Тёмный

ವಿಸ್ಮಯ... ನಿಗೂಢ... ಅತ್ಯಾಶ್ಚರ್ಯಕರ ಸಂಗತಿಗಳನ್ನೊಳಗೊಂಡ ದೇಗುಲ... 

Mysoorina kathegalu
Подписаться 181 тыс.
Просмотров 229 тыс.
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 553   
@thyagaraj665
@thyagaraj665 2 года назад
ಇಂತಹ ಅರ್ಚಕರು, ಪುರೋಹಿತರು, ನಾಡಿನ ಎಲ್ಲಾ ದೇವಾಲಯಗಳಲ್ಲಿ ಸೇವೆ ಸಲ್ಲಿಸಿದರೆ ಒಳಿತು, ಧನ್ಯವಾದಗಳು, ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಶುಭವಾಗಲಿ, ಇಂತಿ ಬೆಂಗಳೂರು ನಗರ 👃
@sukanyanayak8341
@sukanyanayak8341 3 года назад
ದರ್ಶನ ಪಡೆದ ನಾವೇ ಧನ್ಯರು ಹಾಗೂ ಇಂತಹ ಅರ್ಚಕರನ್ನು ಪಡೆದ ನಾವೇ ಧನ್ಯರು
@Rohithravi0
@Rohithravi0 3 года назад
ಇದನ್ನ ತೋರಿಸಿದ ಧರ್ಮೇಂದ್ರ ಸರ್ ಮತ್ತೆ ಆ ಗುಡಿಯ ಅರ್ಚಕರಿಗೆ ತುಂಬಾ ಧನ್ಯವಾದ ಇದನ್ನ ನೋಡಿದ ನಾವೆ ಅದೃಷ್ಟವಂತರು
@vijayalakshmim.s2106
@vijayalakshmim.s2106 8 месяцев назад
Vishee
@renukaprakash1493
@renukaprakash1493 3 года назад
ಅರ್ಚಕರಿಗೆ ಕೋಟಿ ನಮನಗಳು. 🙏🙏
@somamandya7777
@somamandya7777 3 года назад
ಅರ್ಚಕರು ಮತ್ತು ನಿಮಗೂ ತುಂಬು ಹೃದಯದ ವಂದನೆಗಳು 💐🙏👣
@renukadevi8462
@renukadevi8462 3 года назад
ಅರ್ಚಕರಿಗೆ ತುಂಬು ಹೃದಯದ ಧನ್ಯವಾದಗಳು 🙏. ಎಂದಿನಂತೆ ನಿಮಗೂ ಸಹ 🙏🙏🙏🙏🙏
@sudhimojinidaar9185
@sudhimojinidaar9185 Год назад
ನಮ್ಮ ಮನೆ ಓನರ್....
@manjularumale9992
@manjularumale9992 3 года назад
ತುಂಬಾ ಚೆನ್ನಾಗಿದೆ ದೇವಸ್ಥಾನ , ನಿಮ್ಮಲ್ಲಿ ಒಂದು ಅರಿಕೆ - ದೇವಾಲಯಗಳಿಗೆ ಹೋಗುವಾಗ ಜೀನ್ಸ್ ಪ್ಯಾಂಟ್ ಬಿಟ್ಟು ಬೇರೆ ಪ್ಯಾಂಟ್ ಅಥವಾ ಪಂಚೆ ಅಂಗಿ ಹಾಕಿಕೊಳ್ಳಿ🙏🙏🙏 ಜೈ ಕರ್ನಾಟಕ ಮಾತೆ
@LightShadowTouch
@LightShadowTouch 3 года назад
ಆ ದೇವಿಯ ಕಣ್ಣುಗಳ ಕಂಡಾಗ ರೋಮಂಚನಾ ಆಗೋದು ಸತ್ಯ. Great video sir. thank you
@sahanamanjunath6095
@sahanamanjunath6095 3 года назад
