#bhagyatvrecipes #chillichicken #chillichickenrecipe #chickenrecipe #chicken
ಚಿಲ್ಲಿ ಚಿಕನ್ ಮಾಡಲು ಬೇಕಾದ ಪದಾರ್ಥಗಳು
ಚಿಕನ್ ಅರ್ಧ ಕೆಜಿ
ಈರುಳ್ಳಿ 1
ಹಸಿಮೆಣಸಿನಕಾಯಿ 18 ರಿಂದ 20
ಎಣ್ಣೆ 4 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಹರಿಶಿಣದ ಪುಡಿ ಸ್ವಲ್ಪ
ಸೋಯಾ ಸಾಸ್ 1 ಟೀ ಸ್ಪೂನ್
ಕಾರ್ನ್ ಫ್ಲೋರ್ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
ru-vid.com?su...
Bhagya tv vlogs channel :
/ @bhagyatvvlogs
14 мар 2023