Тёмный

ವಿಠಲ ನಾಯಕ್ ಕಲ್ಲಡ್ಕರಿಂದ ಗೀತ ಸಾಹಿತ್ಯ ವೈವಿಧ್ಯ| ಪ್ರಗತಿ ಅಷ್ಟಾದಶ 18ನೇ ವರ್ಷದ ಸಂಗಮ | VITTAL NAYAK KALLADKA 

SUDDI NEWS PUTTUR
Подписаться 102 тыс.
Просмотров 366 тыс.
50% 1

ನಿಮ್ಮ ಕಾರ್ಯಕ್ರಮಗಳ ನೇರಪ್ರಸಾರ /ಜಾಹೀರಾತಿಗಾಗಿ ಸಂಪರ್ಕಿಸಿ: 𝟖𝟎𝟖𝟖𝟗𝟎𝟐𝟑𝟒𝟕 ; 𝟖𝟎𝟓𝟎𝟕𝟐𝟖𝟔𝟕𝟒
(𝐅𝐨𝐫 𝐋𝐢𝐯𝐞 𝐄𝐯𝐞𝐧𝐭 𝐁𝐫𝐨𝐚𝐝𝐜𝐚𝐬𝐭 𝐨𝐫 𝐀𝐝𝐯𝐞𝐫𝐭𝐢𝐬𝐢𝐧𝐠, 𝐩𝐥𝐞𝐚𝐬𝐞 𝐜𝐨𝐧𝐭𝐚𝐜𝐭 𝐮𝐬) 👆👆
ನಿಮ್ಮ ಸುದ್ದಿ, ಊರಿನ ಸಮಸ್ಯೆಗಳನ್ನು ನಮಗೆ ತಿಳಿಸಲು ಸಂಪರ್ಕಿಸಿ: 𝟕𝟐𝟎𝟒𝟗𝟕𝟕𝟗𝟒𝟗 ; 𝟖𝟎𝟓𝟎𝟕𝟐𝟖𝟔𝟕𝟒
#vittalnayak #comedy #tulucomedy #tulunadu
𝐒𝐮𝐝𝐝𝐢 𝐍𝐞𝐰𝐬 𝐏𝐮𝐭𝐭𝐮𝐫
𝐅𝐎𝐋𝐋𝐎𝐖 𝐔𝐒 👇👇
►𝐖𝐞𝐛𝐬𝐢𝐭𝐞 : puttur.suddine...
► 𝐅𝐚𝐜𝐞𝐛𝐨𝐨𝐤 : / suddinews
► 𝐓𝐰𝐢𝐭𝐭𝐞𝐫 : / suddinewsputtur
► 𝐈𝐧𝐬𝐭𝐚𝐠𝐫𝐚𝐦 : / suddibidugade
► 𝐄-𝐩𝐚𝐩𝐞𝐫 : news.suddimahi...
►𝐒𝐮𝐝𝐝𝐢𝐘𝐨𝐮𝐭𝐮𝐛𝐞𝐋𝐢𝐯𝐞 : / @suddiputturlive6565
𝐎𝐮𝐫 𝐂𝐡𝐚𝐧𝐧𝐞𝐥𝐬 :
►𝐁𝐞𝐥𝐭𝐡𝐚𝐧𝐠𝐚𝐝𝐲 : // / @suddibelthangady
►𝐒𝐮𝐥𝐥𝐢𝐚 : / suddichannel
►𝐌𝐚𝐧𝐠𝐚𝐥𝐮𝐫𝐮 : / channel
►𝐒𝐮𝐝𝐝𝐢𝐋𝐢𝐯𝐞 : / @suddiputturlive6565
ಸುದ್ದಿ ನ್ಯೂಸ್ ಪುತ್ತೂರು
Kannada , Tulu #suddinewsputtur #putturnews #dakshinakannadanews
Local News Puttur | Breaking News | Crime News | Education | Agricultural | Interviews | Samagra Suddi | News Headlines | Suddi Bidugade | Suddi Live
► Subscribe and follow us for news in your local areas such as
Puttur | Darbe | Nehru Nagara | Kabaka | Savanoor | Kaniyooru | Kadaba | Ubar | Uppinangady | Ramakunja | Kumbra | Kavu | Ishwaramangala | Nettanige Mudnooru | Sullia Padavu | Panaje | Parladka | Renja | Bettampady | Arlapadavu | Alankar | Athoor | Koila | Matanthabettu | Nellikatte | KabakaPuttur | Mani | Sullia | Belthangady | Bilinele | Perabe | Mangalore | Mangaluru | Nelyadi | Kudla | Kedambady | Odiyooru | Manila | Vitla | Bantwala | Subramanya | Subrahmanya |
