Who are gives to write letter but don't support d group because you have a mother, sister, daughter,and wife also womans... To take this sentence your mind....
@@straight23456 ನೀವು ತಪ್ಪು ತಿಳಿದುಕೊಂಡಿರುವಿರಿ, ಆ ಹುಡುಗಿ ಯ ಚಿಕ್ಕಪ್ಪ ಖುದ್ದು ಒಬ್ಬ ಲಾಯರ್ ಹಾಗಾಗಿ ಕಾನೂನು ಪ್ರಕ್ರಿಯೆ ಮೂಲಕ ಆ ಮುಸ್ಲಿಂ ಯುವಕನನ್ನು ಹಿಂದೂ ಧರ್ಮಕ್ಕೆ ಕರೆತಂದು ಮದುವೆ ಮಾಡಿಸಲಾಗಿದೆ. ಆತನ ಈಗಿನ ಹೆಸರು ಶರತ್ ಎಂದಾಗಿದೆ. ಹಾಗಾಗಿ ಇದರಲ್ಲಿ ಯಾವುದೇ ತಪ್ಪಿಲ್ಲ. ಹಾಗಾಗಿ ಕೇವಲ ರಾಜಕೀಯ ಹಿತಾಸಕ್ತಿಗಾಗಿ ಅಪಪ್ರಚಾರ ಮಾಡುವವರ ಮಾತಿಗೆ ತಮ್ಮ ಮುಗ್ದತೆಯನ್ನು ಬಲಿಕೊಡಬೇಡಿ. ಒಂದು ವೇಳೆ ಈ ಮೇಲಿನ ಯಾವುದೇ ಪ್ರಕ್ರಿಯೆಗಳು ನಡೆಯದೇ ಅವರಿಬ್ಬರೂ ಓಡಿ ಹೋಗಿ ಮದುವೆಯಾಗಿದ್ದರೆ ಆಗ ಅದನ್ನು ತಡೆಯಲು ಈಗ ರಾಜಕೀಯ ಬೇಳೆ ಬೇಯಿಸುವ ಸ್ವಯಂ ಘೋಷಿತ ಹಿಂದೂ ರಕ್ಷಕರಿಗೆ ಸಾಧ್ಯವಿತ್ತೆ? ಈ ಹಿಂದೆ ಮಂಗಳೂರಿನಲ್ಲಿ ಹುಡುಗಿಯ ಪೋಷಕರೇ ಮುಸ್ಲಿಂ ಯುವಕನಿಗೆ ಮದುವೆ ಮಾಡಿ ಕೊಟ್ಟರು ಆಗ ಈ ಬೊಗಳೆ ಪುಢಾರಿಗಳ ಬಾಯಿಗೆ ಬೀಗ ಬಿದ್ದಿತೇ??? ಮೊನ್ನೆ ನಡೆದ ವಿಚಾರವೂ ಅದರಂತೆ ಆಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವೇ??? ಸ್ವಾಮಿ ಸಂಘಟನೆಯಲ್ಲಿದ್ದುಕೊಂಡು ಯಾರೂ ಇಂತಹ ಕೆಲಸಕ್ಕೆ ಕೈ ಹಾಕೋದು ಬಿಡಿ ಯೋಚನೆಯೂ ಮಾಡಲಾರರು ಇದೆಲ್ಲಾ ರಾಜಕೀಯ ಫುಢಾರಿಗಳಿಂದ ಮಾತ್ರ ಸಾಧ್ಯ. ಹಾಗಾಗಿ ಯಾವುದೇ ವಿಚಾರವನ್ನು ಮುಂದಿಡುವ ಮೊದಲು ಆತ್ಮಾವಲೋಕನ ಮಾಡಿ. ಹೊರತು ಯಾರೋ ಏನೋ ತನ್ನ ರಾಜಕೀಯ ಲಾಭಕ್ಕಾಗಿ ಕಕ್ಕಿದ್ದನ್ನು ಹರಡುವ ಕೆಲಸ ಮಾಡುವುದು ಬೇಡ.
@@straight23456 ನೀವು ಮೇಲೆ ಬರೆದಿದ್ದನ್ನು ಸರಿಯಾಗಿ ಓದಿಲ್ಲ ಅನ್ಸುತ್ತೆ. ಒಂದು ವೇಳೆ ಅವರಿಬ್ಬರೂ ಓಡಿ ಹೋಗಿದ್ದರೆ ಲಾಭ ಯಾರಿಗೆ ನಷ್ಟ ಯಾರಿಗೆ?. ಅದೆಷ್ಟೋ ಹಿಂದು ಯುವತಿಯರು ಈ ಹಿಂದೆ ಓಡಿ ಹೋಗಿ ಮತಾಂತರವಾಗಿದ್ದಾರೆ ಆದರೂ ಅದನ್ನು ತಡೆಯಲು ಸಾಧ್ಯವಾಗಿದೆಯೇ??? ಇಲ್ಲವಲ್ಲ? ಹಾಗಾಗಿ ಇದು ಸರಿ ನಿರ್ಧಾರ ಕೊನೆಯ ಪಕ್ಷ ಆ ಹುಡುಗಿ ಮತ್ತು ಅವಳ ಸಂತಾನ ಹಿಂದೂ ಆಗಿಯೇ ಮುಂದುವರಿಯುತ್ತದೆ ಅದಕ್ಕೆ ಖುಷಿಪಡಬೇಕು. ಇದೊಂದು ಪುಣ್ಯಕಾರ್ಯ. ನೀವು ಮತ್ತೆ ಮತ್ತೆ ಬ್ಯಾರಿ ಅನ್ನುತ್ತಿದ್ದೀರಿ. ಬ್ಯಾರಿ ಯನ್ನು ಕಾನೂನು ಪ್ರಕಾರ ಹಿಂದೂ ವಾಗಿ ಘರ್ ವಾಪ್ಸಿ ಮಾಡಿ ಶರತ್ ಎಂದು ಹೊಸ ನಾಮಕರಣ ಮಾಡಿದ ನಂತರ ಮತ್ತೆ ಯಾವ ಬ್ಯಾರಿಗೆ ಕೊಟ್ಟು ಅವಳನ್ನು ಮದುವೆ ಮಾಡಲಾಯ್ತು ಹೇಳಿ.?