Тёмный

ವೀರಪ್ಪನ್‌ ಬಚ್ಚಿಟ್ಟಿದ್ದ ಹಣವನ್ನು ಕದ್ದು ಪೇಚಿಗೆ ಸಿಲುಕಿದವರ ಕತೆ..! |Veerappan|EP-19|SKUmeshSP-Rtd 

Gaurish Akki Studio
Подписаться 617 тыс.
Просмотров 257 тыс.
50% 1

Hi All..Namaskara
Pls Watch and Share
GaS
#Veerappan #SKumeshSP
#ಕಾಡುಗಳ್ಳವೀರಪ್ಪನ್ #SKUmeshSP #EP19 #VeerappanEP19 #
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki RU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki
SK Umesh SP-Rtd ##ನರಹಂತಕನ ಭಯಾನಕ ಪುಟಗಳು|ವೀರಪ್ಪನ್ ರಕ್ತದ ಹೆಜ್ಜೆಗಳ ಡೈರಿ EP-8 |SK Umesh SP-Rtd #Veerappan #ಪೊಲೀಸ್ ಸರ್ಪಗಾವಲು...!ಬೆಂಗಳೂರಿಗೆ ಬಂದು ಹಂದಿ ಕರಿ ತಿಂದ ವೀರಪ್ಪನ್....!!#ಹಂದಿ ಕರಿ ತಿನ್ನಲು ಬಂದು ಸಿಕ್ಕಿಬಿದ್ದ ವೀರಪ್ಪನ್ ಎಸ್ಕೇಪ್.!ಪೊಲೀಸರಿಂದ ಎಂಥ ಅನಾಹುತ #VeerappanEP-11 #SK Umesh SPRtd #ಸೊಂಟದವರೆಗೆ ಬೆಂಕಿ ಹಚ್ಚಿ ಕೊಂದ ನರಹಂತಕ ಅನುಮಾನವೇ ಕೊಲೆಗೆ ಕಾರಣ #ಪೊಲೀಸರಿಗೆ ಮಾಹಿತಿ ಕೊಟ್ಟದ್ದೇ ಅಪರಾಧ ಆಯ್ತು #ತಂಗವೇಲು ಕುಟುಂಬದ ಮಾರಣಹೋಮ #ನರಹಂತಕನಿಗೆಮನುಷ್ಯರಸುಳಿವುನೀಡುತ್ತಿತ್ತುಆಪಕ್ಷಿ #ವೀರಪ್ಪನ್ ತಂಗಿ ಮತ್ತು ಡಿಎಫ್ ಓ ಶ್ರೀನಿವಾಸ್ ಬಗ್ಗೆ ಹುಟ್ಟಿಕೊಂಡಿತು ಕೆಟ್ಟ ಪುಕಾರು..!#ಕಣ್ಣಳತೆಯಲ್ಲಿದ್ದರೂ ತಪ್ಪಿಸಿಕೊಂಡ ವೀರಪ್ಪನ್!ವೀರಪ್ಪನ್‌ ತಂಗಿ ಆತ್ಮಹತ್ಯೆ|VeerappanEP-16|SKUmeshSP-Rtd| #ವೀರಪ್ಪನ್‌ ಭೇಟಿಯಾಗಲು ಹೊರಟರು ಡಿಎಫ್‌ಓ ಶ್ರೀನಿವಾಸ್ ..! |VeerappanEP-17 |SKUmeshSP-Rtd|

Опубликовано:

 

1 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 211   
@rameshjogigowdarjogig9352
@rameshjogigowdarjogig9352 2 года назад
ಒರಿಜಿನಲ್ ಜಾಗ ನಿಂತು ಹೇಳಿಲ್ಲಿ
@mamathacnjain
@mamathacnjain 2 года назад
Umesh sir voice thumbha low agi sound agtide ... audio connection sari maadi🙏
@chavanv5154
@chavanv5154 2 года назад
Umesh sir mic 🎤 Hokond illa adikke low voice ede
@channakrishnaiahr5012
@channakrishnaiahr5012 2 года назад
@@chavanv5154 is
@GaurishAkkiStudio
@GaurishAkkiStudio 2 года назад
Yea. Will be rectified.. Apologies for the inconvenience
@thejass8275
@thejass8275 2 года назад
Haiiiiiiii
@manjunathas4447
@manjunathas4447 2 года назад
@@GaurishAkkiStudio thank u very much for ur response sir .. plz next time technical full check madkond interview madi sir requesting yakandre Umesh sir episodes Andre sakath abhimanigalu nodtha irthare so.
