Тёмный

'ರಾಘವೇಂದ್ರ ಸ್ವಾಮಿ'ಗಳ ಪತ್ನಿ ಭಾವಿಗೆ ಹಾರಿ ಶರೀರ ತ್ಯಾಗ ಮಾಡುವ ಸಂಗತಿ ಗೊತ್ತಾ?|Raghavendra Swami Life Story02 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 235 тыс.
50% 1

'ರಾಘವೇಂದ್ರ ಸ್ವಾಮಿ'ಗಳ ಪತ್ನಿ ಭಾವಿಗೆ ಹಾರಿ ಶರೀರ ತ್ಯಾಗ ಮಾಡುವ ಕಾರಣ ಗೊತ್ತಾ!? | Raghavendra Swami Life Story By Dr|| Hara Nagaraj Acharya Epi 02 | Heggadde Studio
#Raghavendra_Swami_Life_Story #Dr_Hara_Nagaraj_Acharya #Heggadde_Studio #Rayaru #RaghavendraSwami #Manthralaya
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Развлечения

Опубликовано:

 

6 июн 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 348   
@HeggaddeStudio
@HeggaddeStudio 2 года назад
Plz Subscribe & Support _ Team Heggadde
@bheemappahadimani4697
@bheemappahadimani4697 2 года назад
Hi
@sunithashenoy4268
@sunithashenoy4268 Год назад
I am not fit to give opl Insane ⁰
@mhilgnd7903
@mhilgnd7903 Год назад
​@@sunithashenoy4268 I it turbo netbook ooo
@chaitanyachethan2696
@chaitanyachethan2696 2 года назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@m.v.venkatesh7525
@m.v.venkatesh7525 Год назад
ನಿಮ್ಮ ಪ್ರವಚನವನ್ನು ಕೇಳುತ್ತಿದ್ದರೆ ಸಾಕ್ಷಾತ್ ರಾಘವೇಂದ್ರ ಸ್ವಾಮಿ ಗಳ ಕಾಲದಲ್ಲಿ ನಡೆದ ಪ್ರಸಂಗ ಗಳೇ ಕಣ್ಣಿಗೆ ಮೂಡಿ ಬರುತ್ತಿದೆ. ಆ ರಾಘವೇಂದ್ರ ಸ್ವಾಮಿ ಗಳು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ
@chaitanyachethan2696
@chaitanyachethan2696 2 года назад
🙏 ಬರಡು ಆಗಿದ ನಮ್ಮ ಜೀವನ ಮತ್ತು ನಮ್ಮ ಬದುಕಿನಲ್ಲಿ ಬೆಳಕನ್ನು ಮೂಡಿಸಿದ ರಾಯರು 🙏
@Vnsh_777
@Vnsh_777 9 месяцев назад
ಹೌದಾ 😊 ಏನು ಅನುಗ್ರಹಿಸಿದರು ರಾಯರು ಸ್ವಲ್ಪ ತಿಳಿಸಿ
@Jaisiyaram242
@Jaisiyaram242 Год назад
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🙏💐💐💐
@chaitanyachethan2696
@chaitanyachethan2696 2 года назад
🙏 ಮಗುವಿನ ಅವತಾರದಲ್ಲಿ ನಮ್ಮ ಮನೆಗೆ ಬಂದ ರಾಯರು 🙏
@prathikshapatkar1473
@prathikshapatkar1473 4 месяца назад
Nijavaglu?
@lakshmanabheemarao7395
@lakshmanabheemarao7395 2 года назад
ಗುರುಗಳಿಗೆ ಸಂಪೂರ್ಣ ಶರಣಾಗತರಾದರೆ, ಖಂಡಿತ ನಮ್ಮ ಪ್ರಾರ್ಥನೆಯನ್ನು ನೆರವೇರಿಸುತ್ತಾರೆ.