Dakshina Kannada | South Canara
#puttur #mangalore #kudla #dakshinaKannada #tulunadu

Опубликовано:

 

13 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 298   
@premlatha259
@premlatha259 20 дней назад
ಅದ್ಬುತ ವಿಚಾರ ಗಳು. ಈಗಿನ ಕಾಲ ಘಟ್ಟ ದಲ್ಲಿ ನಡೆಯುತ್ತಿರುವ ವಿಚಾರ ಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ವಿವರಿಸಿದಿರಿ. ಎಲ್ಲರೂ ಕೇಳಿ ತಿಳಿದುಕೊಳ್ಳ ಬೇಕು. ಧನ್ಯವಾದಗಳು ಸರ್ 🙏
@LathaLalbag
@LathaLalbag 11 дней назад
ಯಾವುದೇ ಉದ್ಯೋಗಗಳಿಗೆ ಯಾವುದೇ ಪದವಿ 85% ಅಥವಾ 9cgpa ಸಾಕು. ಆದ್ದರಿಂದ 100 ಅಗತ್ಯವಿಲ್ಲ. ಆತ್ಮೀಯ ವಿದ್ಯಾರ್ಥಿಗಳು.
@shanthakumar2378
@shanthakumar2378 21 день назад
ನಾನು ಇವರ ಮಾತುಗಳನ್ನು ಪೂರಾ ಆಸ್ವಾದಿಸಿದೆ. ಅದ್ಭುತವಾದ ಅನುಭವವಾಯ್ತು.🎉
@sudhakarhegde3307
@sudhakarhegde3307 16 дней назад
ನಿಮ್ಮ ಮಾತು ವಿಶೇಷ ವಾಗಿದೆ ಧನ್ಯವಾದಗಳು
@anuradhana9067
@anuradhana9067 День назад
0​@@sudhakarhegde3307
@akkamahadevisaraf2759
@akkamahadevisaraf2759 9 дней назад
ತುಂಬಾ ತುಂಬಾ ಒಳ್ಳೆಯ ವಿಷಯಗಳನ್ನು. ಮಕ್ಕಳಿಗೆ. ಹಾಗೂ. ಪಾಲಕರಿಗೆ. ಅವರಿಗೆ. ಮನಮುಟುವ.ಹಾಗೆ.ತಿಳಿದುಕೊಂಡು....ಇನ್ನೂ. ಮುಂದೆ..ಪಾಲಿಸಲಿ.....ಧನ್ಯವಾದಗಳು ಮತ್ತು ಶುಭಾಶಯಗಳು .........ಅಕ್ಕಮಾಹಾದೇವಿ. ಕ.ಸರಾಫ. ಮೇಡಂ ಇಳಕಲ್
@vishwanathshetty7410
@vishwanathshetty7410 20 дней назад
ಅಮೋಘ, ವಿಚಾರ,ಆಚಾರ, ವಿದ್ಯಾ ವಿಶ್ಲೇಷಣೆ, ವಿಠಲಣ್ಣನವರಿಗೆ ಧನ್ಯವಾದಗಳು
@PandurangaBa
@PandurangaBa 21 день назад
ಎಂತಾ ವಾಸ್ತವದ ವಿಚಿತ್ರ ಆದರೂ ಸತ್ಯ ಇಂದಿನ ಯುವ ಪೀಳಿಗೆ ಕನಿಷ್ಠ ಒಮ್ಮೆ ಕಿವಿಗೊಟ್ಟು ಕೇಳಿ ಅರಿತು ಕೊಳ್ಳಬೇಕು.❤
@sathyasubramanyabhat5427
@sathyasubramanyabhat5427 17 дней назад
ಮಾನವ ಸಮಾಜಕ್ಕೆ ಉತ್ತಮ.ಈಗಿನ ಕಾಲಕ್ಕೆ ಉತ್ತಮ ಮಾರ್ಗದರ್ಶನ❤ಅಭಿನಂದನೆಗಳು
@manjunathdc5488
@manjunathdc5488 8 дней назад
ಜೀವನದಲ್ಲಿ ಯಾವುದು ಮುಖ್ಯ ಎನ್ನುವಂತಹ ಅದ್ಭುತವಾದ ಪಾಠ ಹೇಳಿಕೊಟ್ಟ ಗುರುಗಳಿಗೆ ಅನಂತ ಕೋಟಿ ವಂದನೆಗಳು... 🙏🙏❤️🙏🙏
@umeshhoskeri1492
