Тёмный
No video :(

ಶ್ರೀ ಬಸವ ಟಿವಿ - ಆರೋಗ್ಯ ಅಧ್ಯಾತ್ಮ- ಜಿ ಮನೋರಮಾ- SRI BASAVA TV - AROGYA ADYATHMA 

SRI BASAVA TV
Подписаться 187 тыс.
Просмотров 489 тыс.
50% 1

#ಶ್ರೀ ಬಸವ ಟಿವಿ - #ಆರೋಗ್ಯ ಅಧ್ಯಾತ್ಮ-# ಜಿ ಮನೋರಮಾ- #SRI BASAVA TV - #AROGYA ADYATHMA -# G MANORAMA###

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 447   
@shobhashetty4666
@shobhashetty4666 Месяц назад
ಸುಲಭವಾಗಿ ಅರ್ಥವಾಗುವಂತೆ ಮುದ್ರೆಗಳನ್ನು ವಿವರವಾಗಿ ಹೇಳಿಕೊಟ್ಟಿದ್ದೀರಿ. ಹೃದಯಪೂರ್ವಕ ದನ್ಯವಾದಗಳು❤❤
@SriBasavaTv
@SriBasavaTv Месяц назад
ಶರಣು ಶರಣಾರ್ಥಿಗಳು
@manjulachandrappa1003
@manjulachandrappa1003 Год назад
ಮುದ್ರೆಗಳ ಬಗ್ಗೆ ತುಂಬಾ ಸರಳವಾಗಿ, ಎಲ್ಲರಿಗೂ ಅರ್ಥ ಆಗುವ ರೀತಿ ತಿಳೀಸಿದಿರ ಮೇಡಂ ನಿಮಗೆ ಕೋಟಿ ಕೋಟಿ ದನ್ಯವಾದಗಳೂ. ನಾನು ದಿನನಿತ್ಯ ಪ್ರಾಣಾಯಾಮಾ ಮಾಡುವಾಗ ನೀವು ಹೇಳಿಕೊಟ್ಟ ಎಲ್ಲಾ ಮುದ್ರೆಗಳನ್ನು ಮಾಡುತೇನೆ. ಹಾಗೇ ಬೇರೆಯವರಿಗೂ ಹೇಳಿಕೊಡುತ್ತೇನೆ. ತುಂಬಾ ಉಪಯೋಗ ಆಗ್ತಾ ede. Ennu ಒಳ್ಳೆ ಒಳ್ಳೆಯ ವಿಡಿಯೋಗಳಿಗಾಗಿ ಕಾಯ್ತಾ erthini.thank you so much ಮೇಡಂ 🙏🙏🙏
@gkatyani4510
@gkatyani4510 Год назад
,, 💝💐🙏👌👍💯
@leelavatics9816
@leelavatics9816 3 месяца назад
Madam kivi kelisuva mudre heli kodi pleas
@nagarajsuranahalli7709
@nagarajsuranahalli7709 Год назад
ತುಂಬಾ ವಿವರಣಾತ್ಮಕವಾಗಿ ಮನಮುಟ್ಟುವಂತೆ ಹೇಳಿಕೊಟ್ಟಿರಿ ಮೇಡಂ ತುಂಬಾ ಧನ್ಯವಾದಗಳು ಧನ್ಯವಾದಗಳು ಮೇಡಂ
@ramalakshmammaramalakshmam4353
@ramalakshmammaramalakshmam4353 6 месяцев назад
ಉತ್ತಮ ಆರೋಗ್ಯಕ್ಕೆ ಉತ್ತಮ ಸಲಹೆ ಮೆಡಂ ಧನ್ಯವಾದಗಳು
@vijayasubramani2021
@vijayasubramani2021 22 дня назад
Excellent explanation. Thank you Mataji.