Sir ನಿಮಗೆ ತುಂಬು ಹೃದಯದ ಧನ್ಯವಾದ sir ಅರ್ಚಕರಿಗೆ ಮತ್ತು ನಿಮ್ಮ ನಿರೂಪಣೆಗೆ ಹಾಟ್ಸ್ಪಾಟ್
@sujathama3090
@sujathama3090 3 года назад
ನಾನು ನನ್ನ ಪತಿಯ ಜೊತೆ ಈ ದೇವಾಲಯಕ್ಕೆ ಹೋಗಿದ್ದೇನೆ. ಈ ಅರ್ಚಕರು ತುಂಬಾ ಒಳ್ಳೆಯವರು ಬಹಾಳಾ ಭಕ್ತಿಯಿಂದ ಪೂಜೆ ಮಾಡಿದರು. ಇದೇ ರೀತಿ ದೇವಸ್ಥಾನದ ಬಗ್ಗೆ ವಿವರಿಸಿದ್ದಾರೆ. ಅವರಿಗೆ ಅನಂತ ವಂದನೆಗಳು ಈ ವೀಡಿಯೋ ಮಾಡಿದ ಮಹಾನುಭಾವನಿಗೆ ಭಗವಂತನು ಅಷ್ಟೈಶ್ವರ್ಯ ಹಾಗೂ ಪೂರ್ಣಾ ಯಸ್ಸು ಕೊಟ್ಟು ಇಂತಹ ಒಳ್ಳೆಯ ಕೆಲಸ ಮಾಡೆಲು ಶಕ್ತಿಕೊಡಲಿ sir ನಿಮ್ಮ ಮಾತು👍👍👍🙏🙏🙏
@girishm5761
@girishm5761 3 года назад
How much klm to najanagodu to this Temple
@sreedharaks3117
@sreedharaks3117 3 года назад
ಓಂ ನಮೋ ಶ್ರೀ ಲಕ್ಷ್ಮೀ ಕಾಂತ ಸ್ವಾಮಿ 🙏 ಎಲ್ಲಾ ದೇ ವರು ಮತ್ತು ಅಮ್ಮ ನಿಂಗೆ ಸಾಷ್ಟಾಂಗ ಪ್ರಣಾಮಗಳು 🙏🙏🙏 THAN Q"'ಮೈ ಸೂರಿನ ಕಥೆಗಳು"'for presentating suuuuper Vedio of historical place!!! ಅರ್ಚಕರಿಗೆ ಧನ್ಯವಾದಗಳು 🙏 MAY GOD BLESS ALL OF U 👍 ಸಿರಿ ಗನ್ನಡಂ ಗೆಲ್ಗೆ 👍🎥 ಗ
@jagadeeshap1041
@jagadeeshap1041 3 года назад
ಪರಮಾದ್ಭತ, ಅರ್ಚಕರಿಗೂ ನಿರೂಪಕರಿಗೂ ಅನಂತಾನಂತ ಧನ್ಯವಾದಗಳು
@sumanhv6149
@sumanhv6149 3 года назад
ಅರ್ಚಕರ ವಿವರಣೆ ಅದ್ಭುತ. ಹೌದು. 90 ವರ್ಷದ graduate ಅದ ಅತ್ತೆಯರು ಈಗಲೂ ಅಳಿಯಂದಿರ ಜೊತೆ ಬಹಳ ಗೌರವದಿಂದ ಮಾತಾಡುವುದನ್ನು ನೋಡಿದ್ದೇವೆ.ವಾಸ್ತು ತುಂಬಾ ಅದ್ಭುತ. ಧನ್ಯವಾದಗಳು 🙏
@VinayPujar
@VinayPujar 3 года назад
ತಾಯಿ ಸ್ವತಃ ಕಣ್ಣು ಬಿಟ್ಟ ಹಾಗೆ ಆಯ್ತು ಧನ್ಯೊಸ್ಮಿ
@mohankumajp75
@mohankumajp75 3 года назад
ದರ್ಮೆಂದ್ರ ಸರ್ ಪ್ಲೀಸ್ ಒಂದು ಸಲ ಕೇಳದಿ ಚನ್ನಮ್ಮಾಜಿ ಬಗ್ಗೆ ವಿಡಿಯೋ ಮಾಡಿ
@naga-2035
@naga-2035 2 года назад
ತಾಯಿ ಕಣ್ಣುಗಳು.... ಅಬ್ಭಾ ಎಂತಹಾ ಅನುಭವ, 🙏🙏🙏🙏
@HarshaVardhan-yk6jv
@HarshaVardhan-yk6jv 3 года назад
ವಾಸ್ತುಶಿಲ್ಪಿಯ ಸೃಷ್ಟಿ ಅತ್ಯದ್ಭುತ, ಶಿಲ್ಪಿಯ ಕಲಾಪ್ರತಿಭೆಗೆ 🙏🙏🙏.