@chaitanyachethan2696
@chaitanyachethan2696 2 года назад
🙏 ನಮ್ಮ ಮನೆಯ ನಂದ ದೀಪ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 🙏
@chaitanyachethan2696
@chaitanyachethan2696 2 года назад
🙏 ಆರಾಧ್ಯ ದೈವ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 🙏
@lathamani2162
@lathamani2162 Год назад
ತುಂಬಾ ಚೆನ್ನಾಗಿ ಉಪನ್ಯಾಸ ಮಾಡಿದ್ದೀರ ಗುರುಗಳೇ ನಿಮ್ಮ ಶಿಷ್ಯೆ ಹೇಮಲತಾ ಚಿಕ್ಕಬಳ್ಳಾಪುರ
@k.shreenivas3310
@k.shreenivas3310 2 года назад
ಕರೆದಾಗ ಓಗೊಡುವ ಮಾತೃ ಸ್ವರೂಪಿ ನಮ್ಮ ಗುರುಗಳು.
@siddumathapati2209
@siddumathapati2209 7 месяцев назад
ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🏻🙏🏻
@chaitanyachethan2696
@chaitanyachethan2696 2 года назад
🙏 ನಂಬಿ ಕೆಟ್ಟವರಿಲ್ಲವೋ ಈ ಗುರುಗಳ 🙏
@chaitanyachethan2696
@chaitanyachethan2696 2 года назад
🙏 ಇಂದಿಗೂ ಇದ್ದಾರೆ ರಾಯರು ವೃಂದಾವನದಲ್ಲಿ 🙏
@umeshgatturu4878
@umeshgatturu4878 Год назад
ಧನ್ಯೋಸ್ಮಿ ಗುರುದೇವ
@vinayakajadhav3912
@vinayakajadhav3912 Год назад
ನಮಗೆ ತಿಳಿಯದ ವಿಷಯ ತಿಳಿಸಿದ್ದೀರಿ. ನೀವು ಸಹ ನಮ್ಮ ಗುರುಗಳೇ. ಗುರುಗಳ ಬಗ್ಗೆ ಅರಿವು ಹೆಚ್ಚಿಸುತ್ತಿರುವ ಗುರುಗಳು. ಧನ್ಯೋಸ್ಮಿ. 🙏🙏🙏
@chaitanyachethan2696
@chaitanyachethan2696 2 года назад
🙏 ನ್ಯಾಯ,ನೀತಿ,ಧರ್ಮಗಳನ್ನು ಪಾಲನೆ ಮಾಡಿದರೆ ಒಂದಲ್ಲ ಒಂದು ದಿನ ನಮ್ಮನ್ನು ಕಾಪಾಡುತ್ತಾರೆ 🙏
@anukhodays3692
@anukhodays3692 Год назад
Howdhu Rayariddare
@krishnapai5779
@krishnapai5779 Год назад
​@@anukhodays3692
@user-fw7vv9qc1q
@user-fw7vv9qc1q Год назад
True
@gnanand8778
@gnanand8778 Год назад
Sullu
@anukhodays3692
@anukhodays3692 Год назад
Rayariddare
@k.s.muralidhardaasakoshamu6478
Wah yaaru helirada ondu vichaara😍👍👌🙏pativrata shiro ratna namma RAAYARa poorva aashrama da patni ya bagge KELI AANANDA vaayitu dhanyosmi👌👍😍🙏🙏🙏🙏🙏🙏🙏
@dayanandb8183
@dayanandb8183 2 года назад
Koti namanaa raayarige. Benki gurugalu.