@sanjeevhasarani8127
@sanjeevhasarani8127 2 года назад
ನಮ್ಮ ಉಮೇಶಣ್ಣನ ನಗೆ ಹೃದಯ ತುಂಬಿ ಬರುತ್ತೆ. ನಗೆ ತುಂಬಾ ಚಂದ ಇವರೇ..
@fairasterrebello2396
@fairasterrebello2396 2 года назад
Papa
@sureshsureshlu3900
@sureshsureshlu3900 2 года назад
Kkk
@sharathkumaras6618
@sharathkumaras6618 4 месяца назад
ತುಂಬಾ ಹಾಸ್ಯಮಯವಾಗಿತ್ತು ಸರ್ ಈ ಎಪಿಸೋಡ್ ಧನ್ಯವಾದಗಳು ಉಮೇಶ್ ಸರ್ 🙏🙏🙏
@narasimhamurthykb9399
@narasimhamurthykb9399 2 года назад
👏sir ದಯವಿಟ್ಟು ಇ ಕಾರ್ಯ ಕ್ರಮ ನಿಲ್ಲಿಸಬೇಡಿ ಮುಂದು ವರೆಸಿ 👏
@RaviTeja-hz6rx
@RaviTeja-hz6rx 2 года назад
Dear umesh sir Please put some light on lawyer jagadish allegation on police officer ravi d channanavar
@madhukark8133
@madhukark8133 2 года назад
Lekka haaki...nodkoli... andrey krishnegowdru, gangavathi Pranesh nenpaagtharey 🤣🤣🤣🤣👌👌
@manjunathmr8591
@manjunathmr8591 2 года назад
Umesh sir Voice low ide..pls keep the mic 🎤 properly.
@yashshai9723
@yashshai9723 2 года назад
Umesh sir, nim language masth especially " aste nin nara kithrakbedthare" really nice
@girishkumargowda1478
@girishkumargowda1478 2 года назад
Stella Mary got married to one of the gang member and she too became a prime member of the gang. Was also arrested in kollegala in 2020 if am not wrong.
@harishc3562
@harishc3562 2 года назад
ಉಮೇಶ್ ಸರ್ ನಿಮ್ಮ ಸಂಭಾಷಣೆ ತುಂಬಾ ಅದ್ಭುತವಾಗಿದೆ ನಿಮ್ಮ ಅನುಭವ ನಿಮ ಧೈರ್ಯ ಈಗಿನ ಎಲ್ಲಾ ಪೊಲೀಸ್ಅಧಿಕಾರಿಗಳಿಗೂ ಬರಬೇಕು ನಿಮ್ಮ ಗುಂಡಿಗೆ ದಮ್ ,💪💪💪💪💪💪🔥🔥🔥🔥🔥🔥🔥
@varadarajul5891
@varadarajul5891 2 года назад
👌
@devarajudevaraju3269
@devarajudevaraju3269 9 месяцев назад
S
@KishoreKumar-wh1fp
@KishoreKumar-wh1fp 2 года назад
SRINAVAS SIR GREAT PERSON WE SHOULD NO T TOCK GOPAL HOSUR SHANKARABIDRA SIR DR SWAMAINATH H SR LAYOUT BACHMET SUBASH BARANI SIR
@akashhp8626
@akashhp8626 2 года назад
Am not telling here verappan was good, am telling veerappan was 100% wrong but police did lot of atrocities to the public that's really bad thing
@swamyieswamyie2953
@swamyieswamyie2953 2 года назад
Dr raj na thagalidhu yaruuuu???? Enadhru dr raj ge thondre ... Agidhre entire Karnataka.. kannadigas soldier's to destroy that thug veerappan. Aste...
@namalnaadee221
@namalnaadee221 2 года назад
Avanu 28yrs badukiralu avara jana DAIVA vaagi kandidde SAAKSHI.
