Тёмный

ಯೂಟ್ಯೂಬ್‌ನಲ್ಲಿ ಸಾಧನೆ ಸುಲಭವೆ? | ಮೀಡಿಯಾ ಮಾಸ್ಟರ್ ಬೆಳೆದು ಬಂದ ಹಾದಿ | ಎಂ. ಎಸ್. ರಾಘವೇಂದ್ರ 

Samvada ಸಂವಾದ
Подписаться 626 тыс.
Просмотров 302 тыс.
50% 1

Опубликовано:

 

22 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1 тыс.   
@anisirikannada
@anisirikannada 3 года назад
ಕನ್ನಡಲ್ಲೇ ನನ್ನ ಅಚ್ಚು ಮೆಚ್ಚಿನ ಯೂಟ್ಯೂಬ್ ಚಾನಲ್ ಅಂದರೆ ಅದು ಮೀಡಿಯಾ ಮಾಸ್ಟರ್, ಈ ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್💐💐💐
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@srivallit.s749
@srivallit.s749 3 года назад
ಮೊಟ್ಟ ಮೊದಲಿಗೆ ಮೀಡಿಯಾ ಮಾಸ್ಟರ್ಸ್ ನ ಎಲ್ಲಾಕಾರ್ಯಕರ್ತ ರಿಗೂ ಅಭಿನಂದನೆಗಳು. ನೀವುಮಾಡುತ್ತಿ ರುವ ಕೆಲಸತುಂಬ ಉಪಯುಕ್ತ ಹಾಗೂ ನಮ್ಮ ಧರ್ಮ ಗ್ರಂಥ ಗಳ ಬಗ್ಗೆ ಸರಿಯಾದ ತಿಳಿವನ್ನು ನೀಡುವಲ್ಲಿ ಸಹಕಾರಿಯಾಗಿದೆ. ಅದರಬಗ್ಗ ಅಭಿಮಾನ ಗೌರವಮೂಡಿಸುವಲ್ಲಿ ಸಫಲವಾಗಿದೆ. ನಿಮ್ಮ ಪ್ರಯತ್ನಕ್ಕೆ ಮತ್ತಷ್ಟು ಯಶ ಸಿಗಲಿ ಎಂದು ಮನಸಾರ ಹಾರೈಸುತ್ತೇನೆ ಡಾ.ಶ್ರೀವಳ್ಳಿ ತಗಡೂರು
@loveindia9393
@loveindia9393 3 года назад
Hii
@laxmipatil8196
@laxmipatil8196 3 года назад
ನನ್ನ ಪ್ರೀತಿಯ ಮೀಡಿಯಾ ಮಾಸ್ಟರ್ ಚಾನೆಲ್ 🙏🙏🌷🌷🌹🌹👌👌
@advithniranjan3550
@advithniranjan3550 3 года назад
namma preethiya media masters channel
@laxmipatil8196
@laxmipatil8196 3 года назад
@@advithniranjan3550 Howdu 👍
@kannadashaale-3925
@kannadashaale-3925 3 года назад
ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us ru-vid.com/video/%D0%B2%D0%B8%D0%B4%D0%B5%D0%BE-RJPEpLh6in0.html
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@puneethkumar3277
@puneethkumar3277 3 года назад
ಜೀವನ ದ ಸಾತ್ಯಂಶ ಗಳನ್ನು ಮೀಡಿಯಾ ಮಾಸ್ಟರ್ ತಿಳಿಸಿ ಕೊಡುತದೆ, ಮೊದಲು ನಿಮ್ಮ ಸರಳತೆ , ತುಂಬಾ ಮುಖ್ಯ ಸರ್, ಜೈ ಹಿಂದ್
@kannadashaale-3925
@kannadashaale-3925 3 года назад
ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us ru-vid.com/video/%D0%B2%D0%B8%D0%B4%D0%B5%D0%BE-RJPEpLh6in0.html
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@lakshmikanthmla1125
@lakshmikanthmla1125 3 года назад
ಈಗತಾನೆ ಚೀನಾ, ನೇಪಾಳ ಶ್ರೀಲಂಕಾ ಮತ್ತು ಭಾರತದ ಅಂತಾರಾಷ್ಟ್ರೀಯ ಸಂಬಂಧದ ಬಗ್ಗೆ madia master ನಲ್ಲಿ ನೋಡ್ಕೊಂಡ್ ಬಂದಿರೋರ್ ಲೈಕ್ ಹೊಡಿರಿ
@shivanandra9707
@shivanandra9707 3 года назад
ಮಿಡಿಯಾ ಮಾಸ್ಟರ್ ಗೆ ನನ್ನ ಕಡೆಯಿಂದ ಧನ್ಯವಾದಗಳು ಸರ್ ಮತ್ತು ಈ ನಿಮ್ಮ ಟಿಮ್ ಗೆ ಒಳ್ಳೆಯದಾಗಲಿ👍👍.. 🙏.
@ChandanChandan-bh1vh
@ChandanChandan-bh1vh 3 года назад
ಸರ್ ನಾನು ಯೌಟ್ಯೂಬ್ ಚಾನೆಲ್ ಮಡ್ಬೇಕು ಅನ್ಕೋಡಿದ್ದೆ. ಈಗ ನಿಮ್ಮ ಮಾತು ಕೇಳಿ ಧೈರ್ಯ ಬಂತು. Thank you sir.
@naveenkp3152
@naveenkp3152 3 года назад
ನಾನು ದಿನವೂ ನೋಡುವ ಚಾನಲ್ಗಳಲ್ಲಿ media master ಮೊದಲನೆಯದು.
