ನಾವು ಊರಲ್ಲಿ ಇದ್ದಾಗ ಇದೆ ರೀತಿ ನೆರೆ ಬರ್ತಾ ಇತ್ತು.. ನಮ್ದು ಸಮುದ್ರದ ಬ್ಯಾಕ್ ವಾಟರ್ ಬರ್ತಾ ಇತ್ತು.. ರಾತ್ರಿ ಎಲ್ಲಾ ಜಾಗರಣೆ ಮಾಡ್ತ ಇತ್ತು.. ಪ್ರತಿ ವರ್ಷ ಮಳೆಗಾಲದಲ್ಲಿ ಇದೆ ಕಥೆ. ಜಗಲಿ ತನಕ ನೀರು ಬರ್ತಾ ಇತ್ತು.. ನೀರು ಮಾತ್ರ ಅಲ್ಲ ಅದರ ಜೊತೆಯಲ್ಲಿ ಹಾವುಗಳ ಕಾಟ ಬೇರೆ.. ನಮ್ದು ಕುಂದಾಪುರ.. ಜಾಗ್ರತೆ ಮಾರಾಯರೇ .
ಪ್ರಕೃತಿ ನೋಡ್ಲಿಕ್ಕೆ ಎಷ್ಟು ಸುಂದರವಾಗಿರುತ್ತೋ ಆ ಪ್ರಕೃತಿಯ ಮಡಿಲಲ್ಲೇ ಅಷ್ಟೇ ಭಯಾನಕಗಳು ಕೂಡ ಅಡಗಿರುತ್ತದೆ. ಆದಷ್ಟು ಬೇಗ ತುಂಬಾ ಸೇಫ್ಟಿ ಆಗಿರುವಂತ ಜಾಗಕ್ಕೆ ಶಿಫ್ಟ್ ಆಗಿ ನಿಮ್ಮ ಅತ್ತೆಯವರು ಮತ್ತೆ ಮಾವನವರುಗೆ ತುಂಬಾ ವಯಸ್ಸಾಗಿದೆ ಬೇಗ ಕರೆದುಕೊಂಡು ಹೋಗಿ ಮೇಡಂ ಲೇಟ್ ಮಾಡಬೇಡಿ
ಅಯ್ಯೋ ದೇವ್ರೇ..😢.. ಎಲ್ಲಾ ಕಡೆ ಪ್ರಕೃತಿ ವಿಕೋಪ ತೋರಿಸ್ತಾ ಇದೆ.. ಪ್ರಕೃತಿಯ ವಿಕೋಪದ ಎದುರು ಮನುಷ್ಯ ಏನು ಇಲ್ಲಾ ಮೇಡಂ.. ದೇವರು ಎಲ್ಲರನ್ನು ಕಾಪಾಡಲಿ.. ನ್ಯೂಸ್ ನೋಡಿದರೆ ಎಲ್ಲಾ ಕಡೆನೂ ಇದೆ ಪರಿಸ್ಥಿತಿ. ಕೇರಳ ದಲ್ಲೂ ಹಾಗೆ.. ಧೂರ ದೇಶದಲ್ಲಿ ಕೂತು.. ನಾವು ಪ್ರಾರ್ಥನೆ ಮಾಡುವುದು. ಎಲ್ಲರನು ಆ ಕಾಣದ ದೇವರು ಕಾಪಾಡಲಿ..
ಕಳೆದ ವರ್ಷ ನಮ್ಮ ಊರು ಉಡುಪಿಯಲ್ಲಿ ನೆರೆಯಿಂದ ನಮ್ಮ ಮನೆಯೊಳಗೆ ನೀರು ಬಂದಿತ್ತು...ನಾವು ರಾತ್ರಿ ೩ ಗಂಟೆಗೆ ಮನೆ ಖಾಲಿ ಮಾಡಿದೆವು...take care Madam..bega bere manege hogi ,night timege jagrathe...
Neevu safe aagi modlu bekada batte documents tegetukondu kolli gold, money ella safe aagi tagolli tention maadkobedi god is great take care both family
Papa marre shay..... Snake mathe kappe galu n a flood smell n mosquitos Makallanu usharagy nodkoli Feel so sad this.... God save them n protect thm..... God bless u...
Mangalur which river is this ? I feel this is not because of our rain ....this is probably from the western ghats....raining heavily there...all land slides...shiradi/sakleshpur roads are all blocked. Mangaluru bengaluru train services canceled for 15 days...also buses cannot move by the shiradi ghat. Our nethravathi gates are opened some weeks back. This is not because of our gates are opened today.....which river and which side of Mangaluru let me know
Hello madam iam very sorry for your life near river I will pray for you all family there is will definitely request nature god to immediately stop rain and give strength to over come all difficult in no time may god's blessings always be with you family there