Тёмный

ಕೃಷ್ಣಾರ್ಜುನರನ್ನು ಗೆಲ್ಲೋದು ಹೇಗೆ.? ಇದು ಭಿಷ್ಮರು ಹೇಳಿದ ಕೃಷ್ಣ ರಹಸ್ಯ.!Mahabharata:26 story of Naranarayana 

Media Masters
Подписаться 2,7 млн
Просмотров 1,2 млн
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 362   
@manjumanju7712
@manjumanju7712 5 лет назад
ತುಂಬಾ ಚೆನ್ನಾಗಿದೆ ಸರ್ ನಾರಾ ನಾರಾಯಣರ ಕಥೆ ಸೂಪರ್ ಸರ್ ನೀವು ಹೇಳ್ತ ಕಂತ ಶೈಲಿ ನನಗೆ ತುಂಬಾ ಇಷ್ಟ ಅದು ಎಲ್ಲರಿಗೂ ಕೂಡ ಥ್ಯಾಂಕ್ಯೂ ವೆರಿ ಮಚ್ ಸರ್ ಜೈ ಭಜರಂಗ್ ಬಲಿ
@manjusb7548
@manjusb7548 5 лет назад
ಸರ್ ನಿಮ್ಮ ಈ ಮಹಾಭಾರತ ಸರಣಿ ಅದ್ಭುತವಾಗಿದೆ ಧನ್ಯವಾದಗಳು.
@acharyakrishna84
@acharyakrishna84 5 лет назад
ನಿಜವಾಗ್ಲೂ ಮಹಾಭಾರತದ ಯುದ್ಧ ನಮ್ಮ ಕಣ್ಣಿನ ಮುಂದೆಯೇ ನಡೆತ್ತಿದೆ ಏನು ಅನ್ನುವ ಅನುಭವ ಆಗತಾ ಇದೆ.ಆರೀತಿಯ ನಿರೂಪಣೆಗೆ ಧನ್ಯವಾದಗಳು . ಹೀಗೆಯೇ ಸಾಗಲಿ ನಮಸ್ಕಾರಗಳು .
@pawankumarmg2054
@pawankumarmg2054 5 лет назад
ಸರ್ ನೀವು ಸಂದರ್ಭಕ್ಕೆ ತಕ್ಕಾ ಹಾಗೆ ವಿಡಿಯೋಗೆ ಹಾಕೊ ಚಿತ್ರಗಳು ನಿಜವಾಗ್ಲು ತುಂಬಾ ಚನ್ನಾಗಿರುತ್ತೆ ಅದ್ಭುತ ಸರ್
@srinidhi7140
@srinidhi7140 5 лет назад
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🙏
@ಸಿದ್ದರಾಮೇಶ್ವರಸಾಹುಕಾರ್ಸಿದ್ದು
ನಿಮ್ಮ ವಿಡಿಯೋ ನೊಡಲು ಅತಿ ಕಾತುರದಿಂದ ಕಾಯ್ತಾ ಇರ್ತೀನಿ ಸಾರ್ ಧನ್ಯವಾದಗಳು ಸರ್
@manya132
@manya132 5 лет назад
ಸರ್ ಅರ್ಜುನ ಮತ್ತು ಕೃಷ್ಣನ ಸಂವಾದದ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು 🙏🙏
@vaasthushilpikannada
@vaasthushilpikannada 5 лет назад
ಸೂಪರ್ಬ್ ಇನ್ಫರ್ಮೇಷನ್ ಸರ್ ಧನ್ಯವಾದಗಳು - ಟೀಂ ಮಾಹಿತಿ ಜಗತ್ತು
@srinidhi7140
@srinidhi7140 5 лет назад
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🎆
@NaveenNaveen-xk7df
@NaveenNaveen-xk7df 5 лет назад
Media master channel ge adaradde ada image ide nim wrk,dedication amazing sir
@mouneshshankarharomachadi7665
@mouneshshankarharomachadi7665 5 лет назад
Yalla episode galu chennagi mudi barta ide tumba danyavadagalu nimge bahabarathda bagge yaleyale agi helta irodakke hage nivu Gokak chaluvaliya mahati bagge episode madi sir..
@shankargoudas6970
@shankargoudas6970 5 лет назад
ಗುರುಗಳೇ ನಿಮ್ಮ ಮಾಹಿತಿಗೆ ಧನ್ಯವಾದಗಳು🙏🙏🙏🙏🙏🙏🙏🙏🙏🙏
@chiduchidu2164
@chiduchidu2164 5 лет назад
ಸರ್ ಅರ್ಜುನ ಶಿವನೊಡನೆ ಹೋರಾಡಿ ಪಾಶುಪಥಾಸ್ತೃ ಪಡೆದ ಬಗೆಯನ್ನು ವಿವರಿಸಿ
@karibasappaainapur3537
@karibasappaainapur3537 5 лет назад
ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ತುಂಬಾ ತುಂಬಾ ಧನ್ಯವಾದಗಳು ಸರ್ 👍👌🙏
@thirthahs
@thirthahs 5 лет назад
ಸ್ನೇಹತಾರೆ ಮಹಾಭಾರತ ಕಥಾಂಬ್ರುತಕ್ಕ ಸ್ವಾಗತ ಇ ವಾಯ್ಸ್ ಗೋಸ್ಕರ್ ಎಲ್ಲಾ ಫ್ಯಾನ್ಸ್ ಕಾಯುತ್ತಿದ್ದರು
@santupatgar9055
@santupatgar9055 5 лет назад
ನರನಾರಾಯಣರ ಕತೆ ಚೆನ್ನಾಗಿತ್ತು ಸರ್. Plz ಗಾಯತ್ರಿ ಮಂತ್ರದ ಅರ್ಥವೇನು? ಭೀಷ್ಮ ಈ ಪದ ಕೇಳಿದ್ರೆ ಕೇಳೋಕೆ ತುಂಬಾ ಖುಷಿ ಆಗತ್ತೆ ಸರ್.
@harsha2584
@harsha2584 5 лет назад
Hari Om Sir thanq I was not knowing about this story Thanks for saying Vishnu Purana in detail. U r really a acharya
@nagarajhamsasenam7561
@nagarajhamsasenam7561 5 лет назад
ಸೊಗಸಾಗಿದೆ
@shivappadravidian9719
@shivappadravidian9719 4 года назад
Thank you for giving information of nara narayana
@ashareddy808
@ashareddy808 5 лет назад
I get fear and devotion towards God after listening to your Mahabharata story . I got to know why we are facing problems. Hats off sir. 0
@vijendragowda3079
@vijendragowda3079 4 года назад
I never missed your video. Thanks for telling stories please send the new videos about kurukeshtra.
@avinashavi9768
@avinashavi9768 5 лет назад
Sir e nimma katambrutha hrudayake natuva hagirutave nimella mahithigu nanna danyavadagalu, adare nannadonde korike Namma purana darma kruthiyanu story antha ulekisabedi🙏...
@RajRaj-kq8pw
@RajRaj-kq8pw 5 лет назад
Wow..... Great thanks again sir Nara And Narayana Like Now Modi And Amith ಶಾ
@kavyakavya5688
@kavyakavya5688 5 лет назад
Dhanyavadhagalu sir.....🙏🙏🙏 Nara narayanara bagge innastu mahithi kodi sir.....
@basavarajrhubli7017
@basavarajrhubli7017 5 лет назад
ಸೂಪರ್ Story ದಯವಿಟ್ಟು iಇಂತಹ ಕಥೆಗಳನ್ನು ಮುಂದುವರಿಸಿ....
@ತಿಪ್ಪೇಸ್ವಾಮಿ.ಬಿಸ್ವಾಮಿ
🙏ನಮ್ಮ ಕನ್ನಡದ ಹೆಮ್ಮೆಯ ಚಿತ್ರ K G F ನಲ್ಲಿ ಅನಂತ್ ನಾಗ್ ಸರ್ ಮತ್ತು ಮಾಳವಿಕಾ ಅವರ ಸಂಭಾಷಣೆಯಲ್ಲಿ EL-DORADO the lost city of Gold ಅಂತ ಹೇಳಲಾಗಿದೆ ಏನಿದು EL-DORADO ದಯವಿಟ್ಟು ಇದರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
@hitmovies1202
@hitmovies1202 5 лет назад
Adu ondu place Alli tumba chinna sigtittu
@MrToolskit
@MrToolskit 5 лет назад
Veera gallu Kere pakka batte ogeyoke balastharalla aa kallu alla, Adaralli avana bagge barediddare andre avaneno doddadaagi saadisirbeku alva ❤️❤️❤️
@srinidhi7140
@srinidhi7140 5 лет назад
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🌟
@darshangowda6462
@darshangowda6462 5 лет назад
Who is SHIKHANDI.? Please make a video on that..
