Тёмный

ಯಾವ ರಾಶಿಗೆ ಯಾವ ವಾಹನಗಳು ಅದೃಷ್ಟ ತರುತ್ತೆ ಗೊತ್ತಾ | ಶ್ರೀಮತಿ ಅನುಪಮ ನಾಗೇಶ್‌ | 

ShivamGuruji - Nadi Astrology
Подписаться 7 тыс.
Просмотров 249
50% 1

#astrologyclassesinbangalore #astrology #astrologyclassesinkannada #astrologyclassesnearme #shivamguruji
ಯಾವ ರಾಶಿಗೆ ಯಾವ ವಾಹನಗಳು ಅದೃಷ್ಟ ತರುತ್ತೆ ಗೊತ್ತಾ.....
ಶ್ರೀಮತಿ ಅನುಪಮ ನಾಗೇಶ್‌ ಅವರು ಶಿವಂ ಗುರುಕುಲದಲ್ಲಿ ನಾಡಿ ಜ್ಯೋತಿಷ್ಯವನ್ನು ಕಲಿತು " ವಾಹನ ಯೋಗ" ಎಂಬ ವಿಷಯದ ಬಗ್ಗೆ ತಿಳಿಸುತ್ತಿದ್ದಾರೆ. ನೋಡಿ ಎಲ್ಲರಿಗೂ ವಾಹನ ಖರೀದಿಸ ಆಸೆ ಇದ್ದೇ ಇರುತ್ತದೆ, ಕೆಲವೊಬ್ಬರಿಗೆ ವಾಹಗಳಿಂದ ನಷ್ಟ ಅಥವಾ ಅಪಘಾತಗಳು ಆಗುತಿರುತ್ತದೆ ಏಕೆಂದರೆ ಆ ಜಾತಕರಿಗೆ ಆ ವಾಹನಗಳ ಯೋಗ ಜಾತಕದಲ್ಲಿ ಇರುವುದಿಲ್ಲ. ಆದ್ದರಿಂದ ನೀವೂ ಕೂಡ ಶಿವಂ ಗುರುಕುಲಕ್ಕೆ ಭೇಟಿ ನೀಡಿ ನಿಮ್ಮ ಜಾತಕಗಳನ್ನು ಪರಿಶೀಲಿಸಿಕೊಂಡು ನಿಮಗೆ ಯಾವ ವಾಹನದಲ್ಲಿ ಯೋಗ ಇದೆ ಎಂದು ತಿಳಿದು ಆ ವಾಹನವನ್ನು ಖರೀದಿಸಿ ಮುಂದೆ ಆಗುವ ಅಪಾಯಗಳನ್ನು ತಪ್ಪಿಸಿಕೊಳ್ಳಿ...
ನಾಡಿ ಜ್ಯೋತಿಷ್ಯ ತರಭೇತಿಗಾಗಿ ಸಂಪರ್ಕಿಸಿ - 7676466466..
ನಾಡಿ ಜ್ಯೊತಿಷ್ಯ ಎನ್ನುವುದು ದಕ್ಷಿಣ ಭಾರತೀಯ ಮೂಲ ಜ್ಯೊತಿಷ್ಯ ಪರಂಪರೆ, ಈ ಜ್ಯೋತಿಷ್ಯವನ್ನು ಶಿವಂ ಗುರೂಜಿಯವರು ಪ್ರಾಯೋಗಿಕವಾಗಿ ಹೇಳಿಕೊಡುತ್ತಿದ್ದಾರೆ, ಈ ಜ್ಯೋತಿಷ್ಯದ ಮುಖಾಂತರ ಮನುಷ್ಯನ ಮೂಲ ಸ್ವಭಾವಗಳು, ಗುಣಗಳು , ವರ್ತನೆಗಳು ಹೇಗಿರುತ್ತವೆ ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಬಹುದು. ನಮ್ಮ ಜಾತಕಗಳ ಪ್ರಕಾರ ನಮ್ಮ ಭವಿಷ್ಯದ ಉಜ್ವಲತೆಗೆ ಏನು ಮಾಡಬೇಕು ಅದರಲ್ಲಿ ಸಮಸ್ಯೆಗಳು ಏನು ಅದಕ್ಕೆ ಪರಿಹಾರಗಳು ಏನು ಎನ್ನುವುದನ್ನು ತಿಳಿದುಕೊಳ್ಳಬಹುದು. ಮತ್ತು ಜ್ಯೋತಿಷ್ಯದಿಂದ ನಾವು ನಮ್ಮ ಕುಟುಂಬಕ್ಕೆ ,ಸ್ನೇಹಿತರಿಗೆ, ಸಂಬಂಧಿಕರಿಗೆ ಉತ್ತಮ ಮಾರ್ಗದರ್ಶಕರಾಗಬಹುದು ನಾಡಿ ಜ್ಯೋತಿಷ್ಯ ಕಲಿಯಿರಿ ಸಮಸ್ಯಾ ಮುಕ್ತ ಜೀವನ ಸಾಗಿಸಿರಿ ..
ನಾಡಿ ಜ್ಯೋತಿಷ್ಯ ಏಕೆ ಕಲಿಯಬೇಕು…
1. ನಿಮ್ಮ ಕುಟುಂಬದ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಮಾಡಲು.
2. ಯಾವುದು ತಪ್ಪು ಯಾವುದು ಸರಿ ಎಂದು ವಿವೇಚಿಸಿ ಜೀವನದ ನಿರ್ಧಾರಗಳನ್ನು ತೆಗೆದುಕೋಳ್ಳಲು ಮತ್ತು ಅದಕ್ಕೆ ಕಾರಣಗಳನ್ನು ತಿಳಿಯಲು.
