Тёмный

ಲಕ್ಷ್ಮೀ ಮನೆಗೆ ಬರುವ ಮುನ್ನ ಈ 5 ಸೂಚನೆ ಕೊಡ್ತಾಳೆ | LIVE | 5 signs of lakshmi coming to home astrology 

JEETH MEDIA NETWORK
Подписаться 1,6 млн
Просмотров 164 тыс.
50% 1

#live #livestream #astrology
ವೀಕ್ಷಕರೆ,
ಮಾತೆ ಮಹಾಲಕ್ಷ್ಮೀ ಮನೆಗೆ ಬರುವ ಮುನ್ನ ಮತ್ತು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುವ ಮುನ್ನ ಈ 5 ಸೂಚನೆಗಳನ್ನು ಎಲ್ಲರಿಗೂ ಕೊಟ್ಟೇ ಕೊಡುತ್ತಾಳೆ. ಅವುಗಳು 5 ಸೂಚನೆಗಳ ಮುಖಾಂತರ ಆಗಿರುತ್ತವೆ. ಆದರೆ ಸುಮಾರು ಜನ ಈ ಸೂಚನೆಗಳನ್ನು ನಿರ್ಲಕ್ಷ ಮಾಡಿ ಲಕ್ಷ್ಮೀ ಮಾತೆಯನ್ನು ಅವಾರಗೇ ಅವರೇ ಹೊರಗೆ ಕಳಿಸಿ ಕಷ್ಟಕ್ಕೆ ಗುರಿಯಾಗುತ್ತಾರೆ. ಹಾಗಾದರೆ ಲಕ್ಷ್ಮೀ ಮಾತೆ ಕೊಡುವ 5 ಸೂಚನೆಗಳಾದರೂ ಯಾವುದು ಅಂತ ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ.
ಲಕ್ಷ್ಮೀ ಮನೆಗೆ ಬರುವ ಮುನ್ನ ಈ 5 ಸೂಚನೆ ಕೊಡ್ತಾಳೆ | LIVE | 5 signs of lakshmi coming to home astrology
ನಿಮಗೆ ಹಣಕಾಸಿನ ಸಮಸ್ಯೆ ಇರಲಿ, ದುಡಿದ ದುಡ್ಡು ಕೈಯಲ್ಲಿ ನಿಲ್ಲದೇ ನೀವು ಕಷ್ಟ ಅನುಭವಿಸ್ತ ಇದ್ದಲ್ಲಿ, ಮದುವೆ ಸೆಟ್‌ ಆಗದೇ ಇದ್ದರೆ, ಮಕ್ಕಳು ಮಾತು ಕೇಳದೆ ಇದ್ದರೆ, ಹಣ ವಾಪಸ್‌ ಬರದೆ ಇದ್ದರೆ ಹೀಗೆ ಏನೇ ಸಮಸ್ಯೆ ಇರಲಿ ಈ ರೆಮಿಡಿ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತೆ . ಈ ವಿಡಿಯೋದಲ್ಲಿ ಲೈವ್‌ ಡೆಮೋ ಮಾಡಿ ತೋರಿಸಲಾಗಿದೆ.
in this video we have discussed the 5 precious signs which maa lakshmi gives begore she come to your home but many people fail to understand and make lakshmi go out of home and they suffer in their life
what are those 5 signs to know that please watch this video
law of attraction
I am rich I am rich I am rich
Golden sunrise
switch words
positive affirmations
spiritual healer
spiritual haling
ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
this video can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) 41 ದಿನ ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
#mahalakshmi
#laxmi
#lakshmi
#lakshmipuja
#lakshmidevi
#vishnu
#owl
#cow
#broomstick
#sugarcane
#goodday
#positiveenergy
#positivevibes
#astrologykannada
#astrologylive
#astrologytips
#astro
#vastutips
#vastu
#vastushastra
#vastuexpert
#spiritual
#spiritualhealer
#spiritualhealing
#divine
#rich
#money
#success
#affirmations
#switchwords
sudhindradeshpande
jeethmedianetwork
sudhindra deshpande
festival
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network RU-vid Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RU-vid channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,6 тыс.   
