Тёмный

ವಿದ್ಯೆ ಬೇಡಿ ಬಂದ ಕರ್ಣನನ್ನ ದ್ರೋಣಾಚಾರ್ಯರು ತಿರಸ್ಕರಿಸಿದ್ದೇಕೆ ಗೊತ್ತಾ..? Story of Drona / Mahabharata 27 

Media Masters
Подписаться 2,6 млн
Просмотров 389 тыс.
50% 1

Media Masters is a unique RU-vid channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Опубликовано:

 

30 окт 2019

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 260   
@MegharajaHK
@MegharajaHK 4 года назад
ನಾನು ಬಹಳ ದಿನದಿಂದ ನಿಮ್ಮ ಚಾನಲ್ ವೀಕ್ಷಣೆ ಮಡ್ತಾ ಇದೀನಿ .ನೀವು ಅದೆಷ್ಟೋ ಸಂಗತಿ ,ವಿಷಯವನ್ನು ಅತ್ಯಂತ ಸೋಗಸಾಗಿ,ಚೋಕ್ಕದಾಗಿ ಹೇಳುತ್ತೀರಿ.ಇಷ್ಟೋಂದು ವೀಡಿಯೊ ಮಾಡುವುದಕ್ಕೆ ನಿಮ್ಮ inspiration ಯಾರು .ನಿಮಗೆ ಈ ತರ ವಿಡೀಯೋ ಮಾಡ್ಬೇಕು ಅಂತ ಯಾಕೆ ಅಂದುಕೋಂಡಿರಿ ,ಇಷ್ಟು ಚೆನ್ನಾಗಿ ಮತಾಡುತ್ತೀರಿ ಹಾಗೆ ಆಷ್ಟೆ ವಿಷಯವು ಇರುತ್ತೆ . ಹೀಗೆ ವಿಡೀಯೋ ಮಾಡಿ ಹಲವಾರು ವಿಷಯವನ್ನು ಹೇಳಿ ಸರ್.ಜೈ ಹಿಂದ್ ಜೇ ಕರ್ನಾಟಕ ಮಾತೆ ,ದನ್ಯವಾದಗಳು
@parashurammajjagi90
@parashurammajjagi90 4 года назад
Sir ನನಗೆ ಶಿವ ಪುರಾಣ ಬಗ್ಗೆ ಹೇಳಿ plz ಇದು ನನ್ನ 10 ನೇ ಬೇಡಿಕೆ
@shreeshreekanta183
@shreeshreekanta183 4 года назад
ಜೈ ಕರ್ನಾಟಕ,,,,,,,, ಮುಂಚಿತವಾಗಿ,,, ಕನ್ನಡ ರಾಜ್ಯೋತ್ಸವದ ಶುಭಾಶಯಗಳು ತಮಗೆಲ್ಲರಿಗೂ
@manjuuppar2265
@manjuuppar2265 4 года назад
ಧನ್ಯವಾದಗಳು ಸರ್ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🌹🌹🌹🌹🌹
@kiranniranjank3155
@kiranniranjank3155 4 года назад
ಒಳ್ಳೆ ವಿಚಾರ.. ಧನ್ಯವಾದಗಳು ಸರ್. ಕರ್ಣ ಎಡವಿದ್ದೆ ಇಲ್ಲಿ.. ದ್ರೊಣರ ಪರೀಸ್ಥಿತಿ ಕರ್ಣನಿಗೆ ಅರ್ಥ ಅಗಲಿಲ್ಲ. ಹಾಗು ಕರ್ಣನ ದಾರಿ ಯಾವುದು ಎಂದು ಕರ್ಣನಿಗೆ ತಿಳಿದಿರಲಿಲ್ಲಾ. ಕರ್ಣ ತನ್ನ ಉದ್ದೇಶ ತನ್ನ ದಾರಿಯ ಬಗೆಗೆ ಅರಿತಿದ್ದರೆ ದುರ್ಯೊದನ ನ ಜೋತೆ ಸೇರಿ ತಾನು ದಾರುಣ ಅಂತ್ಯ ಕಾಣುತ್ತಿರಲಿಲ್ಲ‌ . ಹಾಗು ಅನ್ಯಾಯ ದ ಪರ ನಿಲ್ಲುತಿರಲಿಲ್ಲಾ..