3. ಪ್ರಕೃತಿಯಲ್ಲಿ ಸೃಷಿ ರಚನೆಯ ರಹಸ್ಯಗಳನ್ನು ಮತ್ತು ಕಾರಣಗಳನ್ನು ತಿಳಿದು ನಿಗೂಡ ಸತ್ಯಗಳನ್ನು ಅರ್ಥಮಾಡಿಕೊಳ್ಳಲು.
4. ಯಶಸ್ವಿ ಜೀವನ ಚಕ್ರವು ವಿಧ್ಯಾಭ್ಯಾಸ , ವೃತ್ತಿ, ಹಣಕಾಸು , ವಿವಾಹದ ಯಶಸ್ಸಿನಲ್ಲಿದೆ.
5. ಸರಿಯಾದ ನಿರ್ಧಾರವು ಜೀವನವನ್ನು ಸಂವೃದ್ದಗೊಳಿಸುತ್ತದೆ.ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಜ್ಞಾನದ ಆವಶ್ಯಕತೆ ಇದೆ. ಜ್ಯೋತಿಷ್ಯ ಜ್ಞಾನದಿಂದ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ
6. ನಿಮ್ಮ ಅವಲಂಬಿತರ ವಿಧ್ಯಾಭ್ಯಾಸ , ವೃತ್ತಿ, ಹಣಕಾಸು , ವಿವಾಹದಲ್ಲಿ ಮಾರ್ಗದರ್ಶನ ಮಾಡಲು.
----------------------------------------------------
ಸಹಸ್ರನಾಮ ಸ್ತೋತ್ರಗಳ Play List:
• saraswathi sahasranama
ಶಿವಂ ನಾಡಿ ಜ್ಯೋತಿಷ್ಯ ಪಾಠಗಳು Play List:
• ಶಿವಂ ನಾಡಿ ಜ್ಯೋತಿಷ್ಯ ಪಾ...
Official website:
astrology-trai...
Subscribe to RU-vid Channel:
/ @shivamguruji
Like us on FaceBook:
www.facebook.c...
----------------------------------------------------
#learnastrologyinkannada #astrologyclasses #astrologyclassesinkannada #astrologycourse #astrologybangalore #nadiastrologerinbangalore #astrologylearn #astrologyeducation #kannadaastrologychannels #astrologyclassesonline #astrologyclassesnearme #learnastrologyonline #onlineastrologycourses #kannadaastrologyclasses #astrologylessons #educationhoroscope #vedicastrologylessons #vedicastrologyonlinecourse #vedicastrologyclasses #astrologyclassesinbangalore #astrologycourseinbangalore #vastushastralearning
-------------------------------------------------------------

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Это было очень близко...
00:10
Просмотров 940 тыс.