@rroopaa8084
@rroopaa8084 10 месяцев назад
ಮಾತೆ ಮಹಾಲಕ್ಷ್ಮಿ ಶ್ರಿ ಮನ್ನಾ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ. ನೆಳೆಸಮ್ಮ.🙏🙏🙏🙏
@REKHAREKHA-uy1hj
@REKHAREKHA-uy1hj 10 месяцев назад
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🏽🙏🏽
@JanarjunaLalitha
@JanarjunaLalitha 10 месяцев назад
Good, and, happy
@sinchusinchu2534
@sinchusinchu2534 3 месяца назад
ಮಾತೇ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸಮ
@LokeshwaracLoki
@LokeshwaracLoki 10 месяцев назад
ಓಂ ನಮೋ ಭಗವತೆ ವಾಸುದೇವಾಯ 🌹🌹ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹🌹🙏🙏🙏🌹🌹
@JayashreeKudaleJayashree
@JayashreeKudaleJayashree 8 месяцев назад
Ammamahalkshmishrimannarayansamet namm manege bandu nelisamma
@ChaitraPoojari-n6j
@ChaitraPoojari-n6j 2 месяца назад
Amma nam mane ge baa please
@savithrammap7673
@savithrammap7673 10 месяцев назад
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ .
@Jeethmedia
@Jeethmedia 10 месяцев назад
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@vanitagouda2870
@vanitagouda2870 3 месяца назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಸ್ಥಿರವಾಗಿ ನೆಲೆಸಮ್ಮ 💐💐🙏🙏ಈ ಐದು ಸೂಚನೆ ನನ್ನಗೆ ಆಗಿದೆ ಗುರುಗಳೇ 🙏🙏💐💐
@MalaKalal-k8c
@MalaKalal-k8c 10 месяцев назад
ಅಮ್ಮ ಮಾತೆ ಮಹಾಲಕ್ಷ್ಮಿ. ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ🙏🙏🙏🙏. 🌹🌹🌹🌹
@amogikhedagi4705
@amogikhedagi4705 8 месяцев назад
Amma mate mahalaxmi😢 sreeman narayan sameta namma maneyalli stirvagi nelisu
@arunakumari.b.gmhps.chigat7630
@arunakumari.b.gmhps.chigat7630 10 месяцев назад
*ಜೈ ಶ್ರೀ ಮಹಾಲಕ್ಷ್ಮಿ, ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ ತುಂಬಾ ಉತ್ತಮವಾದ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಿ ಗುರೂಜೀ, ತುಂಬು ಹೃದಯದ ಅನಂತ ಕೋಟಿ ವಂದನೆಗಳು ಹಾಗೂ ಧನ್ಯವಾದಗಳು ಗುರೂಜೀ 🙏🏻🙏🏻💐💐*
@leelavathichandrubalajiind6924
@leelavathichandrubalajiind6924 10 месяцев назад
12:26 ❤
@Jeethmedia
@Jeethmedia 10 месяцев назад
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@pushpaprakash9679
@pushpaprakash9679 10 месяцев назад
ಜೈ ಶ್ರೀ ಮಹಾಲಕ್ಷ್ಮಿ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ನೆಲೆಸಮ್ಮಾ
@arunakumari.b.gmhps.chigat7630
@arunakumari.b.gmhps.chigat7630 10 месяцев назад
🙏🏻🙏🏻💐💐
@annpurnadharegol6
@annpurnadharegol6 3 месяца назад
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ 🙏🙏
@raveendracharinv6776
@raveendracharinv6776 10 месяцев назад
ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀ ಸಮೇತ ಶ್ರೀ ಮನ್ ನಾರಾಯಣ ದಿವ್ಯ ಪಾದ ಚರಣ ಕಮಲ ಗಳಿಗೆ ಅನಂತ ಕೋಟಿ ವಂದನೆಗಳು 🙏🙏🙏 ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ರ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏🙏🙏
@rameshs4615
