#bhagyatv #bhagyatvkannada #bhagyatvrecipes #paddu #instentrecipe
ಗಟ್ಟಿ ಅವಲಕ್ಕಿ ಮತ್ತು ರವೆಯನ್ನು ಉಪಯೋಗಿಸಿ ಇನ್ಸ್ಟೆಂಟ್ ಪಡ್ಡು ಮಾಡುವ ವಿಧಾನ I Instant paddu making
mysunpure.in/
ಅವಲಕ್ಕಿ ರವಾ ಪಡ್ಡು ಮಾಡಲು ಬೇಕಾದ ಪದಾರ್ಥಗಳು
ಗಟ್ಟಿ ಅವಲಕ್ಕಿ 2 ಕಪ್
ಮೀಡಿಯಂ ರವೆ 1 ಕಪ್
ಮೊಸರು 1 ಕಪ್
ಈರುಳ್ಳಿ 2
ಕ್ಯಾರೆಟ್ 1
ಹಸಿಮೆಣಸಿನಕಾಯಿ 4
ಹಸಿ ಶುಂಠಿ ಅರ್ಧ ಇಂಚು
ಜೀರಿಗೆ 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ 3 ರಿಂದ 4 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
ru-vid.com?su...
Bhagya tv vlogs channel :
/ @bhagyatvvlogs
4 июн 2024