@sharanappabk473
@sharanappabk473 4 года назад
sir #Karnaparva ಬಂದಾಗ ಕರ್ಣನ ಬಗ್ಗೆ ಇಡಿ ಇಡಿಯಾಗಿ ವಿವರಣೆ ನೀಡಬೇಕು sir ಇದು ನಿಮ್ಮಲ್ಲಿ ನನ್ನ ಮನವಿ.. #MyHeroKarna
@user-cl8qy7tu2c
@user-cl8qy7tu2c 4 года назад
ರಾಘಣ್ಣ ಬೆಳಿಗ್ಗೆಇಂದ ಕಾಯಿತಾ ಇದೇ ಆದ್ರೆ ವಿಡಿಯೋ ಯಾವಾಗ ಬರುತ್ತೆ ಅಂತ ಆದ್ರೆ ನನ್ ನೋಡೋದ್ರಲ್ಲಿ 2ಗಂಟೆ ಲೆಟ್ ಆಗಿದೆ ತುಂಬಾ ಬೇಜಾರು ಆಗ್ತಾಇದೇ ಸೂಪರ್ ಮಾಹಿತಿ. ಆದ್ರೂ ನನ್ನ ಬದುಕಿನಲಿ ತುಂಬಾ ಇಷ್ಟಪಟ್ಟಂಥ ಪಾತ್ರ ಕರ್ಣ. ನಾವು ಒಂದು ಸಾಸಿವೆ ಕಾಳಷ್ಟು ಅವನ ದಾನದ ಬುದ್ಧಿ ಕಲಿತರೆ ಸಾಕು ನಮ್ಮ ಜೇವನ ಚನ್ನಾಗಿ ಇರುತ್ತೆ ಅಂತ ನಂಬಿಕೆ ನಂದು
@engineerboykannada
@engineerboykannada 4 года назад
ವಾವ್ ಅದ್ಭುತ ವಿಶ್ಲೇಷಣೆ ಸರ್ ಧ್ಯವಾದಗಳು - ಮಾಹಿತಿ ಜಗತ್ತು ಟೀಂ
@surendrapoojary4682
@surendrapoojary4682 4 года назад
ಕೃಷ್ಣಂ ವಂದೇ ಜಗದ್ಗುರು.
@user-kt9xc6wc5p
@user-kt9xc6wc5p 4 года назад
🙏ನಮ್ಮ ಕನ್ನಡದ ಹೆಮ್ಮೆಯ ಚಿತ್ರ K G F ನಲ್ಲಿ ಅನಂತ್ ನಾಗ್ ಸರ್ ಮತ್ತು ಮಾಳವಿಕಾ ಅವರ ಸಂಭಾಷಣೆಯಲ್ಲಿ EL-DORADO the lost city of Gold ಅಂತ ಹೇಳಲಾಗಿದೆ ಏನಿದು EL-DORADO ದಯವಿಟ್ಟು ಇದರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
@MrToolskit
@MrToolskit 4 года назад
Veera gallu.. Batte ogeyoke balastharalla aa kallu alla, Adaralli avana bagge barediddare andre avaneno doddadaagi saadisirbeku alva 😍😍😍
@malnadcookingchannel
@malnadcookingchannel 4 года назад
@@MrToolskit nice bro
@ChithrannaBeats
@ChithrannaBeats 4 года назад
the lost city of gold
@jnh9696
@jnh9696 4 года назад
1st ಕಾಮೆಂಟ್...
@pandubagilad
@pandubagilad 4 года назад
ಚಕ್ರವ್ಯೂಹ I'm waiting
@cbrajeshrajesh1545
@cbrajeshrajesh1545 4 года назад
ನನಗೆ ಶಿವಪುರಾಣ ಕೇಳುವ ಆಸೆ ಇದೆ ಗುರುಗಳೆ
@nayakvloginchannel5330
@nayakvloginchannel5330 4 года назад
ಮುಂದಿನ ಸಂಚಿಕೆ ಯಲ್ಲಿ ಏಕಲವ್ಯ ನ ಬಗ್ಗೆ ಸವಿಸ್ತಾರವಾದ ಮಾಹಿತಿ ಕೊಡಿ ಗುರುಗಳೆ.
@pavanakarna6884
@pavanakarna6884 4 года назад
He part Ge Nanu Wait Madthidde Sir Thank You So Much 🙏🙏🙏🙏🙏
@shivuid9618
@shivuid9618 4 года назад
Namaste Sir 🙏🙏🙏 First comment
@sandeepnayaka9097
@sandeepnayaka9097 4 года назад
ಕರ್ಣ ಅರ್ಜುನನ ಹತ್ತು ಭಾರಿ ವಧೆ ಮಾಡುತ್ತಾನೆ. ಯಾವ ರೀತಿ ಹೇಳ್ತೀರಾ ನನಗೆ ಗೊತ್ತಿರುವ ಪ್ರಕಾರ 1.ಪರಶುರಾಮ ಶಾಪ 2.ಭೂಮಿ ತಾಯಿ ಶಾಪ 3. ಬ್ರಾಹ್ಮಣನ ಶಾಪ 4.ಕುಂತಿಗೆ ಕೊಟ್ಟ ಮಾತು ತೊಟ್ಟ ಬಾಣ ಮತ್ತೆ ತೂಡಲ 5.ಸರ್ಪ ಅಸ್ತ್ರದಿಂದ ಕೃಷ್ಣ ಕಾಪಾಡಿದ್ದ 6.ಇಂದ್ರ ಕವಚ ಕೇಳಿದ್ದು 7. ಇಂದ್ರ ಕೊಟ್ಟ ಬಾಣವನ್ನು ಘಟೋದ್ಗಜ ಮೇಲೆ ಪ್ರಯೋಗ ನನಗೆ ಗೊತ್ತಿರುವುದು ಇಷ್ಟು ದಯವಿಟ್ಟು ಇದನ್ನ ವಿಡಿಯೋ ಮಾಡಿ
@saiyadasabchippalakatti8660
@saiyadasabchippalakatti8660 4 года назад
Houdu sir video madi
@naveenkuruba1
@naveenkuruba1 4 года назад
8. ವೈಷ್ಣವಸ್ತ್ರನಾ ಕೃಷ್ಣ ತೆಡ್ಡಡು
@kathyayinign9175
@kathyayinign9175 4 года назад
ವಾವ್, ತುಂಬಾ ಚೆನ್ನಾಗಿ ವಿವರಿಸಿದ್ದೀರಿ, ಸಂದೀಪ್ ನಾಯಕ್ ಅವರೆ, ಗುರುಗಳು ನಮಗೆ ವಿಸ್ತರಿಸಿ ತಿಳಿಸಿಕೊಡಲಿ ಅಂತ ನಮ್ಮ ವಿನಂತಿ.
