#catchingfish #CatchingRiverFish #CatchingFishAtMangalore #JyothsnaVlogs #MangaloreVlogs #KannadaVlogs #Fishing Catching River Fish At Mangalore By New Technique | ನದಿ ಮೀನು ಪಾತ್ರೆಯಲ್ಲಿ ಹಿಡಿಯುವ ಮಕ್ಕಳ ಹೊಸ Idea
Hi aunty Nana friend prashanth nimma dodda fan hage nana friend nibha venkappa Rai nimma dodda fan avalu dina nima recipes madutale. Ur a true inspiration
ನಮ್ಮಲ್ಲಿ ಈ ಮೀನನ್ನು "ಮಾಲ್ಯ " ಅಂತ ಕರೀತಿವಿ.... ಆದರೆ ನಾವು ಬೆಸ್ತರು ಈ ಮೀನು ಬಲೆಯಲ್ಲಿ ಸಿಕ್ಕಿದ್ರೆ ಅದನ್ನು ಪುನಃ ಸಮುದ್ರಕ್ಕೆ ಬಿಡುತ್ತೇವೆ..... ಕಾರಣ ಈ ಮೀನಿನ ಮುಖ "ನಾಗ ದೇವರ" ಮುಖದ ಹಾಗೆ ಕಾಣುತ್ತದೆ ಆನ್ನುವ ಒಂದು ನಂಬಿಕೆ, ಚಿಕ್ಕಂದಿನಲ್ಲಿ ನನಗೆ ನನ್ನ ಅಮ್ಮ ಹೇಳಿದ ಮಾತು 🙏