@thejass8275
@thejass8275 2 года назад
Sir Voice,,, ತುಂಬಾ Slow Aaythu,,, Sound Jaasthi Maadi
@krishnamurthy6100
@krishnamurthy6100 2 года назад
Umesh sir your talking style is wonderful
@mamathacnjain
@mamathacnjain 2 года назад
Veerappan bagge paper li odiddu, film galu nodiddu avana nijavada mukhavanna yaaru torsirlilla.. avnu estondu bhayanaka krithyagalanna madidda anta umesh sir indane gottagiddu.. Umesh sir neevu nadeda ghatanegalanna vivariso reeti , pratiyondu oorina jaagagala hesarugalanna nenapu innu itkondu irodu haagu neevu ellavanna documentation madidini elladakku proof ide nan hatra anta helovagella.. neevu nimma police vrutthi jeevanadalli estu achu kattagi nimma kelsa madidra annodu prathiyondu episode noduvaglu gottagatte , nijakku adbuta nimma nenapina shakthi.. 🙏🙏🙏 Namma ee generation yuvajanatege nimmantha tremendous police officer virtual agi meet madtidivalla ade nammellara punya anta bhavistteeni naanu.. Thank you again Gaurish akki sir 🙏
@rameshjogigowdarjogig9352
@rameshjogigowdarjogig9352 2 года назад
ಪೂರ್ತಿ ಸ್ಟೋರಿ ಬರಲ್ಲಿ
@srinivastp6400
@srinivastp6400 2 года назад
Hi umesha sir and Gaurish, I can join the debate so that I can counter you and the debate become more interesting.
@hanumantarayapavagada9505
@hanumantarayapavagada9505 2 года назад
Really it is thriller story. Please tell about girl Sterla what happened
@raghuyuvi7916
@raghuyuvi7916 Год назад
Gowrish sir nimge srinivas sir kole nenanapu ide anta helidirala please nima nenapu bage heli please sir
@vinayvnaik-wt7sg
@vinayvnaik-wt7sg 2 года назад
Umesh sir voice low edai, plz rectify madi Akki sir...
@AnilkumarAk99
@AnilkumarAk99 2 года назад
Mr.umesh is giving many false statements..veerappan doesn't have mercy and his subordinates were afraid thats y living with him..etc
@bharathraksha619
@bharathraksha619 2 года назад
ದಯಮಾಡಿ ಮಧ್ಯದಲ್ಲಿ ಯಾವತ್ತೂ ನಿಸ್ಬೇಡಿ ಸರ್..... ಒಂದ್ ದಿನ ಮಿಸ್ ಮಾಡ್ತಿಲ್ಲ ನಾವು. ಗೋಪಿನಾಥಮ್ ಇಂದ ಶುರುವಾಗಿರೋ ಕಥೆ ಪೆನ್ನಾಗರದ ಪಾಪರಪಟ್ಟಿಯಲ್ಲಿ ಅವನ ಕೊನೆಯ ಅದ್ಯಾಯದವರೆಗೂ ನಿಮ್ಮ ಬಾಯಲ್ಲೇ ಕಥೆ ಕೇಳೋ ಆಸೆ.... ನಮ್ಮದು ಉತ್ತರ ಕಾವೇರಿ ಅರಣ್ಯದ ಪ್ರದೇಶ,, ಹಾಗಾಗಿ ನಮ್ಗೆ ಅವನ ಕಥೆ ಕೇಳೋದೇ ಒಂದು ಮಜಾ... ಗೋಪಿನಾಥಮ್ ಆರಂಭವಾಗಿ ಕೇರಳದ ಮಲಪುರಂ ಹಾಗೂ ಸೈಲೆಂಟ್ ವ್ಯಾಲಿವರೆಗೂ ಸುಮಾರು 3ದಶಕ 3ರಾಜ್ಯದ ಪೊಲೀಸರನ್ನು ಎದುರಿಸಿ,, ಪ್ರಾಕೃತಿಕ ಸಮಸ್ಯೆಗಳನ್ನೇ ಜೀವನವಾಗಿಸಿ,, ರಾಜ್ಯವೇ ದೇವರು ಅಂತ ಪೂಜೆ ಮಾಡೋ ವ್ಯಕ್ತಿನ ಕಿಡ್ನಾಪ್ ಮಡಿ 100ದಿನ ಕಾಡಲ್ಲಿ ಇಟ್ಕೊಳ್ಳೋದು ಸುಮ್ನೇನಾ????? ಅವನ್ ಮೀಟರ್ ರೇಂಜ್ಗೆ ಇಂಡಿಯನ್ ಹಿಸ್ಟರಿಲಿ ಇನ್ನೊಬ ಹುಟ್ಟಿಲ್ಲ ಫ್ಯೂಚರ್ ಅಲ್ಲೂ ಹುಟ್ಟೋಲ್ಲ....