@spnrajababu53
@spnrajababu53 3 года назад
ತುಂಬ ಸುಂದರವಾದ ದೇವಾಲಯ ದರ್ಶನ್ ಮಾಡಿಸಿದ್ದಕ್ಕೆ ಧನ್ಯವಾದಗಳು ನಿಮಗೆ
@chitrakumar932
@chitrakumar932 3 года назад
ಹೌದು, ಎರಡು ದೇವಸ್ಥಾನಗಳು ತುಂಬಾ ಚೆನ್ನಾಗಿದೆ, ಒಮ್ಮೆ ನೋಡಲೇ ಬೇಕಾದ ದೇವಸ್ಥಾನ.
@karanthmamatha
@karanthmamatha 3 года назад
Amazing.. ಅರ್ಚಕರು ಒಳ್ಳೇ ಮಾಹಿತಿ ನೀಡಿದ್ದಾರೆ 🙏 ನಿಮಗೂ ಧನ್ಯವಾದಗಳು
@miss.rangamani6708
@miss.rangamani6708 3 года назад
🙋😷🇮🇳🙏 Sir, I am grateful for our State karunadu history, culture, manuments, splenders, art and architecture intelligence of our ancient engineer's. Thank you for covering and hosting this video. God bless you. 🙏💐💐💐💐💐💐
@rameshbabu.l.v291
@rameshbabu.l.v291 3 года назад
ಸಾರ್ ನಿಮ್ಮ ಮಾಹಿತಿಗಾಗಿ ನಮ್ಮ ಧನ್ಯವಾದಗಳು, ನಿಮ್ಮ ಶ್ರಮ ಕ್ಕೆ ನಮ್ಮ ಸಲಾಂ, ಹಾಗೂ ಪುರೋಹಿತರ ಶ್ರದ್ದೆಗೆ ಅವರಿಗೆ ಅವರ ಪಾದಕ್ಕೆ ನಮ್ಮ ನಮನ ಅವರ ಶ್ರದ್ಧೆಯನ್ನು ನೀವು ಗುರ್ತಿಸಿ ಅವರನ್ನು ಪರೀಚಯಿಸಿದ್ದಕ್ಕೆ ಬಹುಶಃ ಅವರು ಆನಂದದಿಂದ ಅತ್ತಿರ ಅಥವಾ ಅನಂದಬಾಷ್ಪ ವ್ಯಕ್ತಪಡಿಸಿರಬಹುದು
@bnkirankumar9311
@bnkirankumar9311 2 месяца назад
ಖಂಡಿತ 🙏🙏🙏
@nandinikammaiah
@nandinikammaiah 3 года назад
ನಿಮಗೂ ಹಾಗೂ ಪ್ರದಾನ ಅರ್ಚಕರಿಗೂ ಧನ್ಯವಾದಗಳು
@sreeharivillageboy8914
@sreeharivillageboy8914 2 года назад
ನಮಸ್ಕಾರ, ನೀವು ಶಿವಮೊಗ್ಗ ಜಿಲ್ಲೆಯ, ಭದ್ರಾವತಿ ಅಲ್ಲಿ ಇರುವ ನಕ್ಷತ್ರ ಆಕಾರ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ವನ್ನು ನೋಡಿಸಿ ಸರ್
@axramar1992
@axramar1992 Год назад
ದೊಡ್ಡಗದ್ದವಳ್ಳಿ (Hassan) Temple ನೋಡಿ ಚೆನ್ನಾಗಿದೆ ✅️
@Goodwill345
@Goodwill345 3 года назад
I felt like I was there, transported to the beautiful grace of mother. Any amount of Thanks to Dharmi, and the honorable priest is not enough, God bless you both
@jyothisathyanarayana9520
@jyothisathyanarayana9520 3 года назад
Stunning 🙏🙏🙏 speechless, marvelous, wonderful, no words is enough to praise the creation and the creator!!