@user-oz4oo4yv6m
@user-oz4oo4yv6m 5 месяцев назад
ತುಂಬಾ ಚೆನ್ನಾಗಿ ಹೇಳಿದ್ದೀರಿ ಮುದ್ರೆಗಳ ಬಗ್ಗೆ...ತುಂಬಾ ತುಂಬಾ ಧನ್ಯವಾದಗಳು ಮೇಡಂ....❤
@shashikala6983
@shashikala6983 Год назад
ಕೋಟಿ ಕೋಟಿ ನಮನಗಳು ಅಮ್ಮ 🙏🙏🙏💐ಕೋಟಿ ಧನ್ಯವಾದಗಳು ಮಾತು ಮೌನ 🙏🙏🙏
@ravindramyakanmardi8807
@ravindramyakanmardi8807 2 месяца назад
Thans
@bhagirathyrai7334
@bhagirathyrai7334 Год назад
Very good advice for every one.thank yu very much.madam .God bless you.
@AnandKGOWDA
@AnandKGOWDA Год назад
ತುಂಬ ಸರಳ ರೀತಿಯಲ್ಲಿ ಹೇಳಿಕೊಟ್ಟ ನಿಮಗೆ ಧನ್ಯವಾದಗಳು
@smbiradarbiradar
@smbiradarbiradar Год назад
Namaskar medam tomba channagi mudregalannu toreshiddira dhannevadagalu
@ranisudeeSudeep
@ranisudeeSudeep 6 месяцев назад
ತುಂಬಾ ಚೆನ್ನಾಗಿದೆ ಹೇಳಿಕೊಟ್ಟಿರಿ ಧನ್ಯ ವಾದಗಳು ಮೇಡಂ❤
@harinishetty6782
@harinishetty6782 6 месяцев назад
Tumba Tumba Dhanyavaada mam
@rsumanshivaji3945
@rsumanshivaji3945 Год назад
ಧನ್ಯವಾದಗಳು ಗುರುಮಾತಾ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರು ಮಾತ 🙏🙏
@ramaprakashmurthy3583
@ramaprakashmurthy3583 Год назад
Yes mam i will do it.
@puttaswamy3956
@puttaswamy3956 Месяц назад
Thank you medam for your good advice of spiritual
@SriBasavaTv
@SriBasavaTv Месяц назад
ಶರಣು ಶರಣಾರ್ಥಿಗಳು
@vasantalakshmi2495
@vasantalakshmi2495 Год назад
ಬಹಳ ಬಹಳ ಉಪಯೋಗವಾಯಿತು .ಬಡವರ ಬಂಧು ಎಂದು ಹೇಳಬಹುದು ನಿಮ್ಮನ್ನು .ಎಲ್ಲರೂ ಯೋಗ ಕೇಂದ್ರಕ್ಕೆ ಹೋಗಲು ಸಾಧ್ಯವಿಲ್ಲ .ಮನೆಯಲ್ಲೇ ಕೂತು ಆರೋಗ್ಯ ಕಾಪಾಡಿಕೊಳ್ಳುವ ಸುಲಭ ವಿಧಾನ ಹೇಳಿಕೊಟ್ಟಿದ್ದೀರಿ.ಧನ್ಯವಾದಗಳು .ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.
@mahadeva8882
@mahadeva8882 Год назад
ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಯಾವ ಮುದ್ರೆ ಮಾಡಬೇಕು ಹೇಗೆ ಮಾಡಬೇಕು ಮತ್ತು ಎಷ್ಟು ಗಂಟೆವರೆಗೆ ಮಾಡಬೇಕು ಎಂದು ದಯವಿಟ್ಟು ತಿಳಿಸಿ
@jayananjundaiah5966
@jayananjundaiah5966 Год назад
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಮೇಡಂ 🙏🙏
@vararamachandra9170
@vararamachandra9170 Год назад
Very niceTumba tq madam❤❤
@moonstar101
@moonstar101 Год назад
ತಾವು ತುಂಬಾ ಒಳ್ಳೆ ಆರೋಗ್ಯಕರ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.
@seemasenapti6616
@seemasenapti6616 Год назад
Thank you so much Amma you’re so kind 🙏
@galligerisiprabha8257
@galligerisiprabha8257 10 месяцев назад
Clear explanation and very useful for health .
@rajendraanegundi1409
@rajendraanegundi1409 6 месяцев назад
ಧನ್ಯವಾದಗಳು ಮೇಡಂ. 🙏🏻.
@ravishsomashekar8265
@ravishsomashekar8265 Год назад
Very well explained madam. Thanks.
@sujana3637
@sujana3637 Год назад
Good explanation.very use full for all person.thanku so much madam❤👍🙏🙏
@nagarajaraopv3554
@nagarajaraopv3554 10 месяцев назад
Mahatayige vandanegalu DrManoramaravare many thanks tayi.
@sharadaramesh5739
@sharadaramesh5739 3 месяца назад
Dhanyavadglu madam good information very useful 🙏🙏🙏
@nkarthikeya8113
@nkarthikeya8113 Год назад
ತುಂಬ ಧನ್ಯವಾದಗಳು ❤
@SunitaPataki-ln8ji
@SunitaPataki-ln8ji Год назад
Tumba channagi tilisi kottiri dhanyawadagalu
@Krishnamurthyst
@Krishnamurthyst 9 дней назад
Thanks for your information madam God bless you 😮😮😮🙏🙏🙏
@SriBasavaTv
@SriBasavaTv 9 дней назад
ಶರಣು ಶರಣಾರ್ಥಿಗಳು
@sankarin1329
@sankarin1329 4 месяца назад
Thank you Madam. Prathi mudreyannu yeshtu nimisha madbeku.
@abhishekyr8037
@abhishekyr8037 Год назад
🙏👌amma tumba upayuktha mahithi amma thirodyge mudre tilisi amma🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@jayashribm7122
@jayashribm7122 Год назад
Thank you mam very nice class
@nalinarajshekar4539
@nalinarajshekar4539 Год назад
ಬಹಳ ಸುಲಭವಾಗಿ ನಮ್ಮ ಬೆರಳುಗಳನ್ನು ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ತಿಳಿಸಿದ ನಿಮಗೆ ನನ್ನ ಧನ್ಯವಾದಗಳು
@JayalakshmiChamanna
@JayalakshmiChamanna Месяц назад
Thank u madam, very useful
@SriBasavaTv
@SriBasavaTv Месяц назад
ಶರಣು ಶರಣಾರ್ಥಿಗಳು
@sumithrapoojary6873
@sumithrapoojary6873 Месяц назад
ಅಮ್ಮ ನಿಮಗೊಂದು ನನ್ನ ನಮಸ್ಕಾರ ಮುದ್ರೆ ಯಲ್ಲಿ ಇಷ್ಟೊಂದು ಅರೋಗ್ಯ ಇದೆ ಅಂತ ಗೊತ್ತೆ ಇರಲಿಲ್ಲ ಥ್ಯಾಂಕ್ಸ್ ಅಮ್ಮ 💐
@SriBasavaTv
@SriBasavaTv Месяц назад
ಶರಣು ಶರಣಾರ್ಥಿಗಳು
@nandarao5870
@nandarao5870 Год назад
ತುಂಬಾ ಉಪಯುಕ್ತ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಅಮ್ಮ
@prathapgs4021
@prathapgs4021 3 месяца назад
Simple and very effective, thanks a lot!
@SriBasavaTv
@SriBasavaTv 3 месяца назад
ಶರಣು ಶರಣಾರ್ಥಿಗಳು
@akkamahiremath6143
@akkamahiremath6143 Год назад
V clearly explained.Thank you.🙏🙏
@renukaprakash9950
@renukaprakash9950 Год назад
So Beautifully explained Mam.Definitely we will follow ur Guidelines.Tnk u So much.
@nagarathnamylarshetty7943
@nagarathnamylarshetty7943 Год назад
ನಿಮ್ಮ ಸಲಹೆ ತುಂಬ ಉತ್ತವಾಗಿದೆ ನಿಮ್ಮ ಸಲಹೆಗೆ ತುಂಬ ಧನ್ಯವಾದಗಳು ಮೇಡಂ
@rajendraanegundi1409
@rajendraanegundi1409 Год назад
ವಿವಿಧ ಮುದ್ರೆಗಳ ಹಾಗೂ ಅವುಗಳ ಮಹತ್ವ ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು. 🙏🏻
@padmalatham8867
@padmalatham8867 6 месяцев назад
Wow Madam. I have vertigo problem, I will follow now onwards.Thank you so much.
@sushilacsarangmath4219
@sushilacsarangmath4219 Год назад
Manorama medam nimmayoga mudra niyamgalu tumba parinakariyagive dhanyawadgalu shubhodaya namskargalu.
