Тёмный

ವಜ್ರದಂತೆ ಬಲಿಷ್ಠರಾಗಲು, ಸೌಂದರ್ಯ ಪಡೆಯಲು - ವಜ್ರ ಮುದ್ರಾ : ಡಾ || ಸೌಮ್ಯಶ್ರೀ ಶರ್ಮ  

Sasya Sanjeevini Panchakarma centre
Подписаться 74 тыс.
Просмотров 252 тыс.
50% 1

ಚಿಕಿತ್ಸೆಗಾಗಿ 8762845044 . Watch full video to know more...
Don't forget to like, share and subscribe our channel.
If you are new to our channel press the bell icon to get notification of our latest videos
Sasya Sanjeevini is a campus having panchakarma hospital, Kayakalpa kuti, honey bee rearing, organic farming, medicinal plantation with customized fresh medicine preparation, Brahmarishi Daivarata Goushala and Pashupatinatha temple. You can come and stay here for detoxification, rejuvenation as well as for relaxation. Our main aim is to get back to our glorious traditional life of knowledge, wisdom and good health to be in one with the mother nature.
You can join out WhatsApp group by following the link below:
chat.whatsapp....
you can follow us on Facebook by clicking:
/ sasyasanjeevinipanchak...
@sasyasanjeevinipanchakarma. www.instagram....
ನಮಸ್ತೇ
ಸಸ್ಯ ಸಂಜೀವಿನಿ ಪಂಚಕರ್ಮ ಆಸ್ಪತ್ರೆಯು ಬ್ರಹ್ಮರ್ಷಿ ದೈವರಾತರ ದಿವ್ಯ ಆಶೀರ್ವಾದ ಹಾಗೂ ಗಿಡಮೂಲಿಕಾ ವೈದ್ಯ ವೇದಶ್ರವ ಶರ್ಮರ ಮಾರ್ಗದರ್ಶನದಿಂದ ಗೋಕರ್ಣದ ಅಶೋಕವನದಲ್ಲಿ ನಡೆಯುತ್ತಿದೆ. ಡಾ ಪತಂಜಲಿ ಶರ್ಮ ಹಾಗೂ ಡಾ ಸೌಮ್ಯಶ್ರೀ ಶರ್ಮ ಈ ಕುಟುಂಬದ 4ನೇ ತಲೆಮಾರಿನವರಾಗಿದ್ದು ಈಗ ರೋಗಿಗಳ ಸೇವೆ ಹಾಗೂ ಔಷಧ ತಯಾರಿಕೆಯಲ್ಲಿ, ಜೇನುಸಾಕಣೆ, ಗೊಸೇವೆ ಮುಂತಾದ ಕಾರ್ಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಆಸ್ಪತ್ರೆಯು ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಅರೋಗ್ಯವಿಮೆ ಉಳ್ಳವರು ತಮ್ಮ ವೆಚ್ಚಗಳನ್ನು ಆರೋಗ್ಯವಿಮೆಯ ಮೂಲಕ ಹಿಂಪಡೆಯಬಹುದು. ಆರೋಗ್ಯ ಸಂಬಂಧಿ ಹಲವಾರು ವಿಡಿಯೋಗಳನ್ನು ಈ ಚಾನೆಲ್ ಅಲ್ಲಿ ಹಾಕಲಾಗಿದೆ. ಆಸಕ್ತರು ಈ ಕೆಳಗಿನ link ಓಪನ್ ಮಾಡಿ ಪೂರ್ತಿ ವಿಡಿಯೋ ನೋಡಬಹುದು.
ಸಸ್ಯ ಸಂಜೀವಿನಿಯ ಗಿಡಮೂಲಿಕಾ ಉದ್ಯಾನದಲ್ಲಿ ಒಂದು ವಾಕಿಂಗ್
• ಸಸ್ಯ ಸಂಜೀವಿನಿ ಪಂಚಕರ್ಮ ...
ಸಾಬುದಾನ ಆರೋಗ್ಯಕ್ಕೆ ಒಳ್ಳೆಯದೇ? • ಸಾಬುದಾನ ಆರೋಗ್ಯಕ್ಕೆ ಒಳ್...
ಕೋಲ್ಡ್ ಪ್ರೆಸ್ ಯಂತ್ರದ ಮೂಲಕ ಎಳ್ಳಿನ ಎಣ್ಣೆ ಹೊರಟತೆಗೆವ ವಿಧಾನ
• Cold Pressed ಯಂತ್ರದ ಮೂ...
ಸಂಧಿವಾತ ಎಂದರೇನು? ಚಿಕಿತ್ಸೆ ಸಾಧ್ಯವೇ?
• ಸಂಧಿವಾತ ಎಂದರೇನು? ಚಿಕಿತ...
ವಾಕಿಂಗ್ ಎಂದರೇನು? ಯಾಕೆ ಮಾಡಬೇಕು?
• ವಾಕಿಂಗ್ ಅಂದರೇನು? ವಾಕಿ...
ತೂಕವನ್ನು ಕಮ್ಮಿ ಮಾಡಲು ಔಷಧಿ ಏನು? • ತೂಕವನ್ನು ಕಡಿಮೆ ಮಾಡಲು ...
ತೂಕವನ್ನು ಕಮ್ಮಿ ಮಾಡಲು ಏನು ಮಾಡಬೇಕು? • ತೂಕವನ್ನು ಕಡಿಮೆ ಮಾಡಲು ವ...
