#vastutips #bedroomvaastutips
ನಿಮ್ಮ ಮನೆಯಲ್ಲಿ ಯಾರಿಗಾದರೂ ಮದುವೆ ತಡವಾಗುತ್ತಿದ್ದರೆ ಅದಕ್ಕೆ ಮನೆಯ ವಾಸ್ತು ಕಾರಣವಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ವ್ಯಕ್ತಿಯು ಮನೆಯ ದಿಕ್ಕು ಮತ್ತು ಸ್ಥಿತಿಗೆ ಸಂಬಂಧಿಸಿದ ಸಣ್ಣ ವಿಷಯಗಳನ್ನು ಸುಧಾರಿಸುವ ಮೂಲಕ ಮದುವೆಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಬಹುದು. ಆ ಪರಿಹಾರವೇನು ಎಂಬುದನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
12 сен 2024