@skandhageetha2938
@skandhageetha2938 Год назад
Tumbha dhanyavadagalu Amma 🙏 Tumbha chennagi helikottidira.... Acidity adhagella nanu ..Apanavayu mudhra madtini 10 varshgalindha madtinidini e mudhre 💯 kelsa maduthe .... 🙏🙏🙏🙏🙏
@srimathibalu984
@srimathibalu984 Год назад
Thank u so much madam ur explanation is very very good
@niranjanhealthylifestyle4286
ಅಮ್ಮ ತುಂಬಾ ಚೆನ್ನಾಗಿ ಕಲಿಸಿ ಕೊಟ್ಟಿದ್ದಾರೆ ಎಲ್ಲರೂ ಮಾಡುವ ಮೂಲಕ ಆರೋಗ್ಯ ಕಾಪಾಡಲು ಸಾಧ್ಯ 🙏🙏🙏
@manjukaryamanjunath293
@manjukaryamanjunath293 2 месяца назад
Thanks madam
@SriBasavaTv
@SriBasavaTv 2 месяца назад
ಶರಣು ಶರಣಾರ್ಥಿಗಳು
@celestinedsouza6245
@celestinedsouza6245 Год назад
Mam i already in other your you tubei saw this before iam more cured about my giddiness and also i sent to other's also their response also positive so thank you so much gid hive you good health and stsy happy
@neelammahk8289
@neelammahk8289 3 месяца назад
Thank u madam
@SriBasavaTv
@SriBasavaTv 3 месяца назад
ಶರಣು ಶರಣಾರ್ಥಿಗಳು
@sumapjpj554
@sumapjpj554 Год назад
Amma ತುಂಬ ಚೆನ್ನಾಗಿ ಮುದ್ರೆ ಗಳನ್ನು ಹೇಳಿಕೊಟ್ರು ಧನ್ಯವಾದ ಗಳು
@user-ez2zv5wd3h
@user-ez2zv5wd3h Год назад
🙏🏻🙏🏻🙇🏼‍♂️thank you
@vijayasubramani2021
@vijayasubramani2021 Месяц назад
Thank you so much Mama
@SriBasavaTv
@SriBasavaTv Месяц назад
ಶರಣು ಶರಣಾರ್ಥಿಗಳು
@sharadamthy834
@sharadamthy834 Год назад
Thank u very much madam.very clear voice and explanation.very useful to me
@user-dt8jz7nm3j
@user-dt8jz7nm3j Год назад
No
@annapurnasm3245
@annapurnasm3245 Год назад
Thanks mam.youare great one's again Your information are very helpful mam
@sujathav8587
@sujathav8587 Год назад
Tumba effective agitttu madam TQ very much
@user-ek5oq3pf9n
@user-ek5oq3pf9n 2 месяца назад
V good Lesson For. Health. ThanksDr. Madam
@vimalaabri5635
@vimalaabri5635 3 месяца назад
ಮುದ್ರೆ ಮತ್ತು ಪ್ರಾಣಾಯಾಮಗಳ ಬಗ್ಗೆ ತಿಳಿಸಿಕೊಟ್ಟ ಅಕ್ಕನಿಗೆ ಧನ್ಯವಾದಗಳು 🙏🏻🙏🏻
@SriBasavaTv
@SriBasavaTv 3 месяца назад
ಶರಣು ಶರಣಾರ್ಥಿಗಳು
@pshilaja6223
@pshilaja6223 2 месяца назад
Thanks madam❤
@pshilaja6223
@pshilaja6223 2 месяца назад
0:29
@SriBasavaTv
@SriBasavaTv 2 месяца назад
ಶರಣು ಶರಣಾರ್ಥಿಗಳು
@shanthakrishna5559
@shanthakrishna5559 3 месяца назад
Thanku so much Amma.
@vimalakumari3311
@vimalakumari3311 8 месяцев назад
Thumba Channagi Vivarisidira Amma Dhanyavadagalu
@muktabai.c.chandakodadur4715
ಒಳ್ಳೆ ಆರೋಗ್ಯದ ಬಗ್ಗೆ ಅಪಾರವಾದ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ತಮಗೆ ತಮಗೆ ಹೃದಯಪೂರ್ವಕ ಅಭಿನಂದನೆಗಳು ಅಮ್ಮ 🙏🙏
@saraswathammacn1837
@saraswathammacn1837 Год назад
Thanked akkanavare
@adiveppadesai6806
@adiveppadesai6806 Год назад
Many Many Tqs.
