ರಾಮಾಯಣದ ಕಥೆ ಶುರು ಮಾಡಿದಿರಿ ಗುರುಗಳೇ ಧನ್ಯವಾದಗಳು. ಇಂದಿನ ಜನಾಂಗಕ್ಕೆ ಇದರ ಅವಶ್ಯಕತೆ ಇದೆ. ರಾಮಾಯಣ ಮಹಾಭಾರತ ಕಥೆಗಳು ಅಲ್ಲಿಯ ಪ್ರತಿಯೊಂದು ಪಾತ್ರವು ಇಂದಿಗೂ ಪ್ರಸ್ತುತ ವಾಗುತ್ತವೆ ಎಂದು ಹೇಳಬಹುದು 👍👍😄
ಭಾಗವತ ರಾಮಾಯಣ ಸರಿಯಾಗ ಓದಿ ಸುಮ್ನೆ ತಪ್ಪು ತಪ್ಪಾಗಿ ಹೇಳ್ಬೇಡಿ ಜಯ ವಿಜಯರು ಬ್ರಹ್ಮ ಮಾನಸ ಪುತ್ರರಾದ ಸನಕ ಸನಂದ ಸನಾತನ ಮತ್ತು ಸನತ್ಕುಮಾರ ಇವರು ಜಯ ವಿಜಯ್ ಅವರಿಗೆ ಶಾಪ ಕೊಟ್ಟಿದ್ದು ಸಪ್ತ ಋಷಿಗಳು ಅಲ್ಲಾ ಆದ್ದರಿಂದ ದಯವಿಟ್ಟು ಯಾವುದೇ ಪುರಾಣ ಗ್ರಂಥಗಳ ಬಗ್ಗೆ ವಿಚಾರ ತಿಳಿಸಬೇಕಾಗಿದೆ ಸರಿಯಾಗಿ ಓದಿ ತಿಳ್ಕೊಂಡು ಹೇಳಿ