@suryaputhracreations2225
@suryaputhracreations2225 4 года назад
SANDEEP NAYAK ನಿಮ್ಮ ಪ್ರಶ್ನೆ ಕರ್ಣ ಹತ್ತು ಭಾರಿ ವಧೆ ಮಾಡುತ್ತಾನೆ ಅಂತ ವಧೆ ಎಂದರೆ ಕೊಲ್ಲುವುದು ಎಂದರ್ಥ, ಇದು ಕರ್ಣನ ಶ್ರೇಷ್ಠತೆಯನ್ನು ಸಾರುವಾಗ ಬರುವ ಪ್ರಸಂಗ, ಇಲ್ಲಿ ಕರ್ಣ ಹತ್ತು ಬಾರಿ ಅರ್ಜುನನ ವಧೆ ಮಾಡುವುದಿಲ್ಲ, ಆದರೆ ಅರ್ಜುನನ ಅಹಂಕಾರದ ವಧೆ ಮಾಡುವುದಕ್ಕೆ ಶ್ರೀ ಕೃಷ್ಣ ಹೇಳುವುದು ಈ ಪ್ರಸಂಗಗಳು, ಅರ್ಜುನನು ಸೋಲಿಸಲು ಕರ್ಣನಿಗೆ ದೊಡ್ಡ ಮಾತಲ್ಲ, ಅವರ ಮಧ್ಯ ಎಷ್ಟೊ ಬಾರಿ ಧನಸ್ಸುಗಳು ಎದ್ದು ನಿಂತಿವೆ ಮತ್ತು ಬಾಣಗಳು ಕೂಡ ಶಕ್ತಿ ತೋರಿವೆ, ಆದರೆ ಕೊನೆಯವರೆಗೊ ಶ್ರೇಷ್ಠ ಧನುರ್ವಿದ್ಯಾ ಪ್ರವೀಣ ಯಾರು ಎಂದು ಪ್ರಶ್ನೆ ಕಾಡುವಂತೆ ಮಾಡುತ್ತದೆ ಆದರೆ ಅರ್ಜುನನಿಗಿಂತ‌ ಕರ್ಣ ಶ್ರೇಷ್ಠ ಎಂಬುದು ಮಾತ್ರ ಸತ್ಯ. ನೀವು ಹೇಳಿದಂತೆ ಆ 7 ಸರಿ ಆದರೆ ಎಷ್ಟೋ ಬಾರಿ ಅರ್ಜುನ ಕರ್ಣರಿಂದ ತಪ್ಪಿಸಿಕೊಳ್ಳಲು ಕಾರಣ ಮಾತ್ರ ಕುಂತಿ, ಕೃಷ್ಣ, ಭೀಷ್ಮಜಾರ್ಯರು ಗಳೇ.. ಮತ್ತು ಕರ್ಣನ ವಚನ, ದಾನ, ಯುದ್ಧ ನೀತಿ ಪಾಲನೆಯಿಂದ. 1, ಪಾಂಡುವಿನ ಪುತ್ರರು ಹಸ್ತಿನಾಪುರಕ್ಕೆ ಬಂದಾಗಲೇ ಕರ್ಣನಿಗೆ ಕುಂತಿ ರಕ್ಷಕನಾಗಿರು ಎಂದು ಹೇಳಿದ್ದರು ಇದನ್ನು ಪಾಲಿಸಿದ್ದ ಕರ್ಣ ಭೀಮನಿಗೆ ವಿಷ ಕೊಟ್ಟಾಗಲು ಪಾಂಡವರ ಜೊತೆಯೇ ಇದ್ದ. 2. ನಂತರ ಶತ್ರುಗಳ ರೀತಿಯಾದಗ, ಸ್ಪರ್ಧೆಯ ರಣರಂಗದಲ್ಲಿ ಇಳಿದ ಅರ್ಜುನ, ಕರ್ಣರು ಯುದ್ಧ ರಣರಂಗದಂತೆ ಆರ್ಭಟಿಸಿದ‌ರು ಅದು ಯುದ್ಧ ರಣರಂಗವಾಗಿ ಬದಲಾವಣೆ ಮಾಡಿಕೊಂಡಿದ್ದು ಅರ್ಜುನನೇ ಏಕೆಂದರೆ ಕರ್ಣನ ಅಸ್ತ್ರಗಳಿಗೆ ಅರ್ಜುನನ ಅಸ್ತ್ರಗಳು ಬಲಹೀನವಾಗುತ್ತಿದ್ದವು ಹಸ್ತಿನಾಪುರದ ಪ್ರಜೆಗಳ ಮುಂದೆ ಸೂತನಿಂದ ಸೋಲುವ ಅನಿವಾರ್ಯ ಬಂದರೆ ಎಂಬ ಭಯಕ್ಕೆ ಸ್ಪರ್ಧೆಯಲ್ಲಿ ಬ್ರಹ್ಮ ಅಸ್ತ್ರ ಪ್ರಯೋಗಕ್ಕೆ ಮುಂದಾಗಿಬಿಟ್ಟ, ಕರ್ಣ ಅದನ್ನು ಸುಮ್ಮನೆ ನೋಡಿಕೊಂಡು ಇರಲು ಪ್ರೇಕ್ಷಕನೇ? ಬ್ರಹ್ಮ ಅಸ್ತ್ರಕ್ಕೆ ಪ್ರತಿ ಉತ್ತರವಾಗಿ ಭಗವತಾ ಅಸ್ತ್ರವನ್ನ ತನ್ನ ಧನಸ್ಸಿನ ಮೇಲೇರಿಸಿದ್ದ ಕರ್ಣ, ಅಂದು ಅವನ ಬಳಿ ಇದ್ದ ಧನಸ್ಸು ಭಗವಂತ ಪರಶುರಾಮನ ದಿವ್ಯ ಧನಸ್ಸು, ಸ್ವಯಂ ಶಿವನಿಂದ ಪರಶುರಾಮರಿಗೆ ಸಿಕ್ಕ ಧನಸ್ಸು ಅದು ಅದರಿದ ಪರಶುರಾಮರು 21 ಭಾರಿ ಪ್ರಪಂಚವನ್ನೇ ಕ್ಷತ್ರಿಯಹೀನಾ ಮಾಡಿದ ಧನಸ್ಸು ಅದು ಆ ಧನಸ್ಸಿನ ಮುಂದೆ ಅರ್ಜುನ ಎಂಬ ಕ್ಷತ್ರಿಯ ಯಾವ ಲೆಕ್ಕ ? ಆದರೆ ಸೂರ್ಯಾಸ್ತ ಅರ್ಜುನನು ಕಾಪಾಡಿತ್ತು ಅಷ್ಟೇ. 3, ವಿರಾಟ ರಾಜನ ಗೋವು ಅಪಹರಣದ ಸಂದರ್ಭದಲ್ಲಿ ಅರ್ಜುನ ಬೃಹಂನಳೆಯಾಗಿ ಯುದ್ಧ ಮಾಡುವಾಗ ಭೀಷ್ಮ, ದೋರ್ಣರು ಗಾಯಗೊಂಡರು ಅಂದರೆ ಅವರಿಗೆ ಅರ್ಜುನ ಎಂದು ತಿಳಿದು ಅಗ್ಞತವಾಸ ಪೂರ್ಣಗೊಳಿಸಲಿ ಎಂಬ ಮಮಕಾರ ಅಂದು ಬೇಕು ಅಂತಲೇ‌ ಕೈ ಬಿಟ್ಟರೇನೊ!! ಆದರೆ ಅಲ್ಲಿ ಇನ್ನೂ ಒಬ್ಬ ಮಹಾರಥಿ ಇದ್ದ ಅವನ ಹೆಸರು ಕೇಳಿದರೆ ಸಾಕು ಅರ್ಜುನ ಧನಸ್ಸಿನ ಟೆಂಕಾರ ಶಬ್ದ ಕಡಿಮೆಯಾಗಿಬಿಡುತ್ತಿತ್ತು.. ಅವರೇ ದಾನ ವೀರ ಕರ್ಣ, ಅರ್ಜುನನ ಕೋಪ ತರಕಕ್ಕೆ ಬಂದು ನಿಂತಿತ್ತು ಆದರೆ ಮುಂದೆ ವೇಶ ಧರಿಸಿ ನಿಂತವನ್ನು ಅರ್ಜುನ ಎಂದು ತಿಳಿಯಲು ಕರ್ಣನಿಗೆ ಅವನ ಧನಸ್ಸಿನ ಮೇಲೆ ನಿಲ್ಲುವ ಬಾಣವೇ ಸಾಕು, ಆದರೆ ವಿರಾಟ ಯುದ್ಧಕ್ಕೆ ಬರುವ ಮುಂಚಿತವಾಗಿ ಕರ್ಣ ಕುಂತಿದೇವಿಗೆ ಒಂದು ಮಾತು ನೀಡಿರುತ್ತಾನೆ, ಎಷ್ಟೇ ಕಷ್ಟ ಬಂದರು ನಿಮ್ಮ ಮಕ್ಕಳು ಅಗ್ಞತಾವಾಸವನ್ನು ಪೂರ್ಣ ಗೊಳಿಸುತ್ತಾರೆ ಎಂದು ಆ ಮಾತು ಅಂದು ಅರ್ಜುನ ಪ್ರಾಣ ಕಾಪಡುತ್ತದೆ, ಆದರೆ ಯುದ್ಧ ಗೆಲ್ಲುವ ಅವಕಾಶವಿದ್ದರು ಸೂರ್ಯಾಸ್ತದ ಮೇಲೆ ಯುದ್ದ ನೀತಿಯ ಪ್ರಕಾರ ಯುದ್ದ ನಡೆಯುವುದಿಲ್ಲ ಅದನ್ನು ಪಾಲಿಸುವ ಯೋಧ ಕರ್ಣ, ಅಂದು ತನ್ನ ಬಿಲ್ಲಿನ ದಾರವನ್ನು ಅತ್ತಿ ವೇಗವಾಗಿ ಎಳೆದು ದಾರತುಂಡಾಗುತ್ತದೆ ಅದೆ ಸಮಯ ಸೂರ್ಯ ಕೂಡ ಮುಳುಗಿ ಹೋಗುತ್ತದೆ ಅಷ್ಟೇ, 4. ಕುರುಕ್ಷೇತ್ರದ ಮಹಾಯುದ್ಧದ ಸಮಯದಲ್ಲಿ ಪ್ರಯೋಗಗೊಂಡ ಬಾಣಗಳಿಂದ ಕೃಷ್ಣ ಕಾಪಾಡಿದು ಸರಿ ಆದರೆ ಒಂದು ಪ್ರಮುಖ ಅಸ್ತ್ರ ಕರ್ಣ ಪ್ರಯೋಗ ಮಾಡಿದಾಗ ಸಂಪೂರ್ಣ ಕೃಷ್ಣಾ ಅರ್ಜುನರ ರಥವನ್ನೇ ಧ್ವಂಸ ಮಾಡಿತ್ತು ಆದರೆ ಕೃಷ್ಣ ಮಾಯಾವಿ ಆ ರಥವನ್ನು ತನ್ನ ಮಾಯಾಶಕ್ತಿಯಿಂದ ರೂಪುಗೊಂಡಿತು, ಕರ್ಣನ ಬಾಣದ ಶಕ್ತಿ ಹೇಗಿತ್ತು ಎಂದರೆ ಅರ್ಜುನನ ರಥ ಧ್ವಜವಾಗಿ ರಥದ ರಕ್ಷಣೆ ಮಾಡುತ್ತಿದ್ದ ಹನುಮಂತನಿಗೂ ಬೆವರಿಳಿಸುತ್ತು, ಹನುಮಂತ ರಥದ ಮೇಲೆ ಬರುವ ಎಲ್ಲಾ ಬಾಣವನ್ನು ತನ್ನ ಗಧೆಯಿಂದ ತುಂಡಾರಿಸಿ ರಥವನ್ನು ಮುಂದೆ ಹೋಗಲು ,ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇತ್ತು, ಭೀಷ್ಮ, ದ್ರೋಣರ ಬಾಣಗಳನ್ನು ಬಡಿದು ಹಾಕಿದ ಹನುಮಂತ ಕರ್ಣನ ಬಾಣವನ್ನು ಮಾತ್ರ ತಡೆಯುವಲ್ಲಿ ವಿಫಲವಾಗಿತ್ತು ಎಂದರೆ ಅಂದೆ ಅರ್ಜುನ ಭಸ್ಮವಾಗುತ್ತಿದ್ದ. ಆದರೆ ಗೊತ್ತಲ್ಲ ಅಲ್ಲಿ ರಥ ಓಡಿಸುತ್ತಿದ್ದವನು ಯಾರು ಅಂತ. 5. ಅರ್ಜುನ ಕರ್ಣನ ಕವಚವನ್ನು ಒಂದು ಬಾರಿಯಾದರೂ ಭೇದಿಸಬೇಕು ಎಂದು ಕನಸು ಕಾಣುತ್ತಿದ್ದ ಆದರೆ ಅದು ಎಂದು ನನಸು‌ ಆಗಲೇ ಇಲ್ಲ.. ಆದರೆ ಕರ್ಣನ ಬಾಣದಿಂದ ಅರ್ಜುನನ ಕವಚ ಪುಡಿ ಪುಡಿ ಯಾಗಿದೆ, ಅದರೇ ಕರ್ಣನ ಯುದ್ದ ನೀತಿಯನ್ನು ಕೃಷ್ಣ ಆನಂದದಿಂದ ಗೌರವಿಸುತ್ತಿದ್ದ ಹಾಗೆ ಅರ್ಜುನನ ಪ್ರಾಣ ಕೂಡ ಉಳಿಸುತ್ತಿದ್ದ.. ಒಂದು ವೇಳೆ ಕೃಷ್ಣ ನೀರು ಕುಡಿಯಲು ಹೋಗಿದ್ದರು ಸಾಕಗಿತ್ತು ಮಹಾಭಾರತದ ಕಥೆಯನ್ನ ಕರ್ಣ ಬದಲಾಸಿಬಿಡುತ್ತಿದ್ದ.. ಎಂದು ಎಲ್ಲರಿಗೂ ಗೊತ್ತಿರುವ ವಿಷಯ.. ಜೈ ಕರ್ನಾಟಕ ಮಾತೆ
@manjuhabib776
@manjuhabib776 4 года назад
Arjuna power.s videos upload anna
@vadirajhb1173
@vadirajhb1173 4 года назад
Please continue doing this....will keep watching
@mamantesh8607
@mamantesh8607 4 года назад
ಹೌದು ಮಹಾಭಾರತ ಒಂದು .. ಕುರುಡನ ಕೈಗೆ ಸಿಕ್ಕ ವಿಶಾಲವಾದ ಆನೆ ನಮ್ಮ ಕೈಗೆ ಸಿಕ್ಕಿದ್ದು ನಾವು ಆನೆ ಅಣ್ಣಕೊತಿವಿ....ಹೆಕ್ಕಿದಷ್ಟು ಪುಟಗಳು ನಾವು ಓದಿದ ಪುಟಗ ಳನ್ನೆ ನಾವು ಮಹಾಭಾರತ ಅನ್ನಕೊತಿವಿ....