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@Live.12372
@Live.12372 3 года назад
Media Masters ತರ knowledge ಕೊಡೋ ಬೇರೆ channels ಇದ್ದರೆ comment ಮಾಡಿ pls
@kishorbhat743
@kishorbhat743 3 года назад
Media Masters is my most favorite channel..Probably I have learnt more on History from this channel than my school textbooks..Thank you Sir
@nagarajarikeri1198
@nagarajarikeri1198 3 года назад
Ji
@ganeshadvg4377
@ganeshadvg4377 3 года назад
Same here bro
@kannadashaale-3925
@kannadashaale-3925 3 года назад
ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us ru-vid.com/video/%D0%B2%D0%B8%D0%B4%D0%B5%D0%BE-RJPEpLh6in0.html
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@puneethrajtr
@puneethrajtr 3 года назад
Me too yes
@m-mangalore
@m-mangalore 3 года назад
Great sir niv ನಮ್ಮ ಹಿಂದೂ ಧರ್ಮದ ಬಗ್ಗೆ ಅದೆಷ್ಟೋ ‌ಜನರಿಗೆ ತಿಳುವಳಿಕೆನೆ ಇರಲಿಲ್ಲಾ ಅದು ನಿಮ್ಮಿಂದ ಸ್ವಲ್ಪ. ಸಾದ್ಯ ಆಯ್ತು‌‌.(ಮಹಾಭಾರತ) .ಧನ್ಯವಾದ ನಿಮಗೊದು....
@shivakumarm2543
@shivakumarm2543 3 года назад
ನಿಜ ಸರ್ ಮಹಾಭಾರತ ಬಗ್ಗೆ ನಮಗೆ ಕೂಡ ಕೆಲ ಗೊಂದಲ ಇತ್ತು ...ಅದನ್ನು ನಿವಾರಣೆ ಮಾಡಿ ನಮ್ಮ ಧರ್ಮ ಎಷ್ಟು ಶ್ರೇಷ್ಟ ಅಂತ ತಿಳಿಸಿ ಕೊಟ್ಟ ಮೀಡಿಯಾ ಮಾಸ್ಟರ್ ಅವರಿಗೆ ಎಷ್ಟು ವಂದನೆ ಹೇಳಿದ್ರು ಕಮ್ಮಿನೆ........
@kannadashaale-3925
@kannadashaale-3925 3 года назад
ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us ru-vid.com/video/%D0%B2%D0%B8%D0%B4%D0%B5%D0%BE-RJPEpLh6in0.html
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@manjushetty4401
@manjushetty4401 3 года назад
ಕನ್ನಡದ ಹೃದಯ ಶ್ರೀಮಂತಿಕೆಯ ರಾಘವೇಂದ್ರ ರವರಿಗೆ ನನ್ನ ಧನ್ಯವಾದಗಳು🙏 ಕನ್ನಡದ ಯೂಟ್ಯೂಬ್ ಚಾನಲ್ ಗೆ ಹೊಸ ತಿರುವು ಕೊಟ್ಟ ಮಹಾನ್ ವ್ಯಕ್ತಿ...🙌
@umas3819
@umas3819 Год назад
Howdu
@chandrashekartr8071
@chandrashekartr8071 3 года назад
ನಿಜಕ್ಕೂ ನೀವು ಮೀಡಿಯಾಗೇ ಮಾಸ್ಟರ್ ಸರ್
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@u.m.santhoshsanthu422
@u.m.santhoshsanthu422 3 года назад
ಮೀಡಿಯಾ ಮಾಸ್ಟರ್ ಚಾನೆಲ್ ನನ್ನ ಕಾಮೆಂಟ್ ಗೆ ರಿಪ್ಲೈ ಕೊಟ್ಟು ಹೆಸರನ್ನು ಹೇಳಿದ ಸಾರ್ ಗೆ ಧನ್ಯವಾದಗಳು
@santhusanthosh2935
@santhusanthosh2935 3 года назад
Supper
@manjunathareddyreddy5738
@manjunathareddyreddy5738 2 года назад
@@santhusanthosh2935 howdu !!!
@chandrashekar-kg7oi
@chandrashekar-kg7oi 3 года назад
ಮೀಡಿಯಾ ಮಾಸ್ಟರ್ ಸಂಸ್ಥೆಯ ಶ್ರೀಮಾನ್ ರಾಘವೇಂದ್ರ ಅವರು ನಮ್ಮ ಕನ್ನಡ ಯೂಟ್ಯೂಬ್ ಚಾನಲ್ ನಡೆಸುವವರಿಗೆ ಮಾದರಿ🙏 ಧನ್ಯವಾದಗಳು ಸಂವಾದ ಚಾನಲ್🙏
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@Ravi-ts9jf
@Ravi-ts9jf 3 года назад
ಮೀಡಿಯಾ ಮಾಸ್ಟರ್ ಸಾಧನೆ ಅತ್ಯಂತ ಅದ್ಭುತ ಮತ್ತು ಮತ್ತೆ ಮತ್ತೆ ನೋಡಿದರು ಹೊಸತಿನ ಬೆಳಕು ಬೀರುತ್ತಲೇ ಇರುತ್ತದೆ
@MeSk245
@MeSk245 3 года назад
And kannada tech
@kannadashaale-3925
@kannadashaale-3925 3 года назад
ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us ru-vid.com/video/%D0%B2%D0%B8%D0%B4%D0%B5%D0%BE-RJPEpLh6in0.html
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@raghubhat89
@raghubhat89 3 года назад
ಇತಿಹಾಸದಲ್ಲಿ ಬಹಳ ಜನ ನಿದ್ದೆ ಮಾಡ್ತಾರೆ ಸರ್, ಆದರೆ ನಿಮ್ಮಂತ ಅಧ್ಬುತ ವಾಂಗ್ಮಿ ಇತಿಹಾಸ ತಿಳಿಸಿದರೆ ಕೇಳಲು ಬಹಳ ಖುಷಿ ಅನ್ನಿಸುತ್ತದೆ. ಅತ್ಯಂತ ನಿಷ್ಠೆಯಿಂದ, ಆಸಕ್ತಿ ಇಂದ ಕೇಳುತ್ತೇವೆ.
