ಅಮ್ಮ ಉಪವಾಸದ ಬಗ್ಗೆ ದಯವಿಟ್ಟು ತಿಳಿಸಿಕೊಡಿ ಅದರ ಪದ್ಧತಿ ಹೇಗೆ ಇರುವುದು ಅಂತಾ ಒಬ್ಬೊಬ್ಬರು ಒಂದೊಂದು ತರ ಕೇಳ್ತಾರೆ ದಯವಿಟ್ಟು ತಿಲ್ಸಿ ಅಮ್ಮಾ ನೀವು ನಮಗೆ ಕಲಿಯುಗದಲ್ಲಿ ಸಿಕ್ಕ ಶಾರದಾಂಬೆ ಇತ್ತಂತೆ ಕಷ್ಟ ಕಲಿದು ಪುಣ್ಯ ಗಳಿಸುವುದನ್ನು ಹೇಳಿಕೊಡುವ ಶಾರದಾ ಮಾತೆ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏 ಅಮ್ಮಾ
👌🤝🙏🏻.. Ma’m also a request.. can u pls make a video on what equipments u use for video making, video editing app u use, and mainly how to monarize RU-vid channel please?.. 🙏🏻
ನಮಸ್ಕಾರಗಳು ವೀಣಾ ಅಕ್ಕಾ. ನನಗೆ ಮೊಣಕಾಲು ನೋವು ತುಂಬಾ ವಷ೯ದಿಂದ ಇದೆ, ಕೆಳಗಡೆ ಕೂಡಲು ಬರುವದಿಲ್ಲ, ಬಹಳ ದೂರ ನಡೆಯೋಕೆ ಆಗುವದಿಲ್ಲ. ಆಪರೇಷನ್ ಅಂತ ಹೇಳಿದ್ದಾರೆ. ಆದರೆ ಒಂದು ಸಾರಿ ನೀವು ಹೇಳಿ ಕೊಟ್ಟ ಆರೋಗ್ಯ ಸ್ತೋತ್ರ ಮಾಡಿ ನೋಡೋಣ ಅನಕೊಂಡಿದ್ದೀನಿ, ಹನುಮಂತ ದೇವರ, ಈಶ್ವರ ದೇವರು, ಅರಿಷಿಣ ಕುಂಕುಮ ಈ ತರಹ ಮೂರು ಆರೋಗ್ಯ ಸ್ತೋತ್ರ ಹೇಳಿದ್ದೀರಿ ಅದರಲ್ಲಿ ಯಾವ ಸೋತ್ರ ಹೇಳಬೇಕು ತಿಳಿಸಿಕೊಡಿ ಅಕ್ಕಾ. ಧನ್ಯವಾದಗಳು ಅಕ್ಕಾ🙏🙏.
Tq so much Amma Namge edunella thilsi helikottidakke thumbaa thanks amma ... E acharanegalu ondu swalpa nu thildirlilla maa .....tq maa❤🥰 Shubha rathri maa
ಅಮ್ಮಾ ನಾನು ಈ ವ್ರತ ಪ್ರತಿ ವರ್ಷ ಆಚರಣೆ ಮಾಡತೆನಿ ಆದರೆ ಈ ವರ್ಷ ಶನಿವಾರ ಇದೆ ಅಂತಾ ಗೊತ್ತಾಗಿಲ್ಲಾ ಹುಣ್ಣಿಮಿ ಭಾನುವಾರ ಅಂತಾ ಅಂಕುಂಡಿದೆ ಇವತ್ತು ಊಟ ಮಾಡ್ದೆ ನಾಳೆ ಇ ಪೂಜೆ ವ್ರತ ಮಾಡಿದರೆ ಸರಿ ಹೋಗುತ್ತಾ ಪ್ಲೀಜ್ ತಿಳಿಸಿ ಅಮ್ಮಾ ನಾನು ತುಂಬಾ ಟೆನ್ಶನ್ ಮಾಡ್ಕುಂಡಿದೇನಿ ಪ್ಲೀಜ್ 🙏
Akka may 19th shani jayanthi inda 3 days upavasa iddu vata savithri vratha madide hagidre avaga aa vratha irlilva nange gothiroru adhe irodu andidru madde
Amma nan maga ashlesh nakshatra 1 ne padadalli huttiradu mangalavara sanje hittidane hage ege antare a nakshatra olledalva amma .navu hennu hasu dhana braminsge kootvi navagra pooje madsi dhana kotvi amma plz avnu 15.11.2022 huttidane sanje 4 .21 pm plz plz heli amma
Namasthe amma neevu thumbane esta adri nan nimma nodbeku ansuthe neev helo mathu devare helida age neev helikotta pooje madi nan maga pass agidane amma nange 13 varsha dinda mukada mele bangu pigmentation ede yastu hospital thorshudru hogtha ella amma edakke 1 parihaara heli amma
Amma nanagu nama yajamarigu nanagu kuja Dosha ede navu kuke subramaya hogidvu Ali kuja shati puje madisidvi age naga Dosha ede antha ಹೇಳಿದ್ರು ಮತೆ ಕುಕೆ subramanya ge hogi ಆಶ್ಲೇಷ ಬಲಿ ಪೂಜೆ madisidvi. Nama maduve agi 2 Varsha aetu enu magu agila amma please odu pariyara heli😢 amma
ಅಮ್ಮ ನಮ್ಮ ಮನೆಯಲ್ಲಿ, ದೇವರ ಕೋಣೆಯಲ್ಲಿ ವಿಷ್ಣು ಮತ್ತು ಮಹಾಲಕ್ಷ್ಮಿ ಒಟ್ಟಿಗೆ ಇರುವ ಒಂದು ಫೋಟೋ ಇದೆ, ಅದರ ಜೊತೆಗೆ ಇನ್ನೊಂದು ಬರೀ ಲಕ್ಷ್ಮಿ ಅಥವಾ ಅಷ್ಟಲಕ್ಷ್ಮಿ ಇರುವ ಫೋಟೋ ತಂದು ಇಡಬಹುದ , ಯಾಕೆಂದರೆ ಮೊನ್ನೆ ನೀವು ಒಂದೇ ದೇವರ ಎರೆಡೆರಡು ಫೋಟೋಗಳು ಇಡಬಾರದು ಎಂದು ಹೇಳಿದ್ರಲ್ಲ ಅದಕ್ಕೆ ಸಂದೇಹವಿದೆ ..... ದಯವಿಟ್ಟು ತಿಳಿಸಿ ಕೊಡಿ ಅಮ್ಮ.....