ಸಾಕುಪ್ರಾಣಿಗಳು ನಮ್ಮ ಮಾನಸಿಕ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತವೆ?
• #mudhol hound ಸಾಕುಪ್ರಾ...
ಕಾನ್ಸರ್ ಗುಣಪಡಿಸುವ ಹಣ್ಣು ❤️
• ಕ್ಯಾನ್ಸರ್ ಅನ್ನು ಗುಣಪಡಿ...
ಕರ್ಪೂರವನ್ನು ತಿನ್ನಬಹುದೇ?
• ಕರ್ಪೂರವನ್ನು ನಾವು ತಿನ್...
ತೂಕ ಕಮ್ಮಿ ಮಾಡಲು ಏನು ತಿನ್ನಬೇಕು?
• ತೂಕವನ್ನು ಕಡಿಮೆ ಮಾಡಲು ಆ...
ಕಾಲುನೋವಿಗೆ ಇಲ್ಲಿದೆ ಪರಿಹಾರ
• ಕಾಲು ನೋವಿನಿಂದ ಬಳಲುತ್ತಿ...
ನಾವು ನೀರನ್ನು ಎಷ್ಟು ಕುಡಿಯಬೇಕು?
• ನಾವು ನೀರನ್ನು ಎಷ್ಟು ಕುಡ...
ಟೀ ಆರೋಗ್ಯಕ್ಕೆ ಒಳ್ಳೆಯದೇ?
• ಟೀ ಆರೋಗ್ಯಕ್ಕೆ ಒಳ್ಳೆಯದೇ...
ತೂಕ ಇಳಿಸಲು ಈ ಮೂರು ಸೂತ್ರ ಪಾಲಿಸಿ
• ತೂಕ ಇಳಿಸಲು ಏನು ಮಾಡಬೇಕು...
ಮಲ್ನಾಡ್ ಗಿಡ್ಡ ಮತ್ತು ಸಿಂಧಿ ತಳಿ
• ಮಲ್ನಾಡ್ ಗಿಡ್ಡಾ ಮತ್ತು ಸ...
ಗೋಮಾಳದಲ್ಲಿ ಒಂದು ನಡಿಗೆ
• ಗೋಮಾಳದಲಿ ಒಂದು ನಡಿಗೆ @D...
Talk with dr. Yashaswini sharma on gardening
• Talk with Dr. Yashaswi...
ಆಯುರ್ವೇದದ ಪ್ರಕಾರ ಅಕ್ಕಿಯ ಗುಣಧರ್ಮ ಏನು?
• ಅಕ್ಕಿ - ಆಯುರ್ವೇದದ ಪ್ರಕ...
ಹಣ್ಣಿನ ತೋಟ
• Fruits Garden. ಹಣ್ಣಿನ ತೋಟ
ಸಾವಯವ ಕೃಷಿ
• ಸಸ್ಯ ಸಂಜೀವಿನಿ ಪಂಚಕರ್ಮ ...
ಹಾರ್ಟ್ ಅಟ್ಯಾಕ್ ತಪ್ಪಿಸುವದು ಹೇಗೆ?
• ಹಾರ್ಟ್ ಅಟ್ಯಾಕ್ (Heart ...
ಮೂಲವ್ಯಾಧಿಗೆ ಮನೆಮದ್ದು
• ಮೂಲವ್ಯಾಧಿ(Piles ) ಗೆ ಮ...
ಆಸಿಡಿಟಿ ಸಮಸ್ಯೆ
• ಪ್ರಶ್ನೋತ್ತರ ಅವಧಿಯಲ್ಲಿ ...
ಸೋರಿಯಸ್ ಸಮಸ್ಯೆಯೇ? • ಸೋರಿಯಾಸಿಸ್(Psoriasis) ...
ಕರ್ಪೂರದ ಬಗ್ಗೆ ಇನ್ನಷ್ಟು ತಿಳಿಯಿರಿ
• ಕರ್ಪೂರದ ಬಗ್ಗೆ ಇನ್ನಷ್ಟು...
ಕರ್ಪೂರವನ್ನು ಹೇಗೆ ತಯಾರಿಸುತ್ತಾರೆ?
• ಕರ್ಪೂರವನ್ನು ಹೇಗೆ ತಯಾರಿ...
ಹನುಮಾನ್ ಫಲ ತಿಂದಿದ್ದೀರಾ?
• ಹನುಮಾನ್ ಫಲ ಹಣ್ಣನ್ನು ತಿ...
ಅಶೋಕ ವೃಕ್ಷ
• ಮುಟ್ಟಿನ ಸಮಸ್ಯೆ, ಪಿತ್ತದ...
ವೈರಲ್ fever ಇಲ್ಲಿದೆ ಮನೆಮದ್ದು
• ವೈರಲ್ ಜ್ವರಕ್ಕೆ ಭಯ ಬೇಡ,...
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ
• ರೋಗ ನಿರೋಧಕ ಶಕ್ತಿ ಹೆಚ್ಚ...
ರುದ್ರಾಕ್ಷಿ ಮರ
• ಪ್ರಕೃತಿಯ ಸೌಂದರ್ಯ. ರುದ್...
ಮುಟ್ಟಿನ ಸಮಸ್ಯೆಗೆ ಮನೆಮದ್ದು
• ಮುಟ್ಟಿನ ಸಮಸ್ಯೆಗೆ ಮನೆಮದ...