@naveenkumarmuchandi2644
@naveenkumarmuchandi2644 3 года назад
27:18 one of the best wibes i have ever seen this time i felt very precious thank you dharmi sir you shown one of best murtiiiii. Feeeling awesome
@map3098
@map3098 3 года назад
ಐಯನೊರು ಬಹಳ ತಾಳ್ಮೆಯಿಂದ ತಾವು ಪೂಜಿಸುವ ಕ್ಷೇತ್ರದ ವಿಶೇಷತೆಯನ್ನ ಯಾವ ಗೈಡಗಳಿಗೂ ಕಡಿಮೆಯಿಲ್ಲದಂತೆ ವಿವರಿಸಿದ್ದಾರೆ... ಕೆಲವೊಬ್ಬ ಅರ್ಚಕರನ್ನ ಏನಾದರೂ extra ಮಾಹಿತಿ ಕೇಳಿದರೆ ಸಿಡುಕತಾರೆ, he is exceptional
@KarthikSaakre
@KarthikSaakre Год назад
True👍
@ayushsminiatureworld8635
@ayushsminiatureworld8635 Год назад
¹ ❤
@vickyfilms7507
@vickyfilms7507 Год назад
@@KarthikSaakre ⁹
@powerstar5160
@powerstar5160 3 года назад
ನಾನು ಹೆಮ್ಮರಗಾಲಕ್ಕೆ ಹೋಗಿದ್ದೆನೆ, ಇನ್ನೋಮೆ ಹೋದಾಗ ಹಡತಲೆಗೆ ತಪ್ಪದೆ ಬೇಟಿಕೂಡುವೆ. ನಮೋ ನಾರಾಯಣಾಯ🙏
@kiranacharsmg7218
@kiranacharsmg7218 Год назад
Where is this, headtale, hemmalagala,
@rakeshn5070
@rakeshn5070 3 года назад
Amazing, what a genius architect was the person who made the seating arrangements in the temple. View of only magalu, obscuring alliea is mind boggling. Devi what a mesmerizing eyes she had its seems goddesses is alive. Thank you Bahubali and the team for making the video of this wonderful temple. we are learning history every monday through your vision. Thanks to the Archikaru of the temple for explaining and giving the demonstration.
@venkateshkumar5556
@venkateshkumar5556 3 года назад
ಮತ್ತೊಂದು ಚಾಲುಕ್ಯರ ಅದ್ಭುತ ದೇವಸ್ಥಾನದ ಪರಿಚಯ ಮಾಡಿಸಿದ ನಿಮಗೆ ಮತ್ತು ಅರ್ಚಕರಾದ ನಾರಾಯಣ ಅವರಿಗೆ ಅನಂತನಂತ ವಂದನೆಗಳು.
@sunilib1714
@sunilib1714 3 года назад
Dharmi Sir superb 🙏🙏
@madhukeshwarms5823
@madhukeshwarms5823 3 года назад
ಇದು ಹೊಯ್ಸಳರ ದೇವಾಲಯ.
@shanthammashanthamma4492
@shanthammashanthamma4492 3 года назад
Hoydsla ra temple
@hari6790
@hari6790 3 года назад
Sir good morning wire less mic 🎤use madi
@lionsden6960
@lionsden6960 3 года назад
ನೀವು ಅವರಿಗೆ ನಿಸ್ತಂತು ಮೈಕ್ ಕೊಡುಗೆ ನೀಡಿ.
@leelashivaprakash2095
@leelashivaprakash2095 3 года назад
ಈ ದೇವಾಲಯ ನಾನು ನೋಡಿದ್ದೇನೆ.🙏👍 ಬಹಳ ಚೆನ್ನಾಗಿದೆ
@infointer7630
@infointer7630 3 года назад
Amazing architectural beauty 🙏 Appreciate the priests dedication and excellent narration. Thanks to you sir who presented this episode to us.
@Kaalipalao
@Kaalipalao 3 года назад
Beyond imagination, science and culture was the core of Hinduism. Amazing architecture these kind of information makes us proud of our culture.
@anilraya3004
@anilraya3004 3 года назад
Sir neevu ಮೋಸ madbittri ಫೋಟೋ ಮತ್ತೆ ಶಾಸನದ ವಿವರಣೆ ಕೊನೆಯಲ್ಲಿ akttini andri akkleella 😍
@mallanagoudarachagoudar445
@mallanagoudarachagoudar445 3 года назад
Idannella nodidre.... Navyake.... Aa kaladalli huttalilla.... Anta anisutte sir....... U r a speechless .... Sir..... 🙏
@ananthanagnarayanarao1700
@ananthanagnarayanarao1700 3 года назад
Correct. Aa kaladalli nemmadhi, ethics yella itthu. Eega ghora kaliyuga bandhide.