@rameshs4615 9 месяцев назад
Oh OK
@MuttappaC-m1g
@MuttappaC-m1g 9 месяцев назад
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ನೆಲೆಸಲಿ
@vijayalakshminagendra806
@vijayalakshminagendra806 10 месяцев назад
ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏 ಧನ್ಯವಾದಗಳು ಗುರುಗಳೇ 🙏🙏🙏
@Jeethmedia
@Jeethmedia 10 месяцев назад
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@RADHARD-pe8qw
@RADHARD-pe8qw 6 месяцев назад
ಮಾತೆ ಶ್ರೀ ಮಹಾಲಕ್ಷ್ಮಿ, ಶ್ರೀ ಮನ್ನಾನಾರಾಯಣ ಸಮೇತ ನಮ್ಮ ಮನೆಯಲ್ಲಿ ನೆಲಸಮ್ಮ 🙏🙏🙏
@ShreeSaiRadha353
@ShreeSaiRadha353 10 месяцев назад
ಅಮ್ಮ ತಾಯಿ ಶ್ರೀ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ಬಂದು ಶಾಶ್ವತವಾಗಿ ನಮ್ಮ ಜೊತೆ ನೆಲೆಸಮ್ಮ💕🌷🌻🌹💫🌈🙏💕 ಓಂ ಶ್ರೀ ಕೊರಗಾಜ್ಜ ಸ್ವಾಮಿಯೇ ನಮಃ 💕🌺🌼🏵️💫🌈🙏💕 ನಿಮಗೂ ಧನ್ಯವಾದಗಳು ಗುರುಗಳೇ 💕💐💫🌈🙏💕 ಗೂಬೆ ಒಂದನ್ನು ಬಿಟ್ಟು ಮಿಕ್ಕಿದ ಸೂಚನೆಗಳೆಲ್ಲವು ಕಂಡಿದ್ದೇನೆ ಗುರುಗಳೇ. ಮುಖ್ಯವಾಗಿ ಹಸು ಜಾಸ್ತಿ ಬರುತ್ತೆ. ಕಸ ಗುಡಿಸುವ ಸಿಬ್ಬಂದಿ ಕೂಡ, ಶಂಖದ ನಾದ ಫೋನ್ ಲಿ ಬೆಳಗಿನ ಜಾವ ದೇವರ ಹಾಡು ಹಾಕಿದಾಗ ಮಾತ್ರ ಕೇಳ್ಪಡ್ತೀನಿ ಗುರುಗಳೇ , ಕಬ್ಬು ಸ್ವಲ್ಪ ಅಪರೂಪವಾಗಿ ಕಾಣುತ್ತೇನೆ. ಮತ್ತೊಮ್ಮೆ ನಿಮಗೆ ಧನ್ಯವಾದಗಳು ಗುರುಗಳೇ💕💐🙏💕
@rajanirajani9619
@rajanirajani9619 6 месяцев назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏🙏
@ShankarappaH.GShankarapp-dk9ui
@ShankarappaH.GShankarapp-dk9ui 2 месяца назад
ಓಂ ನಮಃ ಶಿವಾಯ ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಿ ನಮ್ಮನ್ನು ಹರಸಿ🙏🙏🙏🙏
@sunanda.l7869
@sunanda.l7869 10 месяцев назад
ಅಮ್ಮ ಮಹಾಲಕ್ಷ್ಮಿ ಶ್ರೀಮನಾರಾಯಣ ಸಮೇತ ನಮ್ಮ ಮನಗೆ ಬಾರಮ್ಮ
@ManojBhargavaK
@ManojBhargavaK 10 месяцев назад
@Jeethmedia
@Jeethmedia 10 месяцев назад
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@sridevigadwal6384
@sridevigadwal6384 10 месяцев назад
ಓಂ ನಮೋ ಭಗವತಿ ವಾಸುದೇವಾಯ ನಮಃ, ಓಂ ಮಹಾ ಲಕ್ಷ್ಮಿ ನಮಃ
@Jeethmedia
@Jeethmedia 10 месяцев назад
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@sakshimc2415
@sakshimc2415 9 месяцев назад
bhagavantana bagge tumba channagi tilistira adakke koti vandanegalu guruji 🙏🏻🙏🏻🙏🏻🙏🏻🙏🏻❤🎉🎉🎉🎉🎉intaha divada bagge innu hechhagi tilisikodi ❤🎉🎉🎉🎉🎉
@sreekanthpv3822
@sreekanthpv3822 3 месяца назад
Amma maha Lakshmi Baramma
@shobhaaduge8396
@shobhaaduge8396 10 месяцев назад
ಓಂ ನಮೋ ಭಗವತಿ ವಾಸುದೇವ. ಆಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏
@Jeethmedia
@Jeethmedia 10 месяцев назад
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@adithi785
@adithi785 9 месяцев назад
Namaste gurugale 🎉
@nagalakshmimg8020
@nagalakshmimg8020 10 месяцев назад
Namaste sir, your talk about sorrow and happiness in this video was so convincing and consoling. All that you spoke of was inspiring. Somehow this video reminded me of Harikatha to which my grandmother used to take me to when I was young. Thankyou.