ಅರಿಶಿನ ಬಳ್ಳಿಯ ಔಷಧಿ ಗುಣಗಳು
• ಅರಿಶಿನ ಬಳ್ಳಿಯ ಔಷಧಿ ಗುಣ...
ಮಧುಮೇಹವನ್ನು ಗುಣಪಡಿಸಬಹುದೇ? • ಮಧುಮೇಹವನ್ನು ಗುಣಪಡಿಸಬಹು...
ಭವಿಷ್ಯದಲ್ಲಿ ಬರುವ ಡಯಬಿಟಿಸ್ ಅನ್ನು ಇಂದೇ ಪತ್ತೆ ಹಚ್ಚುವದು ಹೇಗೆ? • ಭವಿಷ್ಯದಲ್ಲಿ ಬರುವ ಡಯಾಬಿ...
ನೆಗಡಿ ಕೆಮ್ಮು ಬಂದ ತಕ್ಷಣ ಏನು ಮಾಡಬೇಕು?
• ನೆಗಡಿ ಕೆಮ್ಮು ಬಂದ ತಕ್ಷಣ...
ಡಯಬಿಟಿಸ್ ಎಂದರೇನು?
• ಡಯಾಬಿಟಿಸ್ ಎಂದರೇನು? ಡಯಾ...
ಯವ್ವನದ ರಹಸ್ಯ
• ಯವ್ವನದ ರಹಸ್ಯ. ಯವ್ವನದಿಂ...
ಆಯುರ್ವೇದದ ಪ್ರಕಾರ ಜ್ವರ ಬಂದಾಗ ಏನು ಮಾಡಬೇಕು?
• ಆಯುರ್ವೇದದ ಪ್ರಕಾರ ಜ್ವರ ...
ತಲೆನೋವಿಗೆ ಪರಿಹಾರ ಏನು?
• ತಲೆನೋವಿಗೆ ಪರಿಹಾರವೇನು? ...
ನಾವು ಎಷ್ಟು ಆಹಾರವನ್ನು ಸೇವಿಸಬೇಕು? • ನಾವು ಎಷ್ಟು ಆಹಾರವನ್ನು ಸ...
ನೆನಪಿನ ಶಕ್ತಿ ಹೆಚ್ಚಿಸುವದು ಹೇಗೆ?
• ನಿಮ್ಮ ನೆನಪಿನ ಶಕ್ತಿಯನ್ನ...
ಆರೋಗ್ಯ ಎಂದರೇನು? • ಆರೋಗ್ಯ ಎಂದರೇನು ಎಂದು ತಿ...
ನಿಮಗೆ ಕೂದಲಿಗೆ ಸಂಬಂಧಿಸಿದ ಸಮಸ್ಯೆ ಇದೆಯೇ?
• ನಿಮಗೆ ಕೂದಲಿಗೆ ಸಂಬಂಧಿಸಿ...
ಡಯಬಿಟಿಸ್ ಇದ್ದವರು ಅನ್ನ ತಿನ್ನಬಹುದೇ?
• ಡಯಾಬಿಟೀಸ್ ಇದ್ಧವರು ಅನ್ನ...
ರಕ್ತ ಹೀರುವ ಚಿಕಿತ್ಸೆ ಏನಿದು?
• ರಕ್ತ ಹೀರುವ ಚಿಕಿತ್ಸೆ? ...
ಬಸ್ತಿ ಚಿಕಿತ್ಸೆ ಏನಿದು?
• ಬಸ್ತಿ ಚಿಕಿತ್ಸೆ :ರಕ್ತ ಪ...
ನಸ್ಯ ಎಂದರೇನು?
• ನಸ್ಯ ಕರ್ಮದ ಬಗ್ಗೆ ಸ್ವಲ್...
ಪಂಚಕರ್ಮದ 3 ಭಾಗ
• ಪಂಚಕರ್ಮದ 3 ವರ್ಗೀಕರಣ!. ...
ನಾವು ಪಥ್ಯವನ್ನು ಏಕೆ ಮಾಡಬೇಕು?
• ನಾವು ಪಥ್ಯವನ್ನು ಏಕೆ ಮಾಡ...
ವಮನ ಚಿಕಿತ್ಸೆ? • ಪಂಚಕರ್ಮದ ಮೊದಲ ವಿಧಾನ ...
ವಿರೇಚನ ಚಿಕಿತ್ಸೆ?
• ಪಂಚಕರ್ಮದ ಎರಡನೇ ವಿಧಾನ ...
ದಾರುಹರಿದ್ರ ಬಗ್ಗೆ ತಿಳಿಯೋಣ
• ದಾರುಹರಿದ್ರಾ. ಅದರ ಬಗ್ಗೆ...
ಪಂಚಕರ್ಮಗಳು ಯಾವವು?
• ಪಂಚ=5 ಕರ್ಮಗಳು ಯಾವುವು?...
ಪಂಚಕರ್ಮ ಎಂದರೇನು?
• ಪಂಚಕರ್ಮ ಎಂದರೇನು? ಡಾ|| ...
ನೀವು ಊಟ ಮಾಡುವಾಗ ನೀರು ಕುಡಿಯುತ್ತೀರಾ?
• ನೀವು ಊಟ ಮಾಡುವಾಗ ನೀರು ಕ...
ಆಯುರ್ವೇದ ಎಂದರೇನು? • ಆಯುರ್ವೇದ ಎಂದರೇನು? ಡಾ....
ನಮ್ಮ chanel ಅನ್ನು subscribe ಮಾಡಲು ಮರೆಯದಿರಿ
ಧನ್ಯವಾದಗಳು
For more information please log onto our website www.ssayurveda.com

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
@nagarathnam1332
@nagarathnam1332 Год назад
ಮೇಡಂ ನಿಮಗೆ ಬೆಳಗಿನ ಶರಣು ನೀವು ಕಲಿಸುವ ಮತ್ತು ಹೇಳುವ ರೀತಿ ಸೂಪರ್ ಮೇಡಂ,👌👌👌👌
@narayanaswamyp683
@narayanaswamyp683 Год назад
ಡಾ॥ ಶ್ರೀಮತಿ ಮೇಡಮ್ ನೀವು ಹೇಳಿದ ಹಾಗೆ ಮಾಡುವುದರಿಂದ ತುಂಬ ಒಳ್ಳೆಯ ಆರೋಗ್ಯ ಭಾಗ್ಯ ಸಂತೋಷವನ್ನು ಕಾಪಾಡಿಕೊಳ್ಳಬಹುದು ದೇವರು ನಿಮ್ಮಗೆ ಒಳ್ಳೆಯದಾಗಲಿ ನಮಸ್ಕಾರ 🙏 🙏🙏🙏🙏
@sujathar8544
@sujathar8544 Год назад
ನಿಮ್ಮ ಅಮೂಲ್ಯ ಸೇವೆಗೆ ಅಭಿನಂದನೆಗಳು.
@padmakdesai5814
@padmakdesai5814 Год назад
ಬಹಳ ಸರಳ ರೀತಿಯಲ್ಲಿ ಮುದ್ರೆ ಗಳನ್ನ ಹೇಳಿ ಕೊಡುತ್ತೀರಿ. Thanku
@shivashankrayyajuktimath6536
ವೈದ್ಯರಿವರಿಗೆ ಬೆಳಗಿನ ಶರಣಾರತಿ. ನಿಮ್ಮಲಿರುವ ಕಲಿಸಿವಕೆ ಬಹಳ ಅದ್ಬುತ. 🙏
@PushpaBK-y2h
@PushpaBK-y2h Год назад
Mudre maduvaga back pain barute
@vkrayaraya1610
@vkrayaraya1610 Год назад
ತುಂಬ ಒಳ್ಳೆಯ ಅಸನ ಮೇಡಂ ನನಗೆ ಒಂದು ತಿಂಗಳಿನಿಂದ ಎರಡು ಭುಜಗಳ ನೋವು ಇದೆ ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಬೇಕೆಂದು ಕೋರುತ್ತೇನೆ
@muralimurali3779
@muralimurali3779 Год назад
Really you are a great soul... God's blessings always with you... Sister...
@rsumanshivaji3945
@rsumanshivaji3945 Год назад
ನಮಸ್ಕಾರ ಡಾಕ್ಟರ್ ನೀವು ಪ್ರತಿದಿನ ಒಳ್ಳೆ ಒಳ್ಳೆ ಮುದ್ರೆಗಳನ್ನು ತೋರಿಸಿ ಕೊಡುತ್ತೀರಾ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏
@MarkndeppashettyK
@MarkndeppashettyK 6 дней назад
ಓಂ ಶಾಂತಿ ಸಹೋದರಿ ಡಾಕ್ಟರ್ ಸೌಮ್ಯಶ್ರೀ ಶರ್ಮಾ ರವರೆ ನೀವು ಮುದ್ರ ಯೋಗಗಳಿಂದ ಆರೋಗ್ಯವಂತರು ಆಗುತ್ತೇವೆ ಎಂಬ ತಿಳುವಳಿಕೆಯನ್ನು ಸಾರ್ವಜನಿಕರಿಗೆ ನಿಷ್ಕಾಮ ರಾಗಿ ತಿಳಿಸುತ್ತಿರಿ ಧನ್ಯವಾದಗಳು ತಾವು ವಜ್ರ ಮುದ್ರ ಬಗ್ಗೆ ತಿಳಿಸುತ್ತಾ ಪಂಚ ತತ್ವಗಳಿಂದ ಆದ ಶರೀರ ಮತ್ತು ಆತ್ಮದ ಬಗ್ಗೆ ಮಾತನಾಡಿದ್ದೀರಿ ತಾವು ಆತ್ಮ ಮತ್ತು ಪರಮಾತ್ಮನ ಬಗ್ಗೆ ಜ್ಞಾನ ತಿಳಿಯಲು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ತಾವು ಜ್ಞಾನವನ್ನು ಪಡೆದು ಶಿವ ತಂದೆಯ ಮಗುವಾಗಿ ಜಗತ್ತಿನ ಸರ್ವ ಆತ್ಮಗಳಿಗೆ ತಮ್ಮಿಂದ ಹೆಚ್ಚಿನ ಸೇವೆ ಲಭಿಸಲಿ ಧನ್ಯವಾದಗಳು ಓಂ ಶಾಂತಿ ಓಂ ಶಾಂತಿ
@shrinivaspoojary431
@shrinivaspoojary431 Год назад
ಅದ್ಭುತ ಕಲಿಸುವಿಕೆ ತಾಯಿ... ಧನ್ಯವಾದಗಳು..
@mahanteshhp6490
@mahanteshhp6490 Год назад
what is the duration
@SudhaSudhab-rs3zo
@SudhaSudhab-rs3zo Год назад
🙏🌹👌👍
@dmbhat7696
@dmbhat7696 Год назад
ಅಧ್ಭುತ.ವಿವರಣೆ.ನಾನೇ ಧನ್ಯ.