@dhanuthanu7973
@dhanuthanu7973 2 года назад
ಅಮಾಯಕರನ್ನು ಕೊಲ್ಲುವ ರಾಕ್ಷಸ ಹುಟ್ಟುವುದು ಬೇಡ
@bharathraksha619
@bharathraksha619 2 года назад
@@dhanuthanu7973 ವೀರಪ್ಪನ್ ರಾಕ್ಷಸ ಅಂತ ಕೇಳಿ ಕೇಳಿ ಸಾಕಾಯಿತು, ವೀರಪ್ಪನ್ ಬಳಿ ದಂತ,, ಗಂಧ ಇತ್ಯಾದಿ ವ್ಯವಹಾರ ಮಾಡಿದ, ಹಾಗೂ ಅವನ ಹೆಸರನ್ನೇ ಬಂಡವಾಳ ಮಾಡಿಕೊಂಡು ತಮಿಳುನಾಡು ಮತ್ತೆ ಕರ್ನಾಟಕದ ಗಡಿಬಾಗದ ಗೆದ್ದ ಜನಪ್ರತಿನಿಧಿಗಳ ಬಗ್ಗೆ ಮಾತಾಡಿದ್ದು ನಾನು ನೋಡಲೇ ಇಲ್ಲಾ........
@raghave1043
@raghave1043 2 года назад
ಸರಿ ಸ್ವಾಮಿ... Ee so called ನರಹಂತಕ ಮಾಡಿದ ಅಮನುಶ ಹತ್ಯೆಗಳನ್ನು (Dinesh, Ramalingam, DFO srinivas, IPS harikrishna, shakeel ahmed and many more) ಹೇಗೆ ಸಮರ್ಥಿಸಿಕೊಳ್ಳುತ್ತೀರಾ?
@bharathraksha619
@bharathraksha619 2 года назад
@@raghave1043 ನಾನು ಅವನ ಕ್ರೂರಿ ಮನಸ್ಥಿಯನ್ನ ಸಮರ್ಥಿಸಿಕೊಳ್ಳುತಿಲ್ಲ ಸ್ವಾಮಿ... ಸರಿ ಅಧಿಕಾರಿಗಳನ್ನ ಕೊಂದಿದ್ದು ಮಹಾ ಅಪರಾಧವೆ ಹೌದು... ಆದರೆ ಅದೇ ಅಧಿಕಾರಿ ವರ್ಗದ ಎಷ್ಟೋ ಜನ ಶಾಮಿಲಾಗದೆ ಅಷ್ಟು ದೊಡ್ಡ ಮಟ್ಟದ ಕಳ್ಳ ದಂದೆ ನಡೆಯಲು ಸಾಧ್ಯವೇ????? ಆ ವ್ಯವಸ್ಥೆಯಲ್ಲಿ ಪ್ರಾಣ ತೆತ್ತ ಅಧಿಕಾರಿಗಳು ಒಂದೆಡೆ ಆದರೆ ಇನ್ನೊಂದೆಡೆ ಮನೆ ಮಠ ಕಟ್ಕೊಂಡ್ ಚೆನ್ನಾಗಿರೋ ವರ್ಗ ಇನ್ನೊಂದ್ ಇದೆ... ನಿಷ್ಠಾವಂತ ಅಧಿಕಾರಿಗಳನ್ನ ಸಾಯಲು ಬಿಟ್ಟು ಗಡಿಬಾಗದ ಶಾಸಕರು ಅವನ್ ಹೆಸರಲ್ಲಿ ಎಲೆಕ್ಷನ್ ನಡೆಸಿದ ಕಾಲ ಹಿತಿಹಾಸದಲ್ಲಿ ಇದೆ ಗುರುವೇ.... ನಾನು ಅವನ ಕೆಲುವು ವಯಕ್ತಿಕ ಗುಣಗಳ ಅಭಿಮಾನಿಯೇ. ಇವತ್ತು ಸಹ ಅಂಚಿಟ್ಟಿ ಇಂದ ಶುರುವಾಗಿ,, MM HILLS,, BARGUR,, ANDIYUR,, RAMAPURA,, DANTHALLI,,, NAGaMALE,,, PONNACHI,,, CHANGADI,, ,,, BILIGIRI,, GERMALAM,,, BANNARI DHIMBAM,, BAVANI DAM BACKSIDE,, THALAMALAI ಹಾದಿಯಾಗಿ ಬಂಡೀಪುರದ ವರೆಗೂ ಕಾಡಂಚಿನ ಗ್ರಾಮಗಳಿಗೆ ಭೇಟಿ ಕೊಟ್ಟು ಆ ಜನರ ಬಳಿ ಮಾತಾಡಿ,, ಹಾಗ ಅವನ ಇನ್ನೊಂದು ಮುಖ ತಿಳಿಯುತ್ತೆ....