@umeshhoskeri1492 17 дней назад
ಗುರುಗಳೇ, ನಿಮ್ಮ ಧ್ವನಿ, ಆಹಾ, ಎಂಥಾ ಚೆನ್ನಾಗಿದೆ, ವಿಷಯ ನಿರೂಪಣೆ ಅಂತೂ ಹೃದಯಕ್ಕೆ ನಾಟುವಂತದು. ತುಂಬು ಹೃದಯದ ಧನ್ಯವಾದಗಳು..😊
@badriyarazzak6971
@badriyarazzak6971 18 дней назад
ಎಲ್ಲರೂ ಕೇಳಬೇಕಾದ ಅಂತಹ ಸ್ಪೀಚ್.. ಪ್ರತಿಯೊಬ್ಬ ವಿದ್ಯಾರ್ಥಿಯು ಹಾಗೂ ಹೆತ್ತವರು ಕೇಳಲೇಬೇಕು❤
@Kamala-ep4vn
@Kamala-ep4vn 21 день назад
ಚಂದದ ಬದುಕಿಗೆ ಅಗತ್ಯವಾದ ವಿಚಾರ, ವಿಠಲ ನಾಯ್ಕ sir ನಿಮಗೆ ಅಭಿನಂದನೆಗಳು,,
@DattatrayBhat-vr2zw
@DattatrayBhat-vr2zw 21 день назад
ತುಂಬಾ ಖಷಿಯಾಗತದೆ ವಿಠ್ಠಲ ಮಾಸ್ಟ್ರೆ......
@pramodnaik8338
@pramodnaik8338 12 дней назад
ಅದ್ಭುತ ಜ್ಞಾನ ಬಂಡಾರ ಸರ್.. ಹಾಸ್ಯದಲ್ಲಿ ಜೀವನ ಪಾಠ ಮಾಡುವ ನಿಮ್ಮ ಮಾತುಗಾರಿಕೆ ಪ್ರಣಾಮಗಳು 🙏
@basugoudr6772
@basugoudr6772 20 дней назад
ಅದ್ಭುತ ವಿಷಯ ವಿಶ್ಲೇಷಣೆ ಸರ್ ನಾವು ಉತ್ತರ ಕರ್ನಾಟಕದವರು ಆದ್ರೂ ನಿಮ್ಮ ಭಾಷೆ 😍 ಸೂಪರ್ tq ಸರ್
@shreepervakasaragod
@shreepervakasaragod 19 дней назад
ವಿಠ್ಠಲಣ್ಣಾ, ಸೂಪರ್ ಸ್ಪೀಚ್. ಜೀವನದ ನಿಜವಾದ ಅರ್ಥ ಏನು ಅಂತ ಬಹಳ ಚೆಂದಕ್ಕೆ ಹೇಳಿದ್ದೀರಿ. ಧನ್ಯವಾದಗಳು ಸರ್
@NandaKumar-su3ej
@NandaKumar-su3ej 19 дней назад
ಮಕ್ಕಳಿಗೆ , ಪೋಷಕರಿಗೆ ಹಾಗು ಪ್ರತಿಯೊಬ್ಬರಿಗೂ ನಗುವಿನಲ್ಲಿ ಅದ್ಭುತವಾದ ವಿಷಯಗಳನ್ನು ತಿಳಿಸಿದ್ದಿರಿ ಸಾರ್ ನಿಮಗೆ ಧನ್ಯವಾದಗಳು
@rekhashrinivas1304
@rekhashrinivas1304 17 дней назад
ವಿಠಲ ಸರ್ , ನೀವು ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಮಾಡಿದ ಭಾಷಣ 👌👌👌👍 , ನಿಮ್ಮ ಮಾತಿಗೆ ಅಭಿನಂದನೆಗಳು 🙏🙏🙏🙏🙏
@delphinemonteiro238
@delphinemonteiro238 10 дней назад
An excellent interactual speech for students,teachers and parents. You have profound knowledge in all the fields.I enjoyed your melodious singing ,actions and life situated incidents with humour. I don't agree you were poor in Maths.Wonderful speech.May you be a social reformer which is today's need. God bless you Sir.