@KUMARAP-es7jt
@KUMARAP-es7jt 2 месяца назад
ಒಂದೇ ಸಲ ಎಲ್ಲವೂ ಹೇಳಿದರೆ ಅರ್ಥ ಆಗಲ್ಲ ನಿದಾನವಾಗಿ ಮುದ್ರೆ ತೋರಿಸಿ ವಿವರಿಸಿದರೆ ಉತ್ತಮ ನಿಮ್ಮಂತ ಜ್ಞಾನಿಗಳು ಸಾವಕಾಶವಾಗಿ ವಿವರಿಸಿ
@shrur3527
@shrur3527 Год назад
ತುಂಬು ಹೃದಯದ ಧನ್ಯವಾದಗಳು 🙏
@laxmibhat2730
@laxmibhat2730 7 месяцев назад
Naanu tamma salahe ante mudre maadutta iddene. Nanage novu tumbaa kadime aagide❤
@radhakamath5844
@radhakamath5844 2 месяца назад
Very effective. Thank you so much
@SriBasavaTv
@SriBasavaTv 2 месяца назад
ಶರಣು ಶರಣಾರ್ಥಿಗಳು
@spdhulkhed
@spdhulkhed 5 месяцев назад
Very good explanation in detail. Every person can understand. Gr8 :)
@renukak582
@renukak582 Год назад
Dhanyyavadagalu Amma .❤
@gayathrirao
@gayathrirao 3 месяца назад
Thank you so much. Easily understood
@vidyakembi745
@vidyakembi745 Год назад
Koti koti pranamagalu tamma mahitige istu chennagi artha aguva hage helidduri nanage tumba khushi ayitu amma devaru nimmannu chennagi ittirali norkal nimage devaru balu kodali
@umahswamy
@umahswamy Год назад
Thank you for the information,very helpful
@mayabhat9613
@mayabhat9613 Год назад
Very good Explanation Madam 👍🙏👌💐👏
@SulochanaJ.M-vi3tn
@SulochanaJ.M-vi3tn 4 месяца назад
Super cute
@vijayalakshmiraju2163
@vijayalakshmiraju2163 Год назад
Super Amma great contribution to human kind god bless
@pandaribai8903
@pandaribai8903 Год назад
amma ur ex planning very nicely.
@lakshmidm3301
@lakshmidm3301 Год назад
ತುಂಬಾ ಚೆನ್ನಾಗಿದೆ ನಿಮ್ಮ
@291harshitamulimani3
@291harshitamulimani3 Год назад
ಚೆನ್ನಾಗಿ ದೆ ಮೇಡಂ ಮುದ್ರೆಗಳು
@yoganandaynr1672
@yoganandaynr1672 5 месяцев назад
ತುಂಬಾ ಧನ್ಯವಾದಗಳು ಮೇಡಂ
@deepaachari3643
@deepaachari3643 7 месяцев назад
Thank ma
@DtrJanaki
@DtrJanaki Год назад
Tumba chennagi helidiri dhanyavadagalu
@RajuRaju-ih7el
@RajuRaju-ih7el 3 месяца назад
👍🎤👌
@user-bo6pp6zm7r
@user-bo6pp6zm7r Год назад
Thanku you very much ma'am 🙏🙏🙏
@KrishnappaKrishnappa-un3wx
@KrishnappaKrishnappa-un3wx 7 месяцев назад
ಇವತ್ತಿನಿಂದಲೇ ಆರಂಭ ಮಾಡುತ್ತೇವೆ ಧನ್ಯವಾದಗಳು ಅಮ್ಮ
@user-yw9mx2ue9i
@user-yw9mx2ue9i 4 месяца назад
Thank you thank you so much amma
@manjunathbhide
@manjunathbhide Год назад
crisp and clear explanation.. very nice. Dhanyavadagalu :)
@vatsalavaradarajan3595
@vatsalavaradarajan3595 Год назад
Very good information. lwill try all these Mudras🎉
@girijamelkundi9089
@girijamelkundi9089 Год назад
Thanks amma tumba channagi heli kottiddira .