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@MeSk245
@MeSk245 3 года назад
Good interview and ಇನ್ನೊಂದು youtube ಇನ್ನೊಂದು famous ಇದ್ದಾರೆ ಅವರಿಗೂ ಕರಿಸಿ ಮಾತು ಆಡಿಸಿ sir kannada tech ಅದು channel ಅವರು
@MeSk245
@MeSk245 3 года назад
@arun kumar S yes bro ಇವರನ್ನ ಕರಿಸಿ ಮಾತು ಆಡಿಸಬೇಕು ಒಳ್ಳೆ ವಾಯ್ಸ್ ಇದೆ ಚೂರು ಗೊತ್ತು ಇರದ history ಬಗ್ಗೆ ವಿಡಿಯೋ ಇರುತ್ತೆ so
@MeSk245
@MeSk245 3 года назад
@arun kumar S channel name. Kannada tech bro
@kannadashaale-3925
@kannadashaale-3925 3 года назад
ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us ru-vid.com/video/%D0%B2%D0%B8%D0%B4%D0%B5%D0%BE-RJPEpLh6in0.html
@shashank7625
@shashank7625 3 года назад
@@MeSk245 kannada tech for u!
@sureshpapu6442
@sureshpapu6442 3 года назад
ನನ್ನ ಎರಡು ಗುರುಗಳು ಒಂದೇ ವೇದಿಕೆಯಲಿ ನೋಡಿ ತುಂಬಾ ಖುಷಿ ಆಯ್ತು ♥️🌹🙏
@shivagkvt6985
@shivagkvt6985 3 года назад
Super
@puneeth3722
@puneeth3722 3 года назад
ಹೆಂಗ್ ಪುಂಗ್ಲಿನಾ.. Only ಮೀಡಿಯಾ ಮಾಸ್ಟರ್
@kannadashaale-3925
@kannadashaale-3925 3 года назад
ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us ru-vid.com/video/%D0%B2%D0%B8%D0%B4%D0%B5%D0%BE-RJPEpLh6in0.html
@lakshmiachar4843
@lakshmiachar4843 3 года назад
Yes
@darshan9526
@darshan9526 3 года назад
@@puneeth3722 super punch dialogue bro 😍 👌
@preckm7078
@preckm7078 3 года назад
ರಾಘವೇಂದ್ರ ಸರ್, ನಿಮ್ಮ ಕೆಲಸದಿಂದ ಯಾವುದೋ ವ್ಯಕ್ತಿಗೆ ಬದುಕಬೇಕು ಅಂತ ಆಶಾಭಾವನೆ ಬರುತ್ತೆ, ಇನ್ಯಾವುದೋ ವ್ಯಕ್ತಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವ ಅಭಿಮಾನ ಉಂಟಾಗುತ್ತದೆ ಅಂದ್ರೆ, ಅದಕ್ಕಿಂತ ಹೆಚ್ಚಾಗಿ ಇನ್ನೇನು ಬೇಕು... ಸಾರ್ಥಕವಾದ ನಿಮ್ಮ ಕಾರ್ಯ ನಿತ್ಯ ನಿರಂತರವಾಗಿರಲಿ, ಹೃತ್ಪೂರ್ವಕ ಅಭಿನಂದನೆಗಳೊಂದಿಗೆ, ಧನ್ಯವಾದಗಳು ಸರ್...
@bharaneshtds4768
@bharaneshtds4768 3 года назад
I love Raganna ❤️❤️❤️❤️. He is pakka nationalist.
@Deccan-times
@Deccan-times 3 года назад
Looklike his smartphone is oppo or vivvo😁😁 yes he is nationalist 😁😁😁
@mallappamalapur481
@mallappamalapur481 3 года назад
ಥ್ಯಾಂಕ್ಸ್ ಸಂವಾದ ಮತ್ತೆ ಮೀಡಿಯಾ ಮಾಸ್ಟರ್ ನಿಮ್ಮ ದ್ದ್ವನಿ ತುಂಬಾ ಮಾಂತ್ರಿಕ ವಾಗಿದೆ ಚಕ್ರವರ್ತಿ ಸೋಲೆಬೇಲಿ ಸರ್ ಅಂತು ಸಾಕ್ಷಾತ್ ವಿವೇಕಾನಂದರೂ 🙏🌹🌹🙏
@naganagalinga.k3445
@naganagalinga.k3445 3 года назад
Meadia masters ಗೆ ಸ್ವಾಗತ ಸುಸ್ವಾಗತ 🙏🙏
@shivanandalamanilamani7768
@shivanandalamanilamani7768 3 года назад
Only Raghavendra sir legend
@prashanthindu7848
@prashanthindu7848 3 года назад
ಒಂದೇ ವೇದಿಕೆಯಲ್ಲಿ ದಿಗ್ಗಜರ ಬೇಟಿ ರಘು ಅಣ್ಣಾ & ಚಕ್ರವರ್ತಿ ಅಣ್ಣಾ
@Rudra...Chitradurga
@Rudra...Chitradurga 3 года назад
ರಘು ok , ಚಕ್ಕು ಯಾಕೆ
@ಹಿಂದೂಸಾಮ್ರಾಜ್ಯಶ್ರೀರಾಮ್
@@Rudra...Chitradurga ರಘು ಓಕೆ ಚಕ್ರವರ್ತಿ ಓಕೆ ನಡುವೆ ನಿನ್ನ ಚಕ್ಕಾ ಯಾಕೆ?