@JeevanP-x7e
@JeevanP-x7e Год назад
ಶಾಲೆಯ ಮಕ್ಕಳಿಗೆ ನಿಮ್ಮ ತರಹ ಕಲಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ.
@padmajasn2325
@padmajasn2325 Год назад
ವೈದ್ಯೆ ನಾರಾಯಣೀ ಭವ ❤❤❤🎉❤❤❤
@shylarani3118
@shylarani3118 Год назад
ತುಂಬಾ ಸರಳವಾಗಿ, ಸುಂದರವಾಗಿ ಹೇಳಿಕೊಟ್ಟಿದ್ದೀರ. ನಿಮಗೆ ಧನ್ಯವಾದಗಳು ❤
@vbharathihebbar2228
@vbharathihebbar2228 Год назад
God bless you always 💐
@surekhashetty4264
@surekhashetty4264 Год назад
ನಿಮ್ಮ ಮಾತು ತುಂಬಾ ಅಂದ್ರೆ ತತುಂಬಾ ಚಂದ 🙏🏻🙏🏻🙏🏻🙏🏻🙏🏻🙏🏻
@rakshithab9836
@rakshithab9836 Год назад
Tq madam tumba chanagi explain maadtira kelodike nam jeevnana gatti golskolodike tumba upayuktavaagide
@vajrashwaribiradar8313
@vajrashwaribiradar8313 Год назад
ನೀವು ಹೇಳಿದ್ದು ತುಂಬಾ ತುಂಬಾ ಸತ್ಯ ಮೇಡಂ. ನಾನು ದಿನಾಲೂ ಮುದ್ರಾ ಪ್ರಾಕ್ಟೀಸ್ ಮಾಡತಾ ಇದೇನಿ ಮೇಡಂ. I feel good mam. Thanku so much madam.
@ajitsavadi5228
@ajitsavadi5228 Год назад
Wonderful thoughts teaching Doctor god bless you long life
@sirimavanursirimavanur4583
@sirimavanursirimavanur4583 Год назад
🙏🙏 ಡಾಕ್ಟರ್ ತುಂಬಾ ಒಳ್ಳೆಯ ಮುದ್ರೆಗಳನ್ನು ಹೇಳಿಕೊಡುತ್ತಿದ್ದೀರಿ ನಿನಗೆ ವಂದನೆಗಳು ಡಾಕ್ಟರ್ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ. 🙏🙏
@adityadeshpande8474
@adityadeshpande8474 Год назад
Iam lisenting lost two three words. I am very happy . Thank you so much madam meaning full words 🙏🙏🙏🙏👍👌💐💐
@prajpurohith1129
@prajpurohith1129 5 месяцев назад
ನಮಸ್ಕಾರ ವೈದ್ಯರಿಗೆ ನಿಮ್ಮ ನಿರೂಪಣೆ ಶೈಲಿಗೂ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ. ಮತ್ತು ನನ್ನದೊಂದು ಪ್ರಶ್ನೆ ದೇಹದಿಂದ ವಿಷಪ್ರಾಸನವು ಹೊರಗೆ ಹೋಗಲು ನಿಮ್ಮ ಹತ್ತಿರ ಯಾವುದಾದರೂ ಪರಿಹಾರವಿದ್ದರೆ ತಿಳಿಸಿ ನಮಸ್ಕಾರ. 🙏🙏👌👍🏼.
@sujatham8635
@sujatham8635 8 месяцев назад
ನನಗೆ ತುಂಬಾ ಉಪಯುಕ್ತವಾಗಿದೆ..❤❤
@sasyasanjeevini2014
@sasyasanjeevini2014 8 месяцев назад
ಧನ್ಯವಾದಗಳು
@nsgeetha5381
@nsgeetha5381 Год назад
Mudra teaching super, may God bless you 🙏
@ksmfda6140
@ksmfda6140 Год назад
Beautiful explanation madem
@daisydalmeida3278
@daisydalmeida3278 Год назад
ಆತ್ಮ ಮತ್ತು ಬೌದ್ಧಿಕ ಆಸ್ತಿ ವಜ್ರ ಮುದ್ರೆಯಾಗಿದೆ.ನಿಮಗೆ ಧನ್ಯವಾದಗಳು
@sumamudhol2853
@sumamudhol2853 Год назад
Thank you ma'am Your voice is so sweet ❤
@shivasharanapparatrikar3715
Very good information madam
@manjularamappa2524
@manjularamappa2524 Год назад
thumba channagi helikoduthiri nimmamathu kelutha irona ansuthe namaste madam
@shamallashamalla4998
@shamallashamalla4998 Год назад
ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು 🙏🙏🙏
@kvprahlladkv7302
@kvprahlladkv7302 Год назад
ವೈದ್ಯೋ ನಾರಾಯಣೊ ಹರಿ 🙏. ಇದಕ್ಕೆ ಮಾದರಿ ನೀವೇನೇ 🙏ಪ್ರಚೋದಿತ ಅನುಕರಣೀಯ ಭೋಧನೆ ಇಷ್ಟು ದಿನದೊಳಗೆನೇ ನಾವಿದನ್ನು ಅನುಸರಿಸಿದ್ದರೆ ನಮ್ಮ ವ್ಯಕ್ತಿತ್ವವನ್ನು ಅದೆಷ್ಟು ಸಮರ್ಪಕವಾಗಿಸಿಕೊಳ್ಳಬಹುದಿತ್ತು. 🌹🙏🌹
@anitha3809
@anitha3809 11 месяцев назад
ಸೂಪರ್ ಸಿಸ್ ಅದ್ಭುತವಾದ ಮಾತು ♥️ಮತ್ತೆ ಮತ್ತೆ ನಿಮ್ ವಾಯ್ಸ್ ಕೇಳಬೇಕು ಅನ್ಸುತ್ತೆ ♥️ಗಾಡ್ ಬ್ಲೆಸ್ ಯು ಸಿಸ್ ♥️🙏