@sweetyboy4451
@sweetyboy4451 2 года назад
ಓಂ ಗುರುಭ್ಯೋ ನಮಃ🌼🌺🌸🌹🌼🌺❤️🕉️🕉️🕉️🕉️🙏🙏🙏🔔🔔🔔🔔🌼🌼🌼🕉️🕉️🕉️
@prakashd6333
@prakashd6333 2 года назад
ಗುರುರಾಯರ ಪಾದಕಮಲಕ್ಕೆ ನಮೋ ನಮಹ 🙏🏽🙏🏽🙏🏽
@prabhuswamyhb7966
@prabhuswamyhb7966 Год назад
Danyavadagalu Guruji
@vaishnavi22
@vaishnavi22 Год назад
ತುಂಬಾ ಚನ್ನಾಗಿ ವಿವರಣೆ ಮಾಡಿದ್ದೀರಿ ಗುರುಗಳೇ 🙏🙏
@sandhyasrivatsa9201
@sandhyasrivatsa9201 Год назад
🙏🏻🙏🏻🙏🏻Sri gururajo vijayathe 🙏🏻🙏🏻🙏🏻
@sushmanarendra9244
@sushmanarendra9244 2 года назад
ಧನ್ಯೋಸ್ಮಿ 🙏🙏🙏🙏 ರಾಯರ ಕೃಪೆ ಸದಾ ಸರ್ವರಿಗೆ ಇರಲಿ, ಶ್ರೀ ಗುರು ರಾಘವೇಂದ್ರಾಯ ನಮಃ
@sureshnaragund2006
@sureshnaragund2006 2 года назад
🌹🙏🏼ಶ್ರೀ ರಾಯರೇ ಗತಿ ನಮ್ಮ ಗೆ 🙏🏼ಓಂ ಶ್ರೀ ರಾಘವೇಂದ್ರ ನಮಃ 🙏🏼🌹
@padmavathikv1762
@padmavathikv1762 2 года назад
ಗುರು ಪೂರ್ಣಿಮಾ ದಿನದಂದು ಗುರುವಿಗೆ ಸಹಸ್ರ ನಮಸ್ಕಾರ ಗಳು🙏🙏🙏🍎
@kishorkishu3700
@kishorkishu3700 2 года назад
So niv nijavagi grte .sir hegadde studo madida nimage koti koti pranama sir
@girijaraghuram6338
@girijaraghuram6338 10 месяцев назад
ಓಂ ಶ್ರೀ ಗುರು ರಾಘವೇಂದ್ರ ಯ ನಮೋ ಅತ್ಯಂತ ದಯಾಳು ವೆ ತುಂಬಾ ಧನ್ಯವಾದಗಳು ಗುರುಗಳೇ
@chaitanyachethan2696
@chaitanyachethan2696 2 года назад
🙏 ಮಗುವಿನಂತ ಮನಸು ರಾಯರು 🙏
@chaitanyachethan2696
@chaitanyachethan2696 2 года назад
🙏 ಕಲಿಯುಗದ ಕಾಮಧೇನು,ಕಲ್ಪತರು ರಾಯರು 🙏
@ramesharamu5679
@ramesharamu5679 2 года назад
ಗುರುಭ್ಯೋನಮಃ ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಶ್ರೀ ರಾಘವೇಂದ್ರಾಯ ನಮಃ🙏🌺🙏🌺🙏🌺
@anishetty1530
@anishetty1530 2 года назад
ಸದಾ ಕಾಪಾಡಿ ಗುರು ರಾಯ 🙏
@sunilcl4121
@sunilcl4121 Год назад
Om shri gurubyonamaha , very nice Acharyare this thing s about ragahvendraswamy , he suffered lot in his life but now he is kalpavriksha for every one.