@factinfo0121
@factinfo0121 3 года назад
2 RSS
@Rudra...Chitradurga
@Rudra...Chitradurga 3 года назад
@@ಹಿಂದೂಸಾಮ್ರಾಜ್ಯಶ್ರೀರಾಮ್ because ಅವರು RSS ಚಡ್ಡಿಗಳು
@miao2972
@miao2972 3 года назад
@@Rudra...Chitradurga ನೀನು ತಿಪ್ಪೆ ಕಾಚ
@devunayak3597
@devunayak3597 3 года назад
ನನ್ನ ಆರಾಧ್ಯ ದೈವ ಶ್ರೀ ಚಕ್ರವರ್ತಿ ಹಾಗೂ ರಾಘವೇಂದ್ರ ಗುರುಗಳನ್ನ ನೋಡಿ ತುಂಬಾನೇ ಸಂತೋಷ ವಾಯಿತು
@ನಿಮ್ಮಲಂಡನ್ಕನ್ನಡಿಗ
ನಮ್ಮ ವೀಕ್ಷಕರೇ ಮತ್ತು ಚಂದದಾರರೇ ದಯವಿಟ್ಟು ಎಲ್ಲರೂ ನಿಮ್ಮ ಅನಿಸಿಕೆಗಳನ್ನು ಮತ್ತು ಟಿಪ್ಪಣಿಗಳನ್ನು ಕನ್ನಡ ಲಿಪಿಯಲ್ಲಿ ಮಾಡಿ ಮತ್ತು ಕನ್ನಡವನ್ನು ಕನ್ನಡಿಗರೇ ಬೆಳೆಸಬೇಕು ಪರಭಾಷಿಕರಲ್ಲ
@bharathdigitalstudio5692
@bharathdigitalstudio5692 Год назад
ಗುಡ್ ಕಾಮೆಂಟ್
@lingarathod2736
@lingarathod2736 Год назад
ಲಿಂಗರಾಜ್. M ತಾಲೂಕು ಲಿಂಗಸ್ಗೂರು ಜಿಲ್ಲೆ ರಾಯಚೂರು.. ಅಡಿಬಾವಿ ಮಸ್ಕಿ
@ancient2891
@ancient2891 3 года назад
We are very happy to see the Mr. Raghavendra's interview, Media masters is most informative and inspiring channel, ThankYou Raghanna
@sugunababu8363
@sugunababu8363 3 года назад
ಮಿಡಿಯ ಮಸೃರ್ ಗೆ ಧ್ಯಾನ ವಾದಗಲ್
@vinayv8791
@vinayv8791 3 года назад
Mahabharatha series from Media masters is one of the best available on this platform.
@kumudhapandit7887
@kumudhapandit7887 3 года назад
ರಾಘವೇಂದ್ರ ಸರ್ 🙏🙏 ಇಲ್ಲಿಯವರೆಗೆ ನೀವು ನೀಡುತಿದ್ದ ಪ್ರತಿಯೊಂದು ಮಾಹಿತಿ ಹಿಂದಿರುವ ಪರಿಶ್ರಮಕ್ಕೆ 🙏🙏🙏
@ನಿಮ್ಮಲಂಡನ್ಕನ್ನಡಿಗ
ನಾನು ಸುಮಾರು ಎರಡು ವರ್ಷಗಳಿಂದ ಮೀಡಿಯಾ ಮಾಸ್ಟರ್ ರಾಘವೇಂದ್ರ ಸರ್ ರವರ ಎಲ್ಲ ವಿಡಿಯೋಗಳನ್ನು ತಪ್ಪದೇ ನೋಡುತ್ತೇನೆ ನನ್ನಿ.... ಧನ್ಯವಾದಗಳು ಸಂವಾದ ಚಾನೆಲ್ ಮತ್ತು ಸರ್ ಗೆ
@lau7481
@lau7481 3 года назад
I listen and get MY FACTS FROM MEDIA MASTERS.THANK YOU,MR.RAGHAVENDRA,ALL THE BEST AND KEEP IT UP.
@ramuloki6635
@ramuloki6635 3 года назад
Sir neevu thumba olle ಜ್ನ್ಯಾನಿ
@channabasavab7614
@channabasavab7614 3 года назад
ಸರ್ ನಿಮ್ಮ ವಿಡಿಯೋ ನೋಡ ನೋಡುತ್ತ ಕೂತ್ರೆ ಎನೋ ಸಂತೋಷ ಸರ್ ನನ್ನ ನೆಚ್ಚಿನ ಚಾನಲ್ ಮಿಡಿಯ ಮಾಸ್ಟರ್.. 🌹🙏
@keerthikumarc5894
@keerthikumarc5894 3 года назад
ಇವರನ್ನು ನಿಮ್ಮ ಸ್ವಾರ್ಥಕ್ಕೆ ರಾಜಕೀಯ ಪಕ್ಷಕ್ಕೆ ಎಳೆದುಕೊಳ್ಳಬೇಡಿ ಆಯ್ತಾ.😡😡😡
@pavankumarnaayak2286
@pavankumarnaayak2286 3 года назад
ಸರ್ ನಿಮ್ಮ ಮಿಡಿಯ ಮಾಸ್ಟರ್ ಚಾನಲ್ ನಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ #ಅಂಬೇಡ್ಕರ್ ಅವರ ಜೀವನದ ಬಗ್ಗೆ ವಿಡಿಯೋ ಮಾಡಿ ಸರ್.....ಜೈ #ಭೀಮ್
@factsinkannada7653
@factsinkannada7653 3 года назад
ru-vid.com/show-UCLxSchKEsZCPprluOlWvVFQ
@prabhu_shetty6896
@prabhu_shetty6896 3 года назад
ಭಾರತೀಯ ಸಂಸ್ಕೃತಿಯನ್ನು ಅನಾವರಣ ಮಾಡುತ್ತಿರುವ, ಇತಿಹಾಸ ಹಾಗೂ ವಿಜ್ಞಾನದ ಬಗ್ಗೆ ಮಾಹಿತಿ ನೀಡುತ್ತಿರುವ ನಿಮಗೆ ಅಗಣಿತ ನಮನಗಳು ಗುರುಗಳೆ...🙏🙏🙏
@thereport7805
@thereport7805 3 года назад
ನನ್ನ ಅಚ್ಚು ಮೆಚ್ಚಿನ ಚಾನಲ್ ಮಿಡಿಯಾ ಮಾಸ್ಟರ್ ಎಮ್ ಎಸ್ ರಾಘವೇಂದ್ರ ಸರ್ ಗೆ ನನ್ನ ನಮನಗಳು🙏🙏🙏
@sigma_the_lone_wolf___
@sigma_the_lone_wolf___ 3 года назад
Media Masters ; One of the top RU-vid channel in Kannada
@CTipanatagi
@CTipanatagi 3 года назад
ನಮ್ಮ ವಿಜಯನಗರ ಜೀವನದ ಬಗ್ಗೆ ನೆನಪಿಸಿದಕ್ಕೆ ಹಾಗೂ ನಮ್ಮ ಕನಸಿಗೆ ಸಹಕರಿಸುತ್ತಿರುವದಕ್ಕೆ ಧನ್ಯವಾದಗಳು ಗುರುಗಳೆ........