@prakashst8993
@prakashst8993 4 года назад
ನಮಸ್ಕಾರ ಕನ್ನಡ ರಾಜ್ಯೋತ್ಸವ ಶುಭಾಶಯಗಳ 🙏🙏🙏
@prabhakarhosamani9982
@prabhakarhosamani9982 4 года назад
ನಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...
@user-rf1su5nb6q
@user-rf1su5nb6q 4 года назад
ಕರ್ಣ ನ ಬಗ್ಗೆ ತುಂಬಾ ಹೇಳಿ ಸರ್ ,ಧನ್ಯವಾದಗಳು
@rameshs4269
@rameshs4269 4 года назад
ಪಸ್ಟ್ ಕಮೆಂಟ್ ಮಾಡೊಕೆ ಛಾನ್ಸೇ ಕೊಡ್ತೀಲ್ಲ ಇಲ್ಲ ಈ ಜನ ...😢😭😭
@srinidhi7140
@srinidhi7140 4 года назад
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🎁
@maddanappahosalli4610
@maddanappahosalli4610 4 года назад
ಉತ್ತಮ ಮಾಹಿತಿ
@siddharthkore99
@siddharthkore99 4 года назад
"ನಮ್ಮ ಹೆಮ್ಮೆಯ ಕನ್ನಡ ರಾಜ್ಯೋತ್ಸವಕ್ಕೆ ನಿಮಗೆಲ್ಲರಿಗೂ ಹಾರ್ದಿಕ ಶುಭಾಶಯಗಳು,,,ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ....ಜೈ ಕರ್ನಾಟಕ ಮಾತೆ"
@srinidhi7140
@srinidhi7140 4 года назад
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🤝
@CRajCRaj-hk9jn
@CRajCRaj-hk9jn 4 года назад
ನಿಮ್ಮ ವಿಡಿಯೋಗಾಗಿ wait ಮಾಡ್ತಿದೆ ಸರ್ Thank you
@slvmahanthesh937
@slvmahanthesh937 4 года назад
ಆಗಿನ ಕಾಲದಲ್ಲೂ ಮಾಂಸ ಭಕ್ಷಣೆ ಇತ್ತ ! ಇದ್ದರೆ" ಅದನ್ನು ಯಾರೆಲ್ಲ ಸೇವಿಸುತ್ತಿದ್ದರು? ಮತ್ತು ಅವರುಗಳ ಆಹಾರ ಕ್ರಮ ವಿದಾನಗಳನ್ನ , ರಾಜರುಗಳ ಬೇಟೆ,ಪ್ರಾಣಿ ಹಿಂಸೆ ಬಗ್ಗೆ ತಿಳಿಸಿ.
@Kiran-SSM
@Kiran-SSM 4 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ ನಿಮಗೆ
@bhoomeshbt
@bhoomeshbt 4 года назад
Thanks sir...
@marutitotad6172
@marutitotad6172 4 года назад
ಜೈ ಹಿಂದ್ 🙏
@meghar5978
@meghar5978 4 года назад
please information about IAS and KAS exam
@manjunathmadar898
@manjunathmadar898 4 года назад
Super sir thanku
@likithtd3149
@likithtd3149 4 года назад
ಅದ್ಬುತ ಸಾರ್....🙏🙏🙏
@sandeepchannu
@sandeepchannu 4 года назад
ನಿಮ್ಮ ಚಾನೆಲ್ ನಲ್ಲಿ ಮಹಾಭಾರತ ಕಥೆ ಬಂಗಲೆ ತುಂಬಾ ಚೆನ್ನಾಗಿ ತುಂಬಾ ಜನ ನೋಡ್ತಿರೋದು
@ShivakumarShivakumar-tm3ve
@ShivakumarShivakumar-tm3ve 4 года назад
Duryodana na vaisapayana sarovarada kathe heli
@sandeepchannu
@sandeepchannu 4 года назад
@@ShivakumarShivakumar-tm3ve nale helthini😉
@rssangolli8377
@rssangolli8377 4 года назад
Sir thanku Nim shishandiru tumba Janna idaru
@0.Prakash
@0.Prakash 4 года назад
ಸರ್ ಪ್ಲೀಸ್ ಅಗಸ್ತ್ಯ ಮಹರ್ಷಿ ಬಗ್ಗೆ ತಿಳಿಸಿ ಸರ್ ಪ್ಲೀಸ್
@LokeshLoki-dt6rw
@LokeshLoki-dt6rw 4 года назад
Sir kaythane edde nim video ge thanks lot sir
@ithihas7979
@ithihas7979 4 года назад
ನೀವು ಯಾಕೆ ಮಹಾಭಾರತ ವನ್ನ ಮೊದಲಿಂದ ಹೇಳ್ತಾ ಇಲ್ಲಾ ಮಧ್ಯ ಮಧ್ಯದಿಂದ ಹೇಳ್ತಾ ಇದೀರಾ......sir
@shashiraj5111
@shashiraj5111 4 года назад
Mahabharatane agea link ge link link ge link agirutte..