@shambu0078
@shambu0078 2 года назад
ಅಧ್ಯಾತ್ಮ ವಿಡಿಯೋ ಗಳಲ್ಲಿ ಹೆಗ್ಗದ್ದೆ ಸ್ಟುಡಿಯೋ ಉತ್ತಮ 👌🏼
@HeggaddeStudio
@HeggaddeStudio 2 года назад
Tq u
@shambu0078
@shambu0078 2 года назад
@@HeggaddeStudio ಸರ್, ಮಹಾವತಾರ್ ಬಾಬಾ ಜಿ ಅವರ ಬಗ್ಗೆಗಿನ ವಿಡಿಯೋ ಸರಣಿ ಮಾಡಿ 🙏🏼 ಹಾಗೂ ಇನ್ನು ಹೆಚ್ಚಿನ ಅಧ್ಯಾತ್ಮಕ್ಕೆ ಸಂಬಂದಿಸಿದ ವಿಡಿಯೋ ಸರಣಿಗಳನ್ನು ಮಾಡಿ ಹಾಗೂ ಮುಂದುವರೆಸಿ 🙏🏼
@pandurangraopatil9270
@pandurangraopatil9270 2 года назад
ರಾಯರ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ಅನಂತ ಅನಂತಧನ್ಯವಾದಗಳು
@vishnupriyacsarun3115
@vishnupriyacsarun3115 8 месяцев назад
🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💕💕💕
@jayshreenagaraj9030
@jayshreenagaraj9030 2 года назад
Jnana, bhakti, vairaagya kottu,sanmaarga,sajjanara sahavaasa kottu,anugrahisu tande shree guru Raghavendra. 🙏🏼🙏🏼🙏🏼
@chaitanyachethan2696
@chaitanyachethan2696 2 года назад
🙏 ರಾಯರು ನಡೆಸಿದಂತೆ ನಡೆಯುವುದು ನಮ್ಮ ಬದುಕು ಮತ್ತು ನಮ್ಮ ಜೀವನ 🙏
@arunasavyasachi5617
@arunasavyasachi5617 Год назад
ಶ್ರೀ ಗುರುಭ್ಯೋ ನಮಃ 🙏
@-dc37
@-dc37 2 года назад
ಅದ್ಬುತ ಸಂಚಿಕೆ ಹೆಗ್ಗದ್ದೆಯವರೆ ಮುಂದುವರೆಯಲಿ 🥭🥭🍒🌹🤗 All the best
@raghavendrap3673
@raghavendrap3673 2 года назад
We are really lucky sir to listen this words Om Shri Guru raghavendrayay Namah
@chaitanyachethan2696
@chaitanyachethan2696 2 года назад
🙏 ನಮ್ಮ ಬಾಳಲ್ಲಿ ಬೆಳಕನ್ನು ಮೂಡಿಸಿದ ರಾಯರು 🙏
@chandana6772
@chandana6772 2 года назад
🙏🙏🙏🙏🙏ನಮೋ ನಮಃ ಶ್ರೀ ಗುರುರಾಯರ ಜೀವನ ಚರಿತ್ರೆಯ ಪುಣ್ಯವಾಚನೆಯ ದಿವ್ಯ ಅನುಭವ ನೀಡಿದ ಶ್ರೀ ಗುರುಗಳ ಪಾದಾರವಿಂದಕ್ಕೆ ಕೋಟಿ ನಮಸ್ಕಾರಗಳು 🙏🙏🙏🙏🙏🙏🌹🌹🌹🌹🌹🌹🌹🌹🙇‍♀️🙇‍♀️🙇‍♀️🙇‍♀️🙇‍♀️🙇‍♀️ಶ್ರೀ ರಾಘವೇಂದ್ರಯಾ ನಮಃ 🙏🙏🙏🙏🙏🙏🙏🌹🌹🌹🌹🌹🌹🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️
@pushpatejomayi6995
@pushpatejomayi6995 Год назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏💐
@veenachappar1061
@veenachappar1061 Год назад
Impressive narration, 🙏
@rahulrahull6300
@rahulrahull6300 Год назад
Sri Guru Raghavendraya namaha 👃🌹👃🌹👃🌹👃🌹👃🌹
@bloodforblood1517
@bloodforblood1517 2 года назад
Manassige tumbhaa naatitu. Jai gururaaya
@binduvenktesh1658
@binduvenktesh1658 Год назад
Jai shree Ram 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@prabhavastrad3972
@prabhavastrad3972 Год назад
Om guru shri Raghvendraya namha🙏
@kishuvrao3035
@kishuvrao3035 2 года назад
ಓಂ ಶ್ರೀ ಗುರು ರಾಘವೇಂದ್ರಯ ನಮಃ