@bnkirankumar9311
@bnkirankumar9311 2 месяца назад
ನೀವು ಆ ಕಾಲದಲ್ಲಿ ಯೂ ಇದ್ದಿರಬಹುದು 👍
@bharathvm9068
@bharathvm9068 3 года назад
ಅದ್ಭುತವಾದ ದೇವಾಲಯ ಧರ್ಮೇಂದ್ರ ಕುಮಾರ್ ಸರ್ 🙏
@Essense65
@Essense65 3 года назад
ಅಧ್ಬುತ sir, ಕಂಡಿತಾ ಈ ದೇವಾಲಯ ನೋಡುತ್ತೇನೆ. Thanks for the information
@maheshkbanglore4849
@maheshkbanglore4849 3 года назад
ಇಂತಹ ಅದ್ಭುತವಾದ ಭಗವಂತನ ಪುಣ್ಯಸ್ಥಳವನ್ನು ತೋರಿಸಿದ ನಿಮಗೂ ನಿರೂಪಣೆ ಆಡಿದಂಥ ಅರ್ಚಕರಿಗೂ ತುಂಬಾ ಧನ್ಯವಾದಗಳು
@bharathnp9935
@bharathnp9935 3 года назад
ನಿಮ್ಮ ಧ್ವನಿ ಹಾಗೂ ನಿರೂಪಣೆ ನಿಜಕ್ಕೂ ಅಧ್ಬುತ......
@kiranhosamane8792
@kiranhosamane8792 3 года назад
Cholas. : 2100 Years Chalukyas. : 700 Years Ahom : 700 Years Pallavas : 600 Years Rashtrakuta : 500 Years Vijayanagara : 400 Years Mughals : Only 200 Years But our History Books will Glorify only Mughals.
@captainx5379
@captainx5379 3 года назад
Mughals r terrorists, congress is still following that footsteps
@devaiahgowda3813
@devaiahgowda3813 3 года назад
@Ahaan please check on how Gandhi family dint give permission for TATA's to collaborate with Mercedes-Benz and india would had been the production house 🏠 for international brands, today as Tesla is entering India with the production unit too , India has gone ahead of USA in automobile manufacturing in the world. This is progress and moving ahead and it's Modi or BJP beneficiaries are we Indians.
@cristianoronalod5117
@cristianoronalod5117 3 года назад
Because of congress brother, avrge baiydhu baiydhu sakakogidhe karma
@bvpremaleelavathi2811
@bvpremaleelavathi2811 2 года назад
@@cristianoronalod5117 l
@poornimashankar48
@poornimashankar48 3 года назад
Navu 2 times visit maadidivi sir.wonderful moments...dhanyateya bhavane..a tayyiya kannu🙏🙏🙏🙏
@vishwanathl4074
@vishwanathl4074 5 месяцев назад
ಅದನ್ನು ನೋಡುತ್ತಿದ್ದರೆ ಹೋಗಬೇಕು ನೋಡಬೇಕು ಎನಿಸುತ್ತದೆ ಇಂತಹ ಮಾಹಿತಿಯನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಧರ್ಮೇಂದ್ರ ಸರ್
@ramadevilingaraju5375
@ramadevilingaraju5375 3 года назад
Utterly enchanting!Awesome! How did they do it! Sheer magic!,,ತುಂಬ ಚೆನ್ನಾಗಿ ಹೀಳಿ ದಿರ ತುಂಬ ಚೆನ್ನಾಗಿ ತೋರಿಸಿ ದೀರ
@maheshharpanahalli3582
@maheshharpanahalli3582 Год назад
ತುಂಬ, ತುಂಬ, ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ಸ್ವಾಮಿ. ಧನ್ಯವಾದಗಳು.
@prameelas2328
@prameelas2328 3 года назад
V..v.v.nice yestu nodidaru e kanugali ge saladu tumbane aashcharya vada ru satya vada dershana namagaetu sri nimagu hagu archakarigu hurthpoorvaka dhanayavadagalu. ✡🕉✡😊
@yogishsalian5993
@yogishsalian5993 2 года назад
ಸರ್ ನಿಜವಾಗ್ಲೂ ತುಂಬಾ ಖುಷಿ ಆಗುತ್ತೆ.. ನಿಮ್ಮ ಈ ಸೇವೆ ನಿರಂತರ ಹೀಗೆ ಇರಲಿ. ನಿಮ್ಮಿಂದ ನಾವು ಎಲ್ಲೊ ಒಂದು ಹೊರದೇಶದಲ್ಲಿ ಕೂತ್ಕೊಂಡ್ ದೇವರ ದರ್ಶನ ಮಾಡ್ಕೊಂಡ್ ಕಣ್ಣು ತುಂಬಿಸ್ಕೊತ್ತ ಇದ್ದೇವೆ... ಹರಿ ಓಂ 🙏ಧರ್ಮ ರಕ್ಷಣೆ ಯ ಸೇವೆ ನಿಜವಾಗ್ಲೂ ಮೆಚ್ಚಬೇಕು
@kondajjinagabhushana8253
@kondajjinagabhushana8253 3 года назад
ಸುಂದರವಾದ ದೇವಸ್ಥಾನ ಪರಚಯಿಸಿದ್ದೀರಿ.ಧನ್ಯವಾದಗಳು.
