Тёмный
No video :(

ವೃಂದಾವನದಲ್ಲಿ ರಾಯರು ಮೃತರಾಗಿದ್ದಾರಾ? ಒಳಗಡೆ ಇದ್ದಾರಾ? |Raghavendra Epi 40|Vid. Panchamukhi Pavanamanachar 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 167 тыс.
50% 1

ವೃಂದಾವನದಲ್ಲಿ ರಾಯರು ಮೃತರಾಗಿದ್ದಾರಾ? ಒಳಗಡೆ ಇದ್ದಾರಾ? | Raghavendra Swami Stories Epi 40 | Vid. Panchamukhi Pavanamanachar| Heggadde Studio
#Panchamukhi_Pavanamanachar #Pavanamanachar #Manthralaya #vrundavana #brundavana
#Raghavendra_Swami_Life_Story #Neerina_Venkanna #Krishna_Achar #Chithradurga_Rayara_Mutt #Dr_Hara_Nagaraj_Acharya #Heggadde_Studio #Rayaru #RaghavendraSwami #Manthralaya #Rayara_Pavadagalu #Brundavana #Sugunanendra_Thirtharu #Udupi #Parimala_Book #Thirupathi #Shrinivasa #RaghavendraSwami_Jathaka #Mahendri_elephant #Venkanna #Chithradurga #Shrinivasa_Acharya #Kanakadasa #Chithrdurga_Mut
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

10 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 229   
@HeggaddeStudio
@HeggaddeStudio Год назад
Please Subscribe & support #Heggadde_Studio
@ukpk8125
@ukpk8125 Год назад
ರಾಯರೇ ಸತ್ಸಂಘ ಹೀಗೆ ಮುಂದುವರಲಿ.. ಅವರ ಅನುಗ್ರಹ ಸದಾ ನಿಮ್ ಮೇಲೆ ಇರಲಿ
@hanumanthkhatawte6955
@hanumanthkhatawte6955 Год назад
Sri Guru Raghavendraya namaha
@harshachidu7421
@harshachidu7421 Год назад
ಜೈ ಶ್ರೀ ರಾಮ್ ಶ್ರೀ ರಾಘವೇಂದ್ರ ಸ್ವಾಮಿ ಮೇ ನಮಃ
@recfacts335
@recfacts335 Год назад
sir please make video about sridara swamiji - vardahalli
@girijachavaraddi613
@girijachavaraddi613 11 месяцев назад
ಸರ್ ಅಲ್ಲೇ ಪ್ರೈವೇಟ್ ರೂಮ್ ಯಾವಾಗ್ಲೂ ಸಿಗುತ್ತಾ ಪ್ಲೀಸ್ ಹೇಳ್ರಿ
@rameshprabhu9953
@rameshprabhu9953 Год назад
ಕಷ್ಟಕಾಲದಲ್ಲಿ ಕರೆದರೆ ಕ್ಷಣಾರ್ಧದಲ್ಲಿ ಆಪತ್ಬಾಂಧವರಾಗಿ ಮೈದೋರುವ ಗುರುಗಳು....❤
@vajresh.pprashanth3239
@vajresh.pprashanth3239 Год назад