@Jeethmedia
@Jeethmedia 10 месяцев назад
thank you so much ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@AnupamaSriranganath45678
@AnupamaSriranganath45678 10 месяцев назад
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ 🌹🙏🌹 ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮಿ ಸಮೇತ ಶ್ರೀಮನ್ನಾರಾಯಣನ ಚರಣಕ್ಕೆ ಅನಂತ ಕೋಟಿ ವಂದನೆಗಳು ❤️🌸🙏🌹🙏🌸❤️
@Jeethmedia
@Jeethmedia 10 месяцев назад
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@ManjulaS-ef5mm
@ManjulaS-ef5mm 10 месяцев назад
12:46
@rameshnaik8691
@rameshnaik8691 9 месяцев назад
ಓಂ ನಮೋ ಭಗವತಿ ವಾಸುದೇವಾಯ ಮಹಾಲಕ್ಷ್ಮಿ ಸಮೇತ ನಮ್ಮ ಮನೆಗೆ ಬಾರಮ್ಮ 🏵️🙏🏵️
@poojarbasavaraj7205
@poojarbasavaraj7205 10 месяцев назад
ಅಮ್ಮ ಮಹಾ ಲಕ್ಶ್ಮಿ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಆಗಮಿಸಿ ನಮ್ಮ ಮನೆಯಲ್ಲಿ ಸ್ಥಿರ ವಾಗಿ ನೆಲಸಮ್ಮ. 🙏🙏🙏🙏🙏🙏🙏🙏🙏🙏🙏
@Jeethmedia
@Jeethmedia 10 месяцев назад
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@renukafashiontrendz6380
@renukafashiontrendz6380 7 месяцев назад
ಗುರುಗಳೇ ನಿಮ್ಮ ಒಂದೊಂದು ಮಾತುಗಳು ನಮಗೆ ಬದುಕಿಗೆ ಸ್ಫೂರ್ತಿ ತುಂಬುತ್ತೆ, ಧನ್ಯವಾದಗಳು ನಿಮಗೆ 🙏🙏🙏🙏
@krishnaveninayak3845
@krishnaveninayak3845 10 месяцев назад
ಅಮ್ಮಾ ತಾಯೀ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ sametta baramma
@radhachidambar9014
@radhachidambar9014 2 месяца назад
ಧನ್ಯವಾದಗಳು ಅಮ್ಮ ಮಹಾಲಕ್ಷ್ಮಿ ನಾರಾಯಣನ ಜೊತೆಗೆ ಬಂದು ಮನೆಯಲ್ಲಿ ನೆಲಸಮ್ಮ
@ShrinuPatil-vz9uu
@ShrinuPatil-vz9uu 6 месяцев назад
ತುಂಬಾ ವಲೆ ಮಾಹಿತಿ ಗುರುಗಳೇ ತುಂಬಾ ಧನ್ಯವಾದಗಳು ಹ ರ ಹ ರ ಮಹಾದೇವ
@padmaprakashshetty8397
@padmaprakashshetty8397 2 месяца назад
ಅಮ್ಮಾ ಮಹಾ ಲಕ್ಷ್ಮಿನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ🙏🙏
@prajwalprence6229
@prajwalprence6229 3 месяца назад
ಅಮ್ಮ ಮಾತೆ ಮಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ 🙏🙏🙏 ಅಮ್ಮ ಮಾತೆ ಮಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ 🙏🙏🙏🙏🙏
@renukharenu2584
@renukharenu2584 2 месяца назад
Amma ಮಹಾಲಕ್ಷ್ಮಿ sree ನಾರಾಯಣ jothe ನಮ ಮನೆಗೆ ಬಾರಮ್ಮ 🙏🙏🙏🙏
@rekhakumaripvrekha1436
@rekhakumaripvrekha1436 3 месяца назад
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಯಣರ ಸಮೇತ ನಮ್ಮ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🙏🙏 ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🙏🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🙏🙏
@gowrammar4566
@gowrammar4566 Месяц назад
ಅಮ್ಮ ಮಹಾಲ್ಷ್ಮಿ ಶ್ರೀಮನ್ನಾ ನಾರಾಯಣ ಸಮೇತ ನಮ್ಮ ಮನೆಗೇಬಂದು ಸ್ಥಿರವಾಗಿ ಮೇಲಿಸಮ್ಮ 🙏🙏🌹🙏🙏
@gangammaparamashivaiah6487
@gangammaparamashivaiah6487 2 месяца назад
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ನಮ್ಮಮ್ಮ ಲಕ್ಷ್ಮಿ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ
@Shreyashongal
@Shreyashongal 3 месяца назад
ಅಮ್ಮಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ್ 🙏🌹🙏🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಧನ್ಯವಾದಗಳು ಗುರು ಗಳೇ