@shalinishalini943
@shalinishalini943 2 года назад
Kanditha
@manjunathg6108
@manjunathg6108 2 года назад
Hats off Sir 🙏🙏🙏
@manjunathas4447
@manjunathas4447 2 года назад
Umesh sir voice low idhe sir .. plz sari madi mathe upload madi sir .
@abhishekm508
@abhishekm508 2 года назад
Umesh Sir Mike hakondilla
@manjunathas4447
@manjunathas4447 2 года назад
@@abhishekm508 howdhu olle interesting episode but voice problem idhe bejaar abhimanigalige
@manojcool9834
@manojcool9834 2 года назад
Neev helo reethi keludre saaki yav movie genu kammi ashte intrst irutte
@NandinilokeshNandiniloke-qp9cd
My Indian Karnataka kannada like
@nandakumar_2207
@nandakumar_2207 2 года назад
Audio quality kammi edhe.. umesh sir voice kuda low edhe
@entertainmentcreats5449
@entertainmentcreats5449 2 года назад
Bega start madro🤦‍♂️
@santhoshk9757
@santhoshk9757 2 года назад
Umesh sir is NATURAL STAR💫
@srinivasarramakrishna319
@srinivasarramakrishna319 2 года назад
Why don't u edit before presenting the audio track is very low
@preethugopal1345
@preethugopal1345 2 года назад
ಸೆಲ್ಯೂಟ್ ಉಮೇಶ್ ಸರ್.
@ravijarbillava4070
@ravijarbillava4070 2 года назад
madukar shetty ips avara bange tilesale ella
@venkatesham6769
@venkatesham6769 2 года назад
ಮಾನ್ಯ ನಿವೃತ್ತ ದಕ್ಷ ಪೊಲೀಸ್ ಅಧಿಕಾರಿಗಳಾದ ಉಮೇಶ್ ರವರಿಗೆ ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಸಂದರ್ಶನ ಮಾಡುತ್ತಿರುವ ಗೌರೀಶ್ ಅಕ್ಕಿಯವರಿಗೂ ನಮಸ್ಕಾರಗಳು ಉಮೇಶ್ ರವರು ಇತ್ತೀಚಿನ ಸಂದರ್ಶನದಲ್ಲಿ ವೀರಪ್ಪನ್ ಬಗ್ಗೆ ಬಹಳ ಚನ್ನಾಗಿ ವಿವರಿಸುತ್ತಿದ್ದಾರೆ. ಆದರೂ ಸಾರ್ವಜನಿಕವಲಯದಲ್ಲೂ ಅಲ್ಲದೆ ನಿಮ್ಮಂತೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಹಲವು ನಿವೃತ್ತ ದಕ್ಷ ಅಧಿಕಾರಿಗಳು ಇತರ ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳಲ್ಲಿ ಹೇಳಿರುವಂತೆ ಬಹಳ ಕಷ್ಟದಲ್ಲಿದ್ದಂತಹ ವೀರಪ್ಪನ್ ನಂತಹ ಹಲವು ಅರಣ್ಯ ವಲಯದ ಹಳ್ಳಿಗಾಡು ವಾಸಿಗಳನ್ನು ಅಂದೇಅರಣ್ಯ ಇಲಾಖೆಯು ದಿನಗೂಲಿ ನೌಕರರನ್ನಾಗಿ ನೇಮಿಸಿಕೊಂಡಿದ್ದಿದ್ದರೆ ಹೇಗೋ ಅವರ ಹೊಟ್ಟೆಪಾಡು ನಡೆದುಹೋಗುತ್ತಿತ್ತು ಆದರೆ ವೀರಪ್ಪನ್ ನನ್ನು ಹಿಡಿಯಲು ಸರ್ಕಾರ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ಹಣವನ್ನು ಪೋಲು ಮಾಡಿದ್ದಲ್ಲದೆ ಹಲವು ಜನರ ಪ್ರಾಣ ಹಾನಿಗೆ ಕಾರಣವಾಗಿರುವುದಾಗಿಯೂ, ಅವನ ಈ ದೇಶದ್ರೋಹಿ ಕಾರ್ಯದಲ್ಲಿ ಅವನು ಮಾತ್ರವಲ್ಲದೆ ಹಲವು ರಾಜಕಾರಣಿಗಳೂ ಮತ್ತು ಸರ್ಕಾರಿ ಅಧಿಕಾರಿಗಳ ಪಾಲಿರುವುದಾಗಿಯೂ ಅಲ್ಲದೆ ವೀರಪ್ಪನ್ ನನ್ನು ಜೀವಂತವಾಗಿ ಬಿಟ್ಟರೆ ಇಂತಹ ಹಲವರ ಬಣ್ಣ ಬಯಲಾಗುವುದಾಗಿ ತಿಳಿದು ಕುತಂತ್ರದಿಂದ ಅವನನ್ನು ಕೊಂದಿ ರುವುದಾಗಿ ಹೇಳಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ನಿಮ್ಮ ಅಭಿಮಾನಿ ವೆಂಕಟೇಶ.
@swamyieswamyie2953
@swamyieswamyie2953 2 года назад
Ee story cinema dalli thorisilla yake
@1972608
@1972608 2 года назад
ಈಗ ಈ ಅಧಿಕಾರಿ ಹೇಳುವ ಮಾತನ್ನು ಪ್ರಸಾರ ಮಾಡುತ್ತಿದ್ದೀರಾ. ನಾನೂ ಒಂದು ವಿಷಯ ಹೇಳಲೆ? ವೀರಪ್ಪನ್ ನನ್ನು ಹಿಡಿದಿದ್ದು ಯಾರು ಗೊತ್ತೇ? ಇದೇ ಅಧಿಕಾರಿ, ಇಷ್ಟೊಂದು ವಿಷಯ ಅಲ್ಲಿ ಕಾರ್ಯಾಚರಣೆ ಮಾಡಿದ ಅಧಿಕಾರಿಗಳಿಗೂ ಗೊತ್ತಿಲ್ಲ?
@raghave1043
@raghave1043 2 года назад
ನನ್ನದೊಂದು ಸಣ್ಣ ವಿನಂತಿ.. ದಯ ಮಾಡಿ ಈ "ಅಧಿಕಾರಿ " ಯಾರೆಂದು ಮೊದಲು ತಿಳಿಯಿರಿ... ನಂತರ ಅವರ ಕಾರ್ಯಾವಧಿಯ ಸಾಧನೆಗಳನ್ನು ತಿಳಿಯಿರಿ.. ನಂತರ ನನಗೆ "thanks" ಹೇಳಿರಿ..
@mohanmb8485
@mohanmb8485 2 года назад
Sir book yali sigute online link kalsi
@GGINDIA33
@GGINDIA33 2 года назад
Keep posting congratulations 🙏 and continue without any break , we waiting to wat9 your episode , keep posting hat's off
@jayashankarkr4738
@jayashankarkr4738 2 года назад
Really interested episode, good narrative sk umesh Sir
@deepugowdact5689
@deepugowdact5689 2 года назад
Gaurish are you bored 😒? Why yawn in the middle?