ಅಪ್ಪಾಜಿ ಗುರು ರಾಘವೇಂದ್ರ ಸ್ವಾಮಿ ಸದಾ ನಿಮ್ಮ ಆಶೀರ್ವಾದ ಇರಲಿ ತಂದೆ 🙏🤲😭
@manjunathbhat7006
@manjunathbhat7006 Год назад
ಇಂತಹ ಮಹಾತ್ಮರ ತಪಸ್ಸಿನ ಫಲ ನಮ್ಮ ಭಾರತ
@ravishankar-tp1qu
@ravishankar-tp1qu Месяц назад
ನಾನೂ ಯಾವ ರಾಯರ ಶಾಸ್ತ್ರ ಓದಿದವನಲ್ಲ ಆದರೂ ನನಗೆ ರಾಯರೂ ಕನಸಿನಲ್ಲಿ ಅನುಗ್ರಹವನ್ನು ನೀಡಿ ದರ್ಶನ ನೀಡಿದ್ದಾರೆ. ಶ್ರೀ ಗುರು ರಾಘವೇಂದ್ರಯ ನಮಃ
@sunilnaik9724
@sunilnaik9724 Год назад
🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏
@ravikr7661
@ravikr7661 Год назад
ಪಂಡಿತರಾದ ಪವಮಾನ ಆಚಾರ್ಯರರಿಗೆ ಸಾಷ್ಟಾಂಗ ನಮಸ್ಕಾರಗಳು
@beemrajraj7385
@beemrajraj7385 Год назад
ಶ್ರೀ ವೆಂಕಟನಾಥಾಯ ವಿದ್ಮಹಿ ಸಚ್ಚಿದಾ ನಂದ ದೀಮಹೀ ತನ್ನೋ ರಾಘವೇಂದ್ರ ಪ್ರಚೋದಯಾತ್ ❤🙏🌹
@worldsbestcomedies9245
@worldsbestcomedies9245 Год назад
ಇನ್ನು ರಾಯರ ಪವಾಡ ಹಾಕಿ ದಯವಿಟ್ಟು 🙏🏻
@prasannam3121
@prasannam3121 Год назад
ರಾಘವೇಂದ್ರ ರಾಯರೇ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ
@saviraj.2008
@saviraj.2008 Год назад
ಓಂ ಶ್ರಿ ರಾಘವೇಂದ್ರ ಸ್ವಾಮಿ🙏🙏🙏🙏
@yogishyogish8652
@yogishyogish8652 Год назад
🙏🙏🙏🙏ಓಂ ರಾಘವೇಂದ್ರ ಸ್ವಾಮಿ 👏👏👏👏🌹🌹🌹🌹🌹
@appajiappaji3900
@appajiappaji3900 Год назад
Intaha gurugala vasisida bhomi namma bharata addarinda innu subheekshavaagide om guru Raghappa
@rashmichitra8166
@rashmichitra8166 Год назад
ಶ್ರೀ ಗುರು ರಾಘವೇಂದ್ರಾಯ ನಮಃ
@ranjithab4367
@ranjithab4367 Год назад
ಓಂ ಶ್ರೀ ರಾಘವೇಂದ್ರಾಯ ನಮಃ ❤️💐🙏
@meenaub9288
@meenaub9288 Год назад
Om shree guru Raghavendrayanamaha. Please bless our family.
@sumaprasad2875
@sumaprasad2875 Год назад
Om Sree Guru Raghavendraya Namaha🙏🙏
@user-vd8te3dh5v
@user-vd8te3dh5v Год назад
ಶ್ರೀ ಗುರು ರಾಘವೇಂದ್ರಾರ್ಯ ಶ್ರೀ ಗುರು ರಾಘವೇಂದ್ರಾರ್ಯ ಶ್ರೀ ಗುರು ರಾಘವೇಂದ್ರಾರ್ಯ ಪಾಹಿ ಪ್ರಭೋ
@shashankshashank3263
@shashankshashank3263 Год назад
ಓಂ ನಮೋ ರಾಘವೇಂದ್ರಾಯ ನಮಃ.