@sasyasanjeevini2014
@sasyasanjeevini2014 10 месяцев назад
ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ, ನಿಮಗೆ ಈ ವಿಡಿಯೋ ಇಷ್ಟ ಆದಲ್ಲಿ ಲೈಕ್ ಮಾಡಲು ಮರೆಯಬೇಡಿ, ನಿಮ್ಮೆಲ್ಲ ಸ್ನೇಹಿತರೊಂದಿಗೆ ವಿಡಿಯೋ ಶೇರ್ ಮಾಡಿ, ನೀವಿನ್ನು ನಮ್ಮ ಚಾನಲನ್ ಸಬ್ಸ್ಕ್ರೈಬ್ ಮಾಡದೇ ಇದ್ದಲ್ಲಿ ಸಬ್ಸ್ಕ್ರೈಬ್ ಮಾಡಿ, ಪಕ್ಕದಲ್ಲಿದ್ದ ಬೆಲ್ ಐಕೊನ್ ಪ್ರೆಸ್ ಮಾಡಿ. Online consultation ಬುಕ್ ಮಾಡಲು 8762845044 ಸಂಪರ್ಕಿಸಿ. ನಮಸ್ಕಾರ 🙏
@prathimajayaraj773
@prathimajayaraj773 Год назад
Manasige artha aaguva hage vivarane neediddeera mam,Thank you so much
@sasyasanjeevini2014
@sasyasanjeevini2014 Год назад
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
@shailasavan9556
@shailasavan9556 Год назад
,👌👌🙏❤️ ಧನ್ಯವಾದಗಳು mam
@sasyasanjeevini2014
@sasyasanjeevini2014 Год назад
🙏
@girijanarayan6970
@girijanarayan6970 Год назад
Guru andre neeve pakka guru nimage deergayassu kodali bagavanta
@chandrikahc9488
@chandrikahc9488 7 месяцев назад
Good morning Doctor neevu kalisuva reethe thumba thumba Ista, nimma mathugalu nimma jnana , nimma patience nimmanu hetha thayige nanna vandanegalu , nimma mathugale yesto janara manasige nemadhi Shanti arogya neduthade doctor Somya shree sharma God bless u and your family always❤
@sasyasanjeevini2014
@sasyasanjeevini2014 7 месяцев назад
Thankyou so much🙏🏿
@rekharaj4178
@rekharaj4178 Год назад
ಧನ್ಯ ವಾದಗಳು. ಮೇಡಂ
@sudhasampangi9019
@sudhasampangi9019 Год назад
ಧನ್ಯವಾದಗಳು ಮೇಡಂ.ತುಂಬ ಚೆನ್ನಾಗಿದೆ
@skpatil1513
@skpatil1513 Год назад
ಜೈ ಗಣೇಶ್ . ಜೈಶ್ರೀಪಾದ. ಜೈ ಶ್ರೀರಾಮ್.
@dgmeharwade3750
@dgmeharwade3750 Год назад
Supar sister Thank yoy❤❤
@nandakumar-rp8pr
@nandakumar-rp8pr Год назад
ನಿಮ್ಮ ನಿರೂಪಣೆಯ ಶೈಲಿಯೇ ತುಂಬಾ ಸೊಗಸಾಗಿದೆ. ಭಾಷೆ ಮತ್ತು ಭಾವ ಬಹು ಸರಳ, ಅಷ್ಟೇ ಪರಿಣಾಮಕಾರಿಯಾಗಿದೆ. ಮುದ್ರೆಯ ಜೊತೆಗೆ ಬದುಕಿನ ವಾಸ್ತವಿಕತೆಯನ್ನು ಹೃದಯಕ್ಕೆ ಹತ್ತಿರವಾಗುವಂತೆ ಅಭಿವ್ಯಕ್ತಿಪಡಿಸಿದ ತಮಗೆ ವಂದನೆಗಳು ಹೃದಯದಿಂದ...
@sasyasanjeevini2014
@sasyasanjeevini2014 11 месяцев назад
ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ, ನಿಮಗೆ ಈ ವಿಡಿಯೋ ಇಷ್ಟ ಆದಲ್ಲಿ ಲೈಕ್ ಮಾಡಲು ಮರೆಯಬೇಡಿ, ನಿಮ್ಮೆಲ್ಲ ಸ್ನೇಹಿತರೊಂದಿಗೆ ವಿಡಿಯೋ ಶೇರ್ ಮಾಡಿ, ನೀವಿನ್ನು ನಮ್ಮ ಚಾನಲನ್ ಸಬ್ಸ್ಕ್ರೈಬ್ ಮಾಡದೇ ಇದ್ದಲ್ಲಿ ಸಬ್ಸ್ಕ್ರೈಬ್ ಮಾಡಿ, ಪಕ್ಕದಲ್ಲಿದ್ದ ಬೆಲ್ ಐಕೊನ್ ಪ್ರೆಸ್ ಮಾಡಿ. Online consultation ಬುಕ್ ಮಾಡಲು 8762845044 ಸಂಪರ್ಕಿಸಿ. ನಮಸ್ಕಾರ 🙏
@raghuk3241
@raghuk3241 6 месяцев назад
Obru Doctor Aagi Intaha Apara Jnana Mattu Manushyaranna.. Vajrada Tarahave Bahala Hasuhokkada Mattu Mugulnageye Thhammellarigu Paramanandavagide... Innobbaru Doctor Kishan Bhagavath Avaru Kuda Nimmanteye Ashtu Chennagi Ellarigu Manassige Natuvante Vedio Sametha Yavaaglu Nagtane Vivarisuttare. Ee Nimma Nisvartha Seveyu Nimma Makkalige Aa Devaru Varada Roopadalli Sahakarisuttare. T. Q. Doctor. Sharmaravare. May God Bless You.
