No he did not complete about Rajkumar he left one thing that is Rajkumar and vishnuvardhana controvercy that is gandhada gudi incident. Everybody knows Vishnu is not victim but why Rajkumar did not speek this topic may be Rajkumar became more jealous about vishnuvardhana that's why he tortured indirectly to Vishnu now you should tell me how he became great person
@@jagadeeshpattar1984 who the hell are you man? Do you have any proof that he tortured vishnuvardhan indirectly? How would you say that Rajkumar is jealous of remake hero vishnuvardhan who is nt even equal to Dr. Raj foot dust? He is the main reason for Gandhadagudi incident he wanted to became famous and he wanted to kill Rajkumar through gun because as he was jealous.. thats why he ran to chennai immediately after knowing that he was culprit.. people are not dumb to attack him, they know very well..
ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಭಾರತದ ಸಂಸ್ಕೃತಿಯ ಬದಲಾವಣೆಯ ಕಂಡ Dr ರಾಜ್ ಕುಮಾರ್ ಅಣ್ಣಾವ್ರು ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟಗಾರರು,ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಜ್ಞಾನವನ್ನು ಆಚರಿಸಿ ಉನ್ನತ ಶಿಖರವನ್ನು ಏರಿದರು
🙏💐🪔🪔ತುಂಬಾ ಸುಂದರ ಮಾತುಕತೆ ಸರ್. ಕರ್ನಾಟಕ ಜನತೆಗೆ ತಾಳ್ಮೆ ಒಳ್ಳೆ ಹೃದಯವಂತರನ್ನು ಮಾಡಿದ್ದೂ Dr ರಾಜ್ ಕುಮಾರ್ ಅವರ ಚಿತ್ರ ಗಳನ್ನು ನೋಡಿ ತುಂಬಾ ವಿದ್ಯಾ ಬುದ್ಧಿ ಬದುಕು ಕಲಿತಿದ್ದಾರೆ ಅದ್ಭುತವಾದ ಟಾಪಿಕ್ ತೊಗೊಂಡು ಮಾತಾಡ್ತಾ ಇದ್ದೀರಾ Dr ರಾಜ್ ಕರ್ನಾಟಕದಲ್ಲಿ ಒಳ್ಳೆ ಜನ ಹಾಗೂ ಅತೀ ಮುಖ್ಯ ರೈತರು ಇದ್ದಾರೆ ಅಂದ್ರೆ ರಾಜ್ ಅವರ ಚಿತ್ರ ಗಳ ಪಾಠ ಅಂತಾನೆ ಹೇಳಬಹುದು 👍👍👏👏🪔🪔🙏
Dr ,RAJKUMAR is One &Only Supreme Excellent WORLD Respectable ACTOR....Never come anybody ACTOR in world ,this is TRUTH memorable in world life end.......thanks to GOD,
ನಿಮ್ಮ ವಿಮರ್ಶೆ ಗೆ ತುಂಬು ಹೃದಯದ ಧನ್ಯವಾದಗಳು ಸಾರ್.🙏. ನಮಗೆ ತಿಳಿಯದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ ಅದನ್ನು ನೀವು ತುಂಬಾ ಚೆನ್ನಾಗಿ ವಿಮರ್ಶೆ ಮಾಡಿ ಎಲ್ಲರಿಗೂ ಅರ್ಥವಾಗುವಂತೆ ಅದರಲ್ಲೂ ಡಾ.ರಾಜಕುಮಾರ ರವರ ಬಗ್ಗೆ ತಿಳಿಸಿದ್ದಿರಿ ಧನ್ಯವಾದಗಳು.🙏🙏🙏
Although enough money was offered by other languages Dr Raj did not wish to act for the sake of money , here see the love towards Kannada huge salute to him 👏💐
ನನಗೆ ವಿಷ್ಣುವರ್ಧನ್ ಜೀವನ ಆಗಲಿ ಅಥವಾ ಯಾವ ಸಿನಿಮಾ ಕೂಡ ಸ್ಪೂರ್ತಿ ತರುವ ಅಂತವು ಕಾಣಿಸಿಲ್ಲ.... ಮೇಲಾಗಿ ರೀಮೇಕ್ ಮಾಡಿರೋ ಸಿನೆಮಾಗಳು ತಾನು ಜೀವನ ನಡೆಸೋಕೆ ಮಾಡಿಕೊಂಡ ಅಡಿಪಾಯ ಅಷ್ಟೇ...