@shobhaonkarmurthy7391
@shobhaonkarmurthy7391 2 года назад
ಶ್ರೀ ಗುರು ರಾಘವೇಂದ್ರಾಯ ನಮಃ
@rythmguru9641
@rythmguru9641 Год назад
ಜೈ ಶ್ರೀ ಗುರುರಾಯರು🙏 ಜೈ ಶ್ರೀ ಮಂತ್ರಾಲಯ ಪ್ರಭುಗಳು🙏
@saicreativityyoutubechanne1927
🙏🙏ಶ್ರೀ ಗುರು ರಾಘವೇಂದ್ರ ಸ್ವಾಮಿಗಳು🙏🙏
@hemalathabv8408
@hemalathabv8408 2 года назад
ಓಂ ನಮೋ ರಾಘವೇಂದ್ರಾಯ ಪಾಹಿಮಾಮ್ ಪಾಹಿ
@bislaiahcb4572
@bislaiahcb4572 Год назад
Namma jeevanadalli hosa belakannu Moodisida guru raayaru Danyoshmi thande🙏🙏🙏 Poojyaya raghavendraya Sathya darma rathayacha bajatham kalparukshaya namatham kamadenuve🙏🙏🙏
@kumarkarnataka7503
@kumarkarnataka7503 Год назад
🌹🙏ಶ್ರೀ ಗುರುಭ್ಯೋ ನಮಃ🙏🌹
@sagarsagu5922
@sagarsagu5922 Год назад
ಹರಿ ಸರ್ವತೋಮ..🙏
@shravanachar6741
@shravanachar6741 2 года назад
Om shree guru ragavendraya namaha sakalavu nine tande nan jeevana nin nadisidanthe nadiyuthidhe
@raghavendradas531
@raghavendradas531 2 года назад
Dhanyawad gurugale ...
@rajiniramu4093
@rajiniramu4093 9 месяцев назад
ನನ್ನ ತಂದೆ ..ಶ್ರೀ ಗುರು ರಾಯರು 🙏🙏
@hemanthkoundinya6058
@hemanthkoundinya6058 2 года назад
ಅರ್ಥಗರ್ಭಿತ ಮಾಹಿತಿ
@sumapatil7182
@sumapatil7182 Год назад
Om shree guru ragavendraya namaha
@hemakumar1741
@hemakumar1741 2 года назад
ರಾಘವೇಂದ್ರ ನಮಃ
@vivekk7714
@vivekk7714 Год назад
Kapadu thandae Guru raghavendra swamy 🙏🙏🙏🙏
@naturesart4973
@naturesart4973 2 года назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಹ
@shobhanaik9880
@shobhanaik9880 Год назад
❤️🥰😘😘
@jayannu5032
@jayannu5032 Год назад
Shri Guru Raghavendraya Namaha 🕉️🕉️🕉️🙏🙏🙏🙏
@RajeshKumardc238
@RajeshKumardc238 Год назад
om guru Ragsvendra hai naam 😃🙏🙏🙏🙏🙏👏👏👏👏👏
@manjulachinmai1162
@manjulachinmai1162 2 года назад
ಗುರುವೇ ನಮೋ ನಮಃ..... 🙏🙏🙏🙏🙏
@geetajahagirdar2269
@geetajahagirdar2269 2 года назад
ಧನ್ಯೋಸ್ಮಿ.
@nethraaj7557
@nethraaj7557 2 года назад
Namaskara Acharyare... Many many thanks for giving complete information on Sri Guru Raghavendra Swamy ...🙏🙏 ...... Words are very very less to say Thanks to you , Acharyare..🙏🙏
@nagabhushanac5647
@nagabhushanac5647 2 года назад
Try
@ganeshluckey7392
@ganeshluckey7392 2 года назад
ದಯವಿಟ್ಟು ಮುಂದೆ ರಾಘವೇಂದ್ರ ಸ್ವಾಮಿಗಳ ಮಗ ಏನಾದರೂ ಎನ್ನುವ ಬಗ್ಗೆ ಮಾಹಿತಿ ನೀಡಿ
@prahaladbhat3276
@prahaladbhat3276 Год назад
Guru rayara neneyammaaa....