@kavyarashmi1866
@kavyarashmi1866 Год назад
Om shree gururaghavendra swamy namaha
@divyahomekitchen
@divyahomekitchen Год назад
Rayara bagge ennu tilisi kaliyugada kamaden om sri guru raghavendraya namah
@sandeepk.m3538
@sandeepk.m3538 Год назад
OM SHREE GURU RAGHAVENDRA NAMAHA 🍀🍀🍀🍀🍀🍀🍀🍀🍀🍀🍀🍀
@nagarajab7689
@nagarajab7689 Год назад
ಓಂ ಶ್ರೀ ಗುರು ರಾಘವೆಂದ್ರಾಯ ನಮಃ 🌹🙏
@sharathholar30
@sharathholar30 Год назад
ಎಂಥಾ ನಿರ್ಮಲ ಮಾತು💯
@kavithac5836
@kavithac5836 Год назад
ಶ್ರೀ ಗುರು ರಾಘವೇಂದ್ರಾಯ ನಮಃ 🙏❤️❤️🙏🌹🌹
@shivayogihavanagi1773
@shivayogihavanagi1773 11 месяцев назад
Om shri guru ragavendraya namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@kishuvrao3035
@kishuvrao3035 Год назад
ಓಂ ಶ್ರೀ ಗುರು ರಾಘವೇಂದ್ರಯ ನಮಃ
@VIJAYALAKSHMIKT-si5rn
@VIJAYALAKSHMIKT-si5rn Год назад
ನಮಸ್ತೆ ಗುರುಗಳೇ 💐🙏🏻
@prakashhadapad3478
@prakashhadapad3478 Год назад
Om shree raghvendra Swami
@ashanaik3453
@ashanaik3453 Год назад
ಶ್ರೀ ರಾಘವೇಂದ್ರ ಸ್ವಾಮಿಯೇ ನಮಃ
@Appu-lr1py
@Appu-lr1py Год назад
Swami nive yella ...nimmmidane yella.....kaapadi thande🙏🙏🙏🙏🙏🙏🙏🙏🙏🙏🙏🙏🙏🙏🙏
@muralidharanarayanaswamy8379
Om sri ragavendraya namaha
@maheshps9224
@maheshps9224 Год назад
Om Sri Guru Raghavendrayanamaha ❤
@jyothispjyothisp3386
@jyothispjyothisp3386 18 дней назад
ಅಪ್ಪಾ 🙏🙏🙏🙏🙏🙏ನಿಮ್ಮ ಸೇವೆ ಮಾಡಿದ ಈ ಜನ್ಮ ಪಾವನ ಆಯ್ತು ನನ್ನ ತಂದೆ 🙏🙏🙏🙏🙏🙏
@harshachidu7421
@harshachidu7421 Год назад
ಜೈ ಶ್ರೀ ರಾಮ್ ಜೈ ಶ್ರೀ ರಾಘವೇಂದ್ರ ಸ್ವಾಮಿ ಮೇ ನಮಃ
@bharathgowda9887
@bharathgowda9887 Год назад
🌺🌺🙏🙏🌺 ಓಂ ಶ್ರೀ ಗುರು ರಾಘವೇಂದ್ರಯ ನಮಃ🌺🙏🙏🌺🌺
@hemanths9891
@hemanths9891 Год назад
Om sri raghavendraya namaha
@balakrishnakvbalakrishnakv1694
Adbuta mahiti rayara mahime keledare tumba Kushi agutte dhanyavadaguruji
@user-jr4dk4ii1q
@user-jr4dk4ii1q Год назад
Om guru raghavendra swami namaha
@siddumathapati2209
@siddumathapati2209 5 месяцев назад
Om sree guru raghavendraya namaha 🙏
@maheshakbmahesh901
@maheshakbmahesh901 Год назад
ಓಂ ಶ್ರೀ ರಾಘವೇಂದ್ರಾಯ ನಮಃ🙏🙏🙏
@sudhabadiger14
@sudhabadiger14 Год назад
ರಾಘವೇಂದ್ರ ನಮೋ ನಮಃ 🙏🙏🙏🙏🙏🌹🌺🌹🌺🌹🌺🌹🌺🌹🌺
@sudhabadiger14
@sudhabadiger14 Год назад
ಅಣ್ಣಾ ರಾಯರು ಇನ್ನಷ್ಟು ಮಾಹಿತಿಗಳು ಮಾಡಿ ಅಣ್ಣಾ 🙏🙏🙏🙏🙏🌺🌹🌺🌹🌺🌹🌺🌹🌺🌹
@worldsbestcomedies9245
@worldsbestcomedies9245 Год назад
😊ರಾಯರಿದ್ದರೇ
@BAVsVegKitchen
@BAVsVegKitchen Год назад
Thumba chennagi vivaharisi heliddira , Danyavadagalu. 🙏👌😊
@mylarimylari9177
@mylarimylari9177 5 дней назад
ಗುರು ರಾಘವೇಂದ್ರಯಾ ನಮಃ 🌹🌹💐💐👏🏾👏🏾
@user-ie1rt3sg7q
@user-ie1rt3sg7q Месяц назад
ಓಂ ಗುರು ರಾಘವೇಂದ್ರಯಾ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Datt8055
@Datt8055 Год назад
ಗುರು ರಾಘವೇಂದ್ರ.....🙏
@worldsbestcomedies9245
@worldsbestcomedies9245 Год назад
♥️ Om ♥️ shree ♥️ guru ♥️ Raghavendraya ♥️ namaha ♥️
@kalavathikolachappe6211
@kalavathikolachappe6211 Год назад
Namo Sree Raghavendra
@lavanyanaidu3286
@lavanyanaidu3286 8 месяцев назад
Sir your voice is really relaxing and stressfree .