@rajeshs6205
@rajeshs6205 2 года назад
Please clear the sound problem every time is same problem
@KishoreKumar-wh1fp
@KishoreKumar-wh1fp 2 года назад
GOPALN NAKKERIN AND SUPER STAR RAJANIKANTH INVOLED MONEY
@praveenkumarr9484
@praveenkumarr9484 2 года назад
Call me sir Praveen Kumar kengeri
@praveenkumarr9484
@praveenkumarr9484 2 года назад
Call me sir Praveen Kumar kengeri
@sunilshinning9569
@sunilshinning9569 2 года назад
Hi Gaurish sir umesh sir ge neevu mike hakila so voice swalpa clear agila sir
@varadaegg7120
@varadaegg7120 2 года назад
Sr tiger Ashok Kumar interview Madi sr
@Naveenkumar-ni1vk
@Naveenkumar-ni1vk 2 года назад
Audio quality is very poor....
@maruthin8537
@maruthin8537 2 года назад
Wat is team means in humanity and nature process. Nobody cant explain in nature process.
@sanjaym9693
@sanjaym9693 2 года назад
Avarige gun and bullets yaru supply madtiruttare?
@fitnessvideos101
@fitnessvideos101 2 года назад
Anchor nidde mado moodlalli u u u antavre... 😂
@chethankumar7058
@chethankumar7058 2 года назад
Why Umesh for all cases? BB Ashok Kumar and others who were part of operation would have given better picture..
@surendranathpr5504
@surendranathpr5504 2 года назад
Maadan kathe hegidendre Paapi samudrada madhya hoduru.... monkaalashti neeru.
@Likesandshare
@Likesandshare 2 года назад
Nangeno corectaage kelsthidey voice ellaa...maada😂😂😂
@c.k.avinashgowda3291
@c.k.avinashgowda3291 2 месяца назад
ವಿಡಿಯೋಗಳ ಮುಖಾಂತರ ಕಥೆ ಹೇಳುವುದು ಉತ್ತಮ
@madans463
@madans463 2 года назад
ಸೂಪರ್ ಸರ್🙏🙏👌👌👌
@manjunathb3604
@manjunathb3604 2 года назад
Wonderful sir... tempting more than episode of web series... but very sad our police department suffered lot... even our Rajkumar sir due to him...
@praveenkumarr9484
@praveenkumarr9484 2 года назад
Hello hello sir call me sir I am Praveen Kumar kengeri
@manjunathb3604
@manjunathb3604 2 года назад
@@praveenkumarr9484 yak guru
@maruthin8537
@maruthin8537 2 года назад
War respect wat is human respect. Umesh sir ur so non technical officer. Govt is by people nd for people natural process.
@nageshtiptur7755
@nageshtiptur7755 2 года назад
Umesh sir voice not clarity
@savithrin2950
@savithrin2950 2 года назад
Hi sir little bit of voice problem but great job of your work pls continue the work sir
@dhanushnayak6305
@dhanushnayak6305 2 года назад
I'm the first
@umashankart9536
@umashankart9536 2 года назад
😂
@VenkiGowdaDboss
@VenkiGowdaDboss 2 года назад
Umesh sir this episode is also very interesting sir and so funny ..
@ravibm8943
@ravibm8943 2 года назад
Umesh sir namaste tomba channagettu episode ennu ennenu tiruhugalu barabaudendu kayta eddeve namaskara sir
@swamyieswamyie2953
@swamyieswamyie2953 2 года назад
Papi duddu pararige
@chandandevaraj6183
@chandandevaraj6183 2 года назад
Not good voice quality with Umesh sir mic, please rectify.
@bheemumallaba2840
@bheemumallaba2840 2 года назад
One of the best story of this episode in m@da
@sumar1118
@sumar1118 2 года назад
Audio quality is not good
@dmswamy8957
@dmswamy8957 2 года назад
Sir, 🎤🎤🎤🎤🎤 plz voice clear ella, umesh sir du......,
@arunkumarkumar6586
@arunkumarkumar6586 2 года назад
Daily umesh sir program nodilla andre niddene barodilla
@giriprasadkmm
@giriprasadkmm 2 года назад
Confusing for me
@phanikumarbangaloreramanuj177
@phanikumarbangaloreramanuj177 2 года назад
Voice is very low
@pavankumaras1223
@pavankumaras1223 2 года назад
ಈ ಸಂದರ್ಭದಲ್ಲಿ NSG ಕಮ್ಯಾಂಡೋಸ್ ಹೆಲ್ಪ ಸಿಗಲಿಲ್ವ ಸರ್
@avm7433
@avm7433 2 года назад
Veerappan ge weapon yaru supply madtiddaru anno heli
@akashhp8626
@akashhp8626 2 года назад
Both tamilnadu and karnataka police did too much of atrocities to the people who stay in gopinatham nearby places, court arranged sadashiva commission to investigate this incident please ask regarding this, this interview goes in only one direction
@raghave1043
@raghave1043 2 года назад
Point no 1.... PIL can be filed by anyone and court looks into it and orders an enquiry Point No 2... How can someone defend veerappan's actions of ambushed killings of many good officials like Dinesh, Ramalingam, DFO srinivas, IPS Harikrishna, Shakeel Ahmed and many more others?
