮಾಡುತ್ತೆ,ಆದ್ರೆ ಒಂಟಿಯಾಗಿ ಮಾಡೋಲ್ಲ ಅದಕ್ಕೆ ರಷ್ಯಾ ಫುಲ್ ಸಪೋ೯ಟ್ ಕೊಡುತ್ತೆ, but ಜಯವು ಇಸ್ರೇಲಿಗೇನೆ ಇದು Bible ನ ವಾಗ್ದಾನ
@yasirimad7559
@yasirimad7559 9 дней назад
Iran
Далее
The REAL Truth Behind the DVD Logo
01:00
Просмотров 29 млн
Мечты, которые сбылись♥️
00:17
Просмотров 560 тыс.
The REAL Truth Behind the DVD Logo
01:00
Просмотров 29 млн