@nagamaniks1543
@nagamaniks1543 11 месяцев назад
ಜೈ ಶ್ರೀ ಮಾತ ಅಪ್ಪಾಜಿ ಓಂ ಶ್ರೀ ಗುರುರಾಘವೇಂದ್ರಾಯ ನಮಃ 🤲❤💐🙏🙏
@vrajgowda288
@vrajgowda288 Год назад
Omnamoragjavendrayanaha
@sskannadigashivupantar9053
@sskannadigashivupantar9053 Месяц назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏
@Tejushreyu
@Tejushreyu 5 месяцев назад
ಓಂ ಶ್ರೀ ರಾಘವೇಂದ್ರ ನಮಃ
@suresh.hbsuresh.5672
@suresh.hbsuresh.5672 Год назад
Om sri guru raghavendra ya swamy namaha
@VijaykumarVijaykumar-ki5ys
@VijaykumarVijaykumar-ki5ys Год назад
Rayariddare🙏🙏🙏🙏🙏
@mahantesh.sajjan
@mahantesh.sajjan 23 дня назад
ನೀವು ಮಹಾ ಪುನ್ನೆವಂತ್ರ ಗುರುಗಳೇ
@naveenkumarjain4954
@naveenkumarjain4954 8 месяцев назад
ಓಂ ಶ್ರೀ ರಾಘವೇಂದ್ರಾಯ ನಮಹಾ
@vrajgowda288
@vrajgowda288 Год назад
Omnamoraghavefrayanamaha
@manjunathrs9466
@manjunathrs9466 2 месяца назад
Jai Sri gururagavendra namo namaha
@creativecoolgadgets6156
@creativecoolgadgets6156 6 месяцев назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏
@chadrakantchitagar7431
@chadrakantchitagar7431 6 месяцев назад
🙏🌼 ರಾಯರಿದ್ಧಾರೆ 🌼🙏
@nikhilaacharya5593
@nikhilaacharya5593 Год назад
🙏🙏🙏🙏
@kannadatecnalogyinformatio3265
@kannadatecnalogyinformatio3265 8 месяцев назад
ಓಂ ಶ್ರೀ ಗುರುಭ್ಯೋ ನಮಃ
@vasanthakumari9731
@vasanthakumari9731 Год назад
Om shree guruve namah:🌹🌹🙏🙏🙏
@mohanasbasavaraja5756
@mohanasbasavaraja5756 Год назад
Super 🙏🙏🙏🙏
@renukaprasad5340
@renukaprasad5340 11 месяцев назад
Om sree guru raghavendraiah namaha
@Sunitha413
@Sunitha413 Год назад
Sir nivu rayara bagge mathadoda keloke ondu santhosha 🙏🙏🙏
@shivaramAlekki
@shivaramAlekki 9 месяцев назад
ಗುರು ರಾಘವೇಂದ್ರಯ ನಮಃ 🙏🙏
@basavannamani
@basavannamani 11 месяцев назад
Om Sri Raghavendra namah
@mantunaik2692
@mantunaik2692 Год назад
Om raghavendra parimalacharare
@HarishHarish-ng3fh
@HarishHarish-ng3fh Год назад
Omm shree guru Ragavendraya namaha kapadu thandhe 🙏🙏🙏🌹🌹🌹
@user-xw7kl3mr4s
@user-xw7kl3mr4s Год назад
ಓಂ ಶ್ರೀ ರಾಘವೇಂದ್ರಯ ನಮಃ ❤️❤️🙏🙏🙏
@vkrcf1562
@vkrcf1562 11 месяцев назад
Om namo Ragavendraya 🕉🕉🕉
@prasannajogin5860
@prasannajogin5860 10 месяцев назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🙏🌹🙏🌹🙏🌹🙏🌹🙏🌹🙏🌹
@pavitrapavitra3433
@pavitrapavitra3433 Год назад
Namo ragavendraswami namonamha
@raghukulkarni8718
@raghukulkarni8718 Год назад
Om sree guru Raghavendra kapadu guruve 🙏🏼