@abijeetrs6522
@abijeetrs6522 2 года назад
The microphone has fallen down near the left foot of Mr. Umesh.
@kamarajanim4350
@kamarajanim4350 2 года назад
Hai sir interview with vasudevamurthy sir he is know all the things about veerappan..
@1972608
@1972608 2 года назад
ಉ ಸ ನೀವು ವೀರಪ್ಪನ್ ನನ್ನ ನೋಡಿದ್ದೀರಾ?
@NaveenKumar-of5be
@NaveenKumar-of5be 2 года назад
Disappointed today No voice clarity 😢
@Renterioin
@Renterioin 2 года назад
Audio not good
@pradee4944
@pradee4944 2 года назад
Sir one thing please tell about your lower rank staff because they have done heavy work know
@akashhp8626
@akashhp8626 2 года назад
Because am the person from chamarajnagar district i know the all in and out regarding this issue
@vinodgowda3716
@vinodgowda3716 2 года назад
Sir voice connection problem hagidhe plz sari madi
@kirang3058
@kirang3058 2 года назад
Sir, may i know does government is joking becoz the police force, STF force, DFO, Military and with all weapon and helicopters they have failed to find the veerappan and how come the government think a common man can catch that person.?. After killing veerappan does any police or government helped to people who got suffered from police or veerappan.? If am wrong please let me know sir.
@rohithparashivamurthy3268
@rohithparashivamurthy3268 2 года назад
If I am right, at the time karnataka politics was in shambles. Bangarappa was on the verge of losing his seat at the end of 1991 to start of 1992. But things faired after Veerappa moily became CM in end of 1992. Still, due to political instability throughout the mid-late 90s, the government was not able to give full justice to the attention deserved in this matter. Of course political corruption was also coupled with Veerappan and the whole region was a gold supply to these two entities. So politics had taken a sensible backstep throughout the 90s till 2000
@rajeshursrajeshurs8521
@rajeshursrajeshurs8521 2 года назад
Nawaz mohan bagge munde helthini andidri
@inspiredinnovation5684
@inspiredinnovation5684 2 года назад
use maps druing your explainations.
@avm7433
@avm7433 2 года назад
Central government e mission ge yen plan madittu
@mahendracvcv9780
@mahendracvcv9780 2 года назад
Gundlupete chamarajnagara
@seenashreyas1104
@seenashreyas1104 2 года назад
Sir adu dhudal bulite
@mohansowmya8122
@mohansowmya8122 2 года назад
Voice sariyagi kelistilla
@vasu3247
@vasu3247 2 года назад
Umesh sir audia sariyagi kelsthilla
@varadarajaluar2883
@varadarajaluar2883 2 года назад
🙏🙏🙏🙏
@tpchips1325
@tpchips1325 2 года назад
Is it, not disclosing veerappan meeting is a violation of protocol by DFO srinivas ?
@muddurajamudduraja5947
@muddurajamudduraja5947 2 года назад
🌹
@ChethanKumar-gu8wd
@ChethanKumar-gu8wd 2 года назад
Madya disturbance bhala ede .... gaaar garrr antha
@manjugowda3854
@manjugowda3854 2 года назад
Umesh sir audio Mike not given gaurish akki sir
@sathishnaik5598
@sathishnaik5598 2 года назад
🌹🙏🙏🙏
@ಜನಾರ್ಧನಗೌಡ-ಭ2ಭ
ಸರ್ voice very slow
@vinodgowda3716
@vinodgowda3716 2 года назад
Audio problem hagidhe
@satheeshadv1
@satheeshadv1 2 года назад
Voice is very low
Далее
Дикий Бармалей разозлил всех!
01:00