@Jyothi-m9o
@Jyothi-m9o 10 месяцев назад
ಧನ್ಯವಾದಗಳು ಗುರೂಜಿ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ
@sanikasanika5261
@sanikasanika5261 6 месяцев назад
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ
@LakshmiS.R-ho6rk
@LakshmiS.R-ho6rk 3 месяца назад
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಈರಮ್ಮ
@ManjappaManja-j6w
@ManjappaManja-j6w 7 дней назад
ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂಧನದಲ್ಲಿ ತಮ್ಮ🍍🍍🍍🍍🍍
@DeepaKomkalimath-se1os
@DeepaKomkalimath-se1os 10 месяцев назад
ಧನ್ಯವಾದಗಳು ಗುರೂಜಿ 🙏🏻🙏🏻 ಪ್ರತಿ ದಿನ ಗೋಮಾತೆ ನಮ್ಮ ಮನೆ ಮುಂದೆ ಬರುತ್ತದೆ. ನಾನು ಅದಕ್ಕೆ ತಿನ್ನಲು ಆಹಾರ ಕೊಡುತ್ತೇನೆ.. ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ 🙏🏻🙏🏻
@sreekanthpv3822
@sreekanthpv3822 3 месяца назад
Jai ganesha
@shweataratnakaramigaRatnakaram
@shweataratnakaramigaRatnakaram 8 месяцев назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🙏
@RadhaRadha-kw6yw
@RadhaRadha-kw6yw 3 месяца назад
ಗುರೂಜಿ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ನನ್ನ ಲೈಫ್ ಆ ತರಾನೆ ಇದೆ ಜೈ ಶ್ರೀ ರಾಮ್ 🙏🙏💐
@veenaprasad4657
@veenaprasad4657 10 месяцев назад
🙏 ಮಾತೆ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏 ಸ್ವಾಮಿ ಕೊರಗಜ್ಜನವರ ಕೃಪೆ ಮತ್ತು ಆಶೀರ್ವಾದ ಸದಾ ನಮ್ಮ ಮೇಲಿರಲಿ 🙏 ಎಲ್ಲರಿಗೂ ಒಳ್ಳೆಯದಾಗಲಿ 🙏 ಧನ್ಯವಾದಗಳು 🙏
@mysticaldolly4425
@mysticaldolly4425 9 месяцев назад
Amma mahalakshmi maa sri MANNARAYANA sametha namma manege bandu Nelasamma🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@SaurabBirajdar-lw4mu
@SaurabBirajdar-lw4mu 9 месяцев назад
M
@applerose1501
@applerose1501 2 месяца назад
ನಿಮಗೆ ಒಳ್ಳೆದು ಮಾಡಲಿ ಆ ದೇವರು ❤
@latham4216
@latham4216 10 месяцев назад
Gurugale namage.olle mafhugalu.heluthidhira.thumba 🙏🙏🙏
@leelavathikokkaal5394
@leelavathikokkaal5394 8 месяцев назад
Olle mahithiyannu thlisideeri guroojidhanyavadagalu 🙏🙏🙏
@purandarpoojary1007
@purandarpoojary1007 Месяц назад
ಅಮ್ಮಾ ಮಾತೇ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣಾ ಸಮೇತ ನಮ್ಮ ಮನೆಯಲ್ಲಿ ಬಂದು ಸ್ಥಿರವಾಗಿ ನೆಲಸಮ್ಮ
@gowrammar4566
@gowrammar4566 3 месяца назад
ಅಮ್ಮ ಮಹಾಲ್ಷ್ಮಿ ಶ್ರೀಮನೆ ನಾರಾಯಣ ಸಮೇತ ಮನಗೆ ಬಂದು nelesamma🌹🙏🙏🙏🙏🙏🌹
@dhareppaangadi6207
@dhareppaangadi6207 10 месяцев назад
ಓಂ ನಮೋ ಭಗವತಿ ವಾಸುದೇವ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾನಾರಾಯಣರ ಸಮೇತ ನಮ್ಮ ಮನೆಗೆ ಆಗಮಿಸಿ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ❤️❤️🙏🙏
@DattaBorekar
@DattaBorekar 10 месяцев назад
ಜೈ 13:00 ಶ್ರೀಮಹಾಲಕ್ಷಿಮಿಯೆನಃ
@nagamman6037
@nagamman6037 Месяц назад
ಮಾತೆ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ಬಂದು ನಮ್ಮ ಮನೆಗೆ ಬಂದು ನೆಲೆಸು ತಾಯೆ 🎉🎉🎉🎉🎉🎉🎉🎉🎉🎉🎉
@chandrashekharshetty6924
@chandrashekharshetty6924 10 месяцев назад