@anandn7576
@anandn7576 Год назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ🎈🌹❤️🙏🙏🙏
@renukadevikc2417
@renukadevikc2417 Год назад
Om Shree Guru Raghavendraya namaha
@chaitanyachethan2696
@chaitanyachethan2696 2 года назад
🙏 ನಂಬಿ ಕೆಟ್ಟವರಿಲ್ಲವೋ ಈ ಗುರುಗಳ🙏
@sujathasateesh2143
@sujathasateesh2143 2 года назад
Super
@shankarsalian4882
@shankarsalian4882 Год назад
ಅದ್ಭುತವಾದ ಪ್ರವಚನ ಗುರುಗಳೇ. ಶ್ರೀ ರಾಘವೇಂದ್ರ ಸ್ವಾಮಿಗಳ ಬಗ್ಗೆ ತಿಳಿಯದ ಅನೇಕ ವಿಚಾರಗಳನ್ನು ತಿಳಿಸಿ, ಅವರ ಭಕ್ತರ ಮನಸ್ಸಿನ ಅನೇಕ ಗೊಂದಲಗಳನ್ನು ಪರಿಹರಿಸಿದ್ದೀರಿ. ಧನ್ಯವಾದಗಳು.
@Skalaimr
@Skalaimr День назад
Om guru ragavendraya namaha🙏🙏
@karnatakthumblarpiogen..5157
@karnatakthumblarpiogen..5157 2 года назад
ಗುರು ರಾಘವೇಂದ್ರ ನಮಃ 🙏🙏🙏
@shilpapatel301
@shilpapatel301 Год назад
Very touching...
@vruddhivruddhi8147
@vruddhivruddhi8147 2 года назад
Rayara jeevanaxharitre. Na nimma sumadhura kantadinda keli kar ananda aetu namaste gurugale 🙏
@anupamakalashetty7863
@anupamakalashetty7863 Год назад
My mother used to tell these stories to us in our childhood..she has books..
@sujathaumesh2081
@sujathaumesh2081 Месяц назад
Wow nice 👍👍
@ravindrasinghravindrasingh5813
Good information 🙏🙏🙏🙏
@brundavittalmurthy9492
@brundavittalmurthy9492 2 года назад
Thank you for uploading this video Anna🙏🙏🙏
@lalithammalalitha3037
@lalithammalalitha3037 2 года назад
Om shree Raghavendraya namaha 🙏🙏🙏
@malateshnayak1992
@malateshnayak1992 5 месяцев назад
ರಾಯರೇ ❤ ನನ್ನ ದೈವ
@agaming9369
@agaming9369 2 года назад
🙏👌👍😊🌹🌷🥀🌺💮🏵️🌼🌸💐 Om Sri Guru Raghavendraya Namaha. Sri Guru Raghavendra Swamy Ki Jai. 🙏👌👍😊🌹🌷🥀🌺💮🏵️🌼🌸💐
@anukhodays3692
@anukhodays3692 Год назад
Rayare namma magala madhuve gotthu madidhhira n susutravagi nirvignavagi neraverisi kodi Rayare
@HarishHarish-ng3fh
@HarishHarish-ng3fh Год назад
Omm shree guru Ragavendraya namaha 🙏🙏🙏🌹🌹🌹
@lokanath9582
@lokanath9582 2 года назад
ಅದ್ಭುತ 🙏
@ravindran6933
@ravindran6933 2 года назад
My pranams to SriRaghavendra Swami,humble respect..
@preetibhandarkar4512
@preetibhandarkar4512 Год назад
It's very informative video... Thank you so much 🙏🙏
@kumarivenkat8751
@kumarivenkat8751 Год назад
ಗುರು ದೇವ ನಿಮ್ಮ ಕೃಪೆ ಯಿರಲಿ
@prashanthchipraguthi7256
@prashanthchipraguthi7256 2 года назад
OM Nama shivaaya
@rachegowda6610
@rachegowda6610 2 года назад
ಶ್ರೀ ಗುರುಭೋ ನಮಃ
@arunaanu8999
@arunaanu8999 2 года назад
Agamya mahima loke 🌺
@geethabhat5158
@geethabhat5158 Год назад
ಶ್ರೀ ಗುರು ರಾಘವೇಂದ್ರಾಯ ನಮ ಂ
@lakshmia9838
@lakshmia9838 2 года назад
Nice explain thanks guruji guru raghavendra ji
Далее
Venkatachala Avadhoota speech
26:05
Просмотров 15 тыс.
Сосед а твоя жена.,..
0:33
Просмотров 6 млн