@weirdo7249
@weirdo7249 4 года назад
Adaru katte modalinda sampurnavagi keludre innu Maja irutte knowledge barutte
@guruchikkamath848
@guruchikkamath848 4 года назад
ಇದು ಮಹಾಭಾರತ ಪಾತ್ರ ಪರಿಚಯದ ಮೂಲಕ ಕತೆ ಹೇಳುವ ರೀತಿ, ಮೊದಲು ಬೀಷ್ಮ, ದ್ರೋಣ, ವಿಧುರ ಹೀಗೆ ಮುಂದುವರಿಯುತ್ತೆ, ಒಬ್ಬೊಬ್ಬರ ಕತೆ ಹೇಳುವ ಮೂಲಕ ಸಂಪೂರ್ಣ ಮಹಾಭಾರತ ಹೇಳುವದು, ಇದು ಕೇಳುವದಕ್ಕೆ ಮತ್ತು ನೆನಪಿನಲ್ಲಿ ಉಳಿಯುವದಕ್ಕೆ ತುಂಬಾ ಅನುಕೂಲಕರ....💐
@chethankumarks7377
@chethankumarks7377 4 года назад
ಕರ್ಣನ ಪರಾಕ್ರಮ ಮತ್ತು ಯುದ್ಧದ ನೈಪುಣ್ಯತೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@SanthoshKumar-rr3hl
@SanthoshKumar-rr3hl 4 года назад
Again I am first view & comment.
@anoopsharma2153
@anoopsharma2153 4 года назад
👌
@hemanthrao5024
@hemanthrao5024 4 года назад
Good job sir
@vishnupd7662
@vishnupd7662 4 года назад
Good information sir
@santhoshsanthu70
@santhoshsanthu70 4 года назад
ಧನ್ಯವಾದಗಳು ಗುರುಗಳೆ
@ramyas896
@ramyas896 4 года назад
ಧನ್ಯವಾದಗಳು
@gurunathwalikar9685
@gurunathwalikar9685 4 года назад
Sooooper-27
@sampathkumarv8741
@sampathkumarv8741 4 года назад
First comment
@abhishekk5186
@abhishekk5186 4 года назад
ಸಿಂಹಾವಲೋಕನದಲ್ಲಿ ಮಹಾಭಾರತದ ಕಥೆ ಕೇಳುವುದೇ ಸೊಗಸು
@rakeshdrakeshd1599
@rakeshdrakeshd1599 4 года назад
Good sir feverete episode
@omkarasangi1984
@omkarasangi1984 4 года назад
ಸೂಪರ್ ಸರ್
@SwamySwamy-si1yv
@SwamySwamy-si1yv 7 месяцев назад
super sir 🙏🙏🙏🙏🙏🙏🙏🙏🌺🌺🌺🌺🌺🌺🌺🌺🌺
@user-el2gj4mm9t
@user-el2gj4mm9t 4 года назад
ನೀವು ಹೇಳುವ ಮಹಾಭಾರತ ಯಾವ ಸ್ವಾಮೀಜಿ ಹೇಳಿಲ್ಲ ಅಥವಾ ಯಾವುದೇ ಪುಸ್ತಕದಲ್ಲಿ ಓದಿಲ್ಲ ,ತುಂಬಾ ಧನ್ಯವಾದಗಳು ಸರ್
@pramodsinghbapparagi1098
@pramodsinghbapparagi1098 4 года назад
Nice information sir
@prakashavs1157
@prakashavs1157 4 года назад
super sir🙏🙏
@mouneshyadageari6966
@mouneshyadageari6966 4 года назад
Suppar
@sharanappabk473
@sharanappabk473 4 года назад
#Thankyou #Thankyou sir
@starvlogsinkannada3131
@starvlogsinkannada3131 4 года назад
👍👍👍👍
@malnadcookingchannel
@malnadcookingchannel 4 года назад
U only first comment
@jadeppab.5204
@jadeppab.5204 4 года назад
Congrats beat the other tube channel.. 919k subscribe s
@sachinnurserymexicongrassl653
@sachinnurserymexicongrassl653 4 года назад
Witting for next 28th episode
@amithkpoojary5189
@amithkpoojary5189 4 года назад
Thanku
@bhuvanappu4798
@bhuvanappu4798 4 года назад
Sir nija hilthini nim vice super
@basavarajrhubli7017
@basavarajrhubli7017 4 года назад
Super Sir your SPeach
@abhishekshetty7065
@abhishekshetty7065 4 года назад
ತುಳುನಾಡಿನ ಆಚರಣೆಗಳ ಕುರಿತ ಒಂದು ವಿಡಿಯೋಗಾಗಿ ಕಾಯುತ್ತ ಇದಿನಿ, ದಯವಿಟ್ಟು ಅದನ್ನು ಸ್ವಲ್ಪ ಬಿಡುವು ಮಾಡಿಕೊಂಡು ಮಾಡಿ......
@srinidhi7140
@srinidhi7140 4 года назад
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🤝
@neelkanthkarbhari1509
@neelkanthkarbhari1509 4 года назад
ಗುರುವೇ. ನಮಗೆ ಮಹಾಭಾರತ ಮತ್ತು ಗರುಡ ಪುರಾಣ ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಗುರುಗಳೇ.