@sundreshgowdas.gowdas826
@sundreshgowdas.gowdas826 5 лет назад
ತಿಳಿಯದ ಮಾಹಿತಿ ಯನ್ನು ನೀಡಿದ್ದೀರಿ ಜೈ ಹಿಂದ್ ಜೈ ಕರ್ನಾಟಕ
@sharanappabk473
@sharanappabk473 5 лет назад
I'm waiting for #KarnaParva..
@basanagoudpatil4295
@basanagoudpatil4295 4 года назад
ಅಧ್ಭುತ ಸ೦ಗತಿ
@vinodvkmadhugirihaida8508
@vinodvkmadhugirihaida8508 5 лет назад
Sir ಅಶ್ವತ್ಥಾಮ ಚಿರಂಜೀವಿ ಅಂತ ಗೊತ್ತಾಗೋದು ಕೊನೆಗೆ but ನೀವು ಇದ್ರಲ್ಲಿ ಮುಂಚೆನೇ ಹೇಳಿದಿರ
@shruthidp2491
@shruthidp2491 5 лет назад
Sir nim prati video nodvaglu adra ola gade kaldu hogirtini sir astondu interesting , curiosity, agiruthe video and adrli iro matter hatts off sir nim Ella video galige
@shashikumarjamatipratyangi6162
ದಂಬೋದರ ನೇ ಸಹಸ್ರಕವಚ ಇವನೇ ಮುಂದೇ ಕಣ೯ನಾಗಿರುತ್ತಾನೇ, ದಂಬೋದರ್ ಸೂಯ೯ದೇವರಿಂದ ಕವಚಕುಂಡಲಿ ಪಡೆದಿದ್ದ ಆ ಕಥೆ ತುಂಬ ರೋಚಕವಾಗಿದೇ. ಒಂದು ಕವಚ ಅವನ ದೇಹದಿಂದ ಸರಿಸಬೇಕಂದರೆ ಒಂದು ಸಾವಿರ ಬಾರಿ ತಪ್ಪಸು ಮಾಡಿರಬೇಕಂತ ವರ ಕೇಳರಿತ್ತಾನೆ ಆ ಕವಚ ತನ್ನ ದೇಹದಿಂದ ಸರಿಸದ ಕೂಡಲೇ ಯಾರು ಸರಿಸಲು ಪ್ರಯತ್ನಿಸಿರತಾರೋ ಅವರಿಗೆ ಸಾವು ಖಚಿತ ನರ ಮೊದಲು ಪ್ರಜ್ಞೆ ತಪ್ಪಿ ಬಿದಿರುತ್ತಾನೇ, ನಾರಾಯಣಾ ಒಂದು ಮಂತ್ರ ಹೇಳಿ ನರ ಅವನಿಗೆ ಜೀವ ಕೂಡಸಿ ನರ ೧೦೦೦ ತಪ್ಪಸು ಮಾಡಿದ ನಾರಾಯಣ ಅದೇ ೧೦೦೦ ವಷ೯ ಸಹಸ್ರ ಕವಚನ ಜೊತೆ ಯುದ್ದ ಮಾಡಿ ೨ನೇ ಕವಚ ಸರಿಸಿದ ಇದೇ ತರಹ ೯೯೯ ಬಾರಿ ನಡೆಯುತ್ತೆ ನರ ಮಂತ್ರ ಹೇಳಿ ನಾರಾಯಣನ ಬದುಕಿಸಿ ನರ ಯುದ್ದ ಮಾಡತ್ತಾನ ನಾರಾಯಣ ೧೦೦೦ ವಷ೯ ತಪ್ಪಸು ಮಾಡುತ್ತಾರೆ ಆದರೆ ೧೦೦೦ದ ಕವಚ ಹರಿದರೆ ಸಹಸ್ರ ಕವಚ ರಾಕ್ಷಸ ಸಾಯುತ್ತಿದ್ದ ಅದಕ್ಕೆ ಈ ಒಂದು ಕವಚ ಮತ್ತು ಪ್ರಾಣ ಉಳಿಸಿಕೂಳ್ಳಲು ಸೂಯ೯ ದೇವರ ಬಳಿ ಹೋಗುತ್ತಾನೆ ದಂಬೋದರಾ ಆಗ ನರ ನಾರಾಯಣನರು ಸೂಯ೯ನ ಬಳಿ ಬರುತ್ತಾರೆ ಆ ರಾಕ್ಷಸನನ್ನು ಒಪ್ಪಿಸು ಅಂತಾ ಆದರೆ ಸೂಯ೯ ದೇವ ಒಪ್ಪಿಸೋಲ್ಲ ಅದಕ್ಕೆ ಸೂಯ೯ ಮತ್ತು ದಂಬೋದರರಿಗೆ ಶ್ರಾಪ ನೀಡಿದರು ನರ ನಾರಾಯಣರು ನೀವಿಬ್ಬರು ಭೂ ಲೋಕದಲ್ಲಿ ಹುಟ್ಟಿರಿ ಎಂದು ಅದಕ್ಕೆ ಸೂಯ೯ನ ಅಂಶ ಮತ್ತು ದಂಬೋದರ್ ರಾಕ್ಷಸನ ಅಂಶ.ಎರಡು ಸೇರಿ ಬಂದವನೇ ಕಣ೯ ಅದಕ್ಕೆ ಕಣ೯ನಿಗೆ ಸೂಯ೯ದೇವ ಈಡೀ ಜಗತ್ತಿಗೆ ಬೆಳಕು ನೀಡುತ್ತಾನೇ ಯಾವುದೇ ಭೇದ ಬಾವ ಇಲ್ಲದೇ ಹಾಗೇ ಇದೇ ಕಾರಣದಿಂದ ಕಣ೯ ದಾನ ಧಮ೯ ಎಲ್ಲರಿಗು ಮಾಡಿದ ಆದರೆ ಅನ್ನ ದಾನ ಮಾಡಿರಲಿಲ್ಲ, ಸೂಯ೯ನಂತೆ ಶೂರ ಧೀರನಾಗಿದ, ಸ್ವಲ್ಪ ರಾಕ್ಷಸನ ಪ್ರವೃತಿನು ಇದ್ದರಿಂದ ದುಯೋ೯ಧನನ ಬಳಿನೇ ಇರಲು ಪ್ರಯತ್ನಿಸಿದ, ಕಣ೯ ಸೂತಕುಲದವನಂತ ತಿಳಿದಿದ್ದ ಆದರೆ ಸೂತ ಕುಲದವರಿಗೆ ಏನು ಅನುಕೂಲ ಮಾಡಿಕೂಟರಲಿಲ್ಲ ಅವರಿಗು ಬಿಲ್ಲವಿದ್ಯೆ ಕೂಡಸರಲಿಲ್ಲ, ದುಯೋ೯ಧನನು ಸಹ ಅನ್ಯ ಸೂತರನ್ನ ತನ್ನ ರಾಜ್ಯದಲ್ಲಿ ಕಣ೯ನಿಗೆ ಕೂಟ್ಟಂತೆ ಮಹತ್ವ ಕೂಟ್ಟರಲಿಲ್ಲ, ಕಣ೯ ಕಡೆಗೆ ನರ ನಾರಾಯಣ ಅವತಾರವಾದ ಅಜು೯ನ ಕ್ರಿಷ್ಣನಿಂದ ಸತ್ತ ಕಣ೯. ಆ ಕವಚ ದೇವೇಂದ್ರ ತೂಗಲಲು ಕಾರಣ ಆ ಕವಚ ಕಿತ್ತರೆ ಅಜು೯ನನ ಸಾವು ಯಾಕಂದರೆ ಕಣ೯ ಹೋದ ಜನ್ಮದಲ್ಲಿ ಒಂದು ಕವಚ ಉಳಿಸಿಕೂಂಡಿದನಲ್ಲ ಅದಕ್ಕೆ ಆ ವರದಿಂದ ಅಜು೯ನ ಸತ್ತು ಬಿಡುತ್ತಿದ್ದ ಅದಕ್ಕೆ ದೇವೇಂದ್ರ ಕಣ೯ನಿಂದ ಕವಚ ಕುಂಡಲ ದಾನವಾಗಿ ಪಡೆದುಕೂಳ್ಳುತ್ತಾನೆ. ಪಾಂಡವರೇನೋ ೫(5) ದೇವತೆಗಳಿಂದ ಹುಟ್ಟಿರಬಹುದು ಆದರೆ ಆ ದೇವತೆಗಳು ಎಲ್ಲರು ಸ್ವಲ್ಪ ದೇವೇಂದ್ರನ ಅಂಶವು ಸೇರಿತ್ತಂತ್ತೆ ನೀವು ಅನೇಕ ಯೂಟ್ಯುಬ್ ಚ್ಯಾನಲಗಳಿಂದ ತಿಳಿದುಕೂಳ್ಳ ಬಹುದು. ಮಾಹಿತಿ:- ಶಶಿಕುಮಾರ್ ಅಮಾತಿ.
@krishnabanakar2100
@krishnabanakar2100 5 лет назад
ಸಾರ್ ಎರಡು ಸಾವಿರದ ಮೂವತ್ತರ ಹೊತ್ತಿಗೆ ನಮ್ಮ ದೇಶದ ಇಂಡಿಯನ್ ಆರ್ಮಿ ಬಗ್ಗೆನೂ ತಿಳಿಸಿ ಹೇಗಿರಬಹುದು ಅಂತ .ಒಂದು ವಿಡಿಯೋ ಮಾಡಿ ಸಾರ್
@shashikiran9888
@shashikiran9888 5 лет назад
Aha enthentha visya thilsthera sir neevu, dhanyosmiiiii naavu nim inda......idella gothe illa namge ist Varsha galinda.....thank you sir......
@madangopalas8423
@madangopalas8423 4 года назад
ಸರ್ ಮಹಾ ಭಾರತ ಬಗ್ಗೆ ಯಾವ ಬುಕ್ ಚನ್ನಾಗಿಇರುತ್ತೆ... ಹೇಳಿ ಸರ್
@ShashiMr.Imperfect
@ShashiMr.Imperfect 5 лет назад
Thank you for your information and great effort sir 🙏 Sir nannadondu sanna anumana dayavittu uttarisi ee mahaabhaarata mattu raamaayana nadediruvudara bagge puraana kathe yella ide adare yenadru scientific agi proof sigutta sir Mattu ee puraanagalalli baruva devarugalige(raama, krishna, hanumanta, raavana..... Ivrigella rupa kottavaru yaru 10 thale, 10 kaigalu, idelladakku kathe purana bittu bere proof yenadru sigutta sir pls answer me sir
@MaheshKumar-ee6bf
@MaheshKumar-ee6bf 5 лет назад
Tqu gurugale nim voice Andre nam familge tumba esta
@dhorevikramnayaka9879
@dhorevikramnayaka9879 5 лет назад
ಜೈ ಭೀಮಸೇನಾ
@vijaykumars3139
@vijaykumars3139 5 лет назад
Sir adashtu bega videogalna upload madi curiosity tadiyikagalla😊it's my request sir😊
@ShivaKumar-mq2ur
@ShivaKumar-mq2ur 5 лет назад
Superb
@sandeshms2148
@sandeshms2148 5 лет назад
Something I know, Dhambodbava was devotee of Surya Bhagavan. Also he got boon of 1000 armours from Suryadeva. Like Nara and Narayana he got reborn as Karna. Also he got remaining last armour in his life as Karna. Also for this reason he was killed by Arjuna
@bnmundawadradder4591
@bnmundawadradder4591 5 лет назад
Thank you sir.....good evening
@gurunathwalikar9685
@gurunathwalikar9685 5 лет назад
Sooooper- 26
@dhananjayabn9773
@dhananjayabn9773 5 лет назад
Thank you for the information.
@KiranKumar-wz8me
@KiranKumar-wz8me 5 лет назад
Can't wait for next episode.. I'm daily checking ur videos .. tqs for ur videos...
@dileepdileep5521
@dileepdileep5521 5 лет назад
Super information
@sathvikshetty5352
@sathvikshetty5352 5 лет назад
Sir please continue fifth sixth seventh 8 and 9th day of Battle
@narasubholi915
@narasubholi915 5 лет назад
Super
@eshwar663
@eshwar663 5 лет назад
ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸರ್
@anandhc9635
@anandhc9635 5 лет назад
Sir nimma vedios thumba information eruthe, sir age " story behind sudarshana chakra" ಇದನ್ನು ಒಂದು episode ಮಾಡಿ ಸರ್ please
@rskattimani5298
@rskattimani5298 5 лет назад
Thank you sir .... And super
@vinayv8206
@vinayv8206 5 лет назад
sir idhu finish adhmele samudhra manthana dhalli enaythu yaridru full video Madi sir
@rxbharathl5006
@rxbharathl5006 4 года назад
ಇವಾಗಿ ನ... ನರ ( ಅಮಿತ್ ಶಾ ) ನಾರಾಯಣ ( ಮೋದಿ ಜಿ)
@Arkmusicals
@Arkmusicals 5 лет назад
Adbhutha vivarane🥰🥰
@sachinnurserymexicongrassl653
@sachinnurserymexicongrassl653 5 лет назад
Super story sir witting for next episode
@pushpap5354
@pushpap5354 5 лет назад
Sar,nimida,nau,mahabarat,visya,tilkonke,anukulvagide, super,sar
@dileepdeepu2970
@dileepdeepu2970 5 лет назад
Sir black hole bagge explain madi mathe shankaracharayara bagge explain madi sir please... Thank you
@mahadevtalavar1470
@mahadevtalavar1470 5 лет назад
Sir plz tell dronacharya and his son Ashwathama life story and also After Mahabharata war Ashwathama and krupacharya his not dead his still alive and I'm reading some books Ashwathama and krupacharya his seven sages so called Sathashri in 8th manvantara plz callrified Sir and after Mahabharata krupacharya where going sir plz tell me
@manjunathmadar898
@manjunathmadar898 5 лет назад
Super sir thank u
@ravingk18
@ravingk18 5 лет назад
Supar sir
@eshwarm4284
@eshwarm4284 5 лет назад
very nics storry
@krishnamurty.murthy.1590
@krishnamurty.murthy.1590 5 лет назад
Thank u sir good video
@girish.bgirish.b6130
@girish.bgirish.b6130 5 лет назад
Super...super... super... thank you sir.....
@Mrdominent.
@Mrdominent. 5 лет назад
ಸರ್ ಕರ್ಣ ಪರ್ವಕಾಗಿ ನಾನು ತುಂಬಾ ಕಾಯ್ತಿದಿನಿ
@ಕನ್ನಡನಾಡಿನಕುಡಿ-ತ2ಢ
ರಾಘಣ್ಣ ಮಹಾಭಾರತ ಕಥಾಬ್ರುಥ ಸೂಪರ್ ಸರ್
@bharathgv3106
@bharathgv3106 5 лет назад
Super boss
@varalakshmigowda5606
@varalakshmigowda5606 4 года назад
ADBHUTHA ADBHUTHA ADBHUTHA varnane sir Dhanyavaad NIMAGE
@praveenna1810
@praveenna1810 4 года назад
ತುಂಬಾ ಧನ್ಯವಾದಗಳು
@marutitotad6172
@marutitotad6172 5 лет назад
ಜೈ ಹಿಂದ್ 🙏
@RNRSeries-Mysuru
@RNRSeries-Mysuru 5 лет назад
You are so Great..
@chetankumarchetu0707
@chetankumarchetu0707 5 лет назад
Super interesting sir.....
@shantharajun8962
@shantharajun8962 5 лет назад
ಅದ್ಬುತ ಮಾಹಿತಿ. ಗುರುಗಳೇ.... ಕನ್ನಡ ಇತಿಹಾಸದ ಕುರಿತು ಮಾಹಿತಿ ಒದಗಿಸಿ...
@shashiraj5111
@shashiraj5111 5 лет назад
Super super super sir.. love u sir.🙂
@parthasarathi7114
@parthasarathi7114 5 лет назад
Lovely
@Binocular28
@Binocular28 5 лет назад
ಗುರುಗಳೆ......ನರನ ಜನ್ಮ ಅರ್ಜುನ......ಹಾಗದ್ರೆ ಅರ್ಜುನನಿಗೆ ಸರಿಸಮನದ ಕರ್ಣನ ಹಿಂದಿನ ಜನ್ಮದ ಬಗ್ಗೆ ತಿಳಿಸಿ plzzzzzz🙏🙏
@madhunithi9240
@madhunithi9240 5 лет назад
ತುಂಬಾ ಚೆನ್ನಾಗಿ ತಿಳಿಸ್ತ ಇದ್ದಿರ...
@shashidhargangaraju9512
@shashidhargangaraju9512 5 лет назад
Super sir
@vishnu4775
@vishnu4775 5 лет назад
Sir "hassvathama" nige yake saave illa. Pls heli
@pokkulandrachengappapoorna2453
@pokkulandrachengappapoorna2453 4 года назад
ದ್ದೋರದನ ಒಬ್ಬ ಒಳ್ಳೆಯ ರಾಜಕಾರಣಿ.
@ravichalavadi6816
@ravichalavadi6816 5 лет назад
Nice sir
@shreeshreekanta183
@shreeshreekanta183 5 лет назад
ಧನ್ಯವಾದ ರಾಘಣ್ಣ
@manjunathakg9151
@manjunathakg9151 5 лет назад
Amrutha goskra rakshasaru and devathegalu haalina samudradalli kaadadiddannu heli sir plz one video dalli
@srinivasac8911
@srinivasac8911 5 лет назад
ಧನ್ಯವಾದಗಳು
@vinaygowda4459
@vinaygowda4459 5 лет назад
Excellent 👌 sir
@rajagowda2825
@rajagowda2825 5 лет назад
thank you so much brother
@nagarjunas1994
@nagarjunas1994 5 лет назад
What happened on 5th, 6th, 7th, 8th and 9th day of kurukshetra.. ???
@srinidhi7140
@srinidhi7140 5 лет назад
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಗೆಳೆಯರೇ 🙏
@famousguy9298
@famousguy9298 5 лет назад
"Dambodva nu Karnanaagi maru janma padediddha ondu kavachadondige"
@chethanchetu9795
@chethanchetu9795 5 лет назад
Nim voice tumba channagide
@maheshs9068
@maheshs9068 5 лет назад
Naadaprabhu Kempegowdara bagge video maadi devru.
@ganeshacharya6166
@ganeshacharya6166 5 лет назад
ARISHADVARGA Bagge Sampurna mahiti kodi please pls pls pls
@sanjaysanju6627
@sanjaysanju6627 5 лет назад
Frist comment
@manya132
@manya132 5 лет назад
ಧನ್ಯವಾದಗಳು ಸರ್
@thejaswinik3315
@thejaswinik3315 5 лет назад
Thank you sir
@rajubhbh6604
@rajubhbh6604 5 лет назад
Super ಗುರುಗಳೇ
@shivugowda9921
@shivugowda9921 5 лет назад
ಕುರುಕ್ಷೇತ್ರ ಯುದ್ಧ ನೆಡೆದ ಸ್ಥಳ ತಿಳಿಸಿ ಸರ್
@Lokeshlokesh-rs6xv
@Lokeshlokesh-rs6xv 5 лет назад
Thanks your information
@ramyas896
@ramyas896 5 лет назад
ಧನ್ಯವಾದ sir
@priyankapinku7857
@priyankapinku7857 4 года назад
Sir chapter prakara sort madi pls
@hemanthrao5024
@hemanthrao5024 5 лет назад
Happy 😀🙏
@raghumr6230
@raghumr6230 5 лет назад
Sanjay Gandhi bagge video madi please 😫🙏🙏💓
@prabhakarkg5031
@prabhakarkg5031 5 лет назад
Use full information
Далее