ಮಹಾಲಕ್ಷ್ಮಿ ದಯಮಾಡಿ ನನ್ನ ಮನೆಯಲ್ಲಿ ಶ್ರೀಮನ್ನಾರಾಯಣದ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮಯದ ನಮ್ಮ ಮನೆಯಲ್ಲಿ
@GeetaHiremath-rh2qn
@GeetaHiremath-rh2qn 3 месяца назад
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಅವರ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆ ಸಮ್ಮ 🙏
@BHOOMIKAM-vl2yt
@BHOOMIKAM-vl2yt 9 месяцев назад
ಅಮ್ಮ ತಾಯಿ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ🙏🙏🙏
@manjulasuresh5521
@manjulasuresh5521 8 месяцев назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ್ಮ 🙏🙏🙏🙏🙏🙏
@parupatil9719
@parupatil9719 9 месяцев назад
Om namah bhagvati vasudev namah . Thanks for your support and blessings to us . good 👍 and true words suggestion for all we do this we could not express others now we can tell others
@SupritaMayachari
@SupritaMayachari 10 месяцев назад
ಓಂ ನಮೋ ಭಗವತಿ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ😊
@goralutigoraluti8039
@goralutigoraluti8039 9 месяцев назад
Om namo bhagavate vasudevaya amma mahalaxmi Sri mannarayana sahita namma maneyalli nelasamma
@shruthik245
@shruthik245 9 месяцев назад
ಓಂ ನಮೋ ಶ್ರೀ ನಾರಾಯಣಾಯ ಓಂ ಮಹಾಲಕ್ಷ್ಮಿಯೈ ನಮಃ.. 🙏🙏🙏🙏 ನಮ್ಮ ಮನೆಗೆ ಬಂದು nelesamma
@Kotramma.TKotramm.T
@Kotramma.TKotramm.T 3 месяца назад
ಓಂ ಶ್ರೀ ಭಗವತಿ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆ ಸಮ್ಮ
@bharatijangamashetti1423
@bharatijangamashetti1423 10 месяцев назад
Om namo bhagwate vasudevay namah 🙏 guruji Amma Mahalaxmi manege Barama 🙏🙏🙏🙏
@ArunakumariSandeshkumar
@ArunakumariSandeshkumar 10 месяцев назад
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಜೊತೆಗೆ ನಮ್ಮ ಮನೆಗೆ ಬಾರಮ್ಮ ಗುರೂಜಿ ಒಳ್ಳೆ ಒಳ್ಳೆ ವಿಷಯಗಳನ್ನು ತಿಳಿಸಿ ಕೊಡ್ತಾ ಇದ್ದೀರಾ ನಿಮಗೂ ಕೊಡ ಹೃದಯಪೂರ್ವಕ ಧನ್ಯವಾದಗಳು, 🙏🙏🙏🙏🙏
@siddarajutysiddugeetha154
@siddarajutysiddugeetha154 2 месяца назад
ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಓಂ ಶ್ರೀಂ ಹ್ರೀಂ ಕ್ರೀಂ ಮಹಾಲಕ್ಷ್ಮೀಯ ನಮಃ
@VenkateshVenkatesh-fe5hw
@VenkateshVenkatesh-fe5hw Месяц назад
ಅಮ್ಮ್ ಮಾತೆ. ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ್ ಮನೆಯಲ್ಲಿ ನೆಲೆಸಮ್ಮ್ 🙏🙏🙏💐💐💐💐
@ramuahr5799
@ramuahr5799 9 месяцев назад
ಓಂ ನಮೋ ಭಗವತೇ ವಾಸುದೇವ ಯಾ ಅಮ್ಮ ಮಹಾ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನಮ್ಮ ಮನೆ ಗೆ ಬಾರಮ್ಮ
@lathams6856
@lathams6856 10 месяцев назад
Amma Sree Mahalaxmi, Sree Lakshmi Narayana Sametha Namma Manege Bandhu Nelesamma
@SunilVagaire
@SunilVagaire 2 месяца назад
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ
@lathakishanlatha9243
@lathakishanlatha9243 3 месяца назад
ಅಮ್ಮಾ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ
@shivarampadmar9758
@shivarampadmar9758 8 месяцев назад
ಜೈ ಶ್ರೀಕೃಷ್ಣ. ನಿಮ್ಮ ಆಶೀರ್ವಾದ ನಮಗೆ ಇರಲಿ ಗುರುಗಳೇ.
