ಮೇಡಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಾನು ನೀವು ತೊರಿಸಿ ಕೊಟ್ಟ ವಾಂಗೀಬಾತ್ ಮಾಡಿದೆ ತುಂಬಾ ಚೆನ್ನಾಗಿತ್ತು. ತುಂಬಾ ಥ್ಯಾಂಕ್ಸ್ ನಿಮಗೆ . ನನ್ನ ದೊಂದು ಬೇಡಿಕೆ, ವಾಂಗೀಬಾತ್ ಪೌಡರ್ ಹೇಳಿ ಕೊಡಿ
ಸಧ್ಯ ! ತಮ್ಮ ಭಾಷೆಯ ಸೊಗಡನ್ನ ಇಲ್ಲಿ ಯಾರೂ ಟೀಕಿಸಿಲ್ಲ, ಮಂಡ್ಯ ಪ್ರಾಂತದ ಆ ಸಹಜ ಉಚ್ಛಾರ ಅಂಗೇ ಇರ್ಲಿ ಕಣ್ರವ್ವ ! Every dialect has got it's own beauty ! Simply accept as it is ! ಈ ರೆಸಿಪಿ ಟ್ರೈ ಮಾಡುವೆ 🙏🙏😂🙏