@veenaarvind3769
@veenaarvind3769 17 дней назад
ನಿಮ್ಮಂತವರ ಸಂತತಿ ಸಾವಿರವಾಗಲೀಂತ ....👌💐💐🙏
@shivashankarsabasagi1903
@shivashankarsabasagi1903 19 дней назад
ಅರ್ಥ ಗರ್ಭಿತ ಮಾತುಗಳು...ಇಂದಿನ ಮಕ್ಕಳು ಜೀವನ ಅರ್ಥ ಮಾಡಿಕೊಳ್ಳಬೇಕು...
@rohinirohini634
@rohinirohini634 22 дня назад
ತಿಳಿದು ಬದುಕುವುದು ಮಾನವ ಜೀವನ ತುಂಬಾ ಚೆನ್ನಾಗಿ ಹೇಳಿದಿರಿ ಸರ್. ಸೂಪರ್
@yashodacv6555
@yashodacv6555 4 дня назад
😂😂 ತುಂಬಾ ತುಂಬಾ ಚೆನ್ನಾಗಿತ್ತು ತುಂಬಾ ಸಂತೋಷವಾಯಿತು ಧನ್ಯವಾದಗಳು ಸರ್
@manjunathmanjupalled2460
@manjunathmanjupalled2460 22 часа назад
ತುಂಬಾ ಸುಂದರವಾಗಿ ಸರಳವಾಗಿ ಜೀವನದ ಪಾಠವನ್ನು ಹೇಳಿಕೊಟ್ಟಿದ್ದಾರೆ ತಮಗೆ ಹೃದಯಪೂರ್ವಕ ಅಭಿನಂದನೆಗಳು ಸರ್
@chinmaygaming7753
@chinmaygaming7753 16 дней назад
ಉತ್ತಮ ಭಾಷೆ, ಉತ್ತಮ ಹಾಸ್ಯ, ಉತ್ತಮ ವಿಚಾರ. Tq sir
@pattarveeranna
@pattarveeranna 15 дней назад
ಅನಂತ ಪ್ರಣಾಮಗಳು ಸರ್ ಅದ್ಭುತ ಸರ್, 🙏.. ಸದಾ ಸುಖೀ ಭವ 🙏🏼
@babub1398
@babub1398 22 дня назад
ಅರ್ಥ ಗರ್ಭಿತವಾದ ಮಾತುಗಳು ಸರ್🎉🎉🎉
@guruprasaday1203
@guruprasaday1203 16 дней назад
ಅಬ್ಬಾ! ಎಂತಹ ಮಾತುಗಳು ಸರ್. ❤❤❤❤❤
@geethans7527
@geethans7527 20 дней назад
Sir ನಿಮ್ಮ ಮಾತುಗಳು ಕೇಳೋಕೆ ಖುಷಿ ತುಂಬಾ ಅರ್ಥಗರ್ಭಿತವಾಗಿ ಮಾತನಾಡುತ್ತೀರಿ
@denismachado9029
@denismachado9029 17 дней назад
ಈರೆನ ಪಾತೆರ ಕೇನುನಾತ್ ಯಾವುಜಿ ಸರ್.❤🎉🎉🎉🎉❤😂
@janardhanaacharya2359
@janardhanaacharya2359 21 день назад
ಸರ್ ನಿಮ್ಮ ಮಾತು ಕೇಳುವಾಗಲೇ ಖುಷಿಯಾಗ್ತದೆ -ಶ್ರೀ ಆರ್ಟ್ಸ್ ಬಿ. ಸಿ. ರೋಡ್
@maulya-by-guru
@maulya-by-guru 17 дней назад
ಸೂಪರ್ ನಿಮ್ಮ ಮಾತು. ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ.
