ರಾಯರ ನಾಮ ಲೇಖನದಿಂದ ವಿವಿಧ ಇಷ್ಟಾರ್ಥಗಳು ನೆರವೇರುತ್ತವೆ. ಮತ್ತು ಉತ್ತಮ ಕೀರ್ತಿಯು ಬರುತ್ತದೆ. ಸಾಧನೆಗೈದು ಉತ್ತಮ ಕೀರ್ತಿಯನ್ನು ಸಂಪಾದಿಸಿರಿ. ಇಹಲೋಕದಲ್ಲಿ ಪರಲೋಕದಲ್ಲಿ ನೆಮ್ಮದಿಯಿಂದ ಬದುಕಿರಿ. ರಾಯರ ನಾಮ ಲೇಖನದ ಈ ಮಹತ್ ಕಾರ್ಯಕ್ಕೋಸ್ಕರ ನಮ್ಮನ್ನು ವಾಟ್ಸಾಪ್ ಮೂಲಕ ಸಂಪರ್ಕ ಮಾಡಿ 8861983526
5 окт 2024