ಈ ವಿಡಿಯೋ ಗೆ ಕಾಯ್ತಿದ್ದೆ ಅಮ್ಮ ಧನ್ಯವಾದಗಳು ಅಮ್ಮ ನಿಮ್ಮ ಪರಿಚಯವಾಗಿ ನಾಳೆ ಬರುವ ವರಮಹಾಲಕ್ಷ್ಮಿ ಗೆ 1ವರ್ಷ ಆಯ್ತು ನನ್ನ ಜೀವನದಲ್ಲಿ ತುಂಬಾ ಬದಲಾವಣೆಗಳು ಅದ್ಭುತಗಳು ನಡೆದಿವೆ ತುಂಬಾ ತುಂಬಾ ಧನ್ಯವಾದಗಳು ಅಮ್ಮ
Namaste amma, we are blessed to see your videos ma, I don't know how to express my feelings but you are an amazing, inspirational person in my life, thank you so much amma 💐🙏🏻❤
Amma i sincerely thank you so much nivu helida hage mangalagowri vratha madde tumba kushi aythu mathe a devi inda prasada kuda siktu. Nimge yest thanks helidru kadime ne amma. And thank you again for this video ☝️
Hi Amma... ನಾನು 7 ತಿಂಗಳ ಗರ್ಭಣಿಯಾಗಿದ್ದು.. ಹೋದ ವರ್ಷ ಮೊದಲನೇ ಸಲ ವರಮಹಾಕ್ಷ್ಮೀ ಹಬ್ಬ.. ಮಾರ್ಗಶೀರ್ಷ ಮಹಾಲಕ್ಷ್ಮಿ ವ್ರತ ಮತ್ತೆ ಚಾತುರ್ಮಾಸ ವ್ರತ ಮಾಡಿದ್ದೆ.... ಈ ವರ್ಷ ಗರ್ಭಿಣಿ ಆಗಿದ್ದರಿಂದ ಯಾವ ವ್ರತಾನು ಮಾಡೋಕೆ ಆಗಿಲ್ಲ... ಈ ವರ್ಷ gap ಆದ್ರೆ ಏನಾದ್ರೂ ದೋಷ ಬರುತ್ತಾ...
Amma nimma yalla videos nodtene amma niu helida bhu varaha swamy ashtottara shatanamavali helida male site tagondiddivi amma nimma ashirvada sada nanna kutumbada male irali amma ahirvada madi amma plz amma amma