@savithrisavithri8030
@savithrisavithri8030 Год назад
Guruvi sharanu thande 🙏🏻🙏🏻🙏🏻 krishna vashudeva
@vijayalakshmihosur7316
@vijayalakshmihosur7316 11 месяцев назад
Pravachane tumba nice.namaskaragalu nimage.jai sreeram
@Yummy_kitchen1
@Yummy_kitchen1 4 месяца назад
Om Shree Guru Raghavendraya Namah
@shashidarswamy6937
@shashidarswamy6937 Год назад
Om sri gurubhyo namaha
@dakshayinidivya6573
@dakshayinidivya6573 4 месяца назад
Om Sri Guru Ragavendraya Namaha 😭😭
@venkateshagowdagh7403
@venkateshagowdagh7403 Год назад
Om Shree Raghvendraaya namaha 🙏
@rachappaijeri74
@rachappaijeri74 Год назад
Shri Guru Raghavendrayanamah !!!
@rathnavathik5572
@rathnavathik5572 Год назад
Om sri guru ragavendrya namaha 🙏🙏🙏
@AkshataAkshu-rz5hd
@AkshataAkshu-rz5hd Год назад
Om Shree Guru Raghavendraya Namaha🙏
@santhoshkumar-cb3kk
@santhoshkumar-cb3kk Год назад
Om shree guru Raghavendraya namaha
@akashdowdaakashakash3031
@akashdowdaakashakash3031 Год назад
Super sir
@amulyam6959
@amulyam6959 Год назад
Sri Raghavendraya namaha🙏🏻🙏🏻🙏🏻🙇‍♀️🙇‍♀️🕊🕊😇😇😇😇🌼🌼🌼🌷🌷🌷😊😊🌺🌺🌺🤗🤗🤗🤩🤩🤩🤩🤩🤩🤩🤩🤩
@nagarajhb284
@nagarajhb284 Год назад
Om shree Raghavendraya namaha 🙏🌹🌹💐
@premaa8734
@premaa8734 Месяц назад
Om sri guru raghavendraya namaha
@netrags3312
@netrags3312 2 месяца назад
Om shree guru raghavendray namah 🙏
@sumachumi994
@sumachumi994 Год назад
Om Shri Guru Raghavendraya Namo Namaha Nambi kettavarillavo ee gurugala Nambade keduvarunto
@HarishHarish-ng3fh
@HarishHarish-ng3fh Год назад
RAYARU edare ❤❤❤
@jayashreeraghavendra73
@jayashreeraghavendra73 3 месяца назад
Guru RAGHAVENDRAYA namaha😊
@amoghkapil2412
@amoghkapil2412 Год назад
Bramhandave nashawagabahudu aadare Daivi Shaktige huttu saavu iruvudilla. Om RAGHAVENDRAYA NAMAHA
@MahaLingam-hh9sp
@MahaLingam-hh9sp 2 месяца назад
OM SREE RAGHAVENDRAYA NAMAHA
@user-bl5jp2rc9u
@user-bl5jp2rc9u 3 месяца назад
Om shree raghavendraya namah
@tejui3000
@tejui3000 Год назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏ರಾಯರೇ ನನ್ನ ಕನಸನ್ನು ನನಸು ಮಾಡಿ ರಾಯರೇ 🙏🙏
@BAVsVegKitchen
@BAVsVegKitchen Год назад
Guru ve saranam 🙏😊💐🙏🙏
@karthiknayaka8611
@karthiknayaka8611 11 месяцев назад
9:50 exact video point
Далее
до/после Знакомо?
00:16
Просмотров 13 тыс.
Sevinch Ismoilova - Xayollarim 18-Avgust 19:00 Premera
00:19
до/после Знакомо?
00:16
Просмотров 13 тыс.