@rajendrajesus7441
@rajendrajesus7441 Год назад
Jai gurudev Datta Jai shree ram ji ki jai shree Mata
@anjalianju7053
@anjalianju7053 Год назад
Wonderful mem my lack stone this tq
@rajeshwarikn2712
@rajeshwarikn2712 Год назад
Super explanation mam
@pradeepbhat124
@pradeepbhat124 Год назад
ನಿಮ್ಮ ವಿವರಣೆ ಅದ್ಭುತ ಮೇಡಂ 🙏🙏🙏🙏
@jayananjundaiah5966
@jayananjundaiah5966 Год назад
ಶುಭೋದಯ ಗುರುಗಳೆ 🙏🙏
@nagarajnv2396
@nagarajnv2396 Год назад
Namasthe DR. Ji With Blessings.
@meenakshis3675
@meenakshis3675 Год назад
Thank you,thank you, mam nemage anantha danyavadagalu🙏🙏🙏🙏🌹🌹🙌😊
@jayalakshmipratahkal3676
@jayalakshmipratahkal3676 Год назад
ಎಲ್ಲ vidio ತುಂಬಾ ಚೆನ್ನಾಗಿದೆ ❤
@mudalagirimudalagiri5770
@mudalagirimudalagiri5770 Год назад
ವೈದ್ಯಯೇ ನಾರಾಯಣ ಹರಿ ಎಂಬಂತೆ ಆರೋಗ್ಯ ಮುದ್ರೆಗಳು ಹೇಳಿ ಕೋಡಿ❤
@MohanaKumariH
@MohanaKumariH Год назад
ಧನ್ಯವಾದ ಗುರುಗಳೆ 🙏🏻
@hariharasr9036
@hariharasr9036 Год назад
Madam ur words is ur experience 🙏🙏
@SaviChandra-gt8ii
@SaviChandra-gt8ii Год назад
ಇ ಮುದ್ರೆ ದಿನ ಮಾಡಬವುದ ಮೇಡಂ 🙏🙏
@sasyasanjeevini2014
@sasyasanjeevini2014 Год назад
ಹೌದು
@SaviChandra-gt8ii
@SaviChandra-gt8ii Год назад
ಅತುತ್ತಮ ಮಾತುಗಳು ಮೇಡಂ 🌹🌹🙏🙏
@sumitrapatil5539
@sumitrapatil5539 Год назад
Tumba hrudayasparsh matugalu thanks
@chhayas.b
@chhayas.b Год назад
ಇತ್ತೀಚೆಗೆ ನಿಮ್ಮ ಛಾನಲ್ ನೋಡಲು ಆರಂಭಿಸಿದೆ ಸ್ವಚ್ಛ ಸರಳವಾಗಿ ಅದ್ಭುತ ವರ್ಚಸ್ಸಿನ ,ಮನಸಿಗೆ ನೇರವಾಗಿ,ಇಂಪಾಗಿ,ಪೂರ್ಣ ಪ್ರಮಾಣದ ತಿಳುವಳಿಕೆ ಇಂದ ಆರ್ಥಿಸಿಕೊಳ್ಳುವಂತೆ ವಿವರಣೆ ಕೊಡುತ್ತಿದ್ದೀರಿ,🙏🙏 ...chest ಮೇಲೆ _* ಕುರ*_ ರೀತಿಯಲ್ಲಿ ಆಗಿ ವಿಪರೀತ ನೋವು, ಕೀವು ಸಲ್ಪ ರಕ್ತ ಬಂದು ಕಲೆ ಉಳಿಯುತ್ತಿದೆ Dr .. ಆಕೆಗೆ 30 yrs ರಕ್ತ ಶುದ್ಧತೆಗೆ, ಮುದ್ರೆ ಗಳು ಇದ್ದಲ್ಲಿ plz ತಿಳಿಸಿ
@RCB-fire
@RCB-fire Год назад
❤❤ नमस्ते mam nanage nama athe mava nadiniyar jothe mathodoke baya aguthe shavring aguthe
@jagaindian9054
@jagaindian9054 Год назад
ವಂದನೆಗಳು. ಮೇಡಮ್ ನಿಮ್ಮನಂತವರು ಇರಬೇಕು. ನಮುಸ್ಕಾರಗಳು 8
@chidambargdeshpande6414
@chidambargdeshpande6414 Год назад
Wonderful words for Vajra Mudre 🤝Madam
@ashashetty2707
@ashashetty2707 Год назад
Thank you madam.very nice
@khajasabhosalli1297
@khajasabhosalli1297 Год назад
Super mem good class
@manoharhavalad7049
@manoharhavalad7049 Год назад
Our always well wishes with you sister
@ramakrishnata6331
@ramakrishnata6331 Год назад
Nimma samajika kalakalige dhanyavadagalu 🙏madam
@bheemanagoudapatil9802
@bheemanagoudapatil9802 Год назад
ಧನ್ಯವಾದಗಳು ತಾಯಿ
@BasavarajaiahG
@BasavarajaiahG Год назад
Madum finger shaking pl which mudra inform me
@arunahegde
@arunahegde Год назад
Thank you mam
@nagarajahs3134
@nagarajahs3134 5 месяцев назад
Very good information madam thank you
@sasyasanjeevini2014
@sasyasanjeevini2014 5 месяцев назад
ಧನ್ಯವಾದಗಳು
@shivannaan7408
@shivannaan7408 Год назад
Nice information Dr ji
@sowmyaacharya9179
@sowmyaacharya9179 Год назад
Super madam,u r so talented
@pushpashetty6030
@pushpashetty6030 Год назад
Good morning mam 🙏🙏🙏🙏🙏
@lakshmisundar3359
@lakshmisundar3359 Год назад
Thank you doctor for your information
@manjula1968
@manjula1968 Год назад
Thank you so much ma'am 🙏🙏🙏 Wonderful explanation ❤
@sasyasanjeevini2014
@sasyasanjeevini2014 Год назад
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
@chandravathimu1010