@DivyaGirisha
@DivyaGirisha 9 месяцев назад
ಮಹಾಲಕ್ಷ್ಮಿ ಶ್ರೀ ಲಕ್ಷ್ಮಿಸಮೇತ ನಮ್ಮ ಮನೆಗೆ ಬಂದು ನೇಳೆಸಮ್ಮ
@mr__gaja__46__
@mr__gaja__46__ 10 месяцев назад
Neevu Heliddu Satya Gurugale 'Tumba tanks gurugale 👌 ♥️
@ManjulahsghManjulahsgh
@ManjulahsghManjulahsgh 2 месяца назад
ಥ್ಯಾಂಕ್ಯೂ ಸರ್ ಈ ವಿಡಿಯೋದಿಂದ ತುಂಬಾ ಉಪಯೋಗವಾಯಿತು
@devegowdalakshmi3064
@devegowdalakshmi3064 8 месяцев назад
Jai shree ram 🙏🙏
@vivekanandabj8472
@vivekanandabj8472 10 месяцев назад
ಓಂ ಶ್ರೀ ಲಕ್ಷ್ಮೀನಿವಾಸ ಲಕ್ಷ್ಮಿ ವೆಂಕಟೇಶ್ವರಾಯ ನಮಃ ಗೋವಿಂದ ಗೋವಿಂದಾ ಬಿ ಜೆ ವಿವೇಕಾನಂದ ನನ್ನ ಆನಂದ ವಾಗಿ ವೇಗವಾಗಿ ಶತಕೋಟ್ಯಾಧಿಪತಿಯಾಗಿಸಿ ಅನುದಿನವೂ ಅವನಿಂದ ಸೇವೆಗಳನ್ನು ಸ್ವೀಕರಿಸುತ್ತಿರುವ ನಿಮಗೆ ಧನ್ಯವಾದಗಳು ಸ್ವಾಮಿ. ಸರ್ವೇಜನ ಸುಖಿನೋ ಭವಂತು ಎಲ್ಲರಿಗೂ ಶುಭದಿನ ಶುಭವಾಗಲಿ
@mbhandari4822
@mbhandari4822 10 месяцев назад
ಜೈ ಶ್ರೀ ಮ ಮಹಾಲಕ್ಷ್ಮಿ ಯ ನಮಃ
@ushashetty2193
@ushashetty2193 10 месяцев назад
, ಅಮ್ಮ ಮಹಾಲಕ್ಷ್ಮಿಶ್ರೀಮ, ನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ🙏🙏🙏🙏🙏🙏🙏🙏🙏
@mamtashetty7159
@mamtashetty7159 9 месяцев назад
🙏🙏
@ShraddanandZulpi
@ShraddanandZulpi 10 месяцев назад
ओम नमः भागवते वासुदेवाए 🙏🙏🙏🙏🙏🌺
@meghas5003
@meghas5003 3 месяца назад
Jai shreekrishna🙏🙏🙏Jai shreekrishna🙏🙏🙏Jai shreekrishna🙏🙏🙏
@machikkannparagon2431
@machikkannparagon2431 3 месяца назад
ಅಮ್ಮ ಮಹಾಲಕ್ಷ್ಮಿ ಸ್ಥಿರವಾಗಿ ಬಂದು ಶ್ರೀಮನ್ನಾರಾಯಣ ಸಮೇತವಾಗಿ ನಮ್ಮವಾಗಿ ಬಂದು ಸ್ಥಿರವಾಗಿ ನೆಲದಮ್ಮ
@LingarajPalegara
@LingarajPalegara 9 месяцев назад
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ
@geetha..annappa3447
@geetha..annappa3447 3 месяца назад
ಅಮ್ಮ ಮಹಾಲಕ್ಷ್ಮಿ ಸೀಮನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಧನ್ಯವಾದಗಳು ಗುರುಗಳೇ 🙏🙏🙏🙏🙏
@harishpai713
@harishpai713 10 месяцев назад
Om Namo bhagavate Vaasudevaya Ammagrup mahaLakshmi Sri. Mannarayan Sameth Namma manege baaramma. Thank u very much and Charnome pranams Guruji.