@krishnan1118
@krishnan1118 3 года назад
ಅಭಿನಂದನೆಗಳು ನಿಮಗೂ ಪ್ರಧಾನ ಅರ್ಚಕರಿಗೂ ಎಡ ತಲೆ .ಸು.ಮಾರು ಸಾರಿಹೋಗಿದ್ದೇನೆ ಈ ರೀತಿ ಅನುಭವ ಕೂಡ ಆಗಿಲ್ಲ ಅಭಿನಂದನೆಗಳು ಸರ್ 🙏
@ravishsomashekar8265
@ravishsomashekar8265 3 года назад
One of the most wonderful video that I have seen in my life, great effort sir, greater architecture,JAI VENUGOPALASWAMY.
@shailasuryadeva515
@shailasuryadeva515 3 года назад
Wow.... Super. T...ku. chennage temple Vivara thileseddire. 👍👍👍👍🙏🙏🙏🙏🙏❤️❤️❤️❤️
@gopimb5494
@gopimb5494 3 года назад
Sir hats off to you and your research , as I always tell you are unbelievable....you are providing so many information about our culture and art form, which is helpful for my research and writings.
@vijayashreegs8843
@vijayashreegs8843 3 года назад
Wonderful place and wonderful presentation 🙏
@anjangowda5757
@anjangowda5757 3 года назад
ಅತ್ಯದ್ಭುತವಾದ ದೇವಸ್ಥಾನ🙏
@rakeshp5663
@rakeshp5663 3 года назад
Beautifully explained and builded by hoysala dynasty...And some incredible and stunning storys behind the temple..Must visited by the visitors...✨🧲💫🍂🌟⚡🌈🧱😊👍
@prashanthn9437
@prashanthn9437 3 года назад
ಸರ್ ಎಲ್ಲೂ ನೋಡಿಲ್ಲದಂತಹ ಅತ್ಯದ್ಬುತ 🙏🙏ದನ್ಯವಾದಗಳು.
@swethasantosh4325
@swethasantosh4325 3 года назад
Abba..... Adbhuta 🙏🏻🙏🏻 Ammana Kannu ,vevarane bhavyavagedhe.
@rama12chandra
@rama12chandra 3 года назад
wow... awesome conventional intellectual engineering master piece.... thank you sir. I will surely have the Darshana and blessings as soon as he permits us to visit.
@gayathrichandrashekar2778
@gayathrichandrashekar2778 3 года назад
Super explanations. As soon as Carona quits,..let's visit this place. Fantastic talk by the anchor.
@rajannarajanna6079
@rajannarajanna6079 2 года назад
Sir thank you to make us to feel proud be as kannadiga. What a great geometric science calculations, n great art of Goddess andalamma it's just like v cal now as 3D imaging with graphics designing. Really great salute to them.
@believerone2001
@believerone2001 3 года назад
A great presentation by the priest and Kumar .Many thanks. They got a love for visitors.
@shivakumar5820
@shivakumar5820 3 года назад
ಉಪಯುಕ್ತ ಮಾಹಿತಿ ಗೆ ಧನ್ಯವಾದಗಳು 🙏🙏🙏
@lokanath1993
@lokanath1993 3 года назад
I'M WENT THIS TEMPLE. TEMPLE IS BEAUTIFUL
@kmdivakar
@kmdivakar 3 года назад
Dhañyosmi. I am blessed to see this video. Earlier I visited Sri Santana Venugopalaswamy Swamy temple at Hemmaragala two times, but missed this temple though so near. My pranams to Archakaru and to you sir for introducing this temple. Tayi Andalamma opening her eyes with d recital of Sri Narayana is Marvelous and miracle. We are truely blessed.