@rajuhebali8923
@rajuhebali8923 День назад
ತುಂಬಾ ಒಳ್ಳೆಯ ವಿಚಾರಗಳು ಸರ ಈ ಮಾತುಗಳನ್ನು ಎಲ್ಲ ರು ತಿಳಿದು ಕೊಳಲಿ🙏🙏
@gourammagk8235
@gourammagk8235 15 дней назад
Nowdays,this type of speech is need.your speech made me happy.l like very much.Thankyou sir.🎉🙏You teaches,What is the life means us.👍👌
@saraswatinayak-qg3js
@saraswatinayak-qg3js 20 дней назад
ಸರ್ ನೀವು ಶಾಲಾ ಕಾಲೇಜು ಗಳಿಗೆ ಭೇಟಿ ಕೊಟ್ಟು ಈ ರೀತಿ ಮಕ್ಕಳಿಗೆ ಒಳ್ಳೆಯ ಬುದ್ದಿ ಮಾತನ್ನು ಹೇಳಬೇಕು ಅತ್ಯಂತ ಅದ್ಬುತ ಮಾತು.
@RameshN-wz5gc
@RameshN-wz5gc 13 дней назад
College navaru karibeku
@Shiabuddeen.kShiabuddeen.k
@Shiabuddeen.kShiabuddeen.k 11 дней назад
💯💯💯
@ganeshprasadshetty2787
@ganeshprasadshetty2787 День назад
😂😢😅
@shanthim31
@shanthim31 4 дня назад
ತುಂಬಾ ಒಳ್ಳೆಯ ವಿಷಯ, ವಿಚಾರಗಳನ್ನು ತಿಳಿಸಿ ಕೊಟ್ಟಿರಿ ಸರ್ ತುಂಬಾ ಧನ್ಯವಾದಗಳು 🙏🙏
@Suvarna-j9s
@Suvarna-j9s 4 дня назад
Sir🙏,evathina parents ge samskarave illa money mind set,so samskarave illa batte 2peice , open hairs, open clothes,ee reethi batte hakisthare shistacharave illa,1st parents ge teach madbeku human values,mind management class thagoli, & meditation beku, soul conscious awareness class kodsi.🙏sir
@user-uc7nc5id6m
@user-uc7nc5id6m 14 дней назад
Namaste "sir" Nimmantha Gurugalu ,Adhyaapakaru idee Raajya&Deshadallede barabeku, congratulations
@rajannatherock9635
@rajannatherock9635 18 дней назад
ಮೊದಲ ಬಾರಿ ನಿಮ್ಮ ಮಾತುಗಳನ್ನು ಕೇಳಿದ್ದು.... ಚನ್ನಾಗಿದೆ ಸರ್...
@moneshvishwakarma5375
@moneshvishwakarma5375 21 день назад
ಅದ್ಭುತವಾದ ವಿಚಾರಗಳನ್ನ ಪ್ರಸ್ತಾಪ ಮಾಡಿದ್ದೀರಿ 🙏
@renukagarag1455
@renukagarag1455 17 дней назад
ನಮಸ್ಕಾರಗಳು ತುಂಬಾ ಚೆನ್ನಾಗಿದೆ
@ravindrachalavadi9329
@ravindrachalavadi9329 16 дней назад
Super knowledge song Sir..... ಈ ಒಂದು ವಿಡಿಯೋದಲ್ಲಿ ಜೀವನದ ದೃಷ್ಟಿ ಕೋನನೇ ಬೇರೆ! ಅನ್ನೋದು ಹೇಳಿಬಿಟ್ರಿ ಸರ್...