@vasantj2282
@vasantj2282 3 года назад
ಸರ್ ನಿಮ್ಮ ಚಾನೆಲ್ ಗೆ ಬಂದ ಮೇಲೆ ನಮ್ಮ ತನದ ಗೌರವ ಹೆಚ್ಚಾಗಿದೆ ನಿಮ್ಮ ಕಾರ್ಯ ಶ್ಲಾಘನೀಯ ಪ್ರತಿಯೊಂದು ಅಂಶವೂ ಎಲ್ಲರೂ ನೋಡಲೇ ಬೇಕಾಗಿದೆ ಧನ್ಯವಾದಗಳು ಸರ್ ಈ ಅದ್ಭುತ ಭಾರತದ ಪರಿಚಯ ಮಾಡಿಕೊಡುತ್ತಿರುವ ನಿಮಗೆ ವಂದನೆ... ಹೀಗೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಹಿತಿ ಕೊಡತಾ ಬನ್ನಿ ಇದರಿಂದ ಎಷ್ಟೊ ವಿಷಯಗಳ ಬಗ್ಗೆ ಅರಿತು ಕೊಂಡ ಜ್ಞಾನ ಬರುತ್ತೆ ..🙏🙏🙏
@chethanapadyana983
@chethanapadyana983 3 года назад
I am a huge fan of Media Master.Raghavendra Sir is doing fantastic job .Hats off to you Sir.
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@malashreeambiger2091
@malashreeambiger2091 Год назад
ಮಿಡಿಯಾ ಮಾಸ್ಟರ್ ತುಂಬಾ ಚೆನ್ನಾಗಿದೆ ಉತ್ತರ ಕರ್ನಾಟಕದ ಯುವಜನತೆಗೆ ತುಂಬಾ ಸಹಾಯ ಆಗಿದೆ ಸರ್
@Mitransharma
@Mitransharma 3 года назад
ಸಾಧನೆಯ ಹಾದಿ ಹಲವಾರು 🙏
@nammabharathahinduthvabhar2310
@nammabharathahinduthvabhar2310 3 года назад
ಹಾಗೂ ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ಬಾಲಚಂದ್ರನ ಧನ್ಯವಾದಗಳು 🙏
@puneeth3722
@puneeth3722 3 года назад
😂😂😂ಹೆಂಗ್ ಪುಂಗ್ಲಿ
@mabusabmujawar161
@mabusabmujawar161 3 года назад
ಅದ್ಭುತ ಧ್ವನಿ ನಿಮ್ಮದು ಸರ್
@anandtailor1886
@anandtailor1886 2 года назад
ಅಭಿನಂದನೆಗಳು ರಾಘವೇಂದ್ರ ಸರ್ ನಿಮಗೆ. ನಿಮ್ಮ ಅಭಿಮಾನಿ ಆನಂದ್ ಕಡೆಯಿಂದ. ನೀವು ಮಾಡಿರುವ ರಾಮಾಯಣ ಮಹಾಭಾರತದ ಕಥೆಗಳು. ನನಗೆ ಜೀವವಿದ್ದಂತೆ. ಅದೆಷ್ಟು ಸಾರಿ ಕೇಳಿದರೂ ತೃಪ್ತಿ ನೆ ಆಗೋಲ್ಲ. ಅಷ್ಟು ಚೆನ್ನಾಗಿದೆ. ನಿಮ್ಮ ವಾಯ್ಸ್ ಅಂತೂ ನನ್ನ ಅಚ್ಚುಮೆಚ್ಚಿನ ವಾಯ್ಸ್. ನಿಮ್ಮ ಧ್ವನಿ ಕೇಳಿದರೆ ಮನಸ್ಸಿಗೆ ತುಂಬಾ ಖುಷಿ ಆಗುತ್ತೆ. ನೀವು ಮಾಡಿರುವ ರಾಮಾಯಣ ಮಹಾಭಾರತದ ಕಥೆಗಳು. ಅಷ್ಟು ಸುಲಭವಾಗಿ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ನನಗನಿಸುತ್ತೆ ನಿಮ್ಮನ್ನು ಎಷ್ಟು ಹೊಗಳಿದರೂ ಕಮ್ಮಿನೆ. ಮತ್ತೊಮ್ಮೆ ಧನ್ಯವಾದಗಳು ಅಭಿನಂದನೆಗಳು ನಿಮ್ಮ ಅಭಿಮಾನಿ ಆನಂದ್ ಕಡೆಯಿಂದ 👍👌😅🌹❤️
@adarshadhi9884
@adarshadhi9884 3 года назад
He is a real genius of Kannada media
@Yashshree56
@Yashshree56 2 месяца назад
Sir ಚೆನ್ನಾಗಿ ತಿಳಿಸಿದ್ದಿರಿ. ಧನ್ಯವಾದಗಳು. Jnanavejyoti ❤
@ajithgowda9499
@ajithgowda9499 3 года назад
ರಾಘವೇಂದ್ರ ಸರ್ ನಮಸ್ಕಾರ
@ashamgowda6612
@ashamgowda6612 3 года назад
ನಮ್ಮ ಪೋಲಿಸ್ ರವರ ಬಗ್ಗೆ ಒಳ್ಳೆಯದು ಮಾತಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
@maruthimaruthi8100
@maruthimaruthi8100 3 года назад
ಆಚಾರ್ಯರೇ 🙏🙏🙏
@ravikumartalageri3071
@ravikumartalageri3071 3 года назад
ತುಂಬಾ ಉಪಯೋಗಕಾರಿ ಚಾನಲ್ ರಚಿಸಿದ ತಮಗೆ ಹೃದಯ ಪೂರ್ವಕವಾದ ಅಭಿನಂದನೆಗಳು👏
@Mitunjiva
@Mitunjiva 3 года назад
Really hats of ur dedication and initiative sir.. Wt a inspiration to any startup 🙌🥰👌👌
@siddharthkore99
@siddharthkore99 3 года назад
ತುಂಬಾ ಸುಂದರವಾಗಿ ಮಾತಾಡಿದ್ದಿರ...
