ಧನ್ಯವಾದಗಳು ಗುರು ಗಳೇ ತುಂಬಾ ತುಂಬಾ ಚೆನ್ನಾಗಿ ಪೂಜೆಯನ್ನು ತಿಳಿಸಿದ್ದಿರೀ.ಪ್ಲೀಸ್ ಪ್ಲೀಸ್ ಗುರುಗಳೇ ದಿನನಿತ್ಯ ಪೂಜೆ ಶಾಸ್ತ್ರೋಕ್ತವಾಗಿ ಸಿಂಪಲ್ ಆಗಿ ಪೂಜೆ ಮಾಡುವುದನ್ನು ತಿಳಿಸೀ ಪ್ಲೀಸ್ ಪ್ಲೀಸ್
Gurugale ಕಳೆದ ವರ್ಷ ನೀವು ವರಮಹಾಲಕ್ಷ್ಮಿ ವ್ರತ ಆಚರಣೆಯನ್ನು ತಿಳಿಸಿಕೊಟ್ಟಿದ್ದೀರಿ, ಆದರೆ ಉದ್ಯಾಪನೆ ಮಾಡುವುದು ಹೇಗೆ ಅಂತ ತಿಳಿಸಿಕೊಟ್ಟಿಲ್ಲ, ದಯವಿಟ್ಟು ಈ ವರ್ಷ ತಿಳಿಸಿಕೊಡಿ ಎಲ್ಲರಿಗೂ ತುಂಬಾನೇ ಸಹಾಯವಾಗುತ್ತೆ🙏
Sir one clarification, I want to keep kalasha on Thursday evening itself. Please can you tell me what is auspicious time on 24 aug 2023 for the same.🙏🙏
thank you so much for the detailed pooja demo and the pdf. Its very easy to follow the instructions seeing the video. pls post many such informative videos.
ನಮಸ್ತೆ ಗುರುಗಳೆ🙏🙏 ನಮ್ಮ ಮನೆಯಲ್ಲಿ ವರಮಾಹಲಕ್ಷ್ಮಿ ನವರನ್ನು ದೇವರ ಮನೆಯಲ್ಲಿ ಮಾಡಬಹುದ ಮತ್ತು ಯಾವ ದಿಕ್ಕಿಗೆ ಕಲಸ ಇಡ್ಡ ಬೇಕು ಅಮ್ಮನವರು ಯಾವ ದಿಕ್ಕಿಗೆ ಮುಖ ಮಾಡಿರಬೇಕು ಎಂದು ತಿಳಿಸಿ 🙏
Thanks a lot Guruji. it is much awaited and very useful PDF which you have posted . All your videos give very good information in a simple way. Thanks for spreading our Sanatana Dharma!!. Dhanyosmi. Like this, kindly post Sankshitha ladies Nithya Pooja Vidhana also. It's my kind request Guruji. Hope you will consider. With Regards, Mamatha.
Guruji thank you so much I am doing first time and your video is very useful. May goddess Lakshmi bless you always thousand times Nanaskara guruji.viji blr