@seetharampoojari3107
@seetharampoojari3107 21 день назад
ತುಂಬಾ ಕುಶಿ ಆಗುತ್ತೆ ಸಾರ್ ಧಾನ್ಯ ವಾದ ಸಾರ್ 🎉🎉❤❤❤ so beautiful and meaningful words sir
@SujayaS-sx6xm
@SujayaS-sx6xm 17 дней назад
ಮಾತು ಮಾಣಿಕ್ಯ ಮೌನ ಬಂಗಾರ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಹಾಡಿನ ಮೂಲಕ ಮಾತಿನಮೂಲಕತುಂಬಾ ಅರ್ಥಪೂರ್ಣ ವಾಗಿದೆ ಸರ್ ಅಭಿನಂದನೆಗಳು ಸರ್
@umasrini7668
@umasrini7668 День назад
ನಿಮ್ಮ ಮಾತು ಆಲಿಸಿದ ನಾವೇ ಧನ್ಯವಾದ ಶತಕೋಟ ಪ್ರಣಾಮಗಳು
@shivaswamy6392
@shivaswamy6392 12 дней назад
ಶಾಲಾ ಶಿಕ್ಷಕರು , ಇವರ ಹಾಗೆ ಸ್ಪಷ್ಟ ಉಚ್ಛಾರಣೆ ಮಾಡುವಂತಿರಬೇಕು .
@manjuathamanju4572
@manjuathamanju4572 18 дней назад
Superb sir..intha.mathugalu.indena.makkalege.parantse.ge.baku.sir.tankyou.sir
@KemparajuHS-d6t
@KemparajuHS-d6t 17 дней назад
ನಿಮ್ಮ ಶೈಲಿ ತುಂಬಾ ಚೆಂದ ಇದೆ ಸಹೋದರ.
@ashasathishsalimat9043
@ashasathishsalimat9043 11 дней назад
ಅದ್ಭುತಮಾತುಗುರುಗಳೇ 🙏👏👏
@veeranagoudagouda7022
@veeranagoudagouda7022 14 дней назад
ತುಂಬಾ ಅವಶ್ಯಕವಾದ ಕಾರ್ಯಕ್ರಮ. ಧನ್ಯವಾದಗಳು ಸರ್
@user-lc2nj6mw4s
@user-lc2nj6mw4s 13 дней назад
🙏ಒಳ್ಳೆಯ ಮಾಹಿತಿ ನೀಡಿದಿ ರಿ ಸರ್
@anantharao1194
@anantharao1194 3 дня назад
ತುಂಬಾ ಚೆನ್ನಾಗಿದೆ ಸಾಧನೆ ತುಂಬಾ ಮಾಡಿದ್ದೀರಿ
@jayadevappahr5468
@jayadevappahr5468 20 дней назад
ಬಹಳ ಸಂತೋಷ ಆಯ್ತು!!!!
@Parashivaiah
@Parashivaiah 20 дней назад
ನಿಮ್ಮ ವಿಚಾರ ದಾರೆಗೆ ನನ್ನ ಧನ್ಯವಾದಗಳು ಇಂದಿನ ಜನಗಳ ನಡತೆಗೆ ಸರಿಯಾಗಿ ಹೇಳಿದ್ದಿರಿ ನಿಮಗೆ ಅನಂತ ಧನ್ಯವಾದಗಳು
@impossibleindian
@impossibleindian 8 дней назад
ಅನುಭವವೇ ಜೀವನ, ಅಬ್ಬಬ್ಬಾ ವಾಚ್ ಟೈಮೇ😂
@ChandrashekarKumta
@ChandrashekarKumta 22 дня назад
ನಮಸ್ಕಾರ ನಾನು ನಿಮ್ಮ ಅಭಿಮಾನಿ ಮಸ್ತ್ ದಿನ ಆಗೋಯ್ತು ನಿಮ್ಮ ಕಾರ್ಯಕ್ರಮ ಕಂಡ್ರೆ ಬಾರಿ ಖುಷಿಯಾಗುತ್ತದೆ ಮಾರಾಯರೇ
@meenakshiholla9132
@meenakshiholla9132 19 дней назад
ೃಂಂಂ
@b.h.amanzil1955
@b.h.amanzil1955 18 дней назад
😊😊😊​@@meenakshiholla9132
@devakia4849
@devakia4849 17 дней назад
Pp
@puttappad
@puttappad 16 дней назад
. pt
@h.m.r.9721
@h.m.r.9721 8 дней назад
Excellent sir...