@ganesh1661
@ganesh1661 3 года назад
ru-vid.com/show-UCHHkq63KUsvBKP3o4MQOuMA
@suhashassan8990
@suhashassan8990 3 года назад
ಸತ್ಯದ ಸಾಗರ... ನಮ್ಮ ಮೀಡಿಯಾ ಮಾಸ್ಟರ್,🙏🙏🙏
@anithakjc4166
@anithakjc4166 3 года назад
ರಾಘು ಅಣ್ಣ ನಿಮ್ಮ ಅದ್ಭುತ ಕೆಲಸಕ್ಕೆ ನನ್ನ ಹೃದಯ ಪೂರ್ವಕ ನಮನಗಳು... ನಿಮ್ಮ ಈ ಜ್ಞಾನ ಧಾರೆ ಸದಾ ಹೀಗೆ ಹರಿಯುತಿರಲಿ ಆ ಮೂಲಕ ಬಡ ವಿದ್ಯಾರ್ಥಿಗಳ ಬಾಳು ಬೆಳಗಲಿ...
@mahadevlgs4521
@mahadevlgs4521 3 года назад
great person and personality
@Sakshivlogas
@Sakshivlogas 9 месяцев назад
Sir ಇನ್ನೊಂದು ಸಲ ಇಂಟರ್ವ್ಯೂ ಮಾಡಿ ನಮ್ಮ ಮೀಡಿಯಾ ಮಾಸ್ಟರ್ ರಾಘವೇಂದ್ರ sirನ pls❤❤❤❤
@s.vishwanathvishwa8068
@s.vishwanathvishwa8068 3 года назад
ರಘು ಸರ್ ನಮಸ್ಕಾರ..
@mhnirmalamhnirmala
@mhnirmalamhnirmala Год назад
ಯುಟ್ಯೂಬ್ನಲ್ಲಿ ಅತಿಪ್ರಿಯವಾದ‌ ‌ಚಾನಲ್ ವಿಷಯ ವಿಶೇಷವಾಗಿರುತದೆ .ಕೇಳಲು ಚೆನ್ನಾಗಿರುತ್ತದೆ .ವಂದನೆಗಳು.
@akshukannadatividios2311
@akshukannadatividios2311 3 года назад
when i here his voice i forgot that this is samvada channel.....means that much we are adicted to meadia master 😀😀😀❤️❤️😘😘
@bharathdigitalstudio5692
@bharathdigitalstudio5692 Год назад
ಹ್ಯಾಟ್ಸಪ್ ಟು ಮೀಡಿಯಾ ಮಸ್ಟರ್ಸ್
@chaitrar1916
@chaitrar1916 3 года назад
Thumbha khushi aythu sir nimm interview keli. Thumbha ole kelsa maadtha eedhira👍 All the best sir👍
@suvarnatk238
@suvarnatk238 3 года назад
ನನ್ನ ಇಷ್ಟ ವಾದ ಪ್ರತಿಭಾವಂತ ವ್ಯಕ್ತಿ ಗಳು ದರ್ಶನ ಒಂದೇ ವೇದಿಕೆಯಲ್ಲಿ. 🙏🙏
@irannagiddappagol7502
@irannagiddappagol7502 3 года назад
ಸರ್ ನಿಮ್ಮ ಎಲ್ಲ ವಿಡಿಯೊ ನೊಡಿದೆನೆ ಸರ್
@thippeswamyu1681
@thippeswamyu1681 3 года назад
ನನ್ನ ನೆಚ್ಚಿನ ಯುಟ್ಯೂಬ್ ಚಾನೆಲ್ ಮಿಡಿಯಾ ಮಾಸ್ಟರ್, ಹಾಗೂ ಗುರುಗಳೇ ನಿಮ್ಮ ಧ್ವನಿ ,ನಿಮ್ಮ ನಿರೂಪಣೆ ಸೂಪರ್
@c.p.v
@c.p.v 3 года назад
Sir ನಿಮ್ಮ ಸೌಡ ಅದ್ಭುತ...🙏🙏🙏🙏🙏
@shiva_1437
@shiva_1437 3 года назад
ನಿಮ್ಮ ಮಹಭಾರತ ತುಂಬಾ ಚೆನ್ನಾಗಿ ಅರ್ಥ ಆಗಿದೆ ಕೋಟಿ ಕೋಟಿ ಧನ್ಯವಾದಗಳು
@ravishskp8148
@ravishskp8148 3 года назад
ನಿಮ್ಮ ಧ್ವನಿ super sir I love your voice 😍😍😘😘😘
@ambreshmadiwalar2129
@ambreshmadiwalar2129 3 года назад
ರಾಘವೇಂದ್ರ ಸರ್ ನಿಮ್ಮ ವಾಯ್ಸ್ ನಲ್ಲಿ ಇರೋ ಶಕ್ತಿಯೇ ಬೇರೆ...... ವಿಷಯ ಸಂಪೂರ್ಣ ವಾಗಿರುತ್ತೆ ವಿಶೇಷವಾಗಿರುತ್ತೆ ಸರ್
@sabunatekar2449
@sabunatekar2449 3 года назад
Love you Boss I'm big fan of you And your channel media master 🙏🙏🙏
@ಸುಪ್ರೀತ್
@ಸುಪ್ರೀತ್ 3 года назад
ವಿಶ್ವ ಸಂವಾದ ಕೇಂದ್ರ, ಯುವ ಲೈವ್ & ಮೀಡಿಯಾ ಮಾಸ್ಟರ್ - ಬಹುತೇಕ ಮಂದಿಗೆ ಇಷ್ಟವಾಗುವ ಯೂಟ್ಯೂಬ್ ಚಾನೆಲ್ ಗಳು. ಸನಾತನ ಪರಂಪರೆ ಬಗ್ಗೆ ಅರಿವು ಮೂಡಿಸುತ್ತಿರುವ ತಮಗೆ ಧನ್ಯವಾದಗಳು & ಅಭಿನಂದನೆಗಳು
@sidduachar9981
@sidduachar9981 3 года назад
master mediadinda kalithididdu thumbane ide, namma confidence jasthi aguthhe nim video inda mahabhara & nam history , current affairs ellavu super sir. tq u sir.