ವಿದ್ಯಾ ಶಂಕರ್ ಅವರೇ 1955 ರಿಂದ 1975 ರ ವರೆಗೆ ಮಾತ್ರ ಕನ್ನಡ ಚಿತ್ರಗಳಿಂದ ಅದು ರಾಜ್ಕುಮಾರ್ ಚಿತ್ರಗಳಿಂದ ಮಾತ್ರ ಕನ್ನಡ ಮತ್ತು ನಾಗರಿಕತೆ ಬೆಳೀತು ಅನ್ನೋದು ಏಷ್ಟು ಸರಿ ? ಒಂದು ವೇಳೆ ರಾಜ್ಕುಮಾರ್ ಅವರು 1975 ರ ನಂತರ ಚಿತ್ರರಂಗಕ್ಕೆ ಬಂದಿದ್ದರೆ ಏನು ಹೇಳ್ತೀರಾ,1975 ರ ಒಳಗೆ ಸಿನಿಮಾಕ್ಕಾಗಿ ದುಡಿದ ನಿರ್ಮಾಪಕರ , ಕತೆಗಾರರ ಸಂಗೀತಗಾರರ , ನಿರ್ದೇಶಕರ ಹಾಗೂ ಇನ್ನಿತರ ಸಿನಿಮಾ ರಂಗದವರ ಕೊಡುಗೆ ಬಗ್ಗೆ ಏನು ಹೇಳ್ತೀರಾ ಸಾರ್. ರಾಜ್ಕುಮಾರ್ ಅವರು ಒಬ್ಬ ಅದ್ಭುತ ನಟ ಇದರಲ್ಲಿ ಎರಡು ಮಾತಿಲ್ಲ ಆದರೆ ಅವರನ್ನು ಹೊಗಳುವ ಭರದಲ್ಲಿ ಏನೇನೋ ಹೇಳಿದರೆ ಹೇಗೆ ಅಂದು ಮಾಡಿದ ಪಾತ್ರಗಳು ಮತ್ತು ಚಿತ್ರಗಳು ಇಂದು ಮಾಡೋಕೆ ಆಗುತ್ತಾ ? ಕಾಲಕ್ಕೆ ತಕ್ಕಂತೆ ಚಿತ್ರಗಳು ಮತ್ತು ಪಾತ್ರಗಳು ಹಾಗೂ ಮನುಷ್ಯನ ಜೀವನಗಳು ಬದಲಾಗುವುದು ಸಹಜ.
Hello ಅಜ್ಞಾನಿ, p b srinivas ರಾಜಣ್ಣ ಒಬ್ಬರಿಗೇ ಹಾಡುತ್ತಿರಲಿಲ್ಲ. ಪ್ರತಿ ವರ್ಷ ರಾಜಣ್ಣನಿ ಗಿಂತ ಹೆಚ್ಚು ಹಾಡುಗಳನ್ನು ಬೇರೆ ನಟರಿಗೆ ತೆಲುಗು ತಮಿಳು ಭಾಷೆ ಯಲ್ಲಿ ಹಾಡಿದ್ದಾರೆ. ಅವರು ಏನೂ ರಾಜಣ್ಣನಿಗೇ ಮಾತ್ರ ಹಾಡುತ್ತೇನೆ ಅಂತ ಇರಲಿಲ್ಲ. ರಾಜಣ್ಣ ಮೊದಲಿಂದಲೂ ಹಾಡಿದಿದ್ದರೆ ನಮಗೆ ಇನ್ನಷ್ಟು ರಸ ಡೌತಣ ಸಿಗ್ತಾ ಇತ್ತು. ಅವರು ದೇವ ಮಾನವ. ಅವರು ಯಾರಿಗೂ ಮೋಸ ಮಾಡುವ ಅವಶ್ಯಕತೆ ಇರಲಿಲ್ಲ. ಅವರೊಂದಿಗೆ ಒಡನಾಡಿದವರು ಅದೃಷ್ಟವಂತರು ಅಷ್ಟೇ.
Yella deshadrohi galigu bucket hididhu yenu workout aglilla anno bejaralli ega namma Karnataka rathna DR.RAJANNA ( ANNAVRIGE) Bucket hididhu bele baeiskollakke paapa namma Book brahma anna ayogyaru Try maadthavre but idhella game galu nadiyella yaakeandhre ANNAVRU paaka dhaiva bhaktharu aagidhaaru annodhu book brahma anno brastaru artha maadko beku 👊👊😝😝