@ammicba
@ammicba 11 дней назад
Meaningful advise dear Vittal ji. Thank you so much. Best wishes, Abdul Hameed Ullal
@leenadmello263
@leenadmello263 13 дней назад
Superb sir good preaching. Like. Bible preach
@geetarwalikar5262
@geetarwalikar5262 18 дней назад
ಕಬೀರರ ದೋಹೇ ಗಳನ್ನು ಕನ್ನಡಕ್ಕೆ ತಂದವರು.ಪುರುಷೋತ್ತಮಾನಂದರು. ನೀವು ಉದಾಹರಣೆ ಕೊಟ್ಟಿದ್ದು chennagittu👌😂🙏💐
@DeepaKaradi-uk1ep
@DeepaKaradi-uk1ep 16 дней назад
ಅದ್ಭುತ sir ... ನಿಮ್ಮ ಮಾತಿಗೆ ಸಲಾಮ್
@user-dg1lu9te6o
@user-dg1lu9te6o 11 дней назад
Super sar
@julianasaldanha2173
@julianasaldanha2173 22 дня назад
Really great talks Needed for our time Good job❤
@jayaprakashshetty431
@jayaprakashshetty431 22 дня назад
Super, excellent ❤ Sir
@RameshRamesh-um4ev
@RameshRamesh-um4ev 13 дней назад
ವಾವ್ ಸೂಪರ್
@Vanamala-ff5es
@Vanamala-ff5es 19 дней назад
ಅದ್ಭುತವಾದ ಮೌಲ್ಯಯುತ ಮಾತುಗಳು ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ಹಿತಕರವಾದ ಮಾತುಗಳು ಸರ್. ತಮಗೆ ಅನಂತ ಅನಂತ ನಮಸ್ಕಾರಗಳು
@ilovefarmingvillagelife2986
@ilovefarmingvillagelife2986 22 дня назад
Baari Poruluda Paathera😇
@hemaharish5309
@hemaharish5309 15 дней назад
Excellent speach sir👍👌🙏🏼🙏🏼🙏🏼
@kallappasamaj4351
@kallappasamaj4351 18 дней назад
Excellent speech sir..God bless you 🎉💐🙏🌹
@leenadmello263
@leenadmello263 13 дней назад
Very good speech sir
@mscreations7341
@mscreations7341 14 дней назад
I remember now my old school days 😢😢
@l.slikhithlikhi5263
@l.slikhithlikhi5263 11 дней назад
ಸೂಪರ್ ಸರ್ 🌹
@chandrashekarkotyan4341
@chandrashekarkotyan4341 22 дня назад
ತುಂಬಾ ಕುಶಿ ಆಗುತ್ತೆ ಸಾರ್ ಧಾನ್ಯ ವಾದ ಸಾರ್ 🎉🎉❤❤❤
@DattatrayBhat-vr2zw
@DattatrayBhat-vr2zw 21 день назад
ಧಾನ್ಯವಾದವಾ??
@shreegurumargadarshan4554
@shreegurumargadarshan4554 14 дней назад
ಅದ್ಭುತ
@nateshbhat
@nateshbhat 2 дня назад
ಸೂಪರ್ ವಿಟ್ಟಲಣ್ಣ ❤❤❤❤
@mukesh6596-k5w
@mukesh6596-k5w 20 дней назад
ಅದ್ಭುತ ಮಾತು ❤
@nagarajc9124
@nagarajc9124 16 дней назад
ಬಹಲ ಉತ್ತಮ ಹಾಸ್ಯ 👌👌
@havyaasibarahagaara3088
@havyaasibarahagaara3088 17 дней назад
Sharanu sir...God bless u sir
@IndiraKalluraya
@IndiraKalluraya 12 дней назад
ತುಂಬ ಚೆನ್ನಾಗಿ ಈಗಿನ ಶಿಕ್ಷಣದ ವ್ಯವಸ್ಥೆಯನ್ನು ವ್ಯಕ್ತ ಪಡಿಸಿದ್ದೀರಿ ವಿಠಲ ನಾಯಕ್ ಸರ್. ಜಯ ಭಾರತ🙏👍
@DombayaS
@DombayaS 15 дней назад
Very nice Vittalji ❤
@ashwathks6046
@ashwathks6046 16 дней назад
Good information sir ❤
@user-sh3rd2kk7t
@user-sh3rd2kk7t 12 дней назад
Nimma mathu namma jeevanada atyanta Amulya Vada Mathu god bless you
@leenadmello263
@leenadmello263 13 дней назад
ನಿಮೢಂತವರು. ಬೇಕು ಸರ್ ಸಮಾಜಕೆ
@UmaShetty-im3hq
@UmaShetty-im3hq 22 дня назад
Tumba kushi aaithu, nimma maatinalli Artha purna sandesha ide thank you so much sir 💯🙏
@shodhanshetty2698
@shodhanshetty2698 9 дней назад
Superb Sir🙏👌👍.....Keep Continue....God Bless🙏🥰!!!!!!!!!!!!!!!!