@appajiappu4603
@appajiappu4603 3 года назад
ಸರ್ ನಾನು ಈಗ ಒಬ್ಬ ಕಲಾವಿದ ಸರ್. ಆದರೆ ನಾನು ಕಲಾವಿದ ಆಗೋಕೆ ನೀನು ಸರಿ ಸಮನನಲ್ಲ ಅಂತ ಹೇಳಿದ್ರು ನಮ್ಮ ಗೆಳೆಯರು ಅವಾಗ ನಾನು ನಿಮ್ಮ ಚಲನ ನನ್ನು ನೋಡಿದೆ ಸರ್ ಅವಾಗ ಈ ಯೌಟ್ಯೂಬ್ ನಲ್ಲಿ ನೋಡಿದೆ. ಅವಾಗ ನಿವು ಮಾಡಿದ ಮಹಾಭಾರತ ವನು ದಿನ ನಿತ್ಯ ನೋಡಿ ನೋಡಿ ಹೇಗೆ ಮಾತನಾಡಬೇಕು ಹೆಂದು.ನೋಡಿ ಕಲಿತೆ ಸರ್....ಇವಾಗ ನಮ್ಮ ಗೆಳೆಯರು ...ನೀನು ವಬ್ಬ ಅದ್ಭುತ ಕಲಾವಿದ ಎನುತಾರೆ ಸರ್ .....ಇದಕೆ ಕಾರಣ ನೀವೇ ಸರ್..... 😊💐
@deepakshettydeepakshetty268
@deepakshettydeepakshetty268 3 года назад
Your voice is your power , you deserve our respect
@veerappadevaru3574
@veerappadevaru3574 Год назад
ಅತ್ಯುತ್ತಮ ಸಂಶೋಧನಾತ್ಮಕ ಮಾಹಿತಿ.. ಜ್ಞಾನ ಭಂಡಾರಕ್ಕೆ ಭಕ್ತಿಪೂರ್ವಕ ಪ್ರಣಾಮಗಳು
@vickyg246
@vickyg246 3 года назад
Big fan of Media Masters.. Hats off to Raghavendra sir for creating such an awesome channel..
@lakshmibmt
@lakshmibmt 3 года назад
ಸಂವಾದ ಕ್ಕೆ ಧನ್ಯವಾದಗಳು. Mediamasters ರಾಘವೇಂದ್ರ ಅವರನ್ನ ಮಾತನಾಡಿಸಿದಕ್ಕೆ. ಅವರು ತುಂಬಾ ವಿಚಾರ ತಿಳಿದುಕೊಂಡಿದ್ದಾರೆ.
@avinashk5810
@avinashk5810 3 года назад
Best channel in youtube platform,🙏🙏🙏🙏🙏🙏🙏
@pavitrapavitrasunkad9458
@pavitrapavitrasunkad9458 2 года назад
ದನ್ಯವಾಧಗಳು ಗುರುಗಳೇ ನಿಮ್ಮನ್ನು &ಚಕ್ರವತಿ೯ಸರ್ ನೊಡಿ ತುಂಬಾ ಸಂತೋಷವಾಯಿತು ಗುರುಗಳೇ.🙏🙏🙏🙏🙏🇮🇳🙏💞🤩👌👍🕉️🛕
@samruddhiupdates1128
@samruddhiupdates1128 3 года назад
ಗುರುಗಳು 😍😍😍🙏🙏🙏
@meghahegde3213
@meghahegde3213 3 года назад
ಸರ್ ನಿಮ್ಮ ಜೊತೆ ಸರಳ ಜೀವನದಲ್ಲಿ ಕೆಲಸ ಮಾಡಿದ ಖುಷಿ ಇದೆ ನನಗೆ. ಮೀಡಿಯಾ ಮಾಸ್ಟರ್ ನಾನು ತುಂಬಾ ಇಷ್ಟ ಪಟ್ಟು ನೋಡೊ ಚಾನಲ್ . ಶುಭವಾಗಲಿ ಸರ್ .
@yashwanthbharadwaj5392
@yashwanthbharadwaj5392 3 года назад
Look at his voice and way he delivers words vaaa 🔥🔥🔥
@ananthasharma3851
@ananthasharma3851 3 года назад
ಮೀಡಿಯಾ ಮಾಸ್ಟರ್ಸ್ ಅದ್ಭುತವಾದ ಚಾನ್ನಲ್ 🙏🙏
@Sanjanavishvanath
@Sanjanavishvanath 3 года назад
Raghavendra sir nimmalliruva jnana sampatige sari sati illa. Kannadigara paalige adbhutavada grantalaya media masters.
