ನಮಸ್ಕಾರ ವೀಕ್ಷಕರೇ
ಮಕ್ಕಳಿಗೆ ರಾಗಿ ಸಿರಿ ಅಂತ ಪೌಷ್ಟಿಕ ಆಹಾರ ಕೊಡುವದು ನಮ್ಮಲ್ಲಿನ ಪದ್ಧತಿ
ಅದುನ್ನ ಕೊಡುವದ್ರಿಂದ ಏನು ಉಪಯೋಗ ಮತ್ತು ಅದುನ್ನ ತೈಯಾರಿಸದು ಹೇಗೆ ಅಂತ ಈ ವಿಡಿಯೋ ದಲ್ಲಿ ಹೇಳಿದೀವಿ .
ಸಾಮಗ್ರಿಗಳ ಅಳತೆ
Ragi ಹಳೆ ರಾಗಿ - 1 kg
Wheat ಗೋಧಿ - 1/4 kg
Green Gram ಹೆಸರು ಕಾಲು - 3/4 kg
Almonds ಬಾದಾಮಿ - 10-12 pieces
Nutmeg ಜಾಯಿಕಾಯಿ - 1 piece (ಮುರುದು ಹುರಿಬೇಕು)
Bhajekone ಭಜೆಕೋಣೆ - 2 inch
Cloves ಲವಂಗ -4 -5 cloves
Cardamom ಏಲಕ್ಕಿ - 5-6 cloves
#babyfood
#ragiporridge
#ragisiri
#siri
#6monthsbabyfood
12 окт 2021