@arunasuresh9598
@arunasuresh9598 10 месяцев назад
Amma Sri Mahalakshmi Srimann Narayana Sametha Namma Manege Bharammma..🌹🙏🙏🌹
@savithrammakp9182
@savithrammakp9182 9 месяцев назад
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ
@sreekanthpv3822
@sreekanthpv3822 3 месяца назад
Om namo narayana
@NagarajKodbala
@NagarajKodbala 2 месяца назад
ಅಮ್ಮಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ
@devikasanil
@devikasanil 10 месяцев назад
Dhanyavadagalu sir Namma manege gomathe bandide sir..thumba santhosha
@Amruthavanisanthosh
@Amruthavanisanthosh 9 месяцев назад
om namo bhagavathe vaasudevaya thumba khushi aaguthe nimma daarideepa karyakrama vikshislikke gurugale
@sulochanashetty2427
@sulochanashetty2427 9 месяцев назад
ಗುರುಗಳೇ ಇವತ್ತೀನ ರೆಮಿಡಿ ತುಂಬಾ ಒಳ್ಳೆಯದು ಆಗಿದೆ ಹೀಗೆ ಜನರಿಗೆ ತುಂಬಾ ಅನುಕೂಲ ಆಗುವ ರೆಮಿಡಿ ಹೇಳ್ತಾ ಇರಿ ಧನ್ಯವಾದಗಳು ಗುರುಗಳೇ 🙏
@padamapadama626
@padamapadama626 9 месяцев назад
ಅಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ ತುಂಬ ದಾನ್ಯವಾದಗಳು ಗುರುಗಳೆ🙏🙏🙏
@AbhiBallary-t6k
@AbhiBallary-t6k 2 месяца назад
Gurugalige danyavadagalu om namo bagavate vasudevaya om namo bagavate vasudevayaom namo bagavate vasudevaya om namo bagavate vasudevaya
@santhalababu9325
@santhalababu9325 9 месяцев назад
Amma mahalakshmi nayaryanavsanetha bhandhu sthirravagibnelasamna Lakshmi Amma🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@chandrashekarb4313
@chandrashekarb4313 10 месяцев назад
Amma mahalaxmi namma managa baramma om namo Laxmi narayan namma managa baramma
@VeerbhadrappaRb
@VeerbhadrappaRb 10 месяцев назад
Om namo bagavathe vasu devaya namaha thank you guruji 🙏🙏🙏🙏🙏🙏🙏
@venkateshal1192
@venkateshal1192 10 месяцев назад
ಶ್ರೀ ಮಾತಾ ಮಹಾಲಕ್ಷ್ಮಿ, ಶ್ರೀಮನ್ನಾರಾಯಣ ಸಮೇತ ನಮ್ಮನೆಗೆ ಬಂದು ನೆಲಸಮ್ಮ,,, 🙏🏻
@prabhakarrundaiah4637
@prabhakarrundaiah4637 10 месяцев назад
Jay Sri MahaLaxmi Narayana namaste.RP
@sathishg-x1n
@sathishg-x1n 9 месяцев назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ, ಬಂದು ಸ್ಥಿರವಾಗಿ ನೆಲಸಮ್ಮ್ಮ ❤❤❤
@muthrycmc202
@muthrycmc202 3 месяца назад
🙏🏻🌼 ಅಮ್ಮ ಮಾತೇ ಮಹಾಲಕ್ಷ್ಮಿ ತಾಯಿ ತಂದೆ ಲಕ್ಷ್ಮಿ ನರಸಿಂಹ ಸ್ವಾಮಿ ಸಮೇತ ಬಂದು ಮನೆಯಲ್ಲಿ ನೆಲೆಸಮ್ಮ 🌼🙏🏻
@nagarajnaga8396
@nagarajnaga8396 8 месяцев назад
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ಬಂದು ನೆಲಸಮ
Далее
КОТЯТА НАУЧИЛИСЬ ГОВОРИТЬ#cat
00:13