@MalteshMN-cz1mt
@MalteshMN-cz1mt 7 дней назад
Nijwaglu e tharada bhodane athwa niluvalike jagrate madovavaru beku igina paristitige .... Really great job you have done 👍
@SandhyaKakkinje
@SandhyaKakkinje 22 дня назад
Super sir 🙏🙏🙏🙏..
@mohinik6252
@mohinik6252 18 дней назад
ಸೂಪರ್ 👌ಸರ್
@shailabiradar9519
@shailabiradar9519 20 дней назад
Super sir🎉🎉🎉🎉🎉
@niranjanamurthy2263
@niranjanamurthy2263 20 дней назад
Excellant massage to all citizen .Thank you sir
@denismachado9029
@denismachado9029 20 дней назад
ಭಾರೀ ಪೊರ್ಲುದ ಸಂಭಶನಷನೆ ಸರ್ 🎉🎉🎉🎉❤❤
@s.ksubedar8175
@s.ksubedar8175 18 дней назад
ನಿಮ್ಮ ಭಾಷೆ ತುಂಬಾ ಚಂದ ಉಂಟು ಸರ್ 🙏🙏🙏
@dayagv4518
@dayagv4518 22 дня назад
😊 thumbha thanks nima vivarane chenagide
@HarshaJain-du8cu
@HarshaJain-du8cu 4 дня назад
😂😂 ನಿಮ್ಮ ಮಾತು ಇಷ್ಟ ಆಯ್ತು ಸರ್
@PkBINU
@PkBINU 8 дней назад
ಸರ್ ನಾನು ನೆಗೆಯಾಡಿ ನನಗೆ ತಲೆನೋವುಸುರುವಾಯಿತು 😂🤣😂😅
@LathaLalbag
@LathaLalbag 11 дней назад
ಜೈ ಡಿ ಬಾಸ್ ದರ್ಶನ್ ಮಹಿಳಾ ಅಭಿಮಾನಿಗಳು ಪುತ್ತೂರು. 🚬
@AmanAman-vz9gh
@AmanAman-vz9gh 12 дней назад
Waah superb..sir
@purushothamkampa6531
@purushothamkampa6531 19 дней назад
ಉತ್ತಮ manadattaguva ಸಾಹಿತ್ಯ ಸಂಭ್ರಮ
@anitarajan6958
@anitarajan6958 9 дней назад
Very nice and good msg sir 👌👌 God bless u sir🙏🙏👍🌷
@TSS928
@TSS928 12 дней назад
Good talk,thanks
@srikantaprasad.n9883
@srikantaprasad.n9883 18 дней назад
You are supper.... God bless u....
@afzalpasha7408
@afzalpasha7408 День назад
Sir thumba arthagarbeetha sandesha ithichagina vevysathege helideera ananthanamaskaragalu
@NaveenGowda-ho9cq
@NaveenGowda-ho9cq День назад
Supper sir
@jacinthabraganza1890
@jacinthabraganza1890 18 дней назад
Wow,sir well spoke.All children should listen.
@shamidahmed8077
@shamidahmed8077 10 дней назад
Vithal nayak sir, is my favourite hero ❤️
Далее
Vittal Nayak Comedy
22:02
Просмотров 269 тыс.