Suddi News Belthangady
ರಸ್ತೆ ಸರಿಮಾಡಿ Ujire ಗಾಂಧಿನಗರದಲ್ಲಿ ಗ್ರಾಮಸ್ಥರ ಆಕ್ರೋಶ |ಗ್ರಾ.ಪಂ.ಅಧ್ಯಕ್ಷರೆದುರು ಚರ್ಚೆಯೋ ಚರ್ಚೆ|ಗೊಂದಲ ಕೋಲಾಹಲ
#suddi #suddinews #ujire #belthangaddy #suddinewsbelthangady
-ಉಜಿರೆ ಗಾಂಧಿನಗರದ ರಸ್ತೆ ಹದಗೆಟ್ಟಿರುವ ಹಿನ್ನಲೆ
-ವಾರ್ಡ್ ಸಭೆಗೆ ಆಗಮಿಸಿದ ಗ್ರಾ.ಪಂ.ಅಧ್ಯಕ್ಷೆ,ಸದಸ್ಯೆ,ಪಿಡಿಒಗೆ ಗ್ರಾಮಸ್ಥರ ತರಾಟೆ
-ಚರ್ಚೆಯೋ ಚರ್ಚೆ-ರಸ್ತೆಯಲ್ಲೇ ಬಾಕಿ-ಒಂದು ಗಂಟೆಗೂ ಹೆಚ್ಚು ಕಾಲ ಗೊಂದಲ
-ರದ್ದು ಗೊಂಡ ವಾರ್ಡ್ 8ರ ಸಭೆ-ಶಾಸಕರ ವಿರುದ್ಧ ಗ್ರಾಮಸ್ಥರ ಆಕ್ರೋಶ
-ನಾಲ್ಕು ಜನರನ್ನು ಗೆಲ್ಲಿಸಿ ಅಂತ ಕೇಳಿದ್ರು,ಗೆಲ್ಲಿಸಿದ ನಂತರ ಶಾಸಕರು ಮರೆತಿದ್ದಾರೆ
-ನಾವೀಗ ಪ್ಯಾಚ್ ವರ್ಕ್ ಮಾಡಿಸುವ ಭರವಸೆ ನೀಡುತ್ತೇವೆಂದ ಅಧ್ಯಕ್ಷೆ ಉಷಾಕಾರಂತ್
ನಿಮ್ಮ ಕಾರ್ಯಕ್ರಮಗಳ ನೇರಪ್ರಸಾರ /ಜಾಹೀರಾತಿಗಾಗಿ ಸಂಪರ್ಕಿಸಿ: +91 80502 94052
(𝐅𝐨𝐫 𝐋𝐢𝐯𝐞 𝐄𝐯𝐞𝐧𝐭 𝐁𝐫𝐨𝐚𝐝𝐜𝐚𝐬𝐭 𝐨𝐫 𝐀𝐝𝐯𝐞𝐫𝐭𝐢𝐬𝐢𝐧𝐠, 𝐩𝐥𝐞𝐚𝐬𝐞 𝐜𝐨𝐧𝐭𝐚𝐜𝐭 𝐮𝐬) 👆👆
ನಿಮ್ಮ ಸುದ್ದಿ, ಊರಿನ ಸಮಸ್ಯೆಗಳನ್ನು ನಮಗೆ ತಿಳಿಸಲು ಸಂಪರ್ಕಿಸಿ: +91 94484 54462
𝐒𝐮𝐝𝐝𝐢 𝐍𝐞𝐰𝐬 Belthangady
ಸುದ್ದಿ ನ್ಯೂಸ್ ಬೆಳ್ತಂಗಡಿ
#Kannada , #Tulu #suddinewsbelthangady #dharmasthala #ujire #dakshinakannadanews
Local News Belthangady | Breaking News | Crime News | Education | Agricultural | Interviews | Samagra Suddi | News Headlines | Suddi Bidugade | Suddi Live
29 июл 2024