@kiranpollard2798
@kiranpollard2798 4 года назад
En heltira sir Ella kanna munde bandate basavagutte.🤗🤗🤗😄😄
@manjutp4270
@manjutp4270 4 года назад
ATHARVAVED bage full all det ails video madi bidi sir plllllllllllllzzzzzzzz plese plllllllllllllzzzzzzzz nanage adhara mele uchhu askthi intrest sir avugala ella video bidi edhu nanna sadhaneya dream sir
@bnvchannel7412
@bnvchannel7412 4 года назад
Super sir
@Lucky-fr6mf
@Lucky-fr6mf 4 года назад
Dronacharyarige kourava pandavarige bittu bere yarige vidye kalusbeda antha yav bheeshma nu helirlilla helidru vidyadaana madoke yav guru adru beda annabaradu dronarige karnanantha huttu yodharantha shishya sigo bhagya iralilla
@pavankrishna.d.8232
@pavankrishna.d.8232 4 года назад
THANKS YOU SIR
@RaviKumar-zp4qv
@RaviKumar-zp4qv 4 года назад
ಗುರುಗಳೇ ಮಹಾಭಾರತ ಮೊದಲಿಂದ ಹೇಳ್ತೀನಿ ಹೇಳಿ ಅದನ್ನು ಮರೆತಿರಾ
@bsshrinath2219
@bsshrinath2219 4 года назад
It has gained about 11K views in 2hrs. I wish this will be overwritten it to 1M views and expect the same
@neelkanthkarbhari1509
@neelkanthkarbhari1509 4 года назад
Waiting for next video
@SriGeethanjali
@SriGeethanjali 4 года назад
Bega next episode upload madi sir. Sikkappate waiting.
@chethanchetu9795
@chethanchetu9795 4 года назад
1st view 1st like 1st comment
@lingamurthylinga6451
@lingamurthylinga6451 4 года назад
super Sir
@maheshmusic6612
@maheshmusic6612 4 года назад
Sar kannige kattida hagittu your rock star⭐⭐⭐
@veereshreddy7753
@veereshreddy7753 4 года назад
very good ur voice sir.
@ganeshgowda3dgroundwatersu251
@ganeshgowda3dgroundwatersu251 4 года назад
Nice bro
@anandakm5869
@anandakm5869 4 года назад
Tq Sir
@mahalakshmimaha4365
@mahalakshmimaha4365 4 года назад
Supra sir 👌🙏
@kalleshc8902
@kalleshc8902 4 года назад
Super
@user-cm2mq3oh8h
@user-cm2mq3oh8h 4 года назад
👌👌👌👌 sir
@sharanpatil3926
@sharanpatil3926 4 года назад
If possible Plz Give videos on day today affairs...
@abhishekm2197
@abhishekm2197 4 года назад
sir ಕೌರವ ಮತ್ತು ಪಾಂಡವರ ಜನನ Video made plz.....
@RaviKumar-gw1ye
@RaviKumar-gw1ye 4 года назад
Sir India mate japan relationship bage video madi helli sir
@shravangullannavar4642
@shravangullannavar4642 4 года назад
👌👌👌👌👌👌👌
@dhadakecomputer292
@dhadakecomputer292 4 года назад
nice sr
@ramachandraram3805
@ramachandraram3805 4 года назад
Super nav nimma abhimani innu jasti samayada video na madi sir
@shashank4216
@shashank4216 4 года назад
👌🏻👌🏻👌🏻👌🏻👌🏻
@user-fw5pv4cs1y
@user-fw5pv4cs1y 4 года назад
ವೀರ ಕನ್ನಡಿಗ ಧೊಂಡಿಯಾವಾಘ್ ಅವರ ಬಗ್ಗೆ ನಮಗೆ ತಿಳಿಸಿ ಕೊಡಿ ಸರ್...
@NagarajNagaraj-dt3sj
@NagarajNagaraj-dt3sj 4 года назад
Sir onde uralli 200 or 300 borewell koreyuvudarinda aguva parinamada bagge ondu vivarane Kodi idu nanna bedike
@ChandraShekar-gb2zf
@ChandraShekar-gb2zf 4 года назад
Jai Hind Jai Karnataka
@raghavendrah.kuriyar4618
@raghavendrah.kuriyar4618 4 года назад
Please tell me about Guru Raghavendra swamy.
@1million4579
@1million4579 4 года назад
Daily 2 video Madi sir
@chinnagold219
@chinnagold219 4 года назад
Sir nan yavathu kelila ivathu keltha iddini sir nanage thumba dinagalinda ondu gondala ide adu en andre vikramaditya na bennu hattida bethala na kathe dava maadi thilsi kodi sir please.
@kathyayinign9175
@kathyayinign9175 4 года назад
ನಮಸ್ಕಾರ ಗುರುಗಳೆ,🙏🙏 ದಯವಿಟ್ಟು ಮಹಾಭಾರತವನ್ನು 1 2 3 ಹೀಗೆ ಮೊದಲಿಂದ ನಿರಂತರವಾಗಿ ವೀಡೀಯೊ ಮಾಡಿ. ಆಗ ಯಾರ ಯಾರ ಪಾತ್ರ ಏನು ಎಂಬುದು ಎಲ್ಲರಿಗೂ ಅಥ೯ ಆಗುತ್ತೆ.
@shrishailpujari4958
@shrishailpujari4958 4 года назад
👌👌👌👌👌
@amithjsharma2700
@amithjsharma2700 4 года назад
🙏🙏🙏
@kashidasar5681
@kashidasar5681 4 года назад
🙏🙏🙏🙏🙏
Далее