ಮಗುವಿಗೆ 6 ತಿಂಗಳಾದ ನಂತರ ಆಹಾರ ಹೀಗಿರಬೇಕು । ಡಾ. ಹೆಚ್. ಎಸ್. ಪ್ರೇಮಾ Visit us at ►RU-vid: / samvadk ►INSTAGRAM : samvada_?igshid... ►TWITTER : VSKKarnataka?s=09 ►FACEBOOK : / samvada ►WEBSITE : samvada.org/ #samvada
ಅಮ್ಮ ನೀವು ನಗುೊಗದಿಂದ ಹೇಳ್ತಾ ಇದ್ರೆ ಕುಶಿ ಆಗತ್ತೆ. ಮಗು ಬಗ್ಗೆ nimma ಸ್ವೀಟ್ vioce ನಲ್ಲಿ ಕೇಳೋದೇ ಚೆಂದ.thank you ಅಮ್ಮ. ನನ್ನ ಮಗ 8ರನ್ನಿಂಗ್ ಈಗ ಆದರೆ ತುಂಬಾ ಹಠ ಮಾಡ್ತಾನೆ. ಡಾಕ್ಟರ್ ಹತ್ರ ಕೇಳಿದ್ರೆ ಸ್ವಲ್ಪ ಹೊಟ್ಟೆಗೆ tinsi ಅಂತಾರೆ. ತಿನ್ಸಿದ್ರೆ ಎನ್ ಮಾಡಿದ್ರು ತಿನ್ನಲ್ಲ. ರಾತ್ರಿ ಅಂತೂ ಹಾಫ್ an hour ge once ಎಲ್ತನೆ. ಯಾವಾಗ್ಲೂ ಜ್ವರ ಬೇರೆ bartte.ಎನ್ ಮಾಡೋದು ಅಮ್ಮ. ನಾನೇ tired ಆಗ್ತಾ ಇದೀನಿ.tension ಆಗತ್ತೆ. ಮನೇಲಿ ನಾನೊಬ್ಲೆ ಇರೋದು. ದೊಡ್ಡ ಮಗುನು ಸ್ಕೂಲ್ ಹೋಗ್ತಾನೆ. ಊರಿಂದ ಬಾಣಂತನ ಆದ mele ಬಂದು ತುಂಬಾ ಕಷ್ಟ ಪಡ್ತಾ ಇದೀನಿ. ತಿನ್ನದೆ ಇದ್ರೆ ಏನು ಮಾಡೋದು.
ನಿಮ್ಮ ಸಂದೇಶ ನಮ್ಮ ಮಗುವಿಗೆ ತುಂಬಾ ಅನುಕೂಲ ವಾಗಿದೆ ನಾವು ಹಾಗೆ ಮಾಡುತ್ತೇವೆ ನಮ್ಮ ಮಗುವಿಗೆ ತಲೆಯಲ್ಲಿ ಕೂದಲು ಬರುತ್ತಿಲ್ಲ ಮಗುವಿಗೆ ಆರು ತಿಂಗಳು ಹುಟ್ಟಿದಾಗ ಹೇಗಿತ್ತೋ ಹಾಗೆ ಆಗಲು ಇದೆ ಇದಕ್ಕೆ ಪರಿಹಾರ ತಿಳಿಸಿ ವೈದರೇ ಧನ್ಯವಾದಗಳು 😢