@chandravathimu1010 Год назад
Thank you doctor Very useful vedio Stay blessed🙏
@kaveriragi653
@kaveriragi653 Год назад
Thumba channagi vivaristira madam
@sasyasanjeevini2014
@sasyasanjeevini2014 Год назад
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
@sujathapurushotham3997
@sujathapurushotham3997 Год назад
ಧನ್ಯವಾದಗಳ🙏
@HarishKumar-t8r
@HarishKumar-t8r Год назад
ವೈದ್ಯ ನಾರಾಯಣೀ ಭವ 🙏❤
@DeepikaPoojary-h9b
@DeepikaPoojary-h9b Год назад
🙏🙏
@babum3628
@babum3628 Год назад
Method of teaching is nice one and having wide knowledge📚
@sandeephd8460
@sandeephd8460 Год назад
Dr soumya madam thanks for these good bajra yoga and your teaching is unique
@sandeephd8460
@sandeephd8460 Год назад
Soul full thanks for this good mudra sowmya madam
@sasyasanjeevini2014
@sasyasanjeevini2014 Год назад
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
@bmsangeetha3768
@bmsangeetha3768 Год назад
Beautiful madam
@srinivastk4280
@srinivastk4280 5 месяцев назад
Please show the mudra in different angles
@JeevanP-x7e
@JeevanP-x7e Год назад
Yes madem ಸೋಲೆ ಗೆಲವು
@nramayya9197
@nramayya9197 Год назад
Dr.madam very talented in giving lecture classes,many many thanks.( Extraordinari intelligent).
@renukasahara9906
@renukasahara9906 Год назад
Thank you so much
@chandang8740
@chandang8740 Год назад
Supper thiluvalike dhanyavadagalu❤
@sasyasanjeevini2014
@sasyasanjeevini2014 Год назад
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
@KumarKumar-ye6dv
@KumarKumar-ye6dv Год назад
ತುಂಬಾ ಚೆನ್ನಾಗಿದೆ ಅಕ್ಕಾವ್ರೆ.
@umavishu3155
@umavishu3155 Год назад
Thank you ma'am
@MsGarvind
@MsGarvind Год назад
amma, dayavittu dayavittu sugar control madkolookke mudre heli amma, I'm seriously doing yoga, walking surya namaskara but still i want to get rid of sugar. please help me
@rekhanaik6696
@rekhanaik6696 11 месяцев назад
Benign intracranial hypertension na kadime madalu mudre idiya tilisi kodtira?
@shailasavan9556
@shailasavan9556 Год назад
Nice mam ❤ mam Garuda mudra bagge tilisi mam
@BasavarajAvtnatural
@BasavarajAvtnatural 8 месяцев назад
Medam ae mudrena dinakke estu bari madbeku mattu estu nimisha madabeku yava samayadalli madabeku dayavittu tilisi medam nivu eriti arthavagariti tilisi kodutira nimage 🙏🙏🙏🙏🙏🙏🙏🙏🙏🙏🙏
@Sarojamma-j9p
@Sarojamma-j9p Год назад
Thank you mam😊
@KamalammaGuptha
@KamalammaGuptha Год назад
Namaste
@MenakaK-w8c
@MenakaK-w8c Год назад
Very nice
@dilipskumar6366
@dilipskumar6366 Год назад
Tumba Satya vadha mathu galu helidiri Nimmage Dhanyawadgalu
@sasyasanjeevini2014
@sasyasanjeevini2014 Год назад
ಧನ್ಯವಾದಗಳು 🙏
@mohanparvati
@mohanparvati Год назад
👌👍🙏
@bknarasammanarasammabk7327
@bknarasammanarasammabk7327 Год назад
Madam namskar nanage fishatula ede madam please yava yoga mad beku heli madam please allopathic doctor apretion madakolike helta edare madam please suggest me 🙏🙏
@hanamantappakadiwal2637
@hanamantappakadiwal2637 Год назад
GOD BLESS YOU MADAM 🙏🙏🙏🙏🙏
@prafullachandrashetty0830
@prafullachandrashetty0830 Год назад
Are the effects of these mudras verifiable? Just we have to believe what we hear!
Далее