@geetanjalidas1617
@geetanjalidas1617 Год назад
Wow suuuuuuuuuúuper 👌👌
@geetharavikumar9301
@geetharavikumar9301 3 месяца назад
🙏🙏🙏
@nanjashetty85
@nanjashetty85 8 месяцев назад
Thanks
@JyothiAnjanadri-fy1io
@JyothiAnjanadri-fy1io Год назад
Dhanyavadagalu madam
@prasadrao234
@prasadrao234 7 месяцев назад
ಮುದ್ರೆಯ ರೂಪ ಗಳು ಸ್ಕ್ರೀನ್ ನಲ್ಲಿ ಸ್ಪಷ್ಟವಾಗಿ ಕಾಣುವ ರೂಪದಲ್ಲಿ ತೋರಿಸಿ ಮೇಡಂ... ಧನ್ಯ ವಾದಗಳು
@manjubenakoppa871
@manjubenakoppa871 Год назад
ತುಂಬು ಹೃದಯದ ಧನ್ಯವಾದಗಳು ಮೇಡಮ್🙏🙏🙏
@chiduchiru8044
@chiduchiru8044 Год назад
Dhanyawadagalu Amma
@vandanahegde7731
@vandanahegde7731 Год назад
Super madam .dhanyavadagalu
@jayaramhn8452
@jayaramhn8452 Год назад
Certainly useful mam helpful practicing.
@sandhyalokesh7629
@sandhyalokesh7629 Месяц назад
👌👌🙏🙏
@SriBasavaTv
@SriBasavaTv Месяц назад
ಶರಣು ಶರಣಾರ್ಥಿಗಳು
@sharadad3233
@sharadad3233 Год назад
ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ತಿಳಿಸಿದಿರಿ ಅಮ್ಮ.ಧನ್ಯವಾದಗಳು
@gayathrigayu9277
@gayathrigayu9277 Год назад
Super madam❤❤👌👌👌👌👌
@veerabhadrappagouda1474
@veerabhadrappagouda1474 5 месяцев назад
ಮುದ್ರಗಳು ಇನ್ನೂ ಸ್ಪಷ್ಟವಾಗಿ ಕಾಣುವಹಾಗಿಯೇ ತೋರಿಸಿ ಮೇಡಂ ಧನ್ಯವಾದಗಳು.
@geethajadhav3880
@geethajadhav3880 Год назад
Thq madam nice mudras🙏🙏
@gopalkrishna6489
@gopalkrishna6489 Год назад
ಬಹಳ ಚೆನ್ನಾಗಿ ವಿವರಿಸಿದ್ದಾರೆ ಮ್ಯಾಡಮ್ ಧನ್ಯವಾದಗಳು
@nirmalavaluer8041
@nirmalavaluer8041 8 месяцев назад
Wonderfull Explanation Amma Stay Blessed ❤
@user-bd7xs7mf7g
@user-bd7xs7mf7g 3 месяца назад
ಅಮ್ಮ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಓಂ ನಮೋ ಬಗವತೇ ವಾಸುದೇವಾಯ 🙏 ಅಮ್ಮ ನನಗೆ heart disease ಇದೆ ದಯವಿಟ್ಟು ಮನೆ ಮದ್ದು ತಿಳಿಸಿ ಮತ್ತು ಯಾವ ಮುದ್ರೆ ಮಾಡಬೇಕು ತಿಳಿಸಿ 🙏
@SriBasavaTv
@SriBasavaTv 3 месяца назад
ಶರಣು ಶರಣಾರ್ಥಿಗಳು
@VedavathiBP-ld9nb
@VedavathiBP-ld9nb Год назад
Thank you very much mam we
@rachayyas3529
@rachayyas3529 Год назад
Bahal channagi mudregalbagya haliddeeri dhanyavaadagalu
@krishnasv...3426
@krishnasv...3426 7 месяцев назад
👍👍👍👍
Далее
У ГОРДЕЯ ПОЖАР в ОФИСЕ!
01:01
Просмотров 4,5 млн
Mudra Therapy EPSD 03
26:29
Просмотров 108 тыс.
У ГОРДЕЯ ПОЖАР в ОФИСЕ!
01:01
Просмотров 4,5 млн