@chandrashekharaparanjape2950
ಅದ್ಭುತ ಸಾಧನೆ, ನಿಮಗೆ ಶುಭವಾಗಲಿ 🙏
@amruthkumarsn
@amruthkumarsn 3 года назад
Two legends on same place❤️❤️❤️ Also media master will never use English in his speech so wonderful...🙏🙏
@veerappadevaru3574
@veerappadevaru3574 Год назад
ಆರಂಭದ ಆಕರ್ಷಕ ಸೆಳೆತ ಸಂಬೋಧನೆ.. ಮುಕ್ತಾಯದ ವರೆಗೂ ಉಸಿರುಗಟ್ಟಿ ಆಲಿಸುತ್ತೇವೆ.. ಗೋಲ್ಡ್ ಬ್ಲಡ್... ಒಂಬತ್ತನೇ ವಿಧ.. ಹೀಗೇ ಅನಂತ ಸಂಶೋಧಕ ವಿದ್ಯಾರ್ಥಿಗಳಿಗೂ ಅತಿ ಅವಶ್ಯಕ
@ಶಿವಶಕ್ತಿಚಾನಲ್
🕉 ನೀವು ಹೇಳಿದ ಮಾತು 100 ಸರಿ ಸರ್ 🚩
@manjusl746
@manjusl746 3 года назад
ನನಗೆ ತುಂಬಾ ಇಷ್ಟವಾದಂತಹ ವ್ಯಕ್ತಿ ನಮ್ಮ ನಮ್ಮ ರಾಘವೇಂದ್ರ ಗರುಗಳು...
@lokranjand1217
@lokranjand1217 3 года назад
Really he has excellent voice, extraordinary knowledge and expertise in explaining the concepts
@manjagowda5401
@manjagowda5401 3 года назад
ಮೀಡಿಯಾ ಮಾಸ್ಟರ್ ಮೂಲಕ ನನಗೆ ಅ ಭಗವಂತ ಜಗನ್ನಾಥಕ ಸೂತ್ರಧಾರಿ ಶ್ರೀ ಕ್ರಿಷ್ಣ ಪರಮಾತ್ಮನ ಭಗವದ್ಗೀತೆ ಬೋಧನೆ ಯಿಂದ ಜ್ನಾನೋಧಯವಾಯಿತು ☝️ಕ್ರಷ್ಣಂ ಒಂದೆ ಜಗಧ್ಗುರುಂ☝️🙏💐💐💐💐💐 ಧನ್ಯವಾದಗಳು ರಾಘವೇಂದ್ರ ಸಾರ್ 🙏🙏🙏🙏🙏🙏🙏💐💐💐💐💐💐💐💐
@girishkb9648
@girishkb9648 3 года назад
ಮೀಡಿಯಾ ಮಾಸ್ಟರ್ಸ್ ನಿಜವಾದ ಮಾಸ್ಟರ್ಸ್
@VijayKumar-oe1ie
@VijayKumar-oe1ie 3 года назад
ಕನ್ನಡಲ್ಲೇ ನನ್ನ ಅಚ್ಚು ಮೆಚ್ಚಿನ ಯೂಟ್ಯೂಬ್ ಚಾನಲ್ ಅಂದರೆ ಅದು ಮೀಡಿಯಾ ಮಾಸ್ಟರ್
@mediaadri9296
@mediaadri9296 3 года назад
Sir yaru nambhtharo bidtharo gothilla nanu media master RU-vid channel SUBSCRIBE agokke koti janmadha punya madidhini ansuthe nanna dharma nanna hemme annodhanna namgella helkottavru sir evru
@basavaraj99kembhavi48
@basavaraj99kembhavi48 3 года назад
ನಿಜವಾದ ಮಾತು ಸರ್.
@BrindaRaghunath
@BrindaRaghunath 3 года назад
ತುಂಬಾ ಧನ್ಯವಾದಗಳು. ನಿಮ್ಮ ಯೂ ಟ್ಯೂಬ್ ಚಾನಲ್ ಹೀಗೇ ಒಳ್ಳೆಯ ಕಾರ್ಯಕ್ರಮಗಳನ್ನು ಕೊಡುವುದರಲ್ಲಿ ಯಶಸ್ವಿಯಾಗಲಿ.
@musicislife7474
@musicislife7474 3 года назад
Media Ever Master 🙏🙏🙏 Raghavendra Sir❤
@mahadevabamanalli5769
@mahadevabamanalli5769 3 года назад
ತುಂಬಾ ಚೆನ್ನಾಗಿ ಹೇಳಿದಿರಿ sir , people will attract towards negativity , your channel is best in all kannada channel , ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಯಲಿ 🙏🙏❤️ ಚಕ್ರವರ್ತಿ ಸೂಲಿಬೆಲೆ ಅವ್ರನ ನೋಡಿ ಖುಷಿಯಾಯಿತು ❤️❤️❤️❤️
@venkibg8504
@venkibg8504 3 года назад
Kannada no1 utube chanel media master
@anandaraghavan3841
@anandaraghavan3841 3 года назад
ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ.. ಧನ್ಯವಾದಗಳು.. ನಮ್ಮ ಹಿಂದೂ ಧರ್ಮದ ಜಾಗೃತಿಗೆ ನಿಮ್ಮ ಪ್ರಯತ್ನ ಶ್ಲಾಘನೀಯ
@CsdWorld
@CsdWorld 3 года назад
Without watching media masters voice my day is incompleted
@prasadpatil16
@prasadpatil16 3 года назад
Raghavendra Sir "Media Masters" ge big Salute ....nimma channel enda nannantha esto PPL ge latest update sikkuthe .. .once again tysm for "media masters "
Далее
Борщ в стиле высокой кухни!
00:57