@rangaswamytrangaswamy3790
@rangaswamytrangaswamy3790 3 года назад
WONDERFULL HOLY PLACE 🌳🙏🌳
@iamindian586
@iamindian586 2 года назад
Sir tumba thanx....nivu eshtu kashta padtiri...karnataka...itihasa dinda tumbide....Eshtu helidru kadmime...so sir Thank u so much nim video tumba chennagi ede....
@gopalarao99
@gopalarao99 3 года назад
Very good information 👌. Thanks both of you for your efforts in narration.
@kalpanaps4691
@kalpanaps4691 3 года назад
🙏🙏🙏🙏manassige eshto nemmadi sikthu, namma sanaathana smskruthi bagge nimagiro kaalaji avismaraniya tq sir
@ganpathymc8911
@ganpathymc8911 3 года назад
Wonderful sir.Moreover your presentation is excellent. Ganapathy, Chennai.
@venkateshpk9722
@venkateshpk9722 3 года назад
Bahala sogasaada prastuthi. Idarinda neevu adeshtu shradeyannu vahisiddeera annodu spashtavaagi kaanisutte. Tamage hruthpoorvaka dhanyavaadagalu.
@rajeshkashyap6339
@rajeshkashyap6339 3 года назад
ಸಾರ್ ನಿಮ್ಮ ಈ ಸಾಹಸಮಯ ಹಾಗೂ ಆಶ್ಚರ್ಯಕರ ಅತ್ಯುಪಯುಕ್ತ ವೀಡಿಯೋ ಗಳಿಗಾಗಿ ಅನಂತ ವಂದನೆಗಳು
@bulletraji5182
@bulletraji5182 3 года назад
Tq so much sir.arachakarigu kuda nan namasakargalu.tumba olle mahithi kottare henth olle devasanna torisidiree.amma kannu bittaga mai romachanavayitu.good luck sir.hige olle olle namage devar darshana hagu nama ithihasa thilisikodi sir.
@prakashk7208
@prakashk7208 3 года назад
E sthala parichayisiddakke ,thayiya nnu parichayisiddakke thumba thanks sir.
@shailasuryadeva515
@shailasuryadeva515 3 года назад
Nimmagu thumba T...ku. 👍 🙏🙏🙏🙏 ❤️. Super......beautiful.....🙏🙏🙏🙏🙏🙏🙏
@seenajbs8035
@seenajbs8035 3 года назад
ಥ್ಯಾಂಕ್ಯೂ ಸರ್ ನಮ್ಮ ಊರಿಗೆ ಗುರುತಿಸಿಕೊಂಡು ಹೋಗಿದ್ದಕ್ಕೆ ಹೆಮ್ಮರಗಾಲಮತ್ತು ಹೆಡತಲೆ
@sujansays
@sujansays 3 года назад
Superb experience watching the video ! Never knew about this place. Thanks a lot sir and your team to make a video about such rich heritage place ! 🙏🙏✌️
@lokadishu8669
@lokadishu8669 3 года назад
ನಮಸ್ತೇ ನರಸಿಂಹಾಯ 🙏😍
@abhaynayak1492
@abhaynayak1492 3 года назад
Taayi darushanadinda aralithu vadana.... Hrudaya Jyothi belagipenu avalige namana....
@swarnalathavishwanath9206
@swarnalathavishwanath9206 3 года назад
ಅದ್ಭುತ ದೇವಾಲಯ! ಅದ್ಭುತ ವಿವರಣೆ!ಇಬ್ಬರಿಗೂ ಅನಂತ ಧನ್ಯವಾದಗಳು🙏🙏
@laksmikanthn3078
@laksmikanthn3078 Год назад
Verynice
@seetars2905
@seetars2905 2 года назад
ತುಂಬಾ ಶ್ರಮವಹಿಸಿ ನಮಗೆ ಉತ್ತಮ ಜ್ಞಾನಖಿಡ್ತಿದೀರಾ. ನಾನು ಭಾರತಭೂಮಿಯ ಪ್ರೇಮಿ. ದಕ್ಷಿಣ ಭಾರತ ಮಾತ್ರ ಸಾಮಾನ್ಯತಃ ಗೊತ್ತು. ಮತ್ತೂ ಬಹಳ ತಿಳಿಸಿದೀರಾ ಧನ್ಯವಾದಗಳು.
@mallikarjuantumbaraguddi7441
@mallikarjuantumbaraguddi7441 3 года назад
Hi sir impaired by your vedios we have vesited so many places and todays also planning to go hedathale..!!!!☺️☺️
@bskbrothersofficial
@bskbrothersofficial 3 года назад
Great Architecture... Salute For Great Artist...
@umasatish4676
@umasatish4676 3 года назад
Archakaru Estu chennagi explain madthidare... Manasare helthidare.. Avarige tumba hrudayada dhanyavadagalu
@anjaneshwar2408
@anjaneshwar2408 5 месяцев назад
Today we visted this temple it is one of the ancient temple marvelous carvings inside the temple priest is very good he explains each and every thing clearly 31:05
@nayazahed1286
@nayazahed1286 Год назад
Amazing 👍, Great efforts from Swamji and Dhamendra sir.
@mdevpuni8669
@mdevpuni8669 Год назад
Sir hatts off sir nimma knowledge nimma information ge 10000000 namashte
@nidonisplnews
@nidonisplnews 2 года назад
ಜಗತ್ತಿನ ಅತ್ಯಂತ ಅದ್ಬುತ ಸರ,ಇಲ್ಲಿಯವರೆಗೆ ನೊಡಿದ್ದು ಬೇರೆ ಅದ್ರೆ ,ಇದು ವಿಶೇಷವಾಗಿ ಅನಿಸುತ್ತದೆ ನನಗೆ... ಸರ....
@sairam-gz8qb
@sairam-gz8qb Год назад
ಜೈ ವಿಶ್ವಕರ್ಮ
@bnkirankumar9311
@bnkirankumar9311 2 месяца назад
ಎಂಥ ಕಣ್ಣು ಅಮನೋರ್ದು 🙏🙏🙏🙏🙏
@adithyachakravarthi8801
@adithyachakravarthi8801 3 года назад
Very nice video . I missed it .Got to know lot of information about my own village . Thank you sir
@0totopextraclassesforstude252
@0totopextraclassesforstude252 2 года назад
One of the most best archakaru! And you sir.
@krishnaraogollapudi3440
@krishnaraogollapudi3440 3 года назад
Nice Darmi one of the best temples one of the best video good
@bloreappuappy926
@bloreappuappy926 3 года назад
Sir one of wonderful designed culture and deceplained for elders of Hinduism culture shown for morale technology challenge to art for generations 😀🙏
@madhusudanvagata4060
@madhusudanvagata4060 3 года назад
Sir seriously I got goosebumps at around 27th minute. My God ! Aandalu Thaayaru kannugalu Abba! Pls pls watch this episode. Please ask everyone to watch this. Sir! I keep telling this time and again, I have not read anything in school about history, but I learnt a lot from you sir. God bless you sir.
@taharabegum2995
@taharabegum2995 3 года назад
🇮🇳🙏🌹🙏🌹💖🙏🌹
@rashmim1178
@rashmim1178 3 года назад
Thank you soo much for showing us such a amazing temple
@sreepadsreepad5539
@sreepadsreepad5539 3 года назад
Super super Legendary. Thq far Tmple priest.
@ramapoojari7715
@ramapoojari7715 3 года назад
ತುಂಬಾ ಅಧ್ಬುತ ವಿಷಯ .ಧನ್ಯವಾದಗಳು.
@chandrasani619
@chandrasani619 3 года назад
ಅರ್ಚಕರ ವಿವರಣೆ ಅದ್ಭುತವಾಗಿದೆ. ಆದರೆ ಹುರೂಪಿನಲ್ಲಿ ಅವರು ಕೊಟ್ಟಿರುವ ವಿವರಣೆ ಸರಿಯಾಗಿ ಕೇಳಿಸುತ್ತಿಲ್ಲ. ಇಲ್ಲಿ ಪ್ರತಿದ್ವನಿ ಆಗೀರಬಹುದು.ಎಲ್ಲಾ ಗೋಜಲು ಗೋಜಲಾಗಿ ಕೇಳುತ್ತಿದೆ ಸ್ವಾಮಿ.
Далее
Women’s Celebrations + Men’s 😮‍💨
00:20
How Many Twins Can You Spot?
00:17
Просмотров 24 млн
Tumkur - Seebi
36:55
Просмотров 108 тыс.
Tumkur - the forgotten town , Durgada halli
20:21
Просмотров 49 тыс.
Women’